Browsing Kannada translation

Don't show this notice anymore
Before translating, be sure to go through Ubuntu Translators instructions.

These translations are shared with Nautilus main series template nautilus.

628637 of 1262 results
628.
All executable files in this folder will appear in the Scripts menu. Choosing a script from the menu will run that script.

When executed from a local folder, scripts will be passed the selected file names. When executed from a remote folder (e.g. a folder showing web or ftp content), scripts will be passed no parameters.

In all cases, the following environment variables will be set by Nautilus, which the scripts may use:

NAUTILUS_SCRIPT_SELECTED_FILE_PATHS: newline-delimited paths for selected files (only if local)

NAUTILUS_SCRIPT_SELECTED_URIS: newline-delimited URIs for selected files

NAUTILUS_SCRIPT_CURRENT_URI: URI for current location

NAUTILUS_SCRIPT_WINDOW_GEOMETRY: position and size of current window
There are line breaks here. Each one represents a line break. Start a new line in the equivalent position in the translation.
ಈ ಕಡತಕೋಶದಲ್ಲಿರು ಕಾರ್ಯಗತಗೊಳಿಸಬಹುದಾದಂತಹ ಎಲ್ಲಾ ಕಡತಗಳು ಸ್ಕ್ರಿಪ್ಟುಗಳ ಮೆನುವಿನಲ್ಲಿ ಕಾಣಿಸಿಕೊಳ್ಳುತ್ತದೆ. ಮೆನುವಿನಿಂದ ಒಂದು ಸ್ಕ್ರಿಪ್ಟನ್ನು ಆರಿಸುವದರಿಂದ ಆ ಸ್ಕ್ರಿಪ್ಟ್ ಚಲಾಯಿಸಲ್ಪಡುತ್ತದೆ.

ಒಂದು ಸ್ಥಳೀಯ ಕಡತಕೋಶದಿಂದ ಕಾರ್ಯಗತಗೊಳಿಸಿದಾಗ, ಸ್ಕ್ರಿಪ್ಟುಗಳಿಗೆ ಆರಿಸಲಾದ ಕಡತಗಳ ಹೆಸರನ್ನು ಒದಗಿಸಲಾಗುತ್ತದೆ. ಒಂದು ದೂರಸ್ಥ ಕಡತಕೋಶದಿಂದ ಕಾರ್ಯಗತಗೊಳಿಸಿದಾಗ (ಉದಾ. ಜಾಲ ಅಥವ ಎಫ್‌ಟಿಪಿ ವಿಷಯಗಳನ್ನು ತೋರಿಸುವ ಕಡತಕೋಶ), ಸ್ಕ್ರಿಪ್ಟುಗಳಿಗೆ ಯಾವುದೆ ನಿಯತಾಂಕಗಳನ್ನು ಒದಗಿಸಲಾಗುವುದಿಲ್ಲ.

ಎಲ್ಲಾ ಸಂದರ್ಭಗಳಲ್ಲೂ, ಸ್ಕ್ರಿಪ್ಟುಗಳು ಬಳಸುವಂತೆ, Nautilus ಈ ಕೆಳಗಿನ ಚರಮೌಲ್ಯಗಳನ್ನು ಒದಗಿಸುತ್ತದೆ:

NAUTILUS_SCRIPT_SELECTED_FILE_PATHS: ಆರಿಸಲಾದ ಕಡತಗಳಿಗಾಗಿ (ಸ್ಥಳೀಯವಾಗಿದ್ದಲ್ಲಿ ಮಾತ್ರ) ಹೊಸ ಸಾಲಿನ-ಡಿಲಿಮಿಟ್ ಆದಂತಹ ಮಾರ್ಗಗಳು

NAUTILUS_SCRIPT_SELECTED_URIS: ಆರಿಸಲಾದ ಕಡತಗಳಿಗಾಗಿ ಸಾಲಿನ-ಡಿಲಿಮಿಟ್ ಆದಂತಹ URI ಗಳು

NAUTILUS_SCRIPT_CURRENT_URI: ಪ್ರಸ್ತುತ ಸ್ಥಳಕ್ಕಾಗಿ URI

NAUTILUS_SCRIPT_WINDOW_GEOMETRY: ಪ್ರಸಕ್ತ ವಿಂಡೋದ ಸ್ಥಾನ ಹಾಗು ಗಾತ್ರ
Translated by shankar Prasad
In upstream:
ಈ ಕಡತಕೋಶದಲ್ಲಿರು ಕಾರ್ಯಗತಗೊಳಿಸಬಹುದಾದಂತಹ ಎಲ್ಲಾ ಕಡತಗಳು ಸ್ಕ್ರಿಪ್ಟುಗಳ ಮೆನುವಿನಲ್ಲಿ ಕಾಣಿಸಿಕೊಳ್ಳುತ್ತದೆ. ಮೆನುವಿನಿಂದ ಒಂದು ಸ್ಕ್ರಿಪ್ಟನ್ನು ಆರಿಸುವದರಿಂದ ಆ ಸ್ಕ್ರಿಪ್ಟ್ ಚಲಾಯಿಸಲ್ಪಡುತ್ತದೆ.

ಒಂದು ಸ್ಥಳೀಯ ಕಡತಕೋಶದಿಂದ ಕಾರ್ಯಗತಗೊಳಿಸಿದಾಗ, ಸ್ಕ್ರಿಪ್ಟುಗಳಿಗೆ ಆರಿಸಲಾದ ಕಡತಗಳ ಹೆಸರನ್ನು ಒದಗಿಸಲಾಗುತ್ತದೆ. ಒಂದು ದೂರಸ್ಥ ಕಡತಕೋಶದಿಂದ ಕಾರ್ಯಗತಗೊಳಿಸಿದಾಗ (ಉದಾ. ಜಾಲ ಅಥವ ಎಫ್‌ಟಿಪಿ ವಿಷಯಗಳನ್ನು ತೋರಿಸುವ ಕಡತಕೋಶ), ಸ್ಕ್ರಿಪ್ಟುಗಳಿಗೆ ಯಾವುದೆ ನಿಯತಾಂಕಗಳನ್ನು ಒದಗಿಸಲಾಗುವುದಿಲ್ಲ.

ಎಲ್ಲಾ ಸಂದರ್ಭಗಳಲ್ಲೂ, ಸ್ಕ್ರಿಪ್ಟುಗಳು ಬಳಸುವಂತೆ, ನಾಟಿಲಸ್ ಈ ಕೆಳಗಿನ ಚರಮೌಲ್ಯಗಳನ್ನು ಒದಗಿಸುತ್ತದೆ:

NAUTILUS_SCRIPT_SELECTED_FILE_PATHS: ಆರಿಸಲಾದ ಕಡತಗಳಿಗಾಗಿ (ಸ್ಥಳೀಯವಾಗಿದ್ದಲ್ಲಿ ಮಾತ್ರ) ಹೊಸ ಸಾಲಿನ-ಡಿಲಿಮಿಟ್ ಆದಂತಹ ಮಾರ್ಗಗಳು

NAUTILUS_SCRIPT_SELECTED_URIS: ಆರಿಸಲಾದ ಕಡತಗಳಿಗಾಗಿ ಸಾಲಿನ-ಡಿಲಿಮಿಟ್ ಆದಂತಹ URI ಗಳು

NAUTILUS_SCRIPT_CURRENT_URI: ಪ್ರಸ್ತುತ ಸ್ಥಳಕ್ಕಾಗಿ URI

NAUTILUS_SCRIPT_WINDOW_GEOMETRY: ಪ್ರಸಕ್ತ ವಿಂಡೋದ ಸ್ಥಾನ ಹಾಗು ಗಾತ್ರ
Suggested by shankar Prasad
Located in ../src/file-manager/fm-directory-view.c:5521
629.
"%s" will be moved if you select the Paste command
ಅಂಟಿಸು ಆಜ್ಞೆಯನ್ನು ನೀವು ಆರಿಸಿದಲ್ಲಿ "%s" ಸ್ಥಳಾಂತರ ಮಾಡಲ್ಪಡುತ್ತದೆ
Translated by shankar Prasad
Located in ../src/nautilus-tree-sidebar.c:916 ../src/nautilus-view.c:5733
630.
"%s" will be copied if you select the Paste command
ಅಂಟಿಸು ಆಜ್ಞೆಯನ್ನು ನೀವು ಆರಿಸಿದಲ್ಲಿ "%s" ಕಾಪಿ ಮಾಡಲ್ಪಡುತ್ತದೆ
Translated by shankar Prasad
Located in ../src/nautilus-tree-sidebar.c:920 ../src/nautilus-view.c:5737
631.
The %'d selected item will be moved if you select the Paste command
The %'d selected items will be moved if you select the Paste command
ಅಂಟಿಸು ಆಜ್ಞೆಯನ್ನು ನೀವು ಆರಿಸಿದಲ್ಲಿ ಆಯ್ಕೆ ಮಾಡಲಾದ %'d ಅಂಶವು ಸ್ಥಳಾಂತರಗೊಳ್ಳುತ್ತವೆ ಮಾಡಲ್ಪಡುತ್ತದೆ
Translated by shankar Prasad
ಅಂಟಿಸು ಆಜ್ಞೆಯನ್ನು ನೀವು ಆರಿಸಿದಲ್ಲಿ ಆಯ್ಕೆ ಮಾಡಲಾದ %'d ಅಂಶಗಳು ಸ್ಥಳಾಂತರಗೊಳ್ಳುತ್ತವೆ ಮಾಡಲ್ಪಡುತ್ತವೆ
Translated by shankar Prasad
Located in ../src/nautilus-view.c:5744
632.
The %'d selected item will be copied if you select the Paste command
The %'d selected items will be copied if you select the Paste command
ಅಂಟಿಸು ಆಜ್ಞೆಯನ್ನು ನೀವು ಆರಿಸಿದಲ್ಲಿ ಆಯ್ಕೆ ಮಾಡಲಾದ %'d ಅಂಶವು ಕಾಪಿ ಮಾಡಲ್ಪಡುತ್ತದೆ
Translated by shankar Prasad
ಅಂಟಿಸು ಆಜ್ಞೆಯನ್ನು ನೀವು ಆರಿಸಿದಲ್ಲಿ ಆಯ್ಕೆ ಮಾಡಲಾದ %'d ಅಂಶಗಳು ಕಾಪಿ ಮಾಡಲ್ಪಡುತ್ತವೆ
Translated by shankar Prasad
Located in ../src/nautilus-view.c:5751
633.
There is nothing on the clipboard to paste.
ಅಂಟಿಸಲು ಕ್ಲಿಪ್‌ಬೋರ್ಡಿನಲ್ಲಿ ಏನೂ ಇಲ್ಲ.
Translated by shankar Prasad
Located in ../src/nautilus-tree-sidebar.c:959 ../src/nautilus-view.c:5930
634.
Connect to Server %s
%s ಪರಿಚಾರಕಕ್ಕೆ ಸಂಪರ್ಕ ಕಲ್ಪಿಸು
Translated by shankar Prasad
Located in ../src/nautilus-view.c:6709
635.
_Connect
ಸಂಪರ್ಕ ಕಲ್ಪಿಸು (_C)
Translated by shankar Prasad
Located in src/nautilus-files-view.c:8100 src/gtk/nautilusgtkplacesview.c:1746
636.
Link _name:
ಕೊಂಡಿಯ ಹೆಸರು (_n):
Translated by shankar Prasad
Located in ../src/nautilus-view.c:6728
637.
Create _Document
name, stock id, label
ದಸ್ತಾವೇಜನ್ನು ನಿರ್ಮಿಸು(_D)
Translated by shankar Prasad
Located in ../src/file-manager/fm-directory-view.c:7072
628637 of 1262 results

This translation is managed by Ubuntu Kannada Translators, assigned by Ubuntu Translators.

You are not logged in. Please log in to work on translations.

Contributors to this translation: Chandan (ಚಂದನ್), Harish, Neelavar, Sai Ranjan, karthik339, mohan, shankar, shankar Prasad.