Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 2141 results
~
Speed tradeoff for when to show a file as a thumbnail. If set to "always" then always thumbnail, even if the folder is on a remote server. If set to "local-only" then only show thumbnails for local file systems. If set to "never" then never bother to thumbnail files, just use a generic icon. Despite what the name may suggest, this applies to any previewable file type.
2012-12-10
ಒಂದು ಕಡತದ ತಂಬನೈಲ್‌ ಚಿಹ್ನೆಯನ್ನು ಯಾವ ಸಮಯದಲ್ಲಿ ತೋರಿಸಬೇಕು ಎನ್ನುವ ವೇಗವಾದ ಟ್ರೇಡ್‌ಆಫ್‌. "always"(ಯಾವಾಗಲೂ) ಎಂದು ಬದಲಾಯಿಸಿದಲ್ಲಿ, ಯಾವಾಗಲೂ ತಂಬ್‌ನೈಲ್ ಇರುತ್ತದೆ, ಕಡತವು ಒಂದು ದೂರದ ಪೂರೈಕೆಗಣಕದಲ್ಲಿದ್ದಾಗಲೂ ಸಹ. "local-only"(ಸ್ಥಳೀಯ ಮಾತ್ರ) ಆಗಿದ್ದಲ್ಲಿ ಕೇವಲ ಸ್ಥಳೀಯ ಕಡತ ವ್ಯವಸ್ಥೆಯಲ್ಲಿರುವುದರ ತಂಬನೈಲ್ ಅನ್ನು ಮಾತ್ರ ತೋರಿಸಲಾಗುತ್ತದೆ. "never" (ಎಂದಿಗೂ ಬೇಡ) ಎಂದಾಗಿದ್ದರೆ ಎಂದಿಗೂ ಸಹ ತಂಬ್‌ನೈಲ್ ಕಡತವನ್ನು ತೋರಿಸಲಾಗುವುದಿಲ್ಲ, ಕೇವಲ ಒಂದು ಸಾಮಾನ್ಯವಾದ ಚಿಹ್ನೆಯನ್ನು ತೋರಿಸಲಾಗುತ್ತದೆ. ನೀವು ಏನೇ ಹೆಸರನ್ನು ಸೂಚಿದರೂ ಸಹ, ಇದು ಯಾವುದೇ ಅವಲೋಕಿಸಬಹುದಾದ ಕಡತದ ಬಗೆಗೆ ಅನ್ವಯಿಸುತ್ತದೆ.
~
Move the selected file out of the trash
2012-09-22
ಆರಿಸಲಾದ ಕಡತವನ್ನು ಕಸದಬುಟ್ಟಿಯಿಂದ ಹೊರಕ್ಕೆ ಸ್ಥಳಾಂತರಿಸು
~
Copying file %'d of %'d to “%B”
2012-09-22
%'d ಕಡತವನ್ನು (%'d ರಲ್ಲಿ) “%B” ಗೆ ಪ್ರತಿ ಮಾಡಲಾಗುತ್ತಿದೆ
~
Move the selected folders out of the trash
2012-09-22
ಆರಿಸಲಾದ ಕಡತಕೋಶಗಳನ್ನು ಕಸದಬುಟ್ಟಿಯಿಂದ ಹೊರಕ್ಕೆ ಸ್ಥಳಾಂತರಿಸು
~
Run or manage scripts
2012-09-22
ಸ್ಕ್ರಿಪ್ಟುಗಳನ್ನು ಚಲಾಯಿಸು ಅಥವ ನಿರ್ವಹಿಸು
~
Move the open folder out of the trash to “%s”
2012-09-22
ತೆರೆಯಲಾದ ಕಡತಕೋಶಗಳನ್ನು ಕಸದಬುಟ್ಟಿಯಿಂದ “%s” ಗೆ ಸ್ಥಳಾಂತರಿಸು
~
Make the selected icons resizable
2012-09-22
ಆರಿಸಲಾದ ಚಿಹ್ನೆಗಳನ್ನು ಗಾತ್ರ ಬದಲಿಸಲು ಸಾಧ್ಯವಿರುತೆ ಮಾಡು
~
Create a new folder containing the selected items
2012-09-22
ಆರಿಸಲ್ಪಟ್ಟ ಅಂಶಗಳನ್ನು ಹೊಂದಿರುವ ಒಂದು ಹೊಸ ಕಡತಕೋಶವನ್ನು ರಚಿಸು
~
New Folder with Selection
2012-09-22
ಆಯ್ಕೆಯಿಂದ ಹೊಸ ಕಡತಕೋಶ
~
Move the selected folder out of the trash
2012-09-22
ಆರಿಸಲಾದ ಕಡತಕೋಶವನ್ನು ಕಸದಬುಟ್ಟಿಯಿಂದ ಹೊರಕ್ಕೆ ಸ್ಥಳಾಂತರಿಸು
~
Restore
2012-09-22
ಮರುಸ್ಥಾಪಿಸು
~
Run “%s” on any selected items
2012-09-22
“%s” ಅನ್ನು ಯಾವುದೇ ಆರಿಸಲ್ಪಟ್ಟ ಅಂಶಗಳೊಂದಿಗೆ ಚಲಾಯಿಸು
~
Copy selected files to another location
2012-09-22
ಆಯ್ಕೆ ಮಾಡಲಾದ ಕಡತವನ್ನು ಇನ್ನೊಂದು ಸ್ಥಳಕ್ಕೆ ಪ್ರತಿ ಮಾಡು
~
Speed tradeoff for when to show a file as a thumbnail. If set to "always" then always thumbnail, even if the folder is on a remote server. If set to "local-only" then only show thumbnails for local file systems. If set to "never" then never bother to thumbnail files, just use a generic icon. Despite what the name may suggest, this applies to any previewable file type.
2012-09-22
ಒಂದು ಕಡತದ ತಂಬನೈಲ್‌ ಚಿಹ್ನೆಯನ್ನು ಯಾವ ಸಮಯದಲ್ಲಿ ತೋರಿಸಬೇಕು ಎನ್ನುವ ವೇಗವಾದ ಟ್ರೇಡ್‌ಆಫ್‌. "always"(ಯಾವಾಗಲೂ) ಎಂದು ಬದಲಾಯಿಸಿದಲ್ಲಿ, ಯಾವಾಗಲೂ ತಂಬ್‌ನೈಲ್ ಇರುತ್ತದೆ, ಕಡತವು ಒಂದು ದೂರದ ಪರಿಚಾರಕದಲ್ಲಿದ್ದಾಗಲೂ ಸಹ. "local-only"(ಸ್ಥಳೀಯ ಮಾತ್ರ) ಆಗಿದ್ದಲ್ಲಿ ಕೇವಲ ಸ್ಥಳೀಯ ಕಡತ ವ್ಯವಸ್ಥೆಯಲ್ಲಿರುವುದರ ತಂಬನೈಲ್ ಅನ್ನು ಮಾತ್ರ ತೋರಿಸಲಾಗುತ್ತದೆ. "never" (ಎಂದಿಗೂ ಬೇಡ) ಎಂದಾಗಿದ್ದರೆ ಎಂದಿಗೂ ಸಹ ತಂಬ್‌ನೈಲ್ ಕಡತವನ್ನು ತೋರಿಸಲಾಗುವುದಿಲ್ಲ, ಕೇವಲ ಒಂದು ಸಾಮಾನ್ಯವಾದ ಚಿಹ್ನೆಯನ್ನು ತೋರಿಸಲಾಗುತ್ತದೆ. ನೀವು ಏನೇ ಹೆಸರನ್ನು ಸೂಚಿದರೂ ಸಹ, ಇದು ಯಾವುದೇ ಅವಲೋಕಿಸಬಹುದಾದ ಕಡತದ ಬಗೆಗೆ ಅನ್ವಯಿಸುತ್ತದೆ.
~
Move the selected folders out of the trash to “%s”
2012-09-22
ಆರಿಸಲಾದ ಕಡತಕೋಶಗಳನ್ನು ಕಸದಬುಟ್ಟಿಯಿಂದ “%s” ಗೆ ಸ್ಥಳಾಂತರಿಸು
~
Move selected files to another location
2012-09-22
ಆಯ್ದ ಕಡತಗಳನ್ನು ಇನ್ನೊಂದು ಸ್ಥಳಕ್ಕೆ ಜರುಗಿಸು
~
Files Preferences
2012-09-22
ಕಡತಗಳ ಆದ್ಯತೆಗಳು
~
Default View
2012-09-22
ಪೂರ್ವನಿಯೋಜಿತ ನೋಟ
~
Use “%s” to open the selected item
Use “%s” to open the selected items
2012-09-22
ಆರಿಸಲ್ಪಟ್ಟ ಅಂಶವನ್ನು ತೆರೆಯಲು “%s” ಅನ್ನು ಬಳಸಿ
ಆರಿಸಲ್ಪಟ್ಟ ಅಂಶಗಳನ್ನು ತೆರೆಯಲು “%s” ಅನ್ನು ಬಳಸಿ
~
Select Destination
2012-09-22
ಗುರಿಯನ್ನು ಆರಿಸು
~
Make item the wallpaper
2012-09-22
ಅಂಶವನ್ನು ಗೋಡೆಚಿತ್ರವಾಗಿಸು
~
Move the selected folder out of the trash to “%s”
2012-09-22
ಆರಿಸಲಾದ ಕಡತಕೋಶವನ್ನು ಕಸದಬುಟ್ಟಿಯಿಂದ “%s” ಗೆ ಸ್ಥಳಾಂತರಿಸು
~
Current
2012-09-22
ಪ್ರಸ್ತುತ
~
Recent
2012-09-22
ಇತ್ತೀಚಿನ
~
Empty
2012-09-22
ಖಾಲಿ
~
Preparing to Move to “%B”
2012-09-22
“%B”ಗೆ ಸ್ಥಳಾಂತರಿಸಲು ತಯಾರಾಗುತ್ತಿದೆ
~
List View Defaults
2012-09-22
ಪಟ್ಟಿ ನೋಟದ ಪೂರ್ವನಿಯೋಜಿತಗಳು
~
Copying file %'d of %'d (in “%B”) to “%B”
2012-09-22
%'d ಕಡತವನ್ನು (%'d ರಲ್ಲಿ) (“%B” ಯಲ್ಲಿ) “%B” ಗೆ ಪ್ರತಿ ಮಾಡಲಾಗುತ್ತಿದೆ
~
%b %-d %Y
2012-09-22
%b %-d %Y
~
Moving file %'d of %'d to “%B”
2012-09-22
%'d ಕಡತವನ್ನು (%'d ರಲ್ಲಿ) “%B” ಗೆ ಸ್ಥಳಾಂತರಿಸಲಾಗುತ್ತಿದೆ
~
Move the selected file out of the trash to “%s”
2012-09-22
ಆರಿಸಲಾದ ಕಡತವನ್ನು ಕಸದಬುಟ್ಟಿಯಿಂದ “%s” ಗೆ ಸ್ಥಳಾಂತರಿಸಿ
~
Duplicating file %'d of %'d (in “%B”)
2012-09-22
%'d ಕಡತವನ್ನು (%'d ರಲ್ಲಿ) (“%B” ಯಲ್ಲಿ) ನಕಲುಪ್ರತಿ ಮಾಡಲಾಗುತ್ತಿದೆ
~
You cannot move the volume “%s” to the trash.
2012-09-22
“%s“ ಪರಿಮಾಣವನ್ನು ನೀವು ಕಸದಬುಟ್ಟಿಗೆ ಸ್ಥಳಾಂತರಿಸುವಂತಿಲ್ಲ.
~
_Name
2012-09-22
ಹೆಸರು (_N)
~
Restore each selected icons to its original size
2012-09-22
ಆರಿಸಲಾದ ಪ್ರತಿಯೊಂದು ಚಿಹ್ನೆಗಳನ್ನು ಅದರ ನಿಜವಾದ ಗಾತ್ರಕ್ಕೆ ಮರಳಿಸಿ
~
If you want to eject the volume, please use Eject in the popup menu of the volume.
2012-09-22
ನೀವು ಪರಿಮಾಣವನ್ನು ಹೊರ ತಳ್ಳಲು ಬಯಸಿದಲ್ಲಿ, ದಯವಿಟ್ಟು ಪುಟಿಕೆ(ಪಾಪ್ಅಪ್) ಮೆನುವಿನಲ್ಲಿರುವ ಹೊರ ತಳ್ಳು ಅನ್ನು ಬಳಸಿ.
~
%b %-e
2012-09-22
%b %-e
~
Move Up
2012-09-22
ಮೇಲೆ ಜರುಗಿಸು
~
_Location
2012-09-22
ಸ್ಥಳ (_L)
~
Moving file %'d of %'d (in “%B”) to “%B”
2012-09-22
%'d ಕಡತವನ್ನು (%'d ರಲ್ಲಿ) (“%B” ಯಲ್ಲಿ) “%B” ಗೆ ಸ್ಥಳಾಂತರಿಸಲಾಗುತ್ತಿದೆ
~
Icon Captions
2012-09-22
ಚಿಹ್ನೆಯ ಶೀರ್ಷಿಕೆಗಳು
~
Create a new document from template “%s”
2012-09-22
“%s” ನಮೂನೆಯಿಂದ ಒಂದು ಹೊಸ ದಸ್ತಾವೇಜನ್ನು ರಚಿಸು
~
Set as Wallpaper
2012-09-22
ಗೋಡೆಚಿತ್ರವಾಗಿ ಹೊಂದಿಸು
~
%-I:%M %P
2012-09-22
%-I:%M %P
~
Move Down
2012-09-22
ಕೆಳಗೆ ಜರುಗಿಸು
~
All Files
2012-09-22
ಎಲ್ಲಾ ಕಡತಗಳು
~
Recent files
2012-09-22
ಇತ್ತೀಚಿನ ಕಡತಗಳು
~
Move the selected files out of the trash to “%s”
2012-09-22
ಆರಿಸಲಾದ ಕಡತಗಳನ್ನು ಕಸದಬುಟ್ಟಿಯಿಂದ “%s” ಗೆ ಸ್ಥಳಾಂತರಿಸು
~
If you want to unmount the volume, please use Unmount Volume in the popup menu of the volume.
2012-09-22
ನೀವು ಪರಿಮಾಣವನ್ನು ಅವರೋಹಿಸಲು ಬಯಸಿದಲ್ಲಿ, ದಯವಿಟ್ಟು ಪುಟಿಕೆ(ಪಾಪ್ಅಪ್) ಮೆನುವಿನಲ್ಲಿರುವ ಪರಿಮಾಣವನ್ನು ಆರೋಹಿಸು ಅನ್ನು ಬಳಸಿ.
~
Icon View Defaults
2012-09-22
ಚಿಹ್ನೆ ನೋಟದ ಪೂರ್ವನಿಯೋಜಿತಗಳು