Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 998 results
~
The username must only consist of: ➣ letters from the English alphabet ➣ digits ➣ any of the characters '.', '-' and '_'
2014-01-25
ಬಳಕೆದಾರ ಹೆಸರು ಇವುಗಳನ್ನು ಮಾತ್ರ ಹೊಂದಿರಬೇಕು: ➣ ಇಂಗ್ಲೀಷ್ ಅಕ್ಷರಮಾಲೆಯ ಅಕ್ಷರಗಳು ➣ ಅಂಕಿಗಳು ➣ '.', '-' ಹಾಗು '_' ನಲ್ಲಿ ಒಂದಾದರೂ ಚಿಹ್ನೆ
2.
Zoom
2014-01-25
ಹಿಗ್ಗಿಸು
8.
Changes throughout the day
2014-01-25
ದಿನಪೂರ್ತಿ ಬದಲಾಯಿಸುತ್ತದೆ
9.
Add wallpaper
2014-01-25
ವಾಲ್‌ಪೇಪರುಗಳನ್ನು ಸೇರಿಸು
10.
Remove wallpaper
2014-01-25
ವಾಲ್‌ಪೇಪರುಗಳನ್ನು ತೆಗೆದುಹಾಕು
35.
Horizontal Gradient
2014-01-25
ಅಡ್ಡಲಾದ ಬದಲಾವಣೆ
36.
Vertical Gradient
2014-01-25
ಲಂಬವಾದ ಬದಲಾವಣೆ
37.
Solid Color
2014-01-25
ಗಾಢ ಬಣ್ಣ
38.
multiple sizes
2014-01-25
ಅನೇಕ ಗಾತ್ರಗಳು
39.
%d × %d
2014-01-25
%d × %d
40.
No Desktop Background
2014-01-25
ಯಾವುದೆ ಗಣಕತೆರೆ ಹಿನ್ನಲೆ ಚಿತ್ರವಿಲ್ಲ
41.
Browse for more pictures
2014-01-25
ಹೆಚ್ಚಿನ ಚಿತ್ರಗಳಿಗಾಗಿ ನೋಡು
42.
_Cancel
2014-01-25
ರದ್ದು ಮಾಡು (_C)
44.
Current background
2014-01-25
ಈಗಿನ ಹಿನ್ನಲೆ ಚಿತ್ರ
46.
Wallpapers
2014-01-25
ವಾಲ್‌ಪೇಪರುಗಳು
47.
Pictures Folder
2014-01-25
ಚಿತ್ರಗಳ ಕಡತಕೋಶ
48.
Colors & Gradients
2014-01-25
ಬಣ್ಣಗಳು ಹಾಗು ಗ್ರೇಡಿಯಂಟ್‌ಗಳು
49.
Flickr
2014-01-25
Flickr
53.
Bluetooth
2014-01-25
ಬ್ಲೂಟೂತ್
54.
Configure Bluetooth settings
2014-01-25
ಬ್ಲೂಟೂತ್ ಸಿದ್ಧತೆಗಳನ್ನು ಸಂರಚಿಸು
55.
Set Up New Device
2014-01-25
ಹೊಸ ಸಾಧನವನ್ನು ಸಿದ್ಧಗೊಳಿಸು
56.
Remove Device
2014-01-25
ಸಾಧನವನ್ನು ತೆಗೆದುಹಾಕು
57.
Connection
2014-01-25
ಸಂಪರ್ಕ
58.
page 1
2014-01-25
ಪುಟ 1
59.
page 2
2014-01-25
ಪುಟ 2
60.
Paired
2014-01-25
ಜೋಡಿಸಿದ
61.
Type
2014-01-25
ಬಗೆ
62.
Address
2014-01-25
ವಿಳಾಸ
63.
Mouse and Touchpad Settings
2014-01-25
ಮೌಸ್‌ ಹಾಗು ಟಚ್‌ಪ್ಯಾಡ್ ಸಿದ್ಧತೆಗಳು
64.
Sound Settings
2014-01-25
ಧ್ವನಿ ಸಿದ್ಧತೆಗಳು
65.
Keyboard Settings
2014-01-25
ಕೀಲಿಮಣೆ ಸಿದ್ಧತೆಗಳು
67.
Bluetooth
2014-01-25
ಬ್ಲೂಟೂತ್
69.
Yes
2014-01-25
ಹೌದು
70.
No
2014-01-25
ಇಲ್ಲ
71.
Bluetooth is disabled
2014-01-25
ಬ್ಲೂಟೂತ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ
72.
Bluetooth is disabled by hardware switch
2014-01-25
ಯಂತ್ರಾಂಶ ಸ್ವಿಚ್‌ನಿಂದ ಬ್ಲೂಟೂತ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ
73.
No Bluetooth adapters found
2014-01-25
ಯಾವುದೇ ಬ್ಲೂಟೂತ್ ಅಡಾಪ್ಟರುಗಳು ಕಂಡುಬಂದಿಲ್ಲ
74.
Visibility
2014-01-25
ಗೋಚರಿಕೆ
75.
Visibility of “%s”
2014-01-25
“%s” ನ ಗೋಚರಿಕೆ
76.
Remove '%s' from the list of devices?
2014-01-25
'%s' ಅನ್ನು ಸಾಧನಗಳ ಪಟ್ಟಿಯಿಂದ ತೆಗೆದುಹಾಕಬೇಕೆ?
77.
If you remove the device, you will have to set it up again before next use.
2014-01-25
ನೀವು ಈ ಸಾಧನವನ್ನು ತೆಗೆದುಹಾಕಿದಲ್ಲಿ, ಮುಂದಿನ ಬಾರಿ ಬಳಸುವ ಮೊದಲು ಇದನ್ನು ಪುನಃ ಇನ್ನೊಮ್ಮೆ ಸಿದ್ಧಗೊಳಿಸಬೇಕಾಗುತ್ತದೆ.
79.
Unknown
2014-01-25
ಗೊತ್ತಿರದ
82.
Device
2014-01-25
ಸಾಧನ
98.
Computer
2014-01-25
ಗಣಕ
99.
Network
2014-01-25
ಜಾಲಬಂಧ
103.
Keyboard
2014-01-25
ಕೀಲಿಮಣೆ
104.
Mouse
2014-01-25
ಮೌಸ್
108.
Tablet
2014-01-25
ಕಿಸೆಗಣಕ (ಟ್ಯಾಬ್ಲೆಟ್)
138.
Other profile…
2014-01-25
ಇತರೆ ಪ್ರೊಫೈಲು...
139.
Default:
2014-01-25
ಪೂರ್ವನಿಯೋಜಿತ: