Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

51100 of 7526 results
~
Disable this account
2014-10-08
ಈ ಖಾತೆಯನ್ನು ನಿಷ್ಕ್ರಿಯಗೊಳಿಸು
~
Use sound _theme
2014-10-08
ಧ್ವನಿ ತೀಮ್ ಅನ್ನು ಬಳಸು (_t)
~
Rename the selected task list
2014-10-08
ಆಯ್ದ ಕಾರ್ಯದ ಪಟ್ಟಿಯನ್ನು ಮರು ಹೆಸರಿಸಿ
~
Play themed sound when new messages arrive, if not in beep mode.
2014-10-08
ಹೊಸ ಸಂದೇಶಗಳು ಬಂದಾಗ, ಬೀಪ್ ಕ್ರಮದಲ್ಲಿ ಇರದೆ ಹೋದಲ್ಲಿ ತೀಮ್ ಮಾಡಲಾದ ಧ್ವನಿಯನ್ನು ಚಲಾಯಿಸು.
~
Show _Buttons
2014-10-08
ಒತ್ತು ಗುಂಡಿಗಳನ್ನು ತೋರಿಸು (_B)
~
Configure Evolution
2011-10-19
ಎವಲ್ಯೂಶನ್ ಅನ್ನು ಸಂರಚಿಸಿ
~
Print the selected memo
2011-05-20
ಆರಿಸಲಾದ ಮೆಮೋವನ್ನು ಮುದ್ರಿಸು
~
Show one work week
2011-05-20
ಒಂದು ಕೆಲಸದ ವಾರವನ್ನು ತೋರಿಸು
~
_Delete Task
2011-05-20
ಕಾರ್ಯವನ್ನು ಅಳಿಸಿ ಹಾಕು (_D)
~
Show task preview alongside the task list
2011-05-20
ಕಾರ್ಯ ಪಟ್ಟಿಯ ಪಕ್ಕದಲ್ಲಿಯೆ ಕಾರ್ಯದ ಮುನ್ನೋಟವನ್ನು ತೋರಿಸು
~
New _Meeting...
2011-05-20
ಹೊಸ ಮೀಟಿಂಗ್ (_M)...
~
_Delete Memo
2011-05-20
ಮೆಮೊವನ್ನು ಅಳಿಸು (_D)
~
Test _Source
2011-05-20
ಸಂಪನ್ಮೂಲದ ಪರೀಕ್ಷೆ (_S)
~
Show task preview below the task list
2011-05-20
ಕಾರ್ಯ ಪಟ್ಟಿಯ ಕೆಳಗಡೆಯಲ್ಲೆ ಕಾರ್ಯದ ಮುನ್ನೋಟವನ್ನು ತೋರಿಸು
~
Mark selected tasks as incomplete
2011-05-20
ಆರಿಸಲಾದ ಕಾರ್ಯಗಳನ್ನು ಅಪೂರ್ಣಗೊಂಡಿದೆ ಎಂದು ಗುರುತು ಹಾಕಿ
~
Create a new meeting
2011-05-20
ಒಂದು ಹೊಸ ಮೀಟಿಂಗ್ ಅನ್ನು ರಚಿಸಿ
~
Mar_k as Incomplete
2011-05-20
ಪೂರ್ಣಗೊಂಡಿಲ್ಲ ಎಂದು ಗುರುತು ಹಾಕು (_k)
~
Delete Tasks
2011-05-20
ಕಾರ್ಯಗಳನ್ನು ಅಳಿಸು
~
Configure Evolution
2011-05-20
Evolution ಅನ್ನು ಸಂರಚಿಸಿ
~
Show contact preview alongside the contact list
2011-05-20
ಸಂಪರ್ಕವಿಳಾಸದ ಬದಿಯಲ್ಲಿಯೆ ಸಂದೇಶ ಮುನ್ನೋಟವನ್ನು ತೋರಿಸು
~
Show contact preview below the contact list
2011-05-20
ಸಂಪರ್ಕವಿಳಾಸದ ಪಟ್ಟಿಯ ಕೆಳಗಡೆಯಲ್ಲಿಯೆ ಸಂದೇಶ ಮುನ್ನೋಟವನ್ನು ತೋರಿಸು
~
Copy selected contacts to another address book
2011-05-20
ಆಯ್ದ ಸಂಪರ್ಕವಿಳಾಸಗಳನ್ನು ಇನ್ನೊಂದು ವಿಳಾಸ ಪುಸ್ತಕಕ್ಕೆ ಕಾಪಿ ಮಾಡಿ
~
Move selected contacts to another address book
2011-05-20
ಆರಿಸಲಾದ ಸಂಪರ್ಕವಿಳಾಸಗಳನ್ನು ಇನ್ನೊಂದು ವಿಳಾಸಪುಸ್ತಕಕ್ಕೆ ವರ್ಗಾಯಿಸಿ
~
New All Day _Event...
2011-05-20
ಹೊಸದಾದ ದಿನ ಪೂರ್ತಿ ಕಾರ್ಯಕ್ರಮ (_E)...
~
Show properties of the selected address book
2011-05-20
ಆರಿಸಲಾದ ವಿಳಾಸಪುಸ್ತಕದ ಗುಣಲಕ್ಷಣಗಳನ್ನು ಬದಲಾಯಿಸಿ
~
Rename the selected address book
2011-05-20
ಆಯ್ದ ವಿಳಾಸ ಪುಸ್ತಕದ ಹೆಸರನ್ನು ಬದಲಾಯಿಸಿ
~
Create a new all day event
2011-05-20
ಹೊಸತಾದ ಒಂದು ದಿನಪೂರ್ತಿಯ ಅಪಾಯಿಂಟ್‍ಮೆಂಟ್ ಅನ್ನು ರಚಿಸಿ
~
Show all the headers when viewing a messages.
2011-05-20
ಸಂದೇಶಗಳನ್ನು ನೋಡುವಾಗ ಎಲ್ಲಾ ಹೆಡರುಗಳನ್ನು ತೋರಿಸು.
~
Create a new test source
2011-05-20
ಒಂದು ಹೊಸ ಪರೀಕ್ಷಾ ಸಂಪನ್ಮೂಲವನ್ನು ರಚಿಸಿ
~
Print the selected task
2011-05-20
ಆರಿಸಲಾದ ಕಾರ್ಯವನ್ನು ಮುದ್ರಿಸು
~
Rename the selected task list
2011-05-20
ಆರಿಸಲಾದ ಕಾರ್ಯ ಪಟ್ಟಿಯ ಹೆಸರನ್ನು ಬದಲಾಯಿಸಿ
~
_Save as mbox...
2011-05-20
mbox ಆಗಿ ಉಳಿಸು (_S)...
~
The default Y coordinate for the main window.
2011-05-20
ಮುಖ್ಯ ವಿಂಡೋದ ಪೂರ್ವನಿಯೋಜಿತ Y ನಿರ್ದೇಶಾಂಕ.
~
Save the selected memo list to disk
2011-05-20
ಆರಿಸಲಾದ ಮೆಮೊವನ್ನು ಡಿಸ್ಕಿಗೆ ಉಳಿಸಿ
~
Show all message headers
2011-05-20
ಎಲ್ಲಾ ಸಂದೇಶ ಹೆಡರುಗಳನ್ನು ತೋರಿಸು
~
Default window X coordinate
2011-05-20
ಪೂರ್ವನಿಯೋಜಿತವಾದ ವಿಂಡೋ X ನಿರ್ದೇಶಾಂಕ
~
Save the selected task list to disk
2011-05-20
ಆರಿಸಲಾದ ಕಾರ್ಯವನ್ನು ಡಿಸ್ಕಿಗೆ ಉಳಿಸಿ
~
Are you sure you want to delete this contact list?
2011-05-20
ಈ ಸಂಪರ್ಕ ಪಟ್ಟಿಯನ್ನು ನೀವು ಖಚಿತವಾಗಿಯೂ ಅಳಿಸಿ ಹಾಕಲು ಬಯಸುತ್ತೀರೆ?
~
Opening calendar at %s
2011-05-20
%s ನಲ್ಲಿ ಕ್ಯಾಲೆಂಡರನ್ನು ತೆರೆಯಲಾಗುತ್ತಿದೆ
~
Are you sure you want to delete this contact?
2011-05-20
ಈ ಸಂಪರ್ಕವಿಳಾಸವನ್ನು ನೀವು ಖಚಿತವಾಗಿಯೂ ಅಳಿಸಿ ಹಾಕಲು ಬಯಸುತ್ತೀರೆ?
~
Hide Attachment _Bar
2011-05-20
ಲಗತ್ತು ಪಟ್ಟಿಯನ್ನು ಅಡಗಿಸು (_B)
~
Show Attachment _Bar
2011-05-20
ಲಗತ್ತು ಪಟ್ಟಿಯನ್ನು ತೋರಿಸು (_B)
~
The default X coordinate for the main window.
2011-05-20
ಮುಖ್ಯ ವಿಂಡೋದ ಪೂರ್ವನಿಯೋಜಿತ X ನಿರ್ದೇಶಾಂಕ.
~
Default window Y coordinate
2011-05-20
ಪೂರ್ವನಿಯೋಜಿತವಾದ ವಿಂಡೋ Y ನಿರ್ದೇಶಾಂಕ
~
Search Interrupted
2011-05-20
ಹುಡುಕುವಿಕೆಗೆ ತಡೆಯುಂಟಾಗಿದೆ
~
Forget all remembered passwords
2011-05-20
ನೆನಪಿಟ್ಟುಕೊಂಡ ಎಲ್ಲಾ ಗುಪ್ತಪದಗಳನ್ನು ಮರೆಯಬೇಕೆ
~
Inline Audio
2011-05-20
ಸಾಲಿನೊಳಗಿನ ಆಡಿಯೊ
~
Tas_k List
2011-05-20
ಕಾರ್ಯ ಪಟ್ಟಿ (_k)
~
Move the contacts of the selected address book to another
2011-05-20
ಆರಿಸಲಾದ ವಿಳಾಸ ಪುಸ್ತಕದನಲ್ಲಿನ ಸಂಪರ್ಕವಿಳಾಸಗಳನ್ನು ಇನ್ನೊಂದು ಫೋಲ್ಡರಿಗೆ ವರ್ಗಾಯಿಸಿ
~
Clear the current search parameters
2011-05-20
ಪ್ರಸಕ್ತ ಹುಡುಕು ನಿಯತಾಂಕಗಳನ್ನು ತೆರವುಗೊಳಿಸು