Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 456 results
1.
Inverse
2011-04-05
ವಿಲೋಮ
3.
Factorial
2012-09-28
ಪೂರ್ಣಾಕ ಗುಣಲಬ್ಧ
2008-10-12
ಅಪವರ್ತ್ಯ
2008-02-26
4.
=
2008-02-26
=
5.
Subscript
2010-05-23
ಸಬ್‍ಸ್ಕ್ರಿಪ್ಟ್‍
6.
Superscript
2010-05-23
ಸೂಪರ್-ಸ್ಕ್ರಿಪ್ಟ್‍
7.
Scientific Exponent
2011-04-05
ವೈಜ್ಞಾನಿಕ ಎಕ್ಸ್ಪೋನೆಂಟ್
8.
Memory
2011-04-05
ಮೆಮೊರಿ:
9.
x
2011-04-05
x
10.
Absolute Value
2010-05-23
ಸಂಪೂರ್ಣ ಮೌಲ್ಯ
11.
Exponent
2011-04-05
ಎಕ್ಸ್ಪೋನೆಂಟ್
12.
Store
2011-04-05
ಸ್ಟೋರ್
13.
Compounding Term
2009-03-17
ಚಕ್ರಬಡ್ಡಿ ಲೆಕ್ಕಾಚಾರದ ಅಂಶ
14.
C_alculate
2011-04-05
ಲೆಕ್ಕಹಾಕು (_a)
2009-03-17
ಲೆಕ್ಕಹಾಕು(_a)
15.
Present _Value:
2011-04-05
ಪ್ರಸಕ್ತ ಮೌಲ್ಯ (_V):
2009-03-17
ಪ್ರಸಕ್ತ ಮೌಲ್ಯ(_V):
16.
Periodic Interest _Rate:
2011-04-05
ನಿಯಮಿತ ಬಡ್ಡಿ ದರ (_R):
2009-03-17
ನಿಯಮಿತ ಬಡ್ಡಿ ದರ(_R):
17.
Calculates the number of compounding periods necessary to increase an investment of present value to a future value, at a fixed interest rate per compounding period.
2009-08-26
ಪ್ರತಿ ಚಕ್ರಬಡ್ಡಿ ಲೆಕ್ಕಾಚಾರದ ಕಾಲಾವಧಿಗೆ ನಿಶ್ಷಿತ ಬಡ್ಡಿದರದಲ್ಲಿ ಪ್ರಸಕ್ತ ಬೆಲೆಯ ಒಂದು ಹೂಡಿಕೆಯನ್ನು ಒಂದು ಭವಿಷ್ಯದ ಬೆಲೆಗೆ ಹೆಚ್ಚಿಸಲು ಅಗತ್ಯವಿರುವ ಚಕ್ರಬಡ್ಡಿ ಲೆಕ್ಕಾಚಾರದ ಕಾಲಾವಧಿಯನ್ನು ಲೆಕ್ಕ ಹಾಕುತ್ತದೆ.
18.
_Future Value:
2011-04-05
ಭವಿಷ್ಯದ ಮೌಲ್ಯ (_F):
2009-03-17
ಭವಿಷ್ಯದ ಮೌಲ್ಯ(_F):
19.
Double-Declining Depreciation
2009-03-17
ದ್ವಿಗುಣ ಕ್ಷೀಣ ಸವಕಳಿ
20.
Calculates the depreciation allowance on an asset for a specified period of time, using the double-declining balance method.
2009-08-26
ದ್ವಿಗುಣ ಕ್ಷೀಣ ಶಿಲ್ಕು ವಿಧಾನವನ್ನು ಬಳಸಿಕೊಂಡು, ನಿರ್ದಿಷ್ಟ ಅವಧಿಯಲ್ಲಿ ಆಸ್ತಿಯ ಸವಕಳಿ(ಡಿಪ್ರಿಸಿಯೇಶನ್) ಮೊತ್ತವನ್ನು ಗಣಿಸುತ್ತದೆ.
21.
C_ost:
2011-04-05
ಬೆಲೆ (_o):
2009-03-17
ಬೆಲೆ(_o):
22.
_Life:
2011-04-05
ಜೀವಿತಾವಧಿ (_L):
2009-03-17
ಜೀವಿತಾವಧಿ(_L):
23.
_Period:
2011-04-05
ಅವಧಿ (_P):
2009-03-17
ಅವಧಿ(_P):
24.
Future Value
2009-03-17
ಭವಿಷ್ಯದ ಮೌಲ್ಯ
25.
Calculates the future value of an investment based on a series of equal payments at a periodic interest rate over the number of payment periods in the term.
2009-08-26
ಒಂದು ಅನುಕ್ರಮಿತವಾದ ನಿಯಮಿತ ಬಡ್ಡಿ ದರದಲ್ಲಿ ರಿಯಾಯಿತಿ ಮಾಡಲಾದ ಸಮ ಪ್ರಮಾಣದ ಹಣ ಸಂದಾಯ ಕಾಲಾವಧಿಯ ಆಧಾರದ ಮೇಲೆ ಒಂದು ಹೂಡಿಕೆಯ ಭವಿಷ್ಯದ ಬೆಲೆಯನ್ನು ಲೆಕ್ಕ ಹಾಕುತ್ತದೆ.
26.
_Periodic Payment:
2011-04-05
ನಿಯಮಿತ ಹಣಸಂದಾಯ (_P):
2009-03-17
ನಿಯಮಿತ ಹಣಸಂದಾಯ(_P):
27.
_Number of Periods:
2011-04-05
ಅವಧಿಗಳ ಸಂಖ್ಯೆ (_N):
2010-05-23
ಅವಧಿಗಳ ಸಂಖ್ಯೆ(_N):
28.
Gross Profit Margin
2009-08-26
ಒಟ್ಟು ಲಾಭದ ಅಂಶ
29.
Calculates the resale price of a product, based on the product cost and the wanted gross profit margin.
2009-08-26
ಉತ್ಪನ್ನದ ಖರ್ಚು ಹಾಗು ಅಗತ್ಯವಿರುವ ಲಾಭಾಂಶದ ಆಧಾರದ ಮೇಲೆ ಒಂದು ಉತ್ಪನ್ನದ ಮರು ಮಾರಾಟ ಬೆಲೆಯನ್ನು ಲೆಕ್ಕಹಾಕುತ್ತದೆ.
30.
_Margin:
2011-04-05
ಅಂಶ (_M):
2009-08-26
ಅಂಶ(_M):
31.
Periodic Payment
2009-03-17
ನಿಯಮಿತ ಹಣಸಂದಾಯ
32.
Calculates the amount of the periodic payment of a loan, where payments are made at the end of each payment period.
2009-08-26
ಮರುಪಾವತಿಯನ್ನು ಪ್ರತಿಯೊಂದು ಅವಧಿಯ ಅಂತ್ಯದಲ್ಲಿ ಮಾಡಲಾಗುವಂತಹ ಸಾಲದ ನಿಯತಕಾಲಿಕ ಮರುಪಾವತಿಯನ್ನು ಗಣಿಸುತ್ತದೆ.
33.
_Principal:
2011-04-05
ಬಂಡವಾಳ (_P):
2009-03-17
ಬಂಡವಾಳ(_P):
34.
_Term:
2011-04-05
ಅವಧಿ (_T):
2009-03-17
ಅವಧಿ(_T):
35.
Present Value
2009-03-17
ಪ್ರಸಕ್ತ ಮೌಲ್ಯ
36.
Calculates the present value of an investment based on a series of equal payments discounted at a periodic interest rate over the number of payment periods in the term.
2009-08-26
ಒಂದು ಅನುಕ್ರಮಿತವಾದ ನಿಯಮಿತ ಬಡ್ಡಿ ದರದಲ್ಲಿ ರಿಯಾಯಿತಿ ಮಾಡಲಾದ ಸಮ ಪ್ರಮಾಣದ ಹಣ ಸಂದಾಯ ಕಾಲಾವಧಿಯ ಆಧಾರದ ಮೇಲೆ ಒಂದು ಹೂಡಿಕೆಯ ಪ್ರಸಕ್ತ ಬೆಲೆಯನ್ನು ಲೆಕ್ಕ ಹಾಕುತ್ತದೆ.
37.
Periodic Interest Rate
2009-03-17
ನಿಯಮಿತ ಬಡ್ಡಿ ದರ