Translations by Robert Ancell

Robert Ancell has submitted the following strings to this translation. Contributions are visually coded: currently used translations, unreviewed suggestions, rejected suggestions.

101150 of 174 results
439.
Curr_ent Passphrase
2012-06-20
ಪ್ರಸಕ್ತ ಗುಪ್ತವಾಕ್ಯಾಂಶ (_e):
440.
Enter current passphrase used to protect the data
2012-06-20
ದತ್ತಾಂಶವನ್ನು ಅವಲೋಕಿಸಲು ಬಳಸಲಾದ ಪ್ರಸಕ್ತ ಗುಪ್ತವಾಕ್ಯಾಂಶವನ್ನು ದಾಖಲಿಸಿ
441.
Sho_w Passphrases
2012-06-20
ಗುಪ್ತವಾಕ್ಯಾಂಶವನ್ನು ತೋರಿಸು (_w)
442.
Check this box to see the passphrases entered above
2012-06-20
ಮೇಲೆ ದಾಖಲಿಸಲಾದ ಗುಪ್ತವಾಕ್ಯಾಂಶವನ್ನು ಪರೀಕ್ಷಿಸಲು ಇಲ್ಲಿ ಗುರುತುಹಾಕಿ
443.
Confirm passphrase entered above
2012-06-20
ಮೇಲೆ ದಾಖಲಿಸಲಾದ ಗುಪ್ತವಾಕ್ಯಾಂಶವನ್ನು ಖಚಿತಪಡಿಸಿ
444.
Enter new passphrase used to protect the data
2012-06-20
ದತ್ತಾಂಶವನ್ನು ಸಂರಕ್ಷಿಸಲು ಬಳಸಲಾದ ಹೊಸ ಗುಪ್ತವಾಕ್ಯಾಂಶವನ್ನು ದಾಖಲಿಸಿ
445.
C_onfirm Passphrase
2012-06-20
ಗುಪ್ತವಾಕ್ಯಾಂಶವನ್ನು ಖಚಿತಪಡಿಸಿ (_o)
446.
New _Passphrase
2012-06-20
ಹೊಸ ಗುಪ್ತವಾಕ್ಯಾಂಶ (_P)
448.
_Name
2012-06-20
ಹೆಸರು (_N)
450.
Select a Folder
2012-06-20
ಒಂದು ಕಡತಕೋಶವನ್ನು ಆರಿಸು
455.
Partition _Size
2012-06-20
ವಿಭಾಗದ ಗಾತ್ರ (_S)
456.
The size of the partition to create, in megabytes
2012-06-20
ರಚಿಸಬೇಕಿರುವ ವಿಭಾಗದ ಗಾತ್ರ, ಮೆಗಾಬೈಟ್‌ಗಳಲ್ಲಿ
468.
Free Space _Following
2012-06-20
ನಂತರದ ಮುಕ್ತ ಸ್ಥಳ (_F)
469.
The free space following the partition, in megabytes
2012-06-20
ವಿಭಾಗದ ನಂತರ ಉಳಿಯುವ ಮುಕ್ತ ಸ್ಥಳ, ಮೆಗಾಬೈಟುಗಳಲ್ಲಿ
470.
Contents
2012-06-20
ಒಳ ವಿಷಯಗಳು
493.
Select a device
2012-06-20
ಸಾಧನವನ್ನು ಆಯ್ಕೆ ಮಾಡು
494.
Model
2012-06-20
ಮಾದರಿ
495.
Serial Number
2012-06-20
ಅನುಕ್ರಮ ಸಂಖ್ಯೆ
496.
World Wide Name
2012-06-20
ವರ್ಲ್ಡ್‍ ವೈಡ್ ನೇಮ್
498.
Media
2012-06-20
ಮಾಧ್ಯಮ
503.
Backing File
2012-06-20
ಬ್ಯಾಕಿಂಗ್ ಕಡತ
516.
Partition Type
2012-06-20
ವಿಭಾಗದ ಬಗೆ
536.
_Automatic Encryption Options
2012-06-20
ಸ್ವಯಂಚಾಲಿತ ಗೂಢಲಿಪೀಕರಣ ಆಯ್ಕೆಗಳು (_A)
538.
Opt_ions
2012-06-20
ಆಯ್ಕೆಗಳು (_i)
540.
Options to use when unlocking the device
2012-06-20
ಸಾಧನವನ್ನು ಮುಕ್ತಗೊಳಿಸಲು ಬಳಸಬೇಕಿರುವ ಆಯ್ಕೆಗಳು
541.
Passphrase File
2012-06-20
ಗುಪ್ತವಾಕ್ಯಾಂಶದ ಕಡತ
542.
Sho_w passphrase
2012-06-20
ಗುಪ್ತವಾಕ್ಯಾಂಶವನ್ನು ತೋರಿಸು (_w)
544.
_Passphrase
2012-06-20
ಗುಪ್ತವಾಕ್ಯಾಂಶ (_P)
545.
_Unlock at startup
2012-06-20
ಆರಂಭಿಸುವಾಗ ಮುಕ್ತಗೊಳಿಸು (_U)
546.
If checked, the device will be unlocked at startup [!noauto]
2012-06-20
ಗುರುತು ಹಾಕಲಾಗಿದ್ದರೆ, ಆರಂಭಿಸುವಾಗ ಸಾಧನವನ್ನು ಮುಕ್ತಗೊಳಿಸಲಾಗುತ್ತದೆ [!noauto]
547.
Require additional authori_zation to unlock
2012-06-20
ಮುಕ್ತಗೊಳಿಸುವಾಗ ಹೆಚ್ಚಿನ ದೃಢೀಕರಣದ ಅಗತ್ಯವಿರುತ್ತದೆ (_z)
548.
If checked, additional authorization is required to unlock the device [x-udisks-auth]
2012-06-20
ಗುರುತು ಹಾಕಲಾಗಿದ್ದರೆ, ಸಾಧನವನ್ನು ಮುಕ್ತಗೊಳಿಸಲು ಹೆಚ್ಚಿನ ದೃಢೀಕರಣದ ಅಗತ್ಯವಿರುತ್ತದೆ [x-udisks-auth]
550.
_Type
2012-06-20
ಬಗೆ (_T)
555.
_Label
2012-06-20
ಲೇಬಲ್ (_L)
557.
_Automatic Mount Options
2012-06-20
ಸ್ವಯಂಚಾಲಿತ ಏರಿಸುವ ಆಯ್ಕೆಗಳು (_A)
559.
I_dentify As
2012-06-20
ಹೀಗೆ ಉಳಿಸು (_d)
562.
Mount _Point
2012-06-20
ಏರಿಸುವ ತಾಣ (_P)
563.
Filesystem _Type
2012-06-20
ಕಡತವ್ಯವಸ್ಥೆಯ ಬಗೆ (_T)
564.
The directory to mount the device in
2012-06-20
ಸಾಧನವನ್ನು ಏರಿಸಬೇಕಿರುವ ಕೋಶ
565.
The filesystem type to use
2012-06-20
ಬಳಸಬೇಕಿರುವ ಕಡತ ವ್ಯವಸ್ಥೆಯ ಬಗೆ
566.
Display _Name
2012-06-20
ಪ್ರದರ್ಶಕದ ಹೆಸರು (_N)
567.
If set, the name to use for the device in the user interface [x-gvfs-name=]
2012-06-20
ಹೊಂದಿಸಲಾಗಿದ್ದರೆ, ಬಳಕೆದಾರ ಸಂಪರ್ಕಸಾಧನದಲ್ಲಿ ಬಳಸಬೇಕಿರುವ ಸಾಧನದ ಹೆಸರು [x-gvfs-name=]
568.
Icon Na_me
2012-06-20
ಚಿಹ್ನೆಯ ಹೆಸರು (_m)
569.
If set, the name of the icon to use in the device in the user interface [x-gvfs-icon=]
2012-06-20
ಹೊಂದಿಸಲಾಗಿದ್ದರೆ, ಬಳಕೆದಾರ ಸಂಪರ್ಕಸಾಧನದಲ್ಲಿ ಬಳಸಬೇಕಿರುವ ಚಿಹ್ನೆಯ ಹೆಸರು [x-gvfs-icon=]
570.
Sho_w in user interface
2012-06-20
ಬಳಕೆದಾರ ಸಂಪರ್ಕಸಾಧನದಲ್ಲಿ ತೋರಿಸು (_w)
571.
If checked, the device is always shown in the user interface no matter what its directory is [x-gvfs-show]
2012-06-20
ಗುರುತುಹಾಕಲಾಗಿದ್ದರೆ, ಕೋಶವು ಯಾವುದೆ ಆಗಿದ್ದರೂ ಸಹ ಸಾಧನವನ್ನು ಯಾವಾಗಲೂ ಬಳಕೆದಾರ ಸಂಪರ್ಕಸಾಧನದಲ್ಲಿ ತೋರಿಸಲಾಗುತ್ತದೆ [x-gvfs-show]
572.
Require additional authori_zation to mount
2012-06-20
ಏರಿಸಲು ಹೆಚ್ಚಿನ ದೃಢೀಕರಣ ಅಗತ್ಯವಿರುತ್ತದೆ (_z)
573.
If checked, additional authorization is required to mount the device [x-udisks-auth]
2012-06-20
ಗುರುತುಹಾಕಲಾಗಿದ್ದಲ್ಲಿ, ಸಾಧನವನ್ನು ಏರಿಸಲು ಹೆಚ್ಚಿನ ದೃಢೀಕರಣ ಅಗತ್ಯವಿರುತ್ತದೆ [x-udisks-auth]
574.
Mount at _startup
2012-06-20
ಆರಂಭದಲ್ಲಿಯೆ ಏರಿಸು (_s)
575.
If checked, the device will be mounted at startup [!noauto]
2012-06-20
ಗುರುತು ಹಾಕಲಾಗಿದ್ದರೆ, ಆರಂಭಿಸುವಾಗ ಸಾಧನವನ್ನು ಏರಿಸಲಾಗುತ್ತದೆ [!noauto]