Browsing Kannada translation

Don't show this notice anymore
Before translating, be sure to go through Ubuntu Translators instructions.
886895 of 952 results
886.
Enable notifications when the _chat is not focused
ಚಾಟ್‌‌ನ ಮೇಲೆ ಗಮನವನ್ನು ಕೇಂದ್ರೀಕರಿಸದೆ ಇದ್ದಲ್ಲಿ ಸೂಚನೆಯನ್ನು ಸಕ್ರಿಯಗೊಳಿಸು (_c)
Translated by Launchpad Translations Administrators
Located in ../src/empathy-preferences.ui.h:18
887.
Enable notifications when a contact comes online
ಒಂದು ಸಂಪರ್ಕ ವಿಳಾಸವು ಆನ್‌ಲೈನ್ ಇದ್ದಲ್ಲಿ ಸೂಚನೆಗಳನ್ನು ನೀಡುವಿಕೆಯನ್ನು ಸಕ್ರಿಯಗೊಳಿಸು
Translated by shankar Prasad
Located in ../src/empathy-preferences.ui.h:19
888.
Enable notifications when a contact goes offline
ಒಂದು ಸಂಪರ್ಕ ವಿಳಾಸವು ಆಫ್‌ಲೈನ್ ಇದ್ದಲ್ಲಿ ಸೂಚನೆಗಳನ್ನು ನೀಡುವಿಕೆಯನ್ನು ಸಕ್ರಿಯಗೊಳಿಸು
Translated by shankar Prasad
Located in ../src/empathy-preferences.ui.h:20
889.
Notifications
ಸೂಚನೆಗಳು
Translated by shankar Prasad
Located in ../src/empathy-preferences.ui.h:21
890.
_Enable sound notifications
ಶಬ್ಧದ ಸೂಚನೆಗಳನ್ನು ಸಕ್ರಿಯಗೊಳಿಸು (_E)
Translated by shankar Prasad
Located in ../src/empathy-preferences.ui.h:22
891.
Disable sounds when _away or busy
ಹೊರಗೆ ಹೋಗಿದ್ದಾಗ ಅಥವ ಕಾರ್ಯನಿರತವಾಗಿದ್ದಾಗ ಶಬ್ದಗಳನ್ನು ನಿಷ್ಕ್ರಿಯಗೊಳಿಸು (_a)
Translated by shankar Prasad
Located in ../src/empathy-preferences.ui.h:23
892.
Play sound for events
ಘಟನೆಗಳಿಗಾಗಿ ಶಬ್ಧವನ್ನು ಮಾಡು
Translated by shankar Prasad
| msgid "<b>Play sound for events</b>"
Located in ../src/empathy-preferences.ui.h:24
893.
Sounds
ಧ್ವನಿಗಳು
Translated by shankar Prasad
Located in ../src/empathy-preferences.ui.h:25
894.
Use _echo cancellation to improve call quality
ಕರೆಯ ಗುಣಮಟ್ಟವನ್ನು ಉತ್ತಮಗೊಳಿಸಲು ಪ್ರತಿಧ್ವನಿ ನಿರ್ಮೂಲನೆಯನ್ನು ಬಳಸಿ
Translated by Ken VanDine
Located in ../src/empathy-preferences.ui.h:26
895.
Echo cancellation helps to make your voice sound clearer to the other person, but may cause problems on some computers. If you or the other person hear strange noises or glitches during calls, try turning echo cancellation off and restarting the call.
ಪ್ರತಿಧ್ವನಿ ನಿರ್ಮೂಲನೆಯಿಂದಾಗಿ, ನಿಮ್ಮ ಧ್ವನಿಯು ಇನ್ನೊಂದು ಬದಿಯಲ್ಲಿರುವವರಿಗೆ ಸ್ಪಷ್ಟವಾಗಿ ಕೇಳಿಸುವಂತೆ ಮಾಡಲು ಸಹಾಯಕವಾಗುತ್ತದೆ, ಆದರೆ ಕೆಲವು ಗಣಕಗಳಲ್ಲಿ ತೊಂದರೆಗೆ ಕಾರಣವಾಗಬಹುದು. ಕರೆಯ ನಡುವೆ ನಿಮಗೆ ಅಥವ ಇನ್ನೊಂದು ಬದಿಯಲ್ಲಿರುವ ವ್ಯಕ್ತಿಗಳಿಗೆ ಏನಾದರೂ ಕರ್ಕಶ ಶಬ್ಧಗಳು ಅಥವ ತೊಂದರೆ ಕಂಡುಬಂದಲ್ಲಿ, ಧ್ವನಿ ನಿರ್ಮೂಲನೆಯನ್ನು ಆಫ್ ಮಾಡಿ ನಂತರ ಕರೆಯನ್ನು ಪುನಃ ಆರಂಭಿಸಿ.
Translated by shankar Prasad
Located in ../src/empathy-preferences.ui.h:27
886895 of 952 results

This translation is managed by Ubuntu Kannada Translators, assigned by Ubuntu Translators.

You are not logged in. Please log in to work on translations.

Contributors to this translation: Ken VanDine, Prasanna K, shankar Prasad, ಸುಭಾಸ್ ಭಟ್(Subhas Bhat).