Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

51100 of 998 results
140.
Colorspace:
2014-01-25
ವರ್ಣಸ್ಥಳ:
141.
Test profile:
2014-01-25
ಪ್ರಾಯೋಗಿಕ ಪ್ರೊಫೈಲ್:
142.
Set for all users
2014-01-25
ಎಲ್ಲಾ ಬಳಕೆದಾರರಿಗೂ ಹೊಂದಿಸು
143.
Create virtual device
2014-01-25
ವರ್ಚುವಲ್ ಸಾಧನವೊಂದನ್ನು ರಚಿಸು
144.
Select ICC Profile File
2014-01-25
ICC ಪ್ರೊಫೈಲ್ ಕಡತವನ್ನು ಆರಿಸು
145.
_Import
2014-01-25
ಆಮದು ಮಾಡು (_I)
146.
Supported ICC profiles
2014-01-25
ಬೆಂಬಲಿಸಲಾಗುವ ICC ಪ್ರೊಫೈಲುಗಳು
147.
All files
2014-01-25
ಎಲ್ಲಾ ಕಡತಗಳು
148.
Available Profiles for Displays
2014-01-25
ಪ್ರದರ್ಶಕಗಳಿಗಾಗಿ ಲಭ್ಯವಿರುವ ಪ್ರೊಫೈಲುಗಳು
149.
Available Profiles for Scanners
2014-01-25
ಸ್ಕ್ಯಾನ್‌ಗಳಿಗಾಗಿ ಲಭ್ಯವಿರುವ ಪ್ರೊಫೈಲುಗಳು
150.
Available Profiles for Printers
2014-01-25
ಮುದ್ರಕಗಳಿಗಾಗಿ ಲಭ್ಯವಿರುವ ಪ್ರೊಫೈಲುಗಳು
151.
Available Profiles for Cameras
2014-01-25
ಕ್ಯಾಮೆರಾಗಳಿಗಾಗಿ ಲಭ್ಯವಿರುವ ಪ್ರೊಫೈಲುಗಳು
152.
Available Profiles for Webcams
2014-01-25
ವೆಬ್‌ಕ್ಯಾಮ್‌ಗಳಿಗಾಗಿ ಲಭ್ಯವಿರುವ ಪ್ರೊಫೈಲುಗಳು
153.
Available Profiles
2014-01-25
ಲಭ್ಯವಿರುವ ಪ್ರೊಫೈಲುಗಳು
154.
Calibration
2014-01-25
ಕ್ಯಾಲಿಬ್ರೇಶನ್
155.
Create a color profile for the selected device
2014-01-25
ಆಯ್ಕೆ ಮಾಡಿದ ಸಾಧನಕ್ಕಾಗಿ ಒಂದು ವರ್ಣ ಪ್ರೊಫೈಲನ್ನು ರಚಿಸು
156.
The measuring instrument is not detected. Please check it is turned on and correctly connected.
2014-01-25
ಅಳತೆ ಮಾಡುವ ಉಪಕರಣವನ್ನು ಪತ್ತೆ ಮಾಡಲಾಗಿಲ್ಲ. ದಯವಿಟ್ಟು ಅದನ್ನು ಆನ್ ಮಾಡಲಾಗಿದೆ ಮತ್ತು ಸರಿಯಾಗಿದೆಯೆ ಎಂದು ಪರೀಕ್ಷಿಸಿ.
157.
The measuring instrument does not support printer profiling.
2014-01-25
ಅಳೆಯುವ ಉಪಕರಣವು ಮುದ್ರಕ ಪ್ರೊಫೈಲ್ ಅನ್ನು ಬೆಂಬಲಿಸುವುದಿಲ್ಲ.
158.
The device type is not currently supported.
2014-01-25
ಸಾಧನದ ಬಗೆಗೆ ಪ್ರಸಕ್ತ ಬೆಂಬಲವಿಲ್ಲ.
159.
Cannot remove automatically added profile
2014-01-25
ಸ್ವಯಂಚಾಲಿತವಾಗಿ ಸೇರಿಸಲಾದ ಪ್ರೊಫೈಲ್ ಅನ್ನು ತೆಗೆದುಹಾಕಲು ಸಾಧ್ಯವಾಗಿಲ್ಲ
160.
No profile
2014-01-25
ಯಾವುದೆ ಪ್ರೊಫೈಲ್ ಇಲ್ಲ
161.
%i year
%i years
2014-01-25
%i ವರ್ಷ
%i ವರ್ಷಗಳು
162.
%i month
%i months
2014-01-25
%i ತಿಂಗಳು
%i ತಿಂಗಳುಗಳು
163.
%i week
%i weeks
2014-01-25
%i ವಾರ
%i ವಾರಗಳು
164.
Less than 1 week
2014-01-25
1 ವಾರಕ್ಕಿಂತ ಕಡಿಮೆ
165.
Default RGB
2014-01-25
ಪೂರ್ವನಿಯೋಜಿತ RGB
166.
Default CMYK
2014-01-25
ಪೂರ್ವನಿಯೋಜಿತ CMYK
167.
Default Gray
2014-01-25
ಪೂರ್ವನಿಯೋಜಿತ ಬೂದು
168.
Uncalibrated
2014-01-25
ಕ್ಯಾಲಿಬ್ರೇಟ್ ಮಾಡದಿರುವ
169.
This device is not color managed.
2014-01-25
ಸಾಧನದ ವರ್ಣವನ್ನು ನಿರ್ವಹಿಸಲಾಗಿಲ್ಲ.
170.
This device is using manufacturing calibrated data.
2014-01-25
ಸಾಧನವು ತಯಾರಕರಿಂದ ಕ್ಯಾಲಿಬ್ರೇಟ್ ಮಾಹಿತಿಯನ್ನು ಬಳಸುತ್ತಿದೆ.
171.
This device does not have a profile suitable for whole-screen color correction.
2014-01-25
ಸಾಧನವು ಸಂಪೂರ್ಣ-ತೆರೆಯ ಬಣ್ಣವನ್ನು ಸರಿಪಡಿಸಲು ಸೂಕ್ತವಾದ ಪ್ರೊಫೈಲ್ ಅನ್ನು ಹೊಂದಿಲ್ಲ.
172.
This device has an old profile that may no longer be accurate.
2014-01-25
ಈ ಸಾಧನವು ಪ್ರಸ್ತುತ ನಿಖರವಾಗಿರದ ಒಂದು ಹಳೆಯ ಪ್ರೊಫೈಲ್ ಅನ್ನು ಹೊಂದಿದೆ.
173.
Not specified
2014-01-25
ಸೂಚಿಸದೆ ಇರುವ
174.
No devices supporting color management detected
2014-01-25
ವರ್ಣ ವ್ಯವಸ್ಥಾಪಯನ್ನು ಬೆಂಬಲಿಸುವ ಯಾವುದೆ ಸಾಧನಗಳು ಕಂಡುಬಂದಿಲ್ಲ
175.
Display
2014-01-25
ಪ್ರದರ್ಶಕ
176.
Scanner
2014-01-25
ಸ್ಕ್ಯಾನರ್
177.
Printer
2014-01-25
ಮುದ್ರಕ
178.
Camera
2014-01-25
ಕ್ಯಾಮೆರಾ
179.
Webcam
2014-01-25
ವೆಬ್‌ಕ್ಯಾಮ್
180.
Color
2014-01-25
ಬಣ್ಣ
181.
Each device needs an up to date color profile to be color managed.
2014-01-25
ಪ್ರತಿಯೊಂದು ಸಾಧನದಲ್ಲಿ ಬಣ್ಣವನ್ನು ನಿರ್ವಹಿಸಲು ಅದಕ್ಕೆ ಇತ್ತೀಚಿನ (ಅಪ್‌ ಟು ಡೇಟ್) ಬಣ್ಣ ಪ್ರೊಫೈಲಿನ ಅಗತ್ಯವಿರುತ್ತದೆ.
182.
Learn more
2014-01-25
ಇನ್ನಷ್ಟು ತಿಳಿಯಿರಿ
183.
Learn more about color management
2014-01-25
ಬಣ್ಣದ ನಿರ್ವಹಣೆಯ ಕುರಿತು ಇನ್ನಷ್ಟು ತಿಳಿಯಿರಿ
184.
Add device
2014-01-25
ಸಾಧನವನ್ನು ಸೇರಿಸು
185.
Add a virtual device
2014-01-25
ವರ್ಚುವಲ್ ಸಾಧನವೊಂದನ್ನು ಸೇರಿಸು
186.
Delete device
2014-01-25
ಸಾಧನವನ್ನು ಅಳಿಸು
187.
Remove a device
2014-01-25
ಸಾಧನವನ್ನು ತೆಗೆದು ಹಾಕು
188.
Set this profile for all users on this computer
2014-01-25
ಈ ಪ್ರೊಫೈಲನ್ನು ಈ ಗಣಕದಲ್ಲಿನ ಎಲ್ಲಾ ಬಳಕೆದಾರರಿಗಾಗಿ ಹೊಂದಿಸು
189.
Add profile
2014-01-25
ಪ್ರೊಫೈಲನ್ನು ಸೇರಿಸು