Browsing Kannada translation

11 of 172 results
11.
You have chosen to open another desktop session instead of resuming the current one.<br>The current session will be hidden and a new login screen will be displayed.<br>An F-key is assigned to each session; F%1 is usually assigned to the first session, F%2 to the second session and so on. You can switch between sessions by pressing Ctrl, Alt and the appropriate F-key at the same time. Additionally, the KDE Panel and Desktop menus have actions for switching between sessions.
ನೀವು ಪ್ರಚಲಿತ ಅಧಿವೇಶನ ಪುನಶ್ಚೇತನಗೊಳಿಸುವ ಬದಲು ಹೊಸ ಅಧಿವೇಶನ ಆರಂಭಿಸಲು ಬಯಸಿರುವಿರಿ.<br>ಪ್ರಚಲಿತ ಅಧಿವೇಶನವು ಮರೆಯಾಗಿ ಹೊಸ ಪ್ರವೇಶ ಪುಟ ಬರಲಿದೆ.<br>ಪ್ರತಿ ಅಧಿವೇಶನಕ್ಕೆ ಒಂದೊಂದು F-ಕೀಲಿ ನಿಗಧಿತವಾಗಿದೆ; F%1 ಸಾಮಾನ್ಯವಾಗಿ ಮೊದಲ ಅಧಿವೇಶನಕ್ಕೆ ನಿಗದಿಯಾಗಿರುತ್ತದೆ, F%2 ಎರಡನೆ ಅಧಿವೇಶನಕ್ಕೆ ಹಾಗೆ ಮುಂದುವರಿಯುತ್ತದೆ. ಒಂದು ಅಧಿವೀಶನದಿಂದ ಇನೋಂದಕ್ಕೆ ಹೋಗಲು Ctrl, Alt ಹಾಗು ಸೂಕ್ತ F-ಕೀಲಿಯನ್ನು ಒಮ್ಮೆಗೇ ಒತ್ತಿ. ಮೇಲಾಗಿ ಕೆ.ಡಿ.ಇ ಫಲಕ ಹಾಗು ಡೆಸ್ಕ್ ಟಾಪ್ ಮೆನುಗಳಲ್ಲಿ ಬೇರೆ ಅಧಿವೀಶನಕ್ಕೆ ಹೋಗುವ ಸೌಲಭ್ಯವಿದೆ.
Translated by Sri Harsha H.S.
Reviewed by rajesh
Located in lock/lockdlg.cc:526
11 of 172 results

This translation is managed by Ubuntu Kannada Translators, assigned by Ubuntu Translators.

You are not logged in. Please log in to work on translations.