|
871.
|
|
|
The CUPS print spooler does not appear to be running. To correct this, choose System->Administration->Services from the main menu and look for the 'cups' service.
|
|
|
|
CUPS ಮುದ್ರಣ ಸ್ಪೂಲರ್ ಚಲಾಯಿತಗೊಳ್ಳುತ್ತಿರುವಂತೆ ಕಾಣಿಸುತ್ತಿಲ್ಲ. ಇದನ್ನು ಸರಿಪಡಿಸಲು, ಮುಖ್ಯ ಮೆನುವಿನಿಂದ ವ್ಯವಸ್ತೆ->ನಿರ್ವಹಣೆ->ಸೇವೆಗಳು ಅನ್ನು ಆಯ್ಕೆ ಮಾಡಿ ನಂತರ 'cups' ಸೇವೆಗಾಗಿ ನೋಡಿ.
|
|
Translated by
shankar Prasad
|
|
|
|
Located in
troubleshoot/SchedulerNotRunning.py:29
|
|
872.
|
|
|
Check Server Firewall
|
|
|
|
ಪೂರೈಕೆಗಣಕದ ಫೈರ್ವಾಲನ್ನು ಪರಿಶೀಲಿಸಿ
|
|
Translated by
shankar
|
|
|
|
Located in
troubleshoot/ServerFirewalled.py:28
|
|
873.
|
|
|
It is not possible to connect to the server.
|
|
|
|
ಪೂರೈಕೆಗಣಕಕ್ಕೆ ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲ.
|
|
Translated by
shankar
|
|
|
|
Located in
troubleshoot/ServerFirewalled.py:29
|
|
874.
|
|
|
Please check to see if a firewall or router configuration is blocking TCP port %d on server '%s'.
|
|
|
|
ಒಂದು ಫೈರ್ವಾಲ್ ಅಥವ ರೌಟರ್ ಸಂರಚನೆಯು TCP ಸಂಪರ್ಕಸ್ಥಾನ %d ವನ್ನು ಪೂರೈಕೆಗಣಕ '%s' ದಲ್ಲಿ ತಡೆಯುತ್ತಿದೆಯೆ ಎಂದು ದಯವಿಟ್ಟು ಪರಿಶೀಲಿಸಿ.
|
|
Translated by
shankar
|
|
|
|
Located in
troubleshoot/ServerFirewalled.py:44
|
|
875.
|
|
|
Sorry!
|
|
|
|
ಕ್ಷಮಿಸಿ!
|
|
Translated by
shankar Prasad
|
|
Reviewed by
Girish C. Naavda (ಗಿರೀಶ್ ಸಿ ನಾವಡ)
|
|
|
|
Located in
troubleshoot/Shrug.py:28
|
|
876.
|
|
|
There is no obvious solution to this problem. Your answers have been collected together with other useful information. If you would like to report a bug, please include this information.
|
|
|
|
ಈ ತೊಂದರೆಗೆ ಸುಲಭವಾಗಿ ಕಾಣಿಸುವ ಯಾವುದೆ ತೊಂದರೆಗಳಿಲ್ಲ. ನಿಮ್ಮ ಉತ್ತರಗಳನ್ನು ಅವುಗಳಲ್ಲಿ ಉಪಯುಕ್ತ ಮಾಹಿತಿಗಳೊಂದಿಗೆ ಒಟ್ಟಾರೆಯಾಗಿ ಸಂಗ್ರಹಿಸಲಾಗಿದೆ. ನೀವು ಒಂದು ದೋಷ ವರದಿಯನ್ನು ಸಲ್ಲಿಸಲು ಬಯಸುವುದಾದರೆ, ದಯವಿಟ್ಟು ಈ ಮಾಹಿತಿಯನ್ನು ಸೇರಿಸಿ.
|
|
Translated by
shankar Prasad
|
|
|
|
Located in
troubleshoot/Shrug.py:29
|
|
877.
|
|
|
Diagnostic Output (Advanced)
|
|
|
|
ತೊಂದರೆ ಪತ್ತೆಹಚ್ಚುವಿಕೆಯ ಔಟ್ಪುಟ್ (ಸುಧಾರಿತ)
|
|
Translated by
shankar Prasad
|
|
|
|
Located in
troubleshoot/Shrug.py:36
|
|
878.
|
|
|
Error saving file
|
|
|
|
ಕಡತವನ್ನು ಉಳಿಸುವಲ್ಲಿ ದೋಷ
|
|
Translated by
shankar
|
|
|
|
Located in
troubleshoot/Shrug.py:93
|
|
879.
|
|
|
There was an error saving the file:
|
|
|
|
ಕಡತವನ್ನು ಉಳಿಸುವಲ್ಲಿ ಒಂದು ದೋಷ ಉಂಟಾಗಿದೆ:
|
|
Translated by
shankar
|
|
|
|
Located in
troubleshoot/Shrug.py:94
|
|
880.
|
|
|
Trouble-shooting Printing
|
|
|
|
ಮುದ್ರಣದಲ್ಲಿನ ತೊಂದರೆ ನಿವಾರಣೆ
|
|
Translated by
shankar Prasad
|
|
|
|
Located in
troubleshoot/Welcome.py:45
|