Translations by Launchpad Translations Administrators

Launchpad Translations Administrators has submitted the following strings to this translation. Contributions are visually coded: currently used translations, unreviewed suggestions, rejected suggestions.

51100 of 187 results
~
<b>Note:</b> Terminal applications have these colors available to them.
2014-11-26
<b>ಸೂಚನೆ:</b> ಟರ್ಮಿನಲ್‌ ಅನ್ವಯಗಳಿಗಾಗಿ ಈ ಬಣ್ಣಗಳು ಲಭ್ಯವಿವೆ.
~
_Rewrap on resize
2014-11-26
ಮರುಗಾತ್ರಿಸಿದಾಗ ಮರುಆವರಿಸು (_R)
1.
Terminal
2014-11-26
ಟರ್ಮಿನಲ್‌
3.
GNOME Terminal is a terminal emulator application for accessing a UNIX shell environment which can be used to run programs available on your system.
2014-11-26
GNOME ಟರ್ಮಿನಲ್‌ ಎನ್ನುವುದು ಒಂದು UNIX ಶೆಲ್‌ ಪರಿಸರವನ್ನು ನಿಲುಕಿಸಿಕೊಳ್ಳಲು ಬಳಸಲಾಗುವ ಒಂದು ಎಮ್ಯುಲೇಟರ್ ಅನ್ವಯವಾಗಿದ್ದು, ಇದನ್ನು ನಿಮ್ಮ ವ್ಯವಸ್ಥೆಯಲ್ಲಿ ಲಭ್ಯವಿರುವ ಪ್ರೊಗ್ರಾಮ್‌ಗಳನ್ನು ಚಲಾಯಿಸಲು ಬಳಸಲಾಗುತ್ತದೆ.
4.
It supports several profiles, multiple tabs and implements several keyboard shortcuts.
2014-11-26
ಇದು ಹಲವಾರು ಪ್ರೊಫೈಲ್‌ಗಳನ್ನು, ಅನೇಕ ಟ್ಯಾಬ್‌ಗಳನ್ನು ಬೆಂಬಲಿಸುತ್ತದೆ ಮತ್ತು ಹಲವಾರು ಕೀಲಿಮಣೆ ಸಮೀಪಮಾರ್ಗಗಳನ್ನು ಅಳವಡಿಸುತ್ತದೆ.
12.
'Unnamed'
2014-11-26
'ಹೆಸರಿಸದ'
15.
Default color of text in the terminal
2014-11-26
ಟರ್ಮಿನಲ್‌ ಪಠ್ಯದ ಪೂರ್ವನಿಯೋಜಿತ ಬಣ್ಣ
41.
Whether to ring the terminal bell
2014-11-26
ಆದೇಶತೆರೆ ಗಂಟೆಯನ್ನು ಬಾರಿಸಬೇಕೆ
44.
True if the menubar should be shown in new window
2014-11-26
ಮೆನುಪಟ್ಟಿಯನ್ನು ಹೊಸ ಕಿಟಕಿಗಳಲ್ಲಿ ತೋರಿಸಬೇಕಿದ್ದರೆ True ಆಗಿರುತ್ತದೆ.
45.
Default number of columns
2014-11-26
ಉದ್ದಸಾಲುಗಳ ಪೂರ್ವನಿಯೋಜಿತ ಸಂಖ್ಯೆ
46.
Number of columns in newly created terminal windows. Has no effect if use_custom_default_size is not enabled.
2014-11-26
ಹೊಸದಾಗಿ ಉಳಿಸಲಾದ ಆದೇಶತೆರೆ ಕಿಟಕಿಗಳಲ್ಲಿನ ಉದ್ದಸಾಲುಗಳ ಸಂಖ್ಯೆ. use_custom_default_size ಅನ್ನು ಸಕ್ರಿಯಗೊಳಿಸದೆ ಇದ್ದಲ್ಲಿ ಇದರ ಯಾವುದೆ ಪರಿಣಾಮವಿರುವುದಿಲ್ಲ.
48.
Number of rows in newly created terminal windows. Has no effect if use_custom_default_size is not enabled.
2014-11-26
ಹೊಸದಾಗಿ ಉಳಿಸಲಾದ ಆದೇಶತೆರೆ ಕಿಟಕಿಗಳಲ್ಲಿನ ಅಡ್ಡಸಾಲುಗಳ ಸಂಖ್ಯೆ. use_custom_default_size ಅನ್ನು ಸಕ್ರಿಯಗೊಳಿಸದೆ ಇದ್ದಲ್ಲಿ ಇದರ ಯಾವುದೆ ಪರಿಣಾಮವಿರುವುದಿಲ್ಲ.
49.
When to show the scrollbar
2014-11-26
ಚಲನಪಟ್ಟಿಕೆಯನ್ನು ಯಾವಾಗ ತೋರಿಸಬೇಕು
58.
What to do with the terminal when the child command exits
2014-11-26
ಉಪ ಆದೇಶವು ನಿರ್ಗಮಿಸಿದಾಗ ಆದೇಶತೆರೆಯೊಂದಿಗೆ ಏನು ನೋಡಬೇಕು
60.
Whether to launch the command in the terminal as a login shell
2014-11-26
ಆದೇಶವನ್ನು ಒಂದು ಆದೇಶತೆರೆಯಲ್ಲಿ ಪ್ರವೇಶ ಶೆಲ್‌ ಆಗಿ ಆರಂಭಿಸಬೇಕೆ
61.
If true, the command inside the terminal will be launched as a login shell (argv[0] will have a hyphen in front of it).
2014-11-26
true ಆದಲ್ಲಿ, ಟರ್ಮಿನಲ್‌ ಒಳಗೆ ಆದೇಶವನ್ನು ಒಂದು ಪ್ರವೇಶ ಶೆಲ್ ಆಗಿ ಚಲಾಯಿಸಲಾಗುತ್ತದೆ. (argv[0] ನ ಎದುರಿಗೆ ಒಂದು ಅಡ್ಡಗೆರೆ ಇರುತ್ತದೆ.)
62.
Whether to run a custom command instead of the shell
2014-11-26
ಶೆಲ್‌ನ ಬದಲಿಗೆ ಅಗತ್ಯಾನುಗುಣವಾದ ಒಂದು ಆದೇಶವನ್ನು ಚಲಾಯಿಸಬೇಕೆ
68.
Custom command to use instead of the shell
2014-11-26
ಶೆಲ್‌ನ ಬದಲಿಗೆ ಬಳಸಬೇಕಿರುವ ಅಗತ್ಯಾನುಗುಣ ಆದೇಶ
69.
Run this command in place of the shell, if use_custom_command is true.
2014-11-26
use_custom_command ಯು true ಆಗಿದ್ದಲ್ಲಿ ಶೆಲ್‌ನ ಬದಲಿಗೆ ಈ ಆದೇಶವನ್ನು ಬಳಸಿ.
71.
A Pango font name and size
2014-11-26
Pango ಅಕ್ಷರಶೈಲಿ ಹೆಸರು ಮತ್ತು ಗಾತ್ರ
72.
The code sequence the Backspace key generates
2014-11-26
ಬ್ಯಾಕ್‌ಸ್ಪೇಸ್ ಕೀಲಿಯು ಉತ್ಪಾದಿಸುವ ಸಂಕೇತದ ಅನುಕ್ರಮ
73.
The code sequence the Delete key generates
2014-11-26
ಡಿಲೀಟ್ ಕೀಲಿಯು ಉತ್ಪಾದಿಸುವ ಸಂಕೇತದ ಅನುಕ್ರಮ
75.
Whether to use the system monospace font
2014-11-26
ಗಣಕದ ಮಾನೋಸ್ಪೇಸ್ ಅಕ್ಷರಶೈಲಿಯನ್ನು ಬಳಸಬೇಕೆ
76.
Whether to rewrap the terminal contents on window resize
2014-11-26
ಕಿಟಕಿಯ ಮರುಗಾತ್ರಿಸಿದಾಗ ಟರ್ಮಿನಲ್‌ನಲ್ಲಿನ ಕಂಟೆಂಟ್‌ಗಳನ್ನು ಮರಳಿ ಆವರಿಸಬೇಕೆ
77.
Which encoding to use
2014-11-26
ಯಾವ ಎನ್ಕೋಡಿಂಗ್ ಅನ್ನು ಬಳಸಬೇಕಿದೆ
78.
Whether ambiguous-width characters are narrow or wide when using UTF-8 encoding
2014-11-26
UTF-8 ಎನ್ಕೋಡಿಂಗ್ ಅನ್ನು ಬಳಸುವಾಗ ಅಸ್ಪಷ್ಟ-ಅಗಲದ ಅಕ್ಷರಗಳು ಕಿರಿದಾಗಿ ಅಥವ ಅಗಲವಾಗಿ ಇರಬೇಕೆ
83.
Keyboard shortcut to open a new tab
2014-11-26
ಹೊಸ ಟ್ಯಾಬ್‌ ಅನ್ನು ತೆರೆಯಲು ಕೀಲಿಮಣೆ ಸಮೀಪಮಾರ್ಗ
84.
Keyboard shortcut to open a new window
2014-11-26
ಹೊಸ ಕಿಟಕಿಯನ್ನು ತೆರೆಯಲು ಕೀಲಿಮಣೆ ಸಮೀಪಮಾರ್ಗ
85.
Keyboard shortcut to save the current tab contents to file
2014-11-26
ಪ್ರಸಕ್ತ ಟ್ಯಾಬ್‌ನಲ್ಲಿನ ವಿಷಯಗಳನ್ನು ಒಂದು ಕಡತದಲ್ಲಿ ಉಳಿಸಲು ಕೀಲಿಮಣೆ ಸಮೀಪಮಾರ್ಗ
88.
Keyboard shortcut to close a tab
2014-11-26
ಟ್ಯಾಬ್‌ ಅನ್ನು ಮುಚ್ಚಲು ಕೀಲಿಮಣೆ ಸಮೀಪಮಾರ್ಗ
89.
Keyboard shortcut to close a window
2014-11-26
ಕಿಟಕಿಯನ್ನು ಮುಚ್ಚಲು ಕೀಲಿಮಣೆ ಸಮೀಪಮಾರ್ಗ
90.
Keyboard shortcut to copy text
2014-11-26
ಪಠ್ಯವನ್ನು ಕಾಪಿ ಮಾಡಲು ಕೀಲಿಮಣೆ ಸಮೀಪಮಾರ್ಗ
92.
Keyboard shortcut to paste text
2014-11-26
ಪಠ್ಯವನ್ನು ಅಂಟಿಸಲು ಕೀಲಿಮಣೆ ಸಮೀಪಮಾರ್ಗ
95.
Keyboard shortcut to toggle full screen mode
2014-11-26
ಪೂರ್ಣ ತೆರೆ ವಿಧಾನವನ್ನು ಹೊರಳಿಸಲು ಕೀಲಿಮಣೆ ಸಮೀಪಮಾರ್ಗ
96.
Keyboard shortcut to toggle the visibility of the menubar
2014-11-26
ಮೆನುಬಾರಿನ ಗೋಚರಿಕೆಯನ್ನು ಹೊರಳಿಸಲು ಕೀಲಿಮಣೆ ಸಮೀಪಮಾರ್ಗ
98.
Keyboard shortcut to reset the terminal
2014-11-26
ಆದೇಶತೆರೆಯನ್ನು ಮರುಹೊಂದಿಸಲು ಕೀಲಿಮಣೆ ಸಮೀಪಮಾರ್ಗ
99.
Keyboard shortcut to reset and clear the terminal
2014-11-26
ಆದೇಶತೆರೆಯನ್ನು ಮರುಹೊಂದಿಸಲು ಹಾಗು ಸ್ವಚ್ಛಗೊಳಿಸಲು ಕೀಲಿಮಣೆ ಸಮೀಪಮಾರ್ಗ
100.
Keyboard shortcut to open the search dialog
2014-11-26
ಹುಡುಕು ಸಂವಾದಚೌಕವನ್ನು ತೆರೆಯುವಾಗ ಕೀಲಿಮಣೆ ಸಮೀಪಮಾರ್ಗ
101.
Keyboard shortcut to find the next occurrence of the search term
2014-11-26
ಹುಡುಕು ಪದದ ಮುಂದಿನ ಇರುವಿಕೆಯನ್ನು ಪತ್ತೆ ಮಾಡುವ ಕೀಲಿಮಣೆ ಸಮೀಪಮಾರ್ಗ
102.
Keyboard shortcut to find the previous occurrence of the search term
2014-11-26
ಹುಡುಕು ಪದದ ಹಿಂದಿನ ಇರುವಿಕೆಯನ್ನು ಪತ್ತೆ ಮಾಡುವ ಕೀಲಿಮಣೆ ಸಮೀಪಮಾರ್ಗ
103.
Keyboard shortcut to clear the find highlighting
2014-11-26
ಹುಡುಕುವಿಕೆಯ ಹೈಲೈಟ್‌ ಮಾಡುವಿಕೆಯನ್ನು ತೆಗೆದುಹಾಕಲು ಕೀಲಿಮಣೆ ಸಮೀಪಮಾರ್ಗ
104.
Keyboard shortcut to switch to the previous tab
2014-11-26
ಹಿಂದಿನ ಟ್ಯಾಬ್‌ಗೆ ತೆರಳಲು ಕೀಲಿಮಣೆ ಸಮೀಪಮಾರ್ಗ
105.
Keyboard shortcut to switch to the next tab
2014-11-26
ಮುಂದಿನ ಟ್ಯಾಬ್‌ಗೆ ತೆರಳಲು ಕೀಲಿಮಣೆ ಸಮೀಪಮಾರ್ಗ
106.
Keyboard shortcut to move the current tab to the left
2014-11-26
ಪ್ರಸಕ್ತ ಟ್ಯಾಬ್‌ ಅನ್ನು ಎಡಕ್ಕೆಸ್ಥಳಾಂತರಿಸಲು ಕೀಲಿಮಣೆ ಸಮೀಪಮಾರ್ಗ
107.
Keyboard shortcut to move the current tab to the right
2014-11-26
ಪ್ರಸಕ್ತ ಟ್ಯಾಬ್‌ ಅನ್ನು ಬಲಕ್ಕೆಸ್ಥಳಾಂತರಿಸಲು ಕೀಲಿಮಣೆ ಸಮೀಪಮಾರ್ಗ
108.
Keyboard shortcut to detach current tab
2014-11-26
ಪ್ರಸಕ್ತ ಟ್ಯಾಬ್‌ ಅನ್ನು ಪ್ರತ್ಯೇಕಿಸಲು ಕೀಲಿಮಣೆ ಸಮೀಪಮಾರ್ಗ
109.
Keyboard shortcut to switch to the numbered tab
2014-11-26
ಸಂಖ್ಯೆ ಹೊಂದಿರುವ ಟ್ಯಾಬ್‌ಗೆ ತೆರಳಲು ಕೀಲಿಮಣೆ ಸಮೀಪಮಾರ್ಗ
111.
Keyboard shortcut to launch help
2014-11-26
ನೆರವನ್ನು ಆರಂಭಿಸಲು ಕೀಲಿಮಣೆ ಸಮೀಪಮಾರ್ಗ
112.
Keyboard shortcut to make font larger
2014-11-26
ಅಕ್ಷರವನ್ನು ದೊಡ್ಡದಾಗಿ ಕಾಣಿಸಲು ಕೀಲಿಮಣೆ ಸಮೀಪಮಾರ್ಗ
113.
Keyboard shortcut to make font smaller
2014-11-26
ಅಕ್ಷರವನ್ನು ಚಿಕ್ಕದಾಗಿ ಕಾಣಿಸಲು ಕೀಲಿಮಣೆ ಸಮೀಪಮಾರ್ಗ