Browsing Kannada translation

28 of 999 results
28.
What to do with executable text files when they are activated (single or double clicked). Possible values are "launch" to launch them as programs, "ask" to ask what to do via a dialog, and "display" to display them as text files.
ಕಾರ್ಯಗತಗೊಳಿಸಬಹುದಾದ ಪಠ್ಯ ಕಡತಗಳನ್ನು ಸಕ್ರಿಯಗೊಳಿಸಿದಾಗ ಏನು ಮಾಡಬೇಕು (ಒಮ್ಮೆ ಅಥವ ಎರಡು ಬಾರಿ ಕ್ಲಿಕ್ಕಿಸಿದಾಗ). ಸಾಧ್ಯವಿರುವ ಮೌಲ್ಯಗಳೆಂದರೆ ಪ್ರೋಗ್ರಾಮನ್ನು ಆರಂಭಿಸಲು "launch" (ಆರಂಭಿಸು), ಏನು ಮಾಡಬೇಕು ಎಂದು ಸಂವಾದದ ಮೂಲಕ ಕೇಳಲು "ask" (ಕೇಳು), ಹಾಗು ಅವುಗಳನ್ನು ಪಠ್ಯ ಕಡತಗಳಾಗಿ ತೋರಿಸಲು "display" (ತೋರಿಸು) ಆಗಿರುತ್ತದೆ.
Translated by shankar Prasad
Located in ../libnautilus-private/org.gnome.nautilus.gschema.xml.in.h:14
28 of 999 results

This translation is managed by Ubuntu Kannada Translators, assigned by Ubuntu Translators.

You are not logged in. Please log in to work on translations.