Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 7526 results
~
Preparing to quit...
2014-10-08
ನಿರ್ಗಮಿಸಲು ಅಣಿಗೊಳಿಸಲಾಗುತ್ತಿದೆ...
~
Save the selected task list to disk
2014-10-08
ಆರಿಸಲಾದ ಕಾರ್ಯದ ಪಟ್ಟಿಯನ್ನು ಡಿಸ್ಕಿಗೆ ಉಳಿಸು
~
Clear the current search parameters
2014-10-08
ಪ್ರಸಕ್ತ ಹುಡುಕ ನಿಯತಾಂಕಗಳನ್ನು ತೆರವುಗೊಳಿಸು
~
Copy selected contacts to another address book
2014-10-08
ಆಯ್ದ ಸಂಪರ್ಕವಿಳಾಸಗಳನ್ನು ಇನ್ನೊಂದು ವಿಳಾಸ ಪುಸ್ತಕಕ್ಕೆ ಪ್ರತಿ ಮಾಡಿ
~
Play themed sound when new messages arrive, if not in beep mode.
2014-10-08
ಹೊಸ ಸಂದೇಶಗಳು ಬಂದಾಗ, ಬೀಪ್ ಕ್ರಮದಲ್ಲಿ ಇರದೆ ಹೋದಲ್ಲಿ ತೀಮ್ ಮಾಡಲಾದ ಧ್ವನಿಯನ್ನು ಚಲಾಯಿಸು.
~
Memo preview pane position (vertical)
2014-10-08
ಮೆಮೊ ಮುನ್ನೋಟ ಫಲಕದ ಸ್ಥಾನ (ಲಂಬ)
~
S_cript:
2014-10-08
ಆದೇಶಗುಚ್ಛ (_S):
~
Show all the headers when viewing a messages.
2014-10-08
ಸಂದೇಶಗಳನ್ನು ನೋಡುವಾಗ ಎಲ್ಲಾ ತಲೆಬರಹಗಳನ್ನು ತೋರಿಸು.
~
Set the follow-up flag to completed on the selected messages
2014-10-08
ಆಯ್ಕೆ ಮಾಡಲಾದ ಸಂದೇಶಗಳಲ್ಲಿ ಪೂರ್ಣಗೊಳಿಸಲು ಅನುಸರಿಸು (ಫಾಲೊ-ಅಪ್) ಎನ್ನುವ ಗುರುತನ್ನು ಸೇರಿಸು
~
Copy...
2014-10-08
ಪ್ರತಿ ಮಾಡು...
~
Preparing to go online...
2014-10-08
ಆನ್‌ಲೈನಿಗೆ ತೆರಳಲು ಅಣಿಗೊಳಿಸಲಾಗುತ್ತಿದೆ...
~
Open the Evolution User Guide
2014-10-08
Evolution ಬಳಕೆದಾರ ಮಾರ್ಗದರ್ಶಿಯನ್ನು ತೆರೆ
~
Show memo preview below the memo list
2014-10-08
ಮೆಮೊ ಪಟ್ಟಿಯ ಕೆಳಗೆಯೆ ಕಾರ್ಯದ ಮುನ್ನೋಟವನ್ನು ತೋರಿಸು
~
Restore Evolution data and settings from an archive file
2014-10-08
Evolution ಮಾಹಿತಿ ಹಾಗು ಸಿದ್ಧತೆಗಳನ್ನು ಸಂಗ್ರಹ ಕಡತದಿಂದ ಮರಳಿ ಸ್ಥಾಪಿಸು
~
Manage your saved searches
2014-10-08
ಉಳಿಸಲಾದ ನಿಮ್ಮ ಹುಡುಕಾಟಗಳನ್ನು ನಿರ್ವಹಿಸು
~
Edit Signature Script
2014-10-08
ಸಹಿ ಆದೇಶಗುಚ್ಛವನ್ನು ಸಂಪಾದಿಸು
~
Preparing to go offline...
2014-10-08
ಆಫ್‌ಲೈನಿಗೆ ತೆರಳಲು ಅಣಿಗೊಳಿಸಲಾಗುತ್ತಿದೆ...
~
Script file must be executable.
2014-10-08
ಆದೇಶಗುಚ್ಛದ ಕಡತವು ಕಾರ್ಯಗತಗೊಳಿಸುವಂತಿರಬೇಕು.
~
Use sound _theme
2014-10-08
ಧ್ವನಿ ತೀಮ್ ಅನ್ನು ಬಳಸು (_t)
~
Remove the follow-up flag from the selected messages
2014-10-08
ಆರಿಸಲಾದ ಸಂದೇಶಗಳಿಗಾಗಿ ಹಿಂಬಾಲಿಸು (ಫಾಲೋಅಪ್) ಎನ್ನುವ ಗುರುತನ್ನು ತೆಗೆದುಹಾಕು
~
Save the current search parameters
2014-10-08
ಪ್ರಸಕ್ತ ಹುಡುಕ ನಿಯತಾಂಕಗಳನ್ನು ಉಳಿಸು
~
Show the side bar
2014-10-08
ಬದಿಯ ಪಟ್ಟಿಯನ್ನು ತೋರಿಸು
~
Contact layout style
2014-10-08
ಸಂಪರ್ಕವಿಳಾಸ ವಿನ್ಯಾಸ ಶೈಲಿ
~
Copy the contacts of the selected address book to another
2014-10-08
ಆಯ್ದ ವಿಳಾಸ ಪುಸ್ತಕದಲ್ಲಿನ ಸಂಪರ್ಕವಿಳಾಸಗಳನ್ನು ಇನ್ನೊಂದು ಪತ್ರಕೋಶಕ್ಕೆ ಪ್ರತಿ ಮಾಡಿ
~
Show all message headers
2014-10-08
ಎಲ್ಲಾ ಸಂದೇಶ ತಲೆಬರಹಗಳನ್ನು ತೋರಿಸು
~
Save the selected memo list to disk
2014-10-08
ಆರಿಸಲಾದ ಮೆಮೊ ಪಟ್ಟಿಯನ್ನು ಡಿಸ್ಕಿಗೆ ಉಳಿಸು
~
Use sound theme
2014-10-08
ಧ್ವನಿ ತೀಮ್ ಅನ್ನು ಬಳಸು
~
Show memo preview alongside the memo list
2014-10-08
ಮೆಮೊ ಪಟ್ಟಿಯ ಬದಿಯಲ್ಲಿಯೆ ಕಾರ್ಯದ ಮುನ್ನೋಟವನ್ನು ತೋರಿಸು
~
Rename the selected task list
2014-10-08
ಆಯ್ದ ಕಾರ್ಯದ ಪಟ್ಟಿಯನ್ನು ಮರು ಹೆಸರಿಸಿ
~
Create Folder
2014-10-08
ಪತ್ರಕೋಶವನ್ನು ರಚಿಸು
~
Show the switcher buttons
2014-10-08
ಸ್ವಿಚರ್ ಗುಂಡಿಗಳನ್ನು ತೋರಿಸು
~
Find Possible Search Bases
2014-10-08
ಸಾಧ್ಯವಿರುವ ಹುಡುಕು ಮೂಲಗಳನ್ನು ಪತ್ತೆಮಾಡು
~
Copy the email address to the clipboard
2014-10-08
ವಿಅಂಚೆ ವಿಳಾಸಗಳನ್ನು ಕ್ಲಿಪ್‍ಬೋರ್ಡ್‍ಗೆ ಅಂಟಿಸು
~
Move the contacts of the selected address book to another
2014-10-08
ಆರಿಸಲಾದ ವಿಳಾಸ ಪುಸ್ತಕದನಲ್ಲಿನ ಸಂಪರ್ಕವಿಳಾಸಗಳನ್ನು ಇನ್ನೊಂದು ಪತ್ರಕೋಶಕ್ಕೆ ವರ್ಗಾಯಿಸಿ
~
Show task preview pane
2014-10-08
ಕಾರ್ಯದ ಮುನ್ನೋಟ ಪಟ್ಟಿಯನ್ನು ತೋರಿಸು
~
Show Evolution's shortcut keys
2014-10-08
Evolution‍ನ ಸುಲಭಆಯ್ಕೆಗಳನ್ನು ತೋರಿಸು
~
Send a mail message to this address
2014-10-08
ಅಂಚೆ ಸಂದೇಶವನ್ನು ಒಂದು ವಿಳಾಸಕ್ಕೆ ಕಳುಹಿಸು
~
Show task preview alongside the task list
2014-10-08
ಕಾರ್ಯ ಪಟ್ಟಿಯ ಬದಿಯಲ್ಲಿಯೆ ಕಾರ್ಯದ ಮುನ್ನೋಟವನ್ನು ತೋರಿಸು
~
Contact preview pane position (vertical)
2014-10-08
ಸಂಪರ್ಕವಿಳಾಸದ ಮುನ್ನೋಟ ಫಲಕದ ಸ್ಥಾನ (ಲಂಬ)
~
Show message preview alongside the message list
2014-10-08
ಸಂದೇಶ ಪಟ್ಟಿಯ ಬದಿಯಲ್ಲಿಯೆ ಕಾರ್ಯದ ಮುನ್ನೋಟವನ್ನು ತೋರಿಸು
~
Task preview pane position (vertical)
2014-10-08
ಕಾರ್ಯದ ಮುನ್ನೋಟ ಫಲಕದ ಸ್ಥಾನ (ಲಂಬ)
~
Task preview pane position (horizontal)
2014-10-08
ಕಾರ್ಯದ ಮುನ್ನೋಟ ಫಲಕದ ಸ್ಥಾನ (ಅಡ್ಡ)
~
Memo layout style
2014-10-08
ಮೆಮೊ ವಿನ್ಯಾಸ ಶೈಲಿ
~
Execute the current search parameters
2014-10-08
ಪ್ರಸಕ್ತ ಹುಡುಕ ನಿಯತಾಂಕಗಳನ್ನು ಕಾರ್ಯಗತಗೊಳಿಸು
~
Disable this account
2014-10-08
ಈ ಖಾತೆಯನ್ನು ನಿಷ್ಕ್ರಿಯಗೊಳಿಸು
~
Put Evolution into offline mode
2014-10-08
Evolution ಅನ್ನು ಆಫ್‌ಲೈನ್‌ ವಿಧಾನದಲ್ಲಿ ಇರಿಸು
~
Open the link in a web browser
2014-10-08
ಕೊಂಡಿಯನ್ನ್ನು ವೀಕ್ಷಕದಲ್ಲಿ ತೆರೆ
~
Show the task preview pane
2014-10-08
ಕಾರ್ಯ ಮುನ್ನೋಟ ಫಲಕವನ್ನು ತೋರಿಸು
~
Unsubscribe from the selected folder
2014-10-08
ಆಯ್ದ ಪತ್ರಕೋಶದಿಂದ ಚಂದಾದಾರಿಕೆಯನ್ನು ರದ್ದುಗೊಳಿಸು
~
_Available Categories:
2014-10-08
ಲಭ್ಯ ವರ್ಗಗಳು (_A):