Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

16011634 of 1634 results
1881.
Default Width
2010-11-25
ಪೂರ್ವನಿಯೋಜಿತ ಅಗಲ
1882.
The default width of the window, used when initially showing the window
2010-11-25
ವಿಂಡೋನ ಪೂರ್ವ ನಿಯೋಜಿತ ಅಗಲ, ವಿಂಡೋವನ್ನು ಆರಂಭದಲ್ಲಿ ತೋರಿಸುವಾಗ ಬಳಸಲಾಗುತ್ತದೆ
1883.
Default Height
2010-11-25
ಪೂರ್ವನಿಯೋಜಿತ ಉದ್ದ
1884.
The default height of the window, used when initially showing the window
2010-11-25
ವಿಂಡೋನ ಪೂರ್ವ ನಿಯೋಜಿತ ಎತ್ತರ, ವಿಂಡೋವನ್ನು ಆರಂಭದಲ್ಲಿ ತೋರಿಸುವಾಗ ಬಳಸಲಾಗುತ್ತದೆ
1885.
Destroy with Parent
2010-11-25
ಮೂಲದೊಂದಿಗೆ(parent) ನಾಶಗೊಳಿಸು
1886.
If this window should be destroyed when the parent is destroyed
2010-11-25
ಮೂಲವು ನಾಶಗೊಂಡಾಗ ಈ ವಿಂಡೋ ಸಹ ನಾಶವಾಗಬೇಕೆ
1887.
Hide the titlebar during maximization
2012-09-26
ಗರಿಷ್ಟಗೊಳಿಸುವಾಗ ಶೀರ್ಷಿಕೆಪಟ್ಟಿಯನ್ನು ಅಡಗಿಸಬೇಕೆ
1888.
If this window's titlebar should be hidden when the window is maximized
2012-09-26
ಕಿಟಕಿಯನ್ನು ಗರಿಷ್ಟಗೊಳಿಸಿದಾಗ ಈ ಕಿಟಕಿ ಶೀರ್ಷಿಕೆಪಟ್ಟಿಯನ್ನು ಅಡಗಿಸಬೇಕೆ
1889.
Icon for this window
2010-11-25
ಈ ವಿಂಡೋಗಾಗಿನ ಚಿಹ್ನೆ
1894.
Name of the themed icon for this window
2010-11-25
ಈ ವಿಂಡೋವಿಗಾಗಿ ಥೀಮ್ ಆದ ಚಿಹ್ನೆಯ ಹೆಸರು
1895.
Is Active
2010-11-25
ಸಕ್ರಿಯವಿದೆ
1896.
Whether the toplevel is the current active window
2010-11-25
ಮೇಲ್ಮಟ್ಟವು(toplevel) ಪ್ರಸಕ್ತ ಸಕ್ರಿಯ ವಿಂಡೋ ಆಗಿದೆಯೆ
1897.
Focus in Toplevel
2010-11-25
ಮೇಲಿನಸ್ತರಕ್ಕೆ ಗಮನ
1898.
Whether the input focus is within this GtkWindow
2010-11-25
ಇನ್‌ಪುಟ್ ಗಮನವು ಈ GtkWindow ಯ ಒಳಗೆಯೆ ಇದೆಯೆ
1899.
Type hint
2010-11-25
ಬಗೆಯ ಸುಳಿವು
1900.
Hint to help the desktop environment understand what kind of window this is and how to treat it.
2010-11-25
ಇದು ಯಾವ ಬಗೆಯ ವಿಂಡೋ ಆಗಿದೆ ಹಾಗು ಇದರೊಂದಿಗೆ ಹೇಗೆ ವ್ಯವಹರಿಸಬೇಕು ಎಂದು ಗಣಕತೆರೆ ಪರಿಸರಕ್ಕೆ ನೆರವು ನೀಡಲು ಸುಳಿವು.
1901.
Skip taskbar
2010-11-25
ಕಾರ್ಯಪಟ್ಟಿಯನ್ನು ಉಪೇಕ್ಷಿಸು
1902.
TRUE if the window should not be in the task bar.
2010-11-25
ವಿಂಡೋ ಕಾರ್ಯಪಟ್ಟಿಕೆಯಲ್ಲಿ ಇರಬಾರದಾಗಿದ್ದಲ್ಲಿ TRUE ಆಗಿರುತ್ತದೆ.
1903.
Skip pager
2010-11-25
ಪೇಜರನ್ನು ಉಪೇಕ್ಷಿಸು
1904.
TRUE if the window should not be in the pager.
2010-11-25
ವಿಂಡೋ ಪೇಜರ್ ಆಗಿರಬಾರದೆ ಇದ್ದಲ್ಲಿ TRUE ಆಗಿರುತ್ತದೆ.
1905.
Urgent
2010-11-25
ತುರ್ತು
1906.
TRUE if the window should be brought to the user's attention.
2010-11-25
ವಿಂಡೋ ಅನ್ನು ಬಳಕೆದಾರರ ಗಮನಕ್ಕೆ ತರಬೇಕಿದ್ದಲ್ಲಿ TRUE ಆಗಿರುತ್ತದೆ.
1907.
Accept focus
2010-11-25
ಗಮನವನ್ನು ಅಂಗೀಕರಿಸು
1908.
TRUE if the window should receive the input focus.
2010-11-25
ವಿಂಡೋ ಇನ್‌ಪುಟ್ ಗಮನವನ್ನು ಪಡೆದುಕೊಳ್ಳಬೇಕಿದ್ದರೆ TRUE ಆಗಿರುತ್ತದೆ.
1909.
Focus on map
2010-11-25
ಮ್ಯಾಪ್‌ ಆದಾಗ ಗಮನ
1910.
TRUE if the window should receive the input focus when mapped.
2010-11-25
ಮ್ಯಾಪ್‌ ಮಾಡಿದಾಗ ವಿಂಡೋ ಇನ್‌ಪುಟ್ ಗಮನವನ್ನು ಪಡೆದುಕೊಳ್ಳಬೇಕಿದ್ದರೆ TRUE ಆಗಿರುತ್ತದೆ.
1911.
Decorated
2010-11-25
ಅಲಂಕೃತಗೊಂಡ
1912.
Whether the window should be decorated by the window manager
2010-11-25
ವಿಂಡೋ ವ್ಯವಸ್ಥಾಪಕನಿಂದ ವಿಂಡೋ ಅಲಂಕೃತಗೊಳ್ಳಬೇಕೆ
1913.
Deletable
2010-11-25
ಅಳಿಸಬಲ್ಲಂತಹ
1914.
Whether the window frame should have a close button
2010-11-25
ವಿಂಡೋ ಚೌಕಟ್ಟು ಒಂದು 'ಮುಚ್ಚು' ಗುಂಡಿಯನ್ನು ಹೊಂದಿರಬೇಕೆ
1919.
Gravity
2010-11-25
ಗುರುತ್ವ(Gravity)
1920.
The window gravity of the window
2010-11-25
ವಿಂಡೋನ ವಿಂಡೋ ಗುರುತ್ವ
1921.
Transient for Window
2010-11-25
ವಿಂಡೋಗಾಗಿನ ಅಶಾಶ್ವತೆ
1922.
The transient parent of the dialog
2010-11-25
ಸಂವಾದದ ಅಶಾಶ್ವತ ಮೂಲ