Translations by Robert Ancell

Robert Ancell has submitted the following strings to this translation. Contributions are visually coded: currently used translations, unreviewed suggestions, rejected suggestions.

151174 of 174 results
578.
Mount Opt_ions
2012-06-20
ಏರಿಸುವ ಆಯ್ಕೆಗಳು (_i)
579.
The mount options stored in the <b>/etc/fstab</b> file
2012-06-20
<b>/etc/fstab</b> ಕಡತದಲ್ಲಿ ಶೇಖರಿಸಿಡಲಾದ ಏರಿಸುವ ಆಯ್ಕೆಗಳು
580.
The partition type represented as a 32-bit <i>GUID</i>
2012-06-20
32-ಬಿಟ್ <i>GUID</i>ಯಾಗಿ ಪ್ರತಿನಿಧಿಸಲಾಗುವ ವಿಭಾಗದ ಬಗೆ
584.
Legacy BIOS _Bootable
2012-06-20
ಸಾಂಪ್ರದಾಯಿಕ _BIOS ಬೂಟ್ ಸಾಧನ
591.
F_ilesystem
2012-06-20
ಕಡತವ್ಯವಸ್ಥೆ (_F)
592.
The custom filesystem type to create e.g. <i>btrfs</i>, <i>xfs</i> or <i>swap</i>
2012-06-20
ರಚಿಸಬೇಕಿರುವ ಅಗತ್ಯಾನುಗುಣ (ಕಸ್ಟಮ್) ಕಡತವ್ಯವಸ್ಥೆಯ ಬಗೆ ಉದಾ. <i>btrfs</i>, <i>xfs</i> ಅಥವ <i>swap</i>
593.
The custom filesystem type to create e.g. btrfs, xfs or swap
2012-06-20
ರಚಿಸಬೇಕಿರುವ ಅಗತ್ಯಾನುಗುಣ (ಕಸ್ಟಮ್) ಕಡತವ್ಯವಸ್ಥೆಯ ಬಗೆ ಉದಾ. btrfs, xfs ಅಥವ swap
594.
Enter passphrase used to protect the data
2012-06-20
ನಿಮ್ಮ ದತ್ತಾಂಶವನ್ನು ಸಂರಕ್ಷಿಸಲು ಗುಪ್ತವಾಕ್ಯಾಂಶವನ್ನು ದಾಖಲಿಸಿ
595.
The name to use for the filesystem. This is useful if you want to refer to the device via a symlink in the <b>/dev/disk/by-label</b> directory
2012-06-20
ಕಡತವ್ಯವಸ್ಥೆಯಲ್ಲಿ ಬಳಸಬೇಕಿರುವ ಹೆಸರು. <b>/dev/disk/by-label</b> ಕೋಶದಲ್ಲಿನ ಸಾಧನವನ್ನು ಸಾಂಕೇತಿಕಕೊಂಡಿಯ ಮೂಲಕ ಉಲ್ಲೇಖಿಸಲು ಇದು ಸಹಾಯಕವಾಗುತ್ತದೆ.
596.
The name to use for the filesystem. This is useful if you want to refer to the device via a symlink in the /dev/disk/by-label directory
2012-06-20
ಕಡತವ್ಯವಸ್ಥೆಯಲ್ಲಿ ಬಳಸಬೇಕಿರುವ ಹೆಸರು. /dev/disk/by-label ಕೋಶದಲ್ಲಿನ ಸಾಧನವನ್ನು ಸಾಂಕೇತಿಕಕೊಂಡಿಯ ಮೂಲಕ ಉಲ್ಲೇಖಿಸಲು ಇದು ಸಹಾಯಕವಾಗುತ್ತದೆ.
600.
_Partitioning
2012-06-20
ವಿಭಜಿಸುವಿಕೆ (_P)
613.
_Stop Self-test
2012-06-20
ಸ್ವಯಂ-ಪರೀಕ್ಷೆಗಳನ್ನು ನಿಲ್ಲಿಸು (_S)
616.
Powered On
2012-06-20
ಚಾಲನೆ ಮಾಡಲಾಗಿದೆ
617.
Updated
2012-06-20
ಅಪ್‌ಡೇಟ್ ಮಾಡಲಾದ
618.
Self-test Result
2012-06-20
ಸ್ವಯಂ-ಪರೀಕ್ಷೆಯ ಫಲಿತಾಂಶಗಳು
619.
Self-assessment
2012-06-20
ಸ್ವಯಂ ಮೌಲ್ಯಮಾಪನ
620.
Overall Assessment
2012-06-20
ಒಟ್ಟಾರೆ ಮೌಲ್ಯಮಾಪನ
623.
Short
2012-06-20
ಚಿಕ್ಕದಾದ
627.
_Unlock
2012-06-20
ಮುಕ್ತಗೊಳಿಸು (_U)
628.
All Files
2012-06-20
ಎಲ್ಲಾ ಕಡತಗಳು
630.
Disk Images (*.img, *.iso)
2012-06-20
ಡಿಸ್ಕ್ ಚಿತ್ರಗಳು (*.img, *.iso)
634.
%d hour
%d hours
2012-06-20
%d ಗಂಟೆ
%d ಗಂಟೆಗಳು
635.
%d minute
%d minutes
2012-06-20
%d ನಿಮಿಷ
%d ನಿಮಿಷಗಳು
636.
%d second
%d seconds
2012-06-20
%d ಸೆಕೆಂಡು
%d ಸೆಕೆಂಡುಗಳು