Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 1557 results
~
Copy To…
2013-03-25
ಇಲ್ಲಿಗೆ ಪ್ರತಿಮಾಡು…
~
Location options
2013-03-25
ಸ್ಥಳದ ಆಯ್ಕೆಗಳು
~
Move or copy files previously selected by a Cut or Copy command
2013-03-25
ಈ ಹಿಂದೆ ಆರಿಸಲಾದ ಕಡತಗಳನ್ನು 'ಕತ್ತರಿಸು' ಅಥವ 'ಕಾಪಿ ಮಾಡು' ಆದೇಶಯಿಂದ ಸ್ಥಳಾಂತರಿಸು ಅಥವ ಕಾಪಿ ಮಾಡು
~
I_nclude a Delete command that bypasses Trash
2013-03-25
ಕಸದ ಬುಟ್ಟಿಯನ್ನು ತಪ್ಪಿಸುವ ಒಂದು ಅಳಿಸು ಆದೇಶಯನ್ನು ಸೇರಿಸು (_n)
~
View options
2013-03-25
ನೋಟದ ಆಯ್ಕೆಗಳು
~
Visible _Columns…
2013-03-25
ಗೋಚರಿಸುವ ಕಾಲಂಗಳು (_C)…
~
_Bookmarks…
2013-03-25
ಪುಟಗುರುತುಗಳು (_B)…
~
Connect to _Server…
2013-03-25
ಪೂರೈಕೆಗಣಕಕ್ಕೆ ಸಂಪರ್ಕ ಕಲ್ಪಿಸು (_S)…
~
Select I_tems Matching…
2013-03-25
ತಾಳೆಯಾಗುವ ಅಂಶಗಳನ್ನು ಆರಿಸಿ (_t)…
~
Move To…
2013-03-25
ಇಲ್ಲಿಗೆ ಜರುಗಿಸು…
~
Open With Other _Application…
2013-03-25
ಇತರೆ ಅನ್ವಯದೊಂದಿಗೆ ತೆರೆ (_A)…
~
Move or copy files previously selected by a Cut or Copy command into this folder
2013-03-25
ಈ ಹಿಂದೆ ಆರಿಸಲಾದ ಕಡತಗಳನ್ನು 'ಕತ್ತರಿಸು' ಅಥವ 'ಕಾಪಿ ಮಾಡು' ಆದೇಶಯಿಂದ ಈ ಕಡತಕೋಶಕ್ಕೆ ಸ್ಥಳಾಂತರಿಸಿ ಅಥವ ಕಾಪಿ ಮಾಡು
~
Other _Application…
2013-03-25
ಇತರೆ ಅನ್ವಯ (_A)…
~
Close all Navigation windows
2013-03-25
ಎಲ್ಲಾ ನ್ಯಾವಿಗೇಶನ್ ಕಿಟಕಿಗಳನ್ನು ಮುಚ್ಚು
~
Rena_me…
2013-03-25
ಮರಳಿ ಹೆಸರಿಸು (_m)…
~
Prepare this folder to be moved with a Paste command
2013-03-25
'ಅಂಟಿಸು' ಆದೇಶಯನ್ನು ಬಳಸಿಕೊಂಡು ಸ್ಥಳಾಂತರಿಸಲು ಈ ಕಡತಕೋಶವನ್ನು ತಯಾರುಗೊಳಿಸಿ
~
Enter _Location…
2013-03-25
ಸ್ಥಳವನ್ನು ನಮೂದಿಸಿ (_L)…
~
Prepare the selected files to be moved with a Paste command
2013-03-25
ಆರಿಸಲಾದ ಕಡತಗಳನ್ನು 'ಅಂಟಿಸು' ಆದೇಶಯನ್ನು ಬಳಸಿಕೊಂಡು ಸ್ಥಳಾಂತರಿಸಲು ತಯಾರುಗೊಳಿಸು
~
Sa_ve Search As…
2013-03-25
ಹುಡುಕಿದ್ದನ್ನು ಹೀಗೆ ಉಳಿಸು (_v)…
~
If true, files in new windows will be sorted in reverse order. ie, if sorted by name, then instead of sorting the files from "a" to "z", they will be sorted from "z" to "a"; if sorted by size, instead of being incrementally they will be sorted decrementally.
2013-03-25
ನಿಜವಾದಲ್ಲಿ, ಹೊಸ ಕಿಟಕಿಗಳಲ್ಲಿನ ಕಡತಗಳು ಹಿಂದು ಮುಂದಾದ ಅನುಕ್ರಮದಲ್ಲಿ ಜೋಡಿಸಲ್ಪಡುತ್ತದೆ. ಅಂದರೆ, ಹೆಸರಿನ ಆಧಾರಲ್ಲಿ ವಿಂಗಡಿಸಿದಲ್ಲಿ, ಕಡತಗಳು "a" ಯಿಂದ "z" ಅನುಕ್ರಮದಲ್ಲಿ ವಿಂಗಡಿಸಲ್ಪಡುವ ಬದಲಿಗೆ,"z" ಯಿಂದ "a" ಅನುಕ್ರಮದಲ್ಲಿ ವಿಂಗಡಿಸಲ್ಪಡುತ್ತದೆ. ಎಲ್ಲಿಯಾದರೂ, ಗಾತ್ರದ ಆಧಾರದಲ್ಲಿ ವಿಂಗಡಿಸಿದರೆ, ಅವು ಆರೋಹಣ ಕ್ರಮದ ಬದಲಿಗೆ ಅವರೋಹಣ ಕ್ರಮದಲ್ಲಿ ವಿಂಗಡಿಸಲ್ಪಡುತ್ತವೆ.
~
Move or copy files previously selected by a Cut or Copy command into the selected folder
2013-03-25
ಈ ಹಿಂದೆ ಆರಿಸಲಾದ ಕಡತಗಳನ್ನು 'ಕತ್ತರಿಸು' ಅಥವ 'ಕಾಪಿ ಮಾಡು' ಆದೇಶಯಿಂದ ಈ ಕಡತಕೋಶಕ್ಕೆ ಸ್ಥಳಾಂತರಿಸು ಅಥವ ಕಾಪಿ ಮಾಡು
~
Prepare the selected files to be copied with a Paste command
2013-03-25
ಆರಿಸಲಾದ ಕಡತಗಳನ್ನು 'ಅಂಟಿಸು' ಆದೇಶಯನ್ನು ಬಳಸಿಕೊಂಡು ಕಾಪಿ ಮಾಡಲು ತಯಾರುಗೊಳಿಸು
~
Close _All Windows
2013-03-25
ಎಲ್ಲಾ ಕಿಟಕಿಗಳನ್ನು ಮುಚ್ಚು (_A)
~
Prepare this folder to be copied with a Paste command
2013-03-25
'ಅಂಟಿಸು' ಆದೇಶಯನ್ನು ಬಳಸಿಕೊಂಡು ಕಾಪಿ ಮಾಡಲು ಈ ಕಡತಕೋಶವನ್ನು ತಯಾರುಗೊಳಿಸಿ
~
_Search for Files…
2013-03-25
ಕಡತಗಳಿಗಾಗಿ ಹುಡುಕು (_S)…
~
Remo_ve from Recent
2013-03-25
ಇತ್ತೀಚಿನ
~
Remove each selected item from the recently used list
2013-03-25
ಆರಿಸಲಾದ ಪ್ರತಿಯೊಂದು ಅಂಶವನ್ನು ಇತ್ತೀಚೆಗೆ ಬಳಸಲಾದ ಪಟ್ಟಿಯಿಂದ ತೆಗೆದು ಹಾಕು
~
Whether a tree should be used for list view navigation instead of a flat list
2013-03-25
ಒಂದು ಪಟ್ಟಿ ನೋಟ ನ್ಯಾವಿಗೇಶನ್‌ಗಾಗಿ ಚಪ್ಪಟೆ ಪಟ್ಟಿಯ ಬದಲಿಗೆ ಒಂದು ವೃಕ್ಷ ನೋಟವನ್ನು ಬಳಸಬೇಕು
~
Navigate folders in a tree
2013-03-25
ಕಡತಕೋಶಗಳನ್ನು ಒಂದು ವೃಕ್ಷದಲ್ಲಿ ನ್ಯಾವಿಗೇಟ್‌ ಮಾಡು
~
Open in %'d New _Window
Open in %'d New _Windows
2012-12-10
ಹೊಸ %'d ಕಿಟಕಿಯಲ್ಲಿ ತೆರೆ (_W)
ಹೊಸ %'d ಕಿಟಕಿಗಳಲ್ಲಿ ತೆರೆ (_W)
~
Whether to show the user a package installer dialog in case an unknown mime type is opened, in order to search for an application to handle it.
2012-12-10
ಗೊತ್ತಿರದ mime ಬಗೆಯನ್ನು ತೆರೆದಾಗ ಅದನ್ನು ನಿಭಾಯಿಸುವ ಸಲುವಾಗಿ ಬಳಕೆದಾರರಿಗೆ ಪ್ಯಾಕೆಜ್ ಅನುಸ್ಥಾಪಕ ಸಂವಾದಕಿಟಕಿಯನ್ನು ತೋರಿಸಬೇಕೆ.
~
Open another Nautilus window for the displayed location
2012-12-10
ತೋರಿಸಲಾದ ಚಿಹ್ನೆಗಾಗಿ ಇನ್ನೊಂದು Nautilus ಕಿಟಕಿಯನ್ನು ತೆರೆ
~
Open this folder in a navigation window
2012-12-10
ಈ ಕಡತಕೋಶವನ್ನು ಒಂದು ನ್ಯಾವಿಗೇಶನ್ ಕಿಟಕಿಯಲ್ಲಿ ತೆರೆ
~
Select items in this window matching a given pattern
2012-12-10
ಒಂದು ಒದಗಿಸಲಾದ ವಿನ್ಯಾಸಕ್ಕೆ ಹೋಲುವ ಈ ಕಿಟಕಿಯಲ್ಲಿನ ಅಂಶಗಳನ್ನು ಮಾತ್ರವೆ ಆರಿಸು
~
Open File and Close window
2012-12-10
ಕಡತವನ್ನು ತೆರೆ ಹಾಗು ಕಿಟಕಿಯನ್ನು ಮುಚ್ಚಿ
~
Toggle the display of hidden files in the current window
2012-12-10
ಪ್ರಸಕ್ತ ಕಿಟಕಿಯಲ್ಲಿ ಅಡಗಿಸಲಾದ ಕಡತಗಳನ್ನು ತೋರಿಸಲು ಟಾಗಲ್ ಮಾಡು
~
Open in Navigation Window
2012-12-10
ನ್ಯಾವಿಗೇಶನ್ ಕಿಟಕಿಯಲ್ಲಿ ತೆರೆ
~
Open each selected item in a navigation window
2012-12-10
ಆರಿಸಲ್ಪಟ್ಟ ಪ್ರತಿಯೊಂದು ಅಂಶವನ್ನೂ ನ್ಯಾವಿಗೇಶನ್ ಕಿಟಕಿಯಲ್ಲಿ ತೆರೆ
~
Where to position newly open tabs in browser windows.
2012-12-10
ಹೊಸದಾಗಿ ತೆರೆಯಲಾದ ಹಾಳೆಗಳನ್ನು ವೀಕ್ಷಕ ಕಿಟಕಿಯಲ್ಲಿ ಎಲ್ಲಿ ಇರಿಸಬೇಕು.
~
Whether to enable immediate deletion
2012-12-10
ತಕ್ಷಣ ಅಳಿಸುವಿಕೆಯನ್ನು ಸಕ್ರಿಯಗೊಳಿಸಬೇಕೆ
~
Speed tradeoff for when to show a file as a thumbnail. If set to "always" then always thumbnail, even if the folder is on a remote server. If set to "local-only" then only show thumbnails for local file systems. If set to "never" then never bother to thumbnail files, just use a generic icon. Despite what the name may suggest, this applies to any previewable file type.
2012-12-10
ಒಂದು ಕಡತದ ತಂಬನೈಲ್‌ ಚಿಹ್ನೆಯನ್ನು ಯಾವ ಸಮಯದಲ್ಲಿ ತೋರಿಸಬೇಕು ಎನ್ನುವ ವೇಗವಾದ ಟ್ರೇಡ್‌ಆಫ್‌. "always"(ಯಾವಾಗಲೂ) ಎಂದು ಬದಲಾಯಿಸಿದಲ್ಲಿ, ಯಾವಾಗಲೂ ತಂಬ್‌ನೈಲ್ ಇರುತ್ತದೆ, ಕಡತವು ಒಂದು ದೂರದ ಪೂರೈಕೆಗಣಕದಲ್ಲಿದ್ದಾಗಲೂ ಸಹ. "local-only"(ಸ್ಥಳೀಯ ಮಾತ್ರ) ಆಗಿದ್ದಲ್ಲಿ ಕೇವಲ ಸ್ಥಳೀಯ ಕಡತ ವ್ಯವಸ್ಥೆಯಲ್ಲಿರುವುದರ ತಂಬನೈಲ್ ಅನ್ನು ಮಾತ್ರ ತೋರಿಸಲಾಗುತ್ತದೆ. "never" (ಎಂದಿಗೂ ಬೇಡ) ಎಂದಾಗಿದ್ದರೆ ಎಂದಿಗೂ ಸಹ ತಂಬ್‌ನೈಲ್ ಕಡತವನ್ನು ತೋರಿಸಲಾಗುವುದಿಲ್ಲ, ಕೇವಲ ಒಂದು ಸಾಮಾನ್ಯವಾದ ಚಿಹ್ನೆಯನ್ನು ತೋರಿಸಲಾಗುತ್ತದೆ. ನೀವು ಏನೇ ಹೆಸರನ್ನು ಸೂಚಿದರೂ ಸಹ, ಇದು ಯಾವುದೇ ಅವಲೋಕಿಸಬಹುದಾದ ಕಡತದ ಬಗೆಗೆ ಅನ್ವಯಿಸುತ್ತದೆ.
~
Open the selected item in this window
2012-12-10
ಆರಿಸಲ್ಪಟ್ಟ ಪ್ರತಿಯೊಂದು ಅಂಶವನ್ನೂ ಈ ಕಿಟಕಿಯಲ್ಲಿ ತೆರೆ
~
Please drag just one image to set a custom icon.
2012-12-10
ಅಗತ್ಯಾನುಗುಣ ಚಿಹ್ನೆಯಾಗಿಸಲು ದಯವಿಟ್ಟು ಕೇವಲ ಒಂದು ಚಿತ್ರವನ್ನು ಸೇರಿಸಿ.
~
Show a window that lets you set your desktop background's pattern or color
2012-12-10
ನಿಮ್ಮ ಗಣಕತೆರೆಯ ಹಿನ್ನಲೆಯ ವಿನ್ಯಾಸವನ್ನು ಅಥವ ಬಣ್ಣವನ್ನು ಬದಲಾಯಿಸಲು ಅನುವು ಮಾಡುವ ಒಂದು ಕಿಟಕಿಯನ್ನು ತೋರಿಸಲಾಗುತ್ತದೆ
~
Reposition icons to better fit in the window and avoid overlapping
2012-12-10
ಕಿಟಕಿಯ ಒಳಗೆ ಸರಿಯಾಗಿ ಕೂರುವಂತೆ ಹಾಗು ಒಂದರ ಮೇಲೆ ಇನ್ನೊಂದು ಹೇರದಂತೆ ಚಿಹ್ನೆಗಳ ಸ್ಥಾನದ ಸರಿಪಡಿಸುವಿಕೆ
~
Remove this criterion from the search
2012-12-10
ಹುಡುಕಾಟಯಿಂದ ಮಾನದಂಡವನ್ನು ತೆಗೆ
~
Saved search
2012-12-10
ಉಳಿಸಲಾದ ಹುಡುಕಾಟ
~
Whether the navigation window should be maximized.
2012-12-10
ನ್ಯಾವಿಗೇಶನ್‌ಕಿಟಕಿಯನ್ನು ಗರಿಷ್ಟ ಮಟ್ಟಕ್ಕೆ ಹಿಗ್ಗಿಸಬೇಕೆ.
~
Connect to Server
2012-12-10
ಪೂರೈಕೆಗಣಕಕ್ಕೆ ಸಂಪರ್ಕ ಕಲ್ಪಿಸು
~
_Bookmarks
2012-12-10
ಪುಟಗುರುತುಗಳು (_B)