Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

51100 of 456 results
38.
Calculates the periodic interest necessary to increase an investment to a future value, over the number of compounding periods.
2009-08-26
ಚಕ್ರಬಡ್ಡಿ ಲೆಕ್ಕಾಚಾರದ ಕಾಲಾವಧಿಯಲ್ಲಿ ಒಂದು ಹೂಡಿಕೆಯನ್ನು ಭವಿಷ್ಯದ ಬೆಲೆಗೆ ಹೆಚ್ಚಿಸಲು ಅಗತ್ಯವಿರುವ ಚಕ್ರಬಡ್ಡಿ ಲೆಕ್ಕಾಚಾರದ ಕಾಲಾವಧಿಯನ್ನು ಲೆಕ್ಕ ಹಾಕುತ್ತದೆ.
39.
Straight-Line Depreciation
2009-03-17
ನೇರ-ರೇಖೆಯ ಕುಸಿತ
40.
_Cost:
2011-04-05
ಬೆಲೆ (_C):
2009-03-17
ಬೆಲೆ(_C):
41.
_Salvage:
2011-04-05
ಸಂರಕ್ಷಿತ ವಸ್ತುಗಳು (_S):
2009-03-17
ಸಂರಕ್ಷಿತ ವಸ್ತುಗಳು(_S):
42.
Calculates the straight-line depreciation of an asset for one period. The straight-line method of depreciation divides the depreciable cost evenly over the useful life of an asset. The useful life is the number of periods, typically years, over which an asset is depreciated.
2009-08-26
ಒಂದು ಆಸ್ತಿಯ ಒಂದು ಕಾಲಾವಧಿಯ ಸರಳ-ರೇಖೀಯ ಸವಕಳಿಯನ್ನು ಲೆಕ್ಕ ಹಾಕುತ್ತದೆ. ಸವಕಳಿಯ ಸರಳ-ರೇಖೀಯ ವಿಧಾನವು ಸವಕಳಿ ಮೊತ್ತವನ್ನು ಆಸ್ತಿಯ ಉಪಯುಕ್ತ ಜೀವಿತಾವಧಿಯಾದ್ಯಂತ ಸಮನಾಗಿ ವಿಂಗಡಿಸುತ್ತದೆ. ಉಪಯುಕ್ತ ಜೀವಿತಾವಧಿಯು ಆಸ್ತಿಯು ಸವಕಳಿ ಹೊಂದುವ ಕಾಲಾವಧಿಯ(ಸಾಮಾನ್ಯವಾಗಿ ವರ್ಷಗಳಲ್ಲಿ) ಸಂಖ್ಯೆಯಾಗಿರುತ್ತದೆ.
43.
Sum-of-the-Years'-Digits Depreciation
2010-05-23
ವರ್ಷಗಳ ಮೊತ್ತದಲ್ಲಿನ ಅಂಕಿಗಳ ಕುಸಿತ
44.
Calculates the depreciation allowance on an asset for a specified period of time, using the Sum-of-the-Years'-Digits method. This method of depreciation accelerates the rate of depreciation, so that more depreciation expense occurs in earlier periods than in later ones. The useful life is the number of periods, typically years, over which an asset is depreciated.
2010-05-23
ಒಟ್ಟು ವರ್ಷಗಳ ಅಂಕೆಗಳ (Sum-Of-The-Years'-Digits)ವಿಧಾನವನ್ನು ಬಳಸಿಕೊಂಡು, ನಿರ್ದಿಷ್ಟ ಅವಧಿಯಲ್ಲಿ ಆಸ್ತಿಯ ಸವಕಳಿ(ಡಿಪ್ರಿಸಿಯೇಶನ್) ಮೊತ್ತವನ್ನು ಗಣಿಸುತ್ತದೆ. ಈ ವಿಧಾನವು ಸವಕಳಿಯ ದರದ ವೇಗವನ್ನು ವರ್ಧಿಸುತ್ತದೆ, ಆದ್ದರಿಂದ ಕೊನೆಯ ಕಾಲಾವಧಿಗಳಿಗೆ ಹೋಲಿಸಿದಲ್ಲಿ ಆರಂಭದ ಕಾಲಾವಧಿಗಳಲ್ಲಿ ಹೆಚ್ಚಿನ ಸವಕಳಿ ಖರ್ಚು ಬರುತ್ತದೆ. ಉಪಯುಕ್ತ ವರ್ಷಗಳು ಎಂದರೆ ಆಸ್ತಿಯು ಸವಕಳಿಗೆ ಒಳಗಾಗುವ ಕಾಲಾವಧಿಗಳಾಗಿರುತ್ತವೆ (ಸಾಮಾನ್ಯವಾಗಿ ವರ್ಷಗಳು).
45.
Payment Period
2009-03-17
ಹಣಸಂದಾಯ ಕಾಲಾವಧಿ
46.
Future _Value:
2011-04-05
ಭವಿಷ್ಯದ ಮೌಲ್ಯ (_V):
2009-03-17
ಭವಿಷ್ಯದ ಮೌಲ್ಯ(_V):
47.
Calculates the number of payment periods that are necessary during the term of an ordinary annuity, to accumulate a future value, at a periodic interest rate.
2009-08-26
ಒಂದು ಸಾಮಾನ್ಯವಾದ ವರ್ಷಾಸನದ ಕಾಲಾವಧಿಯಲ್ಲಿ ಭವಿಷ್ಯದ ಒಂದು ಬೆಲೆಯನ್ನು ಒಟ್ಟುಗೂಡಿಸಲು ಅನುವಾಗುವಂತೆ, ನಿಯಮಿತ ಬಡ್ಡಿ ದರದಲ್ಲಿ ಅಗತ್ಯವಿರುವ ಹಣ ಸಂದಾಯ ಕಾಲಾವಧಿಗಳ ಸಂಖ್ಯೆಯನ್ನು ಲೆಕ್ಕ ಹಾಕುತ್ತದೆ.
48.
Ctrm
2008-02-26
Ctrm
49.
Ddb
2008-02-26
Ddb
50.
Fv
2008-02-26
Fv
51.
Term
2008-10-12
ಅವಧಿ
2008-02-26
52.
Syd
2008-02-26
Syd
53.
Sln
2008-02-26
Sln
54.
Rate
2008-10-12
ದರ
55.
Pv
2008-02-26
Pv
56.
Pmt
2008-02-26
Pmt
57.
Gpm
2009-03-17
Gpm
58.
Shift Left
2011-04-05
ಶಿಫ್ಟ್‍ ಎಡ
59.
Shift Right
2011-04-05
ಶಿಫ್ಟ್‍ ಬಲ
60.
Insert Character
2011-04-05
ಅಕ್ಷರವನ್ನು ಸೇರಿಸು:
61.
Insert Character Code
2011-04-05
ಕ್ಯಾರೆಕ್ಟರ್ ಕೋಡ್ ಅನ್ನು ಸೇರಿಸು
62.
Ch_aracter:
2011-04-05
ಅಕ್ಷರ (_a):
2008-10-12
ಅಕ್ಷರ(_a):
2008-02-26
63.
_Insert
2011-04-05
ತೂರಿಸು (_I)
2008-02-26
ತೂರಿಸು(_I)
64.
8-bit
2010-05-23
೮-ಬಿಟ್
65.
16-bit
2010-05-23
೧೬-ಬಿಟ್
66.
32-bit
2010-05-23
೩೨-ಬಿಟ್
67.
64-bit
2010-05-23
೬೪-ಬಿಟ್
68.
Preferences
2010-05-23
ಆದ್ಯತೆಗಳು
69.
_Angle units:
2011-04-05
ಕೋನದ ಘಟಕಗಳು (_A):
70.
Number _Format:
2011-04-05
ಸಂಖ್ಯೆಯ ಶೈಲಿ (_F):
71.
Word _size:
2011-04-05
ಪದದ ಗಾತ್ರ (_s):
2010-05-23
ಪದದ ಗಾತ್ರ(_s):
72.
Show trailing _zeroes
2011-04-05
ಹಿಂದಿರುವ ಸೊನ್ನೆಗಳನ್ನು ತೋರಿಸು (_z)
73.
Show _thousands separators
2011-04-05
ಸಾವಿರಗಳ ವಿಭಜಕವನ್ನು ತೋರಿಸು (_t)
74.
Calculator
2008-02-26
ಕ್ಯಾಲ್ಕುಲೇಟರ್
75.
Perform arithmetic, scientific or financial calculations
2008-10-12
ಗಣಿತ, ವೈಜ್ಞಾನಿಕ ಅಥವಾ ಹಣಕಾಸಿನ ಲೆಕ್ಕಚಾರಗಳನ್ನು ಮಾಡಿ
2008-02-26
76.
Accuracy value
2009-09-07
ನಿಖರ ಮೌಲ್ಯ
77.
The number of digits displayed after the numeric point
2011-04-05
ಅಂಕೀಯ ಬಿಂದುವಿನ ನಂತರ ತೋರಿಸಲಾಗುವ ಅಂಕಿಗಳ ಸಂಖ್ಯೆ.
78.
Word size
2009-09-22
ಪದದ ಗಾತ್ರ