Translations by shankar

shankar has submitted the following strings to this translation. Contributions are visually coded: currently used translations, unreviewed suggestions, rejected suggestions.

125 of 25 results
~
Restore each selected icon to its original size
2014-09-22
ಆರಿಸಲಾದ ಪ್ರತಿಯೊಂದು ಚಿಹ್ನೆಗಳನ್ನೂ ಸಹ ಅದರ ಮೂಲ ಗಾತ್ರಕ್ಕೆ ಮರಳಿಸಿ
~
Email…
2014-09-22
ವಿಅಂಚೆ…
~
Open _Item Location
2014-09-22
ಅಂಶವು ಇರುವ ಸ್ಥಳವನ್ನು ತೆರೆ (_I)
~
Open the selected item's location in this window
2014-09-22
ಆರಿಸಲ್ಪಟ್ಟ ಅಂಶವು ಇರುವ ಸ್ಥಳವನ್ನು ಈ ಕಿಟಕಿಯಲ್ಲಿ ತೆರೆ
~
By _Access Date
2014-09-22
ತೆರೆದ ದಿನಾಂಕದ ಮೇರೆಗೆ (_A)
~
Keep icons sorted by access date in rows
2014-09-22
ಚಿಹ್ನೆಗಳನ್ನು ಅವುಗಳ ತೆರೆದ ದಿನಾಂಕವನ್ನು ಮೇರೆಗೆ ಸಾಲುಗಳಲ್ಲಿ ಜೋಡಿಸಿ ಇಡಿ
~
This file server type is not recognized.
2014-09-22
ಕಡತ ಪೂರೈಕೆಗಣಕದ ಬಗೆಯನ್ನು ಗುರುತಿಸಲಾಗುವುದಿಲ್ಲ.
~
_Save
2014-09-22
ಉಳಿಸು (_S)
3.
Nautilus, also known as Files, is the default file manager of the GNOME desktop. It provides a simple and integrated way of managing your files and browsing your file system.
2014-09-22
ಫೈಲ್ಸ್‌ ಎಂದೂ ಸಹ ಕರೆಯಲಾಗುವ Nautilus ಎನ್ನುವುದು GNOME ಗಣಕತೆರೆಯ ಪೂರ್ವನಿಯೋಜಿತ ಕಡತ ವ್ಯವಸ್ಥಾಪಕವಾಗಿದೆ. ಇದು ನಿಮ್ಮ ಕಡತಗಳನ್ನು ವ್ಯವಸ್ಥಾಪಿಸಲು ಮತ್ತು ನಿಮ್ಮ ಕಡತ ವ್ಯವಸ್ಥೆಯನ್ನು ವೀಕ್ಷಿಸಲು ಸರಳವಾದ ಮತ್ತು ಸಂಘಟಿತವಾದ ವಿಧಾನವನ್ನು ಒದಗಿಸುತ್ತದೆ.
4.
Nautilus supports all the basic functions of a file manager and more. It can search and manage your files and folders, both locally and on a network, read and write data to and from removable media, run scripts, and launch applications. It has three views: Icon Grid, Icon List, and Tree List. Its functions can be extended with plugins and scripts.
2014-09-22
Nautilus ಒಂದು ಕಡತ ವ್ಯವಸ್ಥಾಪಕದ ಎಲ್ಲಾ ಮೂಲಭೂತ ಕಾರ್ಯಭಾರಗಳನ್ನು ಮತ್ತು ಇನ್ನೂ ಹೆಚ್ಚಿನವುಗಳನ್ನು ಒದಗಿಸುತ್ತದೆ. ಇದು ನಿಮ್ಮ ಕಡತಗಳನ್ನು ಮತ್ತು ಕಡತಕೋಶಗಳನ್ನು ಸ್ಥಳೀಯವಾಗಿ ಮತ್ತು ಒಂದು ಜಾಲಬಂಧದಲ್ಲಿ ಹುಡುಕಲು ಮತ್ತು ವ್ಯವಸ್ಥಾಪಿಸಲು, ತೆಗೆಯಬಹುದಾದ ಮಾಧ್ಯಮಕ್ಕೆ ಮತ್ತು ಮಾಧ್ಯಮದಿಂದ ಮಾಹಿತಿಯನ್ನು ಓದಲು ಮತ್ತು ಬರೆಯಲು, ಸ್ಕ್ರಿಪ್ಟ್‌ಗಳನ್ನು ಚಲಾಯಿಸಲು, ಮತ್ತು ಅನ್ವಯಗಳನ್ನು ಆರಂಭಿಸಲು ಶಕ್ತವಾಗಿರುತ್ತದೆ. ಇದು ಮೂರು ಬಗೆಯ ನೋಟಗಳನ್ನು ಹೊಂದಿರುತ್ತದೆ: ಚಿಹ್ನೆ ಚೌಕಜಾಲ, ಚಿಹ್ನೆ ಪಟ್ಟಿ, ಮತ್ತು ವೃಕ್ಷ ಪಟ್ಟಿ. ಪ್ಲಗ್‌ಇನ್‌ಗಳು ಮತ್ತು ಸ್ಕ್ರಿಪ್ಟ್‌ಗಳನ್ನು ಬಳಸಿಕೊಂಡು ಇದರ ಕ್ರಿಯೆಗಳನ್ನು ವಿಸ್ತರಿಸಬಹುದು.
79.
The font description used for the icons on the desktop.
2014-09-22
ಗಣಕತೆರೆಯಲ್ಲಿನ ಚಿಹ್ನೆಗಳಿಗೆ ಬಳಸಲಾಗುವ ಅಕ್ಷರಶೈಲಿ ವಿವರಣೆ.
117.
_Cancel
2014-09-22
ರದ್ದುಗೊಳಿಸು (_C)
133.
Accessed
2014-09-22
ತೆರೆದದ್ದು
134.
The date the file was accessed.
2014-09-22
ಕಡತವನ್ನು ತೆರೆದ ದಿನಾಂಕ.
477.
_Add
2014-09-22
ಸೇರಿಸು (_A)
496.
Send file by mail…
2014-09-22
ಕಡತವನ್ನು ಅಂಚೆಯ ಮೂಲಕ ಕಳುಹಿಸಿ…
497.
Send files by mail…
2014-09-22
ಕಡತಗಳನ್ನು ಅಂಚೆಯ ಮೂಲಕ ಕಳುಹಿಸಿ…
554.
_OK
2014-09-22
ಸರಿ (_O)
580.
Select Move Destination
2014-09-22
ಸ್ಥಳಾಂತರದ ಗುರಿಯನ್ನು ಆರಿಸಿ
581.
Select Copy Destination
2014-09-22
ಪ್ರತಿಮಾಡಬೇಕಿರುವ ಗುರಿಯನ್ನು ಆರಿಸಿ
636.
Use Default
2014-09-22
ಪೂರ್ವನಿಯೋಜಿತವನ್ನು ಆರಿಸು
740.
_Revert
2014-09-22
ಹಿಮ್ಮರಳಿಸು (_R)
846.
_Paste
2014-09-22
ಅಂಟಿಸು (_P)
864.
Cu_t
2014-09-22
ಕತ್ತರಿಸು (_t)
865.
_Copy
2014-09-22
ಪ್ರತಿ ಮಾಡು (_C)