Translations by Kiran Basavaraj

Kiran Basavaraj has submitted the following strings to this translation. Contributions are visually coded: currently used translations, unreviewed suggestions, rejected suggestions.

130 of 30 results
1.
Customize Ubuntu
2012-11-10
ಉಬುಂಟೂವನ್ನು ನಿಮ್ಮ ಇಚ್ಛಾನುಸಾರ ಮಾರ್ಪಾಡುಗೊಳಿಸಿ
2.
At the heart of Ubuntu’s philosophy is a belief that computing is for everyone. With advanced accessibility tools and options like your preferred color scheme, text size, and language, Ubuntu is for anyone. Whoever you are, and wherever you are.
2012-11-11
ಉಬುಂಟು ಕಂಪ್ಯೂಟಿಂಗ್ ಎಲ್ಲರಿಗೋಸ್ಕರ ಎಂಬ ತತ್ವದಲ್ಲಿ ನಂಬಿಕೆಇಡುತ್ತದೆ. ನಿಮಗೆ ಬೇಕಾದ ರೀತಿಯಲ್ಲಿ ಬದಲಾಯಿಸಬಲ್ಲ ಆಯ್ಕೆಗಳು ಭಾಷೆ ,ಬಣ್ಣ ಅಕ್ಷರದ ಗಾತ್ರ ,ಯಾರಾದರು ಆಗಿರಲಿ ಎಲ್ಲಾದರೂ ಇರಲಿ ಉಬುಂಟು ಎಲ್ಲರಿಗೋಸ್ಕರ.
3.
Customization options
2012-11-11
customization ಆಯ್ಕೆಗಳು
4.
Appearance
2012-11-10
ಗೋಚರಿಕೆ
5.
Assistive technologies
2012-11-10
ಸಹಾಯಕ ತಂತ್ರಜ್ಞಾನಗಳು
6.
Language support
2012-11-10
ಭಾಷಾ ಆಸರೆ
7.
Make the most of the web
2012-11-10
ವೆಬ್ ಇಂದ ಬಹಳಷ್ಟು ಪಡೆಯಿರಿ
8.
Ubuntu includes Firefox, the web browser used by millions of people around the world. And web applications you use frequently (like Facebook or Gmail, for example) can be pinned to your desktop for faster access, just like apps on your computer.
2012-11-11
ಉಬುಂಟು ಜಗತ್ತಿನ ಕೋಟಿಗಟ್ಟಲೆ ಜನರು ಉಪಯೋಗಿಸುವ ಫೈರ್ಫಾಕ್ಸ್ ನಂತಹ ಅಂತರ್ಜಾಲ ಶೋದಕ ತಂತ್ರಾಂಶವನ್ನು ಒಳಗೊಂಡಿದೆ ಮತ್ತು ಹೆಚ್ಚಾಗಿ ಉಪಯೋಗಿಸುವ (ಫೇಸ್ಬುಕ್ ಅಥವಾ ಜಿಮೈಲ್ ) web ಅಪ್ಲಿಕೇಶನ್ಗಳನ್ನೂ ಡೆಸ್ಕ್ಟಾಪ್ನಲ್ಲಿ ಪಿನ್ ಮಾಡಿ ,ವೇಗವಾಗಿ ಪ್ರವೇಶ ಮಾಡಬಹುದು
9.
Included software
2012-11-10
ಅಂತರ್ಮಿಲಿತ ತಂತ್ರಾಂಶ
10.
Firefox web browser
2012-11-10
ಫೈರ್ಫಾಕ್ಸ್ ಅಂತರ್ಜಾಲವನ್ನು ಶೋಧಿಸುವ ತಂತ್ರಾಂಶ
11.
Supported software
2012-11-10
ಬೆಂಬಲಿತ ತಂತ್ರಾಂಶ
12.
Flash
2012-11-10
ಫ್ಲಾಶ್
13.
Chromium
2012-11-10
ಕ್ರೊಮಿಯಂ
14.
Any questions?
2012-11-10
ಪ್ರಶ್ನೆಗಳು?
15.
Check out <a href="http://askubuntu.com/">askubuntu.com</a> for answers to all your Ubuntu questions. There’s a good chance your question will have been answered already and, if not, you’ll find thousands of volunteers eager to help. For more support options, go to <a href="http://www.ubuntu.com/support">ubuntu.com/support</a>.
2012-11-11
ನಿಮ್ಮ ಪ್ರಶ್ನೋತ್ತರಗಳಿಗೆ <a href="http://askubuntu.com/">askubuntu.com</a>.ನಿಮ್ಮ ಪ್ರಶ್ನೆಗಳಿಗೆ ಈಗಾಗಲೇ ಉತ್ತರಿಸಿರುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ಸಾವಿರಾರು ಉತ್ಸಾಹಿಗಳು ಉತ್ತರಿಸಲು ತಯಾರಿದ್ದಾರೆ.ಇನ್ನು ಹೆಚ್ಚಿನ ಆಸರೆಗಾಗಿ <a href="http://www.ubuntu.com/support">ubuntu.com/support</a>.
16.
Let’s talk Ubuntu
2012-11-10
ಉಬುಂಟುವಿನ ಬಗ್ಗೆ ಮಾತಾಡೋಣ
17.
I'm installing #Ubuntu!
2012-11-10
ನಾನು ಉಬುಂಟುವನ್ನು ಅನುಸ್ಥಾಪಿಸುತ್ತಿದ್ದೇನೆ
18.
Your own personal cloud
2012-11-10
ನಿಮ್ಮ ಸ್ವಂತ ಖಾಸಗಿ ಕ್ಲೌಡ್
20.
Take your music with you
2012-11-10
ಸಂಗೀತವನ್ನು ನಿಮ್ಮ ಜೊತೆ ಕೊಂಡೊಯ್ಯಿರಿ
22.
Rhythmbox Music Player
2012-11-10
Rhythmbox ಸಂಗೀತ ಪ್ಲೇಯರ್
23.
Ubuntu One Music Store
2012-11-10
ಉಬುಂಟು ಒನ್ ಸಂಗೀತ ಭಂಡಾರ
24.
Write and present for free
2012-11-10
ಉಚಿತವಾಗಿ ಬರೆಯಿರಿ ಮತ್ತು ಪ್ರಸ್ತುತಪಡಿಸಿ
32.
GIMP Image Editor
2012-11-10
GIMP ಚಿತ್ರ ಸಂಪಾದಕ
33.
Pitivi Video Editor
2012-11-10
ಪಿಟಿವಿ ಚಲನಚಿತ್ರ ಸಂಕನಕಾರ
34.
Stay connected
2012-11-10
ಸಂಪರ್ಕದಲ್ಲಿರಿ
36.
Supported services
2012-11-10
ಬೆಂಬಲಿತ ಸೇವೆಗಳು
37.
Twitter
2012-11-10
ಟ್ವಿಟ್ಟರ್
38.
Facebook
2012-11-10
ಫೇಸ್‌ಬುಕ್
40.
Find even more software
2012-11-10
ಇನ್ನು ಎಚ್ಚು ತಂತ್ರಾಂಶಗಳನ್ನು ಶೋದಿಸಿ
42.
Welcome
2012-11-10
ಸುಸ್ವಾಗತ