Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

51100 of 210 results
123.
Not a directory
2008-09-30
ಕೋಶವಾಗಿಲ್ಲ
124.
Operation in progress
2008-09-30
ಕಾರ್ಯವು ಪ್ರಗತಿಯಲ್ಲಿದೆ
125.
Operation interrupted
2008-09-30
ಕಾರ್ಯಕ್ಕೆ ಭಂಗವುಂಟಾಗಿದೆ
126.
File exists
2008-09-30
ಕಡತವು ಅಸ್ತಿತ್ವದಲ್ಲಿದೆ
127.
Looping links encountered
2008-09-30
ಕುಣಿಕೆ ಮಾಡುವ ಜೋಡಣೆಯು ಎದುರಾಗಿದೆ
128.
Operation not permitted
2008-09-30
ಕಾರ್ಯಕ್ಕೆ ಅನುಮತಿ ಇಲ್ಲ
129.
Is a directory
2008-09-30
ಒಂದು ಕೋಶ
131.
Host not found
2008-09-30
ಅತಿಥೇಯವು ಕಂಡು ಬಂದಿಲ್ಲ
132.
Host name not valid
2008-09-30
ಅತಿಥೇಯದ ಹೆಸರು ಮಾನ್ಯವಾದುದಲ್ಲ
133.
Host has no address
2008-09-30
ಅತಿಥೇಯವು ವಿಳಾಸವನ್ನು ಹೊಂದಿಲ್ಲ
134.
Login failed
2008-09-30
ಪ್ರವೇಶವು ವಿಫಲಗೊಂಡಿದೆ
136.
Directory busy
2008-09-30
ಕೋಶವು ಕಾರ್ಯನಿರತವಾಗಿದೆ
137.
Directory not empty
2008-09-30
ಕೋಶವು ಖಾಲಿಯಾಗಿಲ್ಲ
138.
Too many links
2008-09-30
ಬಹಳಷ್ಟು ಕೊಂಡಿಗಳು
139.
Read only file system
2008-09-30
ಓದಲು ಮಾತ್ರವಾದ ಕಡತವ್ಯವಸ್ಥೆ
140.
Not on the same file system
2008-09-30
ಒಂದೇ ಕಡತ ವ್ಯವಸ್ಥೆಯಲ್ಲಿ ಇಲ್ಲ
141.
Name too long
2008-09-30
ಹೆಸರು ಬಹಳ ಉದ್ದವಾಗಿದೆ
142.
Service not available
2008-09-30
ಸೇವೆಯು ಲಭ್ಯವಿಲ್ಲ
143.
Request obsoletes service's data
2008-09-30
ಇಲ್ಲದೆ ಇರುವ ಸೇವೆಯ ಮಾಹಿತಿಗಾಗಿ ಮನವಿ ಸಲ್ಲಿಸಲಾಗಿದೆ
144.
Protocol error
2008-09-30
ಪ್ರೊಟೊಕಾಲ್ ದೋಷ
145.
Could not find master browser
2008-09-30
ಮಾಸ್ಟರ್ ವೀಕ್ಷಕವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ
146.
No default action associated
2010-11-27
ಸಂಬಂಧಪಟ್ಟ ಯಾವುದೆ ಪೂರ್ವನಿಯೋಜಿತ ಕ್ರಿಯೆ ಇಲ್ಲ
2008-09-30
ಸಂಬಂಧಪಟ್ಟ ಯಾವುದೆ ಡೀಫಾಲ್ಟ್‍ ಕ್ರಿಯೆಯು ಇಲ್ಲ
147.
No handler for URL scheme
2008-09-30
URL ಸ್ಕೀಮ್‌ಗೆ ಯಾವುದೆ ಹ್ಯಾಂಡ್ಲರ್ ಇಲ್ಲ
148.
Error parsing command line
2008-09-30
ಆಜ್ಞಾ ಸಾಲಿನಲ್ಲಿ ಪಾರ್ಸ್ ಮಾಡುವಲ್ಲಿ ದೋಷ
149.
Error launching command
2008-09-30
ಆಜ್ಞೆಯನ್ನು ಆರಂಭಿಸುವಲ್ಲಿ ದೋಷ
150.
Timeout reached
2008-09-30
ಕಾಲತೀರುವ ಸಮಯವನ್ನು ತಲುಪಿದೆ
151.
Nameserver error
2008-09-30
ನಾಮಪರಿಚಾರಕದ ದೋಷ
152.
The resource is locked
2008-09-30
ಸಂಪನ್ಮೂಲವನ್ನು ಲಾಕ್ ಮಾಡಲಾಗಿದೆ
153.
Function call deprecated
2008-09-30
ಕ್ರಿಯೆಯ ಕರೆಯನ್ನು ತೆಗೆದುಹಾಕಲಾಗಿದೆ
155.
Not a symbolic link
2008-09-30
ಸಾಂಕೇತಿ ಕೊಂಡಿಯಾಗಿಲ್ಲ
157.
%u byte
%u bytes
2008-09-30
%u ಬೈಟ್‌
%u ಬೈಟ್‌ಗಳು
180.
Memory Stick
2008-09-30
ಮೆಮೊರಿ ಸ್ಟಿಕ್
181.
Smart Media
2008-09-30
ಚುರುಕು ಮಾಧ್ಯಮ
184.
Root Volume
2010-11-27
ಮೂಲ(ರೂಟ್) ಪ್ರಮಾಣ
2008-09-30
ಮೂಲ ಪರಿಮಾಣ
185.
Audio CD
2008-09-30
ಆಡಿಯೋ ಸೀಡಿ
186.
Unknown volume
2010-11-27
ಗೊತ್ತಿರದ ಧ್ವನಿಯ ಪ್ರಮಾಣ
188.
Unable to mount the floppy drive. There is probably no floppy in the drive.
2008-09-30
ಫ್ಲಾಪಿ ಡ್ರೈವನ್ನು ಆರೋಹಿಸಲು ಸಾಧ್ಯವಾಗಿಲ್ಲ. ಬಹುಷಃ ಡ್ರೈವಿನಲ್ಲಿ ಫ್ಲಾಪಿ ಇಲ್ಲದೆ ಇರಬಹುದು.
189.
Unable to mount the volume. There is probably no media in the device.
2008-09-30
ಪರಿಮಾಣವನ್ನು ಆರೋಹಿಸಲು ಸಾಧ್ಯವಾಗಿಲ್ಲ. ಬಹುಷಃ ಸಾಧನದಲ್ಲಿ ಮಾಧ್ಯಮವು ಇಲ್ಲದೆ ಇರಬಹುದು.
190.
Unable to mount the floppy drive. The floppy is probably in a format that cannot be mounted.
2008-09-30
ಫ್ಲಾಪಿ ಡ್ರೈವನ್ನು ಆರೋಹಿಸಲು ಸಾಧ್ಯವಾಗಿಲ್ಲ. ಫ್ಲಾಪಿಯು ಬಹುಷಃ ಆರೋಹಿಸಲು ಸಾಧ್ಯವಾಗದ ಬಗೆಯ ಒಂದು ಫಾರ್ಮಾಟಿನಲ್ಲಿ ಇರಬಹುದು.
191.
Unable to mount the volume. If this is an encrypted drive, then the wrong password or key was used.
2008-09-30
ಪರಿಮಾಣವನ್ನು ಆರೋಹಿಸಲು ಸಾಧ್ಯವಾಗಿಲ್ಲ. ಇದು ಗೂಢಲಿಪೀಕರಿಸಲಾದ ಸಾಧನವಾಗಿದ್ದಲ್ಲಿ, ಇಲ್ಲಿ ತಪ್ಪಾದ ಗುಪ್ತಪದ ಅಥವ ಕೀಲಿಯನ್ನು ಬಳಸಲಾಗಿದೆ.
192.
Unable to mount the selected volume. The volume is probably in a format that cannot be mounted.
2008-09-30
ಆರಿಸಲಾದ ಪರಿಮಾಣವನ್ನು ಆರೋಹಿಸಲು ಸಾಧ್ಯವಾಗಿಲ್ಲ. ಪರಿಮಾಣವು ಆರೋಹಿಸಲಾಗದೆ ಇರುವ ಒಂದು ಫಾರ್ಮ್ಯಾಟಿನಲ್ಲಿ ಇರಬಹುದು.
193.
Unable to mount the selected floppy drive.
2008-09-30
ಆರಿಸಲಾದ ಫ್ಲಾಪಿ ಡ್ರೈವನ್ನು ಆರೋಹಿಸಲು ಸಾಧ್ಯವಾಗಿಲ್ಲ.
194.
Unable to mount the selected volume.
2008-09-30
ಆರಿಸಲಾದ ಪರಿಮಾಣವನ್ನು ಆರೋಹಿಸಲು ಸಾಧ್ಯವಾಗಿಲ್ಲ.
195.
Unable to unmount the selected volume. The volume is in use by one or more programs.
2008-09-30
ಆರೋಹಿಸಲಾಗಿರುವ ಆರಿಸಲಾದ ಪರಿಮಾಣವನ್ನು ತೆಗೆಯಲು ಸಾಧ್ಯವಾಗಿಲ್ಲ. ಪರಿಮಾಣವು ಒಂದು ಅಥವ ಹೆಚ್ಚಿನ ಪ್ರೊಗ್ರಾಂಗಳಿಂದ ಬಳಸಲ್ಪಡುತ್ತಿದೆ.
196.
Unable to unmount the selected volume.
2008-09-30
ಆರೋಹಿಸಲಾಗಿರುವ ಆರಿಸಲಾದ ಪರಿಮಾಣವನ್ನು ತೆಗೆಯಲು ಸಾಧ್ಯವಾಗಿಲ್ಲ.
197.
Failed to read data from child process %d (%s)
2008-09-30
ಉಪ ಪ್ರಕ್ರಿಯೆ %d (%s) ಇಂದ ಮಾಹಿತಿಯನ್ನು ಓದಲು ಸಾಧ್ಯವಾಗಿಲ್ಲ
198.
Couldn't run mount process in a pty
2008-09-30
ಒಂದು pty ಯಲ್ಲಿ ಆರೋಹಣಾ ಕಾರ್ಯವನ್ನು ಚಲಾಯಿಸಲು ಸಾಧ್ಯವಾಗಿಲ್ಲ
199.
Unexpected error in select() reading data from a child process (%s)
2009-10-20
child ಪ್ರಕ್ರಿಯೆ (%s) ಯಿಂದ ದತ್ತಾಂಶವನ್ನು ಓದುವಾಗ select() ನಲ್ಲಿ ಅನಪೇಕ್ಷಿತ ದೋಷ