Translations by Chandan (ಚಂದನ್)

Chandan (ಚಂದನ್) has submitted the following strings to this translation. Contributions are visually coded: currently used translations, unreviewed suggestions, rejected suggestions.

116 of 16 results
~
Getting Started with Ubuntu 10.04
2011-03-24
ಉಬಂಟು ೧೦.೦೪ರೊಂದಿಗೆ ಪ್ರಾರಂಭ
~
\newglossaryentry{Access Point}{name={Access Point}, description={An Access Point is a devices that allows for a wireless connection to a wireless network using Wi-Fi, Bluetooth, etc.}}
2011-03-24
\newglossaryentry{Access Point}{name={Access Point}, description={ಯಾವ ಸಲಕರಣೆ ನಿಃಸ್ತಂತು ಸಂಪರ್ಕವೊಂದನ್ನು ವೈ-ಫೈ, ಬ್ಲೂಟೂತ್‌ ಬಅಥವ ಬೇರಾವುದೇ ತಂತ್ರಙ್ಞಾನ ಬಳಸಿ ನಿಃಸ್ತಂತು ಜಾಲವೊಂದಕ್ಕೆ ಸಂಪರ್ಕಿಸಲು ಸಹಕರಿಸುವುದೋ, ಅಂತಹ ಸಲಕರಣೆಗೆ ಅಕ್ಸೆಸ್‌ ಪಾಯಿಂಟ್‌ ಎನ್ನುವರು.}}
3.
U-bun-tu
2011-03-24
ಉ-ಬಂ-ಟು
4.
\newglossaryentry{applet}{name={applet}, description={An applet is a small program that runs in a \gls{panel}. Applets provide useful functions such as starting a program, viewing the time, or accessing the main menu.}}
2011-03-24
\newglossaryentry{applet}{name={applet}, description={ಆಪ್ಲೆಟ್‌ ಎನ್ನುವುದು \gls{panel} ಒಂದರಲ್ಲಿ ನಡೆಯುವ ಚಿಕ್ಕ ಕಾರ್ಯ. ಆಪ್ಲೆಟ್‌ಗಳು ಕಾರ್ಯವೊಂದನ್ನು ಪ್ರಾರಂಭಿಸುವುದು, ಸಮಯ ನೋಡುವುಸು ಅಥವಾ ಮುಖ್ಯ ಮೆನುವನ್ನು ಬಳಸುವುದು ಇವೇ ಮೊದಲಾದ ಉಪಯುಕ್ತ ಸಹಾಯಕಗಳನ್ನು ಒದಗಿಸುತ್ತವೆ.}}
6.
\newglossaryentry{Canonical}{name={Canonical}, description={Canonical, the financial backer of Ubuntu, provides support for the core Ubuntu system. It has over 310 paid staff members worldwide who ensure that the foundation of the operating system is stable, as well as checking all the work submitted by volunteer contributors. To learn more about Canonical, go to \url{http://www.canonical.com}.}}
2011-03-24
\newglossaryentry{Canonical}{name={Canonical}, description={ಉಬಂಟೂವಿನ ಆರ್ಥಿಕ ಬೆನ್ನೆಲುಬಾಗಿರುವ ಕ್ಯಾನೋನಿಕಲ್‌, ಮೂಲ ಉಬಂಟೂ ವ್ಯವಸ್ಥೆಗೆ ಸಹಾಯ ಒದಗಿಸುತ್ತದೆ. ಈ ನಿರ್ವಹಣಾ ವ್ಯವಸ್ಥೆಯು It has over 310 paid staff members worldwide who ensure that the foundation of the operating system is stable, as well as checking all the work submitted by volunteer contributors. To learn more about Canonical, go to \url{http://www.canonical.com}.}}
33.
\newglossaryentry{proprietary}{name={proprietary}, description={Software made by companies that don't release their source code under an open source license.}}
2011-03-24
\newglossaryentry{proprietary}{name={proprietary}, description={ತಮ್ಮ ಆಕರ ಸಂಕೇತವನ್ನು ಮುಕ್ತತಂತ್ರಾಂಶ ಪರವಾನಗಿಯಡಿ ಬಿಡುಗಡೆಗೊಳಿಸಲಿಚ್ಛಿಸದ ಕಂಪನಿಗಳಿಂದ ತಯಾರಿಸಲ್ಪಟ್ಟ ತಂತ್ರಾಂಶ.}}
45.
The Ubuntu Manual Team
2011-03-24
ಉಬಂಟು ಕೈಪಿಡಿ ತಂಡ
46.
\AddToShipoutPicture*{\put(0,0){\includegraphics[width=\paperwidth,height=\paperheight]{titlepage/halftitlepage-\polang.pdf}}}
2011-03-24
\AddToShipoutPicture*{\put(0,0){\includegraphics[width=\paperwidth,height=\paperheight]{titlepage/halftitlepage-\polang.pdf}}}
47.
\makeatother
2011-03-24
\makeatother
48.
\pdfbookmark[0]{\titlepagecaption}{pdfbookmark:title-page} \frontcover
2011-03-24
\pdfbookmark[0]{\titlepagecaption}{pdfbookmark:title-page} \frontcover
49.
\begingroup
2011-03-24
\begingroup
50.
Copyright \textcopyright{} \the\year{} by The Ubuntu Manual Team. Some rights reserved. \ccbysa
2011-03-24
ಹಕ್ಕುಸ್ವಾಮ್ಯ \textcopyright{} \the\year{} ಉಬಂಟು ಕೈಪಿಡಿ ತಂಡ. ಕೆಲ ಹಕ್ಕುಗಳು ಕಾಯ್ದಿರಿಸಿದೆ.\ccbysa
52.
\textit{\plaintitle} can be downloaded for free from \url{http://ubuntu-manual.org/}. We permit and even encourage you to distribute a copy of this book to colleagues, friends, family, and anyone else who might be interested.
2011-03-24
\textit{\plaintitle} ಅನ್ನು ಉಚಿತವಾಗಿ \url{http://ubuntu-manual.org/} ಯಿಂದ ಇಳಿಸಿಕೊಳ್ಳಬಹುದು. ನೀವು ಈ ಪಠ್ಯದ ಪ್ರತಿಯನ್ನು ಉಚಿತವಾಗಿ ನಿಮ್ಮ ಸಹೋದ್ಯೋಗಿಗಳು, ಸ್ನೇಹಿತರು, ಕುಟುಂಬ ಅಥವಾ ಆಸಕ್ತಿಯುಳ್ಳ ಮತ್ತ್ಯಾರೊಂದಿಗಾಗಲಿ ಹಂಚಿಕೊಳ್ಳುವುದನ್ನು ನಾವು ಅಂಗೀಕರಿಸುವುದಲ್ಲದೆ, ಹಾಗೆ ಮಾಡುವುದನ್ನು ನಾವು ಉತ್ತೇಜಿಸುತ್ತೇವೆ.
53.
\textit{\plaintitle} can be purchased from \url{\printurl}. A printed copy of this book can be ordered for the price of printing and delivery. An electronic copy of this book can be downloaded for free. We permit and even encourage you to distribute a copy of this book to colleagues, friends, family, and anyone else who might be interested.
2011-03-24
\textit{\plaintitle} ಅನ್ನು \url{\printurl}ಇಲ್ಲಿ ಖರೀದಿಸಬಹುದು. ಮುದ್ರಣ ಹಾಗೂ ಅಂಚೆ ಖರ್ಚುಗಳನ್ನೊಳಗೊಂಡಂತೆ, ಈ ಪಠ್ಯದ ಮುದ್ರಣ ಪ್ರತಿಯನ್ನು ಆದೇಶಿಸಬಹುದಾಗಿದೆ. ಪಠ್ಯದ ವಿದ್ಯುನ್ಮಾನ ಪ್ರತಿಯೊಂದನ್ನು ಉಚಿತವಾಗಿ ಇಳಿಸಿಕೊಳ್ಳಬಹುದಾಗಿದೆ. ನೀವು ಈ ಪಠ್ಯದ ಪ್ರತಿಯನ್ನು ಉಚಿತವಾಗಿ ನಿಮ್ಮ ಸಹೋದ್ಯೋಗಿಗಳು, ಸ್ನೇಹಿತರು, ಕುಟುಂಬ ಅಥವಾ ಆಸಕ್ತಿಯುಳ್ಳ ಮತ್ತ್ಯಾರೊಂದಿಗಾಗಲಿ ಹಂಚಿಕೊಳ್ಳುವುದನ್ನು ನಾವು ಅಂಗೀಕರಿಸುವುದಲ್ಲದೆ, ಹಾಗೆ ಮಾಡುವುದನ್ನು ನಾವು ಉತ್ತೇಜಿಸುತ್ತೇವೆ.
1646.
This book was typeset with \XeLaTeX.
2011-03-24
ಈ ಪಠ್ಯವನ್ನು \XeLaTeXನೊಂದಿಗೆ ರಚಿಸಲಾಗಿದೆ.
1648.
The text face is Linux Libertine, designed by Philipp H. Poll. It is an open font available at \url{http://linuxlibertine.sf.net/}.
2011-03-24
ಇಲ್ಲಿ ಬಳಸಲಾಗಿರುವ ಅಚ್ಚಕ್ಷರ (ಫಾಂಟ್‌) Linux Libertine, Philipp H. Poll. ರವರಿಂದ ರಚಿಸಲ್ಪಟ್ಟಿದ್ದು, ಇದೊಂದು ಮುಕ್ತ ಅಚ್ಚಕ್ಷರವಾಗಿದ್ದು, \url{http://linuxlibertine.sf.net/} ಇಲ್ಲಿ ಲಭ್ಯವಿದೆ.