Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 982 results
1.
Nautilus
2009-09-21
Nautilus‍
2008-02-12
ನಾಟಿಲಸ್‍
2008-02-12
ನಾಟಿಲಸ್‍
2008-02-12
ನಾಟಿಲಸ್‍
2007-09-23
Nautilus
2.
Access and organize files
2011-05-18
ಕಡತಗಳನ್ನು ನಿಲುಕಿಸಿಕೊಳ್ಳಿ ಹಾಗು ವ್ಯವಸ್ಥಿತವಾಗಿ ಜೋಡಿಸಿ
5.
Run Software
2012-09-22
ತಂತ್ರಾಂಶವನ್ನು ಚಲಾಯಿಸು
6.
Files
2011-05-18
ಕಡತಗಳು
7.
folder;manager;explore;disk;filesystem;
2013-03-25
ಕಡತಕೋಶ;ವ್ಯವಸ್ಥಾಪಕ;ಹುಡುಕು;ಡಿಸ್ಕ್‍;ಕಡತವ್ಯವಸ್ಥೆ;
10.
If set to "after-current-tab", then new tabs are inserted after the current tab. If set to "end", then new tabs are appended to the end of the tab list.
2011-05-18
"after-current-tab"(ಈಗಿನ ಹಾಳೆಯ ನಂತರ) ಕ್ಕೆ ಹೊಂದಿಸಿದಲ್ಲಿ, ಹೊಸ ಹಾಳೆಗಳು ಈಗಿನ ಹಾಳೆಗಳ ನಂತರ ಸೇರಿಸಲ್ಪಡುತ್ತದೆ. "end"(ಕೊನೆ) ಗೆ ಹೊಂದಿಸಿದಲ್ಲಿ, ಹೊಸ ಹಾಳೆಗಳು ಹಾಳೆ ಪಟ್ಟಿಯ ಕೊನೆಯಲ್ಲಿ ಸೇರಿಸಲ್ಪಡುತ್ತದೆ.
11.
Always use the location entry, instead of the pathbar
2008-02-12
ಮಾರ್ಗಪಟ್ಟಿಯ ಬದಲು ಎಲ್ಲಾ ಸಮಯದಲ್ಲೂ ಸ್ಥಳ ನಮೂದನ್ನು ಬಳಸು
2008-01-15
12.
If set to true, then Nautilus browser windows will always use a textual input entry for the location toolbar, instead of the pathbar.
2013-03-25
ನಿಜ ಎಂದಾದಲ್ಲಿ, Nautilus ವೀಕ್ಷಕ ಕಿಟಕಿಗಳು ಎಲ್ಲಾ ಸಮಯದಲ್ಲೂ ಪಠ್ಯಾತ್ಮಕ ಆದಾನ ನಮೂದಿಗೆ ಸ್ಥಳ ಪಟ್ಟಿಯ ಬದಲು ಮಾರ್ಗ ಪಟ್ಟಿಯನ್ನು ಬಳಸುತ್ತವೆ.
2009-09-21
ನಿಜ ಎಂದಾದಲ್ಲಿ, Nautilus ವೀಕ್ಷಕ ವಿಂಡೋಗಳು ಎಲ್ಲಾ ಸಮಯದಲ್ಲೂ ಪಠ್ಯಾತ್ಮಕ ಆದಾನ ನಮೂದಿಗೆ ಸ್ಥಳ ಪಟ್ಟಿಯ ಬದಲು ಮಾರ್ಗ ಪಟ್ಟಿಯನ್ನು ಬಳಸುತ್ತವೆ.
2008-02-26
ನಿಜ ಎಂದಾದಲ್ಲಿ, ನಾಟಿಲಸ್ ವೀಕ್ಷಕ ವಿಂಡೋಗಳು ಎಲ್ಲಾ ಸಮಯದಲ್ಲೂ ಪಠ್ಯಾತ್ಮಕ ಆದಾನ ನಮೂದಿಗೆ ಸ್ಥಳ ಪಟ್ಟಿಯ ಬದಲು ಮಾರ್ಗ ಪಟ್ಟಿಯನ್ನು ಬಳಸುತ್ತವೆ.
2008-02-26
ನಿಜ ಎಂದಾದಲ್ಲಿ, ನಾಟಿಲಸ್ ವೀಕ್ಷಕ ವಿಂಡೋಗಳು ಎಲ್ಲಾ ಸಮಯದಲ್ಲೂ ಪಠ್ಯಾತ್ಮಕ ಆದಾನ ನಮೂದಿಗೆ ಸ್ಥಳ ಪಟ್ಟಿಯ ಬದಲು ಮಾರ್ಗ ಪಟ್ಟಿಯನ್ನು ಬಳಸುತ್ತವೆ.
2008-02-26
ನಿಜ ಎಂದಾದಲ್ಲಿ, ನಾಟಿಲಸ್ ವೀಕ್ಷಕ ವಿಂಡೋಗಳು ಎಲ್ಲಾ ಸಮಯದಲ್ಲೂ ಪಠ್ಯಾತ್ಮಕ ಆದಾನ ನಮೂದಿಗೆ ಸ್ಥಳ ಪಟ್ಟಿಯ ಬದಲು ಮಾರ್ಗ ಪಟ್ಟಿಯನ್ನು ಬಳಸುತ್ತವೆ.
2008-01-15
22.
If set to true, then Nautilus will ask for confirmation when you attempt to delete files, or empty the Trash.
2009-09-21
ನಿಜ ಎಂದಾದಲ್ಲಿ, ಕಡತಗಳನ್ನು ಅಳಿಸುವಾಗ, ಅಥವ ಕಸದಬುಟ್ಟಿಯನ್ನು ಖಾಲಿ ಮಾಡುವಾಗ ನೀವು ಹೊರಟಾಗ Nautilus ಖಚಿತಪಡಿಸಲು ಕೇಳುತ್ತದೆ.
2008-08-22
ನಿಜ ಎಂದಾದಲ್ಲಿ, ಕಡತಗಳನ್ನು ಅಳಿಸುವಾಗ, ಅಥವ ಕಸದಬುಟ್ಟಿಯನ್ನು ಖಾಲಿ ಮಾಡುವಾಗ ನೀವು ಹೊರಟಾಗ ನಾಟಿಲಸ್ ಖಚಿತಪಡಿಸಲು ಕೇಳುತ್ತದೆ.
2008-08-22
ನಿಜ ಎಂದಾದಲ್ಲಿ, ಕಡತಗಳನ್ನು ಅಳಿಸುವಾಗ, ಅಥವ ಕಸದಬುಟ್ಟಿಯನ್ನು ಖಾಲಿ ಮಾಡುವಾಗ ನೀವು ಹೊರಟಾಗ ನಾಟಿಲಸ್ ಖಚಿತಪಡಿಸಲು ಕೇಳುತ್ತದೆ.
2008-01-15
23.
When to show number of items in a folder
2008-09-04
ಒಂದು ಕಡತಕೋಶದಲ್ಲಿರುವ ಅಂಶಗಳ ಸಂಖ್ಯೆಗಳನ್ನು ಯಾವಾಗ ತೋರಿಸಬೇಕು
2008-01-15
24.
Speed tradeoff for when to show the number of items in a folder. If set to "always" then always show item counts, even if the folder is on a remote server. If set to "local-only" then only show counts for local file systems. If set to "never" then never bother to compute item counts.
2012-12-10
ಒಂದು ಕಡತಕೋಶದಲ್ಲಿ ಯಾವ ಸಮಯದಲ್ಲಿ ಅಂಶಗಳ ಸಂಖ್ಯೆಯನ್ನು ತೋರಿಸಬೇಕು ಎನ್ನುವ ವೇಗವಾದ ಟ್ರೇಡ್‌ಆಫ್‌. "always"(ಯಾವಾಗಲೂ) ಎಂದು ಬದಲಾಯಿಸಿದಲ್ಲಿ, ಯಾವಾಗಲೂ ಅಂಶಗಳ ಲೆಕ್ಕವನ್ನು ತೋರಿಸಲಾಗುತ್ತದೆ, ಕಡತಕೋಶವು ಒಂದು ದೂರದ ಪೂರೈಕೆಗಣಕದಲ್ಲಿದ್ದಾಗಲೂ ಸಹ. "local-only"(ಸ್ಥಳೀಯ ಮಾತ್ರ) ಆಗಿದ್ದಲ್ಲಿ ಕೇವಲ ಸ್ಥಳೀಯ ಕಡತ ವ್ಯವಸ್ಥೆಯಲ್ಲಿರುವುದರ ಲೆಕ್ಕವನ್ನು ಮಾತ್ರ ತೋರಿಸಲಾಗುತ್ತದೆ. "never" (ಎಂದಿಗೂ ಬೇಡ) ಎಂದಾಗಿದ್ದರೆ ಎಂದಿಗೂ ಸಹ ಅಂಶಗಳ ಲೆಕ್ಕವನ್ನು ತೋರಿಸುವ ಗೋಜಿಗೆ ಹೋಗುವುದಿಲ್ಲ.
2011-05-18
ಒಂದು ಕಡತಕೋಶದಲ್ಲಿ ಯಾವ ಸಮಯದಲ್ಲಿ ಅಂಶಗಳ ಸಂಖ್ಯೆಯನ್ನು ತೋರಿಸಬೇಕು ಎನ್ನುವ ವೇಗವಾದ ಟ್ರೇಡ್‌ಆಫ್‌. "always"(ಯಾವಾಗಲೂ) ಎಂದು ಬದಲಾಯಿಸಿದಲ್ಲಿ, ಯಾವಾಗಲೂ ಅಂಶಗಳ ಲೆಕ್ಕವನ್ನು ತೋರಿಸಲಾಗುತ್ತದೆ, ಕಡತಕೋಶವು ಒಂದು ದೂರದ ಪರಿಚಾರಕದಲ್ಲಿದ್ದಾಗಲೂ ಸಹ. "local-only"(ಸ್ಥಳೀಯ ಮಾತ್ರ) ಆಗಿದ್ದಲ್ಲಿ ಕೇವಲ ಸ್ಥಳೀಯ ಕಡತ ವ್ಯವಸ್ಥೆಯಲ್ಲಿರುವುದರ ಲೆಕ್ಕವನ್ನು ಮಾತ್ರ ತೋರಿಸಲಾಗುತ್ತದೆ. "never" (ಎಂದಿಗೂ ಬೇಡ) ಎಂದಾಗಿದ್ದರೆ ಎಂದಿಗೂ ಸಹ ಅಂಶಗಳ ಲೆಕ್ಕವನ್ನು ತೋರಿಸುವ ಗೋಜಿಗೆ ಹೋಗುವುದಿಲ್ಲ.
25.
Type of click used to launch/open files
2008-09-04
ಕಡತಗಳನ್ನು ಆರಂಭಿಸಲು/ತೆರೆಯಲು ಬಳಸಬೇಕಿರುವ ಕ್ಲಿಕ್‌ನ ಬಗೆ
2008-01-15
26.
Possible values are "single" to launch files on a single click, or "double" to launch them on a double click.
2009-03-02
ಸಾಧ್ಯವಿರುವ ಮೌಲ್ಯಗಳೆಂದರೆ, ಒಂದು ಕ್ಲಿಕ್ಕಿನಲ್ಲಿ ಇದನ್ನು ಆರಂಭಿಸಲು "single" ಆಗಿರುತ್ತದೆ, ಅಥವ ಎರಡು ಕ್ಲಿಕ್ಕಿನಲ್ಲಿ ಆರಂಭಿಸಲು "double" ಆಗಿರುತ್ತದೆ.
27.
What to do with executable text files when activated
2008-09-04
ಕಾರ್ಯಗತಗೊಳಿಸಬಹುದಾದ ಸಕ್ರಿಯಗೊಳಿಸಲ್ಪಟ್ಟ ಪಠ್ಯ ಕಡತಗಳೊಂದಿಗೆ ಏನು ಮಾಡಬೇಕು
2008-01-15
28.
What to do with executable text files when they are activated (single or double clicked). Possible values are "launch" to launch them as programs, "ask" to ask what to do via a dialog, and "display" to display them as text files.
2009-03-02
ಕಾರ್ಯಗತಗೊಳಿಸಬಹುದಾದ ಪಠ್ಯ ಕಡತಗಳನ್ನು ಸಕ್ರಿಯಗೊಳಿಸಿದಾಗ ಏನು ಮಾಡಬೇಕು (ಒಮ್ಮೆ ಅಥವ ಎರಡು ಬಾರಿ ಕ್ಲಿಕ್ಕಿಸಿದಾಗ). ಸಾಧ್ಯವಿರುವ ಮೌಲ್ಯಗಳೆಂದರೆ ಪ್ರೋಗ್ರಾಮನ್ನು ಆರಂಭಿಸಲು "launch" (ಆರಂಭಿಸು), ಏನು ಮಾಡಬೇಕು ಎಂದು ಸಂವಾದದ ಮೂಲಕ ಕೇಳಲು "ask" (ಕೇಳು), ಹಾಗು ಅವುಗಳನ್ನು ಪಠ್ಯ ಕಡತಗಳಾಗಿ ತೋರಿಸಲು "display" (ತೋರಿಸು) ಆಗಿರುತ್ತದೆ.
33.
Use extra mouse button events in Nautilus' browser window
2013-03-25
Nautilus ವೀಕ್ಷಕ ಕಿಟಕಿಗಳಲ್ಲಿ ಹೆಚ್ಚುವರಿ ಮೌಸ್‌ ಗುಂಡಿ ಘಟನೆಗಳನ್ನು ಬಳಸಿ
2009-09-21
Nautilus ವೀಕ್ಷಕ ವಿಂಡೋಗಳಲ್ಲಿ ಹೆಚ್ಚುವರಿ ಮೌಸ್‌ ಗುಂಡಿ ಘಟನೆಗಳನ್ನು ಬಳಸಿ
34.
For users with mice that have "Forward" and "Back" buttons, this key will determine if any action is taken inside of Nautilus when either is pressed.
2009-09-21
"Forward" ಹಾಗು "Back" ಗಾಗಿ ಗುಂಡಿಗಳಿರುವ ಮೌಸ್‌ಗಳನ್ನು ಹೊಂದಿರುವ ಬಳಕೆದಾರರಿಗಾಗಿ, ಈ ಕೀಲಿಯು Nautilus ನ ಒಳಗೆ ಆ ಎರಡು ಗುಂಡಿಗಳಲ್ಲಿ ಒಂದನ್ನು ಒತ್ತಿದಾಗ ಯಾವುದೆ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ನಿರ್ಧರಿಸುತ್ತದೆ.
35.
Mouse button to activate the "Forward" command in browser window
2013-03-25
"Forward" ಆದೇಶಯನ್ನು ವೀಕ್ಷಕಕಿಟಕಿಯಲ್ಲಿ ಸಕ್ರಿಯಗೊಳಿಸಲು ಬಳಸಬಹುದಾದ ಮೌಸ್‌ ಗುಂಡಿ
2012-12-10
"Forward" ಆಜ್ಞೆಯನ್ನು ವೀಕ್ಷಕಕಿಟಕಿಯಲ್ಲಿ ಸಕ್ರಿಯಗೊಳಿಸಲು ಬಳಸಬಹುದಾದ ಮೌಸ್‌ ಗುಂಡಿ
2009-09-21
"Forward" ಆಜ್ಞೆಯನ್ನು ವೀಕ್ಷಕ ವಿಂಡೊದಲ್ಲಿ ಸಕ್ರಿಯಗೊಳಿಸಲು ಬಳಸಬಹುದಾದ ಮೌಸ್‌ ಗುಂಡಿ
36.
For users with mice that have buttons for "Forward" and "Back", this key will set which button activates the "Forward" command in a browser window. Possible values range between 6 and 14.
2013-03-25
"Forward" ಹಾಗು "Back" ಗಾಗಿ ಗುಂಡಿಗಳಿರುವ ಮೌಸ್‌ಗಳನ್ನು ಹೊಂದಿರುವ ಬಳಕೆದಾರರಿಗಾಗಿ, ಈ ಕೀಲಿಯು ಒಂದು ವೀಕ್ಷಕಕಿಟಕಿಯಲ್ಲಿ ಯಾವ ಗುಂಡಿಯು "Forward" ಆದೇಶಯನ್ನು ಸಕ್ರಿಯಗೊಳಿಸುತ್ತದೆ ಎಂದು ಹೊಂದಿಸಬಹುದು. ಇದರ ಸಾಧ್ಯವಿರುವ ಮೌಲ್ಯಗಳು 6 ಹಾಗು 14 ರ ನಡುವೆ ಇರುತ್ತದೆ.
2012-12-10
"Forward" ಹಾಗು "Back" ಗಾಗಿ ಗುಂಡಿಗಳಿರುವ ಮೌಸ್‌ಗಳನ್ನು ಹೊಂದಿರುವ ಬಳಕೆದಾರರಿಗಾಗಿ, ಈ ಕೀಲಿಯು ಒಂದು ವೀಕ್ಷಕಕಿಟಕಿಯಲ್ಲಿ ಯಾವ ಗುಂಡಿಯು "Forward" ಆಜ್ಞೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಹೊಂದಿಸಬಹುದು. ಇದರ ಸಾಧ್ಯವಿರುವ ಮೌಲ್ಯಗಳು 6 ಹಾಗು 14 ರ ನಡುವೆ ಇರುತ್ತದೆ.
2009-09-21
"Forward" ಹಾಗು "Back" ಗಾಗಿ ಗುಂಡಿಗಳಿರುವ ಮೌಸ್‌ಗಳನ್ನು ಹೊಂದಿರುವ ಬಳಕೆದಾರರಿಗಾಗಿ, ಈ ಕೀಲಿಯು ಒಂದು ವೀಕ್ಷಕ ವಿಂಡೊದಲ್ಲಿ ಯಾವ ಗುಂಡಿಯು "Forward" ಆಜ್ಞೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಹೊಂದಿಸಬಹುದು. ಇದರ ಸಾಧ್ಯವಿರುವ ಮೌಲ್ಯಗಳು 6 ಹಾಗು 14 ರ ನಡುವೆ ಇರುತ್ತದೆ.
37.
Mouse button to activate the "Back" command in browser window
2013-03-25
"Back" ಆದೇಶಯನ್ನು ವೀಕ್ಷಕಕಿಟಕಿಯಲ್ಲಿ ಸಕ್ರಿಯಗೊಳಿಸಲು ಬಳಸಬಹುದಾದ ಮೌಸ್‌ ಗುಂಡಿ
2012-12-10
"Back" ಆಜ್ಞೆಯನ್ನು ವೀಕ್ಷಕಕಿಟಕಿಯಲ್ಲಿ ಸಕ್ರಿಯಗೊಳಿಸಲು ಬಳಸಬಹುದಾದ ಮೌಸ್‌ ಗುಂಡಿ
2009-09-21
"Back" ಆಜ್ಞೆಯನ್ನು ವೀಕ್ಷಕ ವಿಂಡೊದಲ್ಲಿ ಸಕ್ರಿಯಗೊಳಿಸಲು ಬಳಸಬಹುದಾದ ಮೌಸ್‌ ಗುಂಡಿ
38.
For users with mice that have buttons for "Forward" and "Back", this key will set which button activates the "Back" command in a browser window. Possible values range between 6 and 14.
2013-03-25
"Forward" ಹಾಗು "Back" ಗಾಗಿ ಗುಂಡಿಗಳಿರುವ ಮೌಸ್‌ಗಳನ್ನು ಹೊಂದಿರುವ ಬಳಕೆದಾರರಿಗಾಗಿ, ಈ ಕೀಲಿಯು ಒಂದು ವೀಕ್ಷಕಕಿಟಕಿಯಲ್ಲಿ ಯಾವ ಗುಂಡಿಯು "Back" ಆದೇಶಯನ್ನು ಸಕ್ರಿಯಗೊಳಿಸುತ್ತದೆ ಎಂದು ಹೊಂದಿಸಬಹುದು. ಇದರ ಸಾಧ್ಯವಿರುವ ಮೌಲ್ಯಗಳು 6 ಹಾಗು 14 ರ ನಡುವೆ ಇರುತ್ತದೆ.
2012-12-10
"Forward" ಹಾಗು "Back" ಗಾಗಿ ಗುಂಡಿಗಳಿರುವ ಮೌಸ್‌ಗಳನ್ನು ಹೊಂದಿರುವ ಬಳಕೆದಾರರಿಗಾಗಿ, ಈ ಕೀಲಿಯು ಒಂದು ವೀಕ್ಷಕಕಿಟಕಿಯಲ್ಲಿ ಯಾವ ಗುಂಡಿಯು "Back" ಆಜ್ಞೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಹೊಂದಿಸಬಹುದು. ಇದರ ಸಾಧ್ಯವಿರುವ ಮೌಲ್ಯಗಳು 6 ಹಾಗು 14 ರ ನಡುವೆ ಇರುತ್ತದೆ.
2009-09-21
"Forward" ಹಾಗು "Back" ಗಾಗಿ ಗುಂಡಿಗಳಿರುವ ಮೌಸ್‌ಗಳನ್ನು ಹೊಂದಿರುವ ಬಳಕೆದಾರರಿಗಾಗಿ, ಈ ಕೀಲಿಯು ಒಂದು ವೀಕ್ಷಕ ವಿಂಡೊದಲ್ಲಿ ಯಾವ ಗುಂಡಿಯು "Back" ಆಜ್ಞೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಹೊಂದಿಸಬಹುದು. ಇದರ ಸಾಧ್ಯವಿರುವ ಮೌಲ್ಯಗಳು 6 ಹಾಗು 14 ರ ನಡುವೆ ಇರುತ್ತದೆ.
39.
When to show thumbnails of files
2012-09-22
ಕಡತಗಳ ತಂಬ್‌ನೈಲ್‌ಗಳನ್ನು ಯಾವಾಗ ತೋರಿಸಬೇಕು
41.
Maximum image size for thumbnailing
2008-08-22
ತಂಬ್‌ನೈಲಿಂಗ್‌ ಮಾಡಬಹುದಾದ ಚಿತ್ರದ ಗರಿಷ್ಟ ಗಾತ್ರ
2008-01-15