Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

51100 of 332 results
43.
Set to 'true' to enable display of the cache reminder in the notification area of your panel.
2009-04-14
ನಿಮ್ಮ ಫಲಕದಲ್ಲಿನ ಸೂಚನಾ ಸ್ಥಳದಲ್ಲಿ ಕ್ಯಾಶೆಯ ಜ್ಞಾಪನೆಯನ್ನು ತೋರಿಸುವುದನ್ನು ಶಕ್ತಗೊಳಿಸಲು 'true' ಗೆ ಬದಲಾಯಿಸಿ.
44.
Set to 'true' to have seahorse-agent prompt before giving out passwords it has cached.
2009-04-14
seahorse-ಮಧ್ಯವರ್ತಿಯು ಹಿಡಿದಿಡಲಾದ ಗುಪ್ತಪದಗಳನ್ನು ಒದಗಿಸುವ ಮೊದಲು ಪ್ರಾಂಪ್ಟ್‌ ಮಾಡಲು ಇದನ್ನು 'true' ಗೆ ಬದಲಾಯಿಸಿ.
45.
Show clipboard state in panel
2009-04-14
ಫಲಕದಲ್ಲಿ ನಕಲುಫಲಕದ ಸ್ಥಿತಿಯನ್ನು ತೋರಿಸು
2008-10-12
ಫಲಕದಲ್ಲಿ ಕ್ಲಿಪ್‍ಬೋರ್ಡ್ ಸ್ಥಿತಿಯನ್ನು ತೋರಿಸು
2008-10-12
ಫಲಕದಲ್ಲಿ ಕ್ಲಿಪ್‍ಬೋರ್ಡ್ ಸ್ಥಿತಿಯನ್ನು ತೋರಿಸು
46.
Specify the column to sort the recipients window by. Columns are: 'name' and 'id'. Put a '-' in front of the column name to sort in descending order.
2009-04-14
ಸ್ವೀಕರಿಸುವವರ ವಿಂಡೋವನ್ನು ಯಾವ ಬಗೆಯಲ್ಲಿ ಲಂಬಸಾಲಿನಲ್ಲಿ ವಿಂಗಡಿಸಬೇಕು ಎಂದು ಸೂಚಿಸಿ. ಲಂಬಸಾಲುಗಳು: 'ಹೆಸರು' ಹಾಗು 'ಐಡಿ'. ಇಳಿಕೆ ಕ್ರಮದಲ್ಲಿ ವಿಂಗಡಿಸಲು ಲಂಬಸಾಲಿನ ಹೆಸರಿನ ಎದುರು '-' ಅನ್ನು ಸೇರಿಸಿ.
47.
The ID of the last secret key used to sign a message.
2009-04-14
ಒಂದು ಸಂದೇಶವನ್ನು ಸಹಿ ಮಾಡಲು ಬಳಸಲಾದ ಕೊನೆಯ ರಹಸ್ಯ ಕೀಲಿಯ ಐಡಿ.
2008-10-12
ಒಂದು ಸಂದೇಶವನ್ನು ಸೈನ್ ಮಾಡಲು ಬಳಸಲಾದ ಕೊನೆಯ ರಹಸ್ಯ ಕೀಲಿಯ ಐಡಿ
2008-10-12
ಒಂದು ಸಂದೇಶವನ್ನು ಸೈನ್ ಮಾಡಲು ಬಳಸಲಾದ ಕೊನೆಯ ರಹಸ್ಯ ಕೀಲಿಯ ಐಡಿ
48.
The column to sort the recipients by
2009-04-14
ಸ್ವೀಕರಿಸುವವರನ್ನು ವಿಂಗಡಿಸಬೇಕಿರುವ ಲಂಬಸಾಲು
49.
The time (in minutes) to cache GPG passwords
2008-10-12
GPG ಗುಪ್ತಪದಗಳನ್ನು ಕ್ಯಾಶೆ ಮಾಡಲು ಹಿಡಿದ ಸಮಯ(ನಿಮಿಷಗಳಲ್ಲಿ)
50.
This is the amount of time, specified in minutes, to cache GPG passwords in seahorse-agent.
2008-10-12
ಸೀಹಾರ್ಸ್-ಮಧ್ಯವರ್ತಿಯಲ್ಲಿ GPG ಗುಪ್ತಪದಗಳನ್ನು ಕ್ಯಾಶೆ ಮಾಡಲು ತೆಗೆದುಕೊಂಡ ಒಟ್ಟು ಸಮಯ, ನಿಮಿಷಗಳಲ್ಲಿ.
51.
This option enables the GPG password cache in the seahorse-agent program. The 'use-agent' setting in gpg.conf affects this setting.
2009-04-14
ಈ ಆಯ್ಕೆಯು seahorse-ಮಧ್ಯವರ್ತಿ ಪ್ರೋಗ್ರಾಮಿನಲ್ಲಿ GPG ಗುಪ್ತಪದ ಕ್ಯಾಶೆಯನ್ನು ಶಕ್ತಗೊಳಿಸುತ್ತದೆ. gpg.conf ನಲ್ಲಿನ 'ಮಧ್ಯವರ್ತಿಯನ್ನು ಬಳಸು' ಎನ್ನುವುದು ಈ ಸಿದ್ಧತೆಯ ಮೇಲೆ ಪರಿಣಾಮ ಬೀರುತ್ತದೆ.
52.
This specifies the default key to use for certain operations, mainly signing.
2009-04-14
ಕೆಲವೊಂದು ನಿಗದಿತ ಕಾರ್ಯಗಳಲ್ಲಿ ಬಳಸಲು ಪೂರ್ವನಿಯೋಜಿತ ಕೀಲಿಯನ್ನು ಸೂಚಿಸುತ್ತದೆ, ಮುಖ್ಯವಾಗಿ ಸಹಿ ಮಾಡಲು.
2008-10-12
ಕೆಲವೊಂದು ನಿಗದಿತ ಕಾರ್ಯಗಳಲ್ಲಿ ಬಳಸಲು ಪೂರ್ವನಿಯೋಜಿತ ಕೀಲಿಯನ್ನು ಸೂಚಿಸುತ್ತದೆ, ಮುಖ್ಯವಾಗಿ ಸೈನ್ ಮಾಡಲು.
2008-10-12
ಕೆಲವೊಂದು ನಿಗದಿತ ಕಾರ್ಯಗಳಲ್ಲಿ ಬಳಸಲು ಪೂರ್ವನಿಯೋಜಿತ ಕೀಲಿಯನ್ನು ಸೂಚಿಸುತ್ತದೆ, ಮುಖ್ಯವಾಗಿ ಸೈನ್ ಮಾಡಲು.
53.
When set, seahorse-agent expires GPG passwords in its cache after a period of time.
2008-10-12
ಇದನ್ನು ಹೊಂದಿಸಿದಲ್ಲಿ ಸೀಹಾರ್ಸ್ ಮಧ್ಯವರ್ತಿಯು GPG ಗುಪ್ತಪದಗಳನ್ನು ಒಂದು ನಿಶ್ಚಿತ ಕಾಲಾವಧಿ ನಂತರ ಅಂತ್ಯಗೊಳ್ಳುವಂತೆ ಮಾಡುತ್ತದೆ.
54.
Where to store cached passwords.
2008-10-12
ಕ್ಯಾಶ್ ಮಾಡಲಾದ ಗುಪ್ತಪದಗಳನ್ನು ಎಲ್ಲಿ ಇರಿಸಬೇಕು.
55.
Whether the GPG password cache is enabled
2008-10-12
GPG ಗುಪ್ತಪದ ಕ್ಯಾಶೆಯು ಶಕ್ತಗೊಂಡಿದೆಯೆ
56.
Whether to always encrypt to default key
2008-10-12
ಪ್ರತಿಬಾರಿಯೂ ಪೂರ್ವನಿಯೋಜಿತ ಕೀಲಿಗೆ ಗೂಢಲಿಪೀಕರಣಗೊಳಿಸಬೇಕೆ
57.
Whether to use ASCII Armor
2008-10-12
ASCII ಆರ್ಮರನ್ನು ಬಳಸಬೇಕೆ
58.
<b>You have selected multiple files or folders</b>
2008-10-12
<b>ನೀವು ಅನೇಕ ಕಡತಗಳನ್ನು ಅಥವ ಕಡತಕೋಶಗಳನ್ನು ಆರಿಸಿದ್ದೀರಿ</b>
59.
Because the files are located remotely, each file will be encrypted separately.
2008-10-12
ಕಡತಗಳು ದೂರದಲ್ಲಿ ಇರುವದರಿಂದ, ಪ್ರತಿಯೊಂದು ಪ್ರತ್ಯೇಕವಾಗಿ ಗೂಢಲಿಪೀಕರಿಸಲ್ಪಡುತ್ತದೆ.
60.
Encrypt Multiple Files
2008-10-12
ಅನೇಕ ಕಡತಗಳನ್ನು ಗೂಢಲಿಪೀಕರಿಸು
61.
Encrypt each file separately
2008-10-12
ಪ್ರತಿ ಕಡತವನ್ನು ಪ್ರತ್ಯೇಕವಾಗಿ ಗೂಢಲಿಪೀಕರಿಸು
62.
Encrypt packed together in a package
2008-10-12
ಒಟ್ಟಾಗಿರುವವನ್ನುಒಂದು ಪ್ಯಾಕೇಜಿನಲ್ಲಿ ಗೂಢಲಿಪೀಕರಿಸು
63.
Package Name:
2008-10-12
ಪ್ಯಾಕೇಜ್ ಹೆಸರು:
64.
Packaging:
2008-10-12
ಪ್ಯಾಕೇಜಿಂಗ್:
65.
encrypted-package
2008-10-12
ಗೂಢಲಿಪೀಕರಣಗೊಂಡ-ಪ್ಯಾಕೇಜ್
66.
Key Imported
Keys Imported
2008-10-12
ಆಮದು ಮಾಡಿಕೊಂಡ ಕೀಲಿ
ಆಮದು ಮಾಡಿಕೊಂಡ ಕೀಲಿಗಳು
67.
Imported %i key
Imported %i keys
2008-10-12
ಆಮದು ಮಾಡಿಕೊಂಡ %i ಕೀಲಿ
ಆಮದು ಮಾಡಿಕೊಂಡ %i ಕೀಲಿಗಳು
68.
Imported a key for
Imported keys for
2008-10-12
ಇದಕ್ಕಾಗಿ ಆಮದು ಮಾಡಿಕೊಂಡ ಕೀಲಿ
ಇದಕ್ಕಾಗಿ ಆಮದು ಮಾಡಿಕೊಂಡ ಕೀಲಿಗಳು
69.
Signed by <i><key id='%s'/> <b>expired</b></i> on %s.
2009-04-14
<i><key id='%s'/> ಯಿಂದ ಸಹಿ ಮಾಡಲಾದುದರ <b>ಅವಧಿ</b></i> %s ದಂದು ಅಂತ್ಯಗೊಂಡಿದೆ.
2008-10-12
<i><key id='%s'/> ಯಿಂದ ಸೈನ್ ಮಾಡಲಾದುದರ <b>ಅವಧಿ</b></i> %s ದಂದು ಅಂತ್ಯಗೊಂಡಿದೆ.
2008-10-12
<i><key id='%s'/> ಯಿಂದ ಸೈನ್ ಮಾಡಲಾದುದರ <b>ಅವಧಿ</b></i> %s ದಂದು ಅಂತ್ಯಗೊಂಡಿದೆ.
70.
Invalid Signature
2008-10-12
ಅಮಾನ್ಯವಾದ ಸಹಿ
71.
Signed by <i><key id='%s'/></i> on %s <b>Expired</b>.
2008-10-12
<i><key id='%s'/></i> ಯಿಂದ ಸಹಿ ಮಾಡಲಾಗಿದ್ದು %s ರಂದು <b>ವಾಯಿದೆಯು ಪೂರ್ಣಗೊಂಡಿದೆ</b>.
72.
Expired Signature
2008-10-12
ವಾಯಿದೆ ಪೂರ್ಣಗೊಂಡ ಸಹಿ
73.
Signed by <i><key id='%s'/> <b>Revoked</b></i> on %s.
2008-10-12
<i><key id='%s'/>ಯಿಂದ ಸಹಿ ಮಾಡಲಾದುದ್ದನ್ನು %s <b>ರದ್ದುಗೊಳಿಸಿದೆ</b></i>.
74.
Revoked Signature
2008-10-12
ರದ್ದುಗೊಳಿಸಲಾದ ಸಹಿ
75.
Signed by <i><key id='%s'/></i> on %s.
2008-10-12
<i><key id='%s'/></i> ಯಿಂದ %s ನಲ್ಲಿ ಸಹಿ ಮಾಡಲಾಗಿದೆ.
76.
Good Signature
2008-10-12
ಉತ್ತಮ ಸಹಿ
77.
Signing key not in keyring.
2009-04-14
ಸಹಿ ಮಾಡಲಾದ ಕೀಲಿಯು ಕಿರಿಂಗ್‍ನಲ್ಲಿ ಇಲ್ಲ.
2008-10-12
ಸೈನ್ ಮಾಡಲಾದ ಕೀಲಿಯು ಕಿರಿಂಗ್‍ನಲ್ಲಿ ಇಲ್ಲ.
2008-10-12
ಸೈನ್ ಮಾಡಲಾದ ಕೀಲಿಯು ಕಿರಿಂಗ್‍ನಲ್ಲಿ ಇಲ್ಲ.
78.
Unknown Signature
2008-10-12
ಗೊತ್ತಿರದ ಸಹಿ
79.
Bad or forged signature. The signed data was modified.
2009-04-14
ಸರಿಯಲ್ಲದ ಅಥವ ನಕಲಿ ಸಹಿ. ಸಹಿ ಮಾಡಲಾದ ದತ್ತಾಂಶವು ಮಾರ್ಪಡಿಸಲ್ಪಟ್ಟಿದೆ.
2008-10-12
ಸರಿಯಲ್ಲದ ಅಥವ ನಕಲಿ ಸಹಿ. ಸೈನ್ ಮಾಡಲಾದ ದತ್ತಾಂಶವು ಮಾರ್ಪಡಿಸಲ್ಪಟ್ಟಿದೆ.
2008-10-12
ಸರಿಯಲ್ಲದ ಅಥವ ನಕಲಿ ಸಹಿ. ಸೈನ್ ಮಾಡಲಾದ ದತ್ತಾಂಶವು ಮಾರ್ಪಡಿಸಲ್ಪಟ್ಟಿದೆ.
80.
Bad Signature
2008-10-12
ಸರಿಯಲ್ಲದ ಸಹಿ