Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

201210 of 210 results
296.
FTP proxy port
2008-09-30
FTP ಪ್ರಾಕ್ಸಿ ಸಂಪರ್ಕಸ್ಥಾನ
297.
The port on the machine defined by "/system/proxy/ftp_host" that you proxy through.
2008-09-30
ನೀವು ಪ್ರಾಕ್ಸಿ ಮಾಡಬೇಕಿರುವ ಗಣಕದ ಸಂಪರ್ಕಸ್ಥಾನವನ್ನು "/system/proxy/ftp_host" ಯಲ್ಲಿ ಸೂಚಿಸಲಾಗಿರುತ್ತದೆ.
298.
SOCKS proxy host name
2008-09-30
SOCKS ಪ್ರಾಕ್ಸಿ ಅತಿಥೇಯದ ಹೆಸರು
299.
The machine name to proxy socks through.
2008-09-30
ಪ್ರಾಕ್ಸಿ ಸಾಕ್ಸ್ ಮಾಡಲು ಗಣಕದ ಹೆಸರು.
300.
SOCKS proxy port
2008-09-30
SOCKS ಪ್ರಾಕ್ಸಿ ಸಂಪರ್ಕಸ್ಥಾನ
301.
The port on the machine defined by "/system/proxy/socks_host" that you proxy through.
2008-09-30
ನೀವು ಪ್ರಾಕ್ಸಿ ಮಾಡಬೇಕಿರುವ ಗಣಕದ ಸಂಪರ್ಕಸ್ಥಾನವನ್ನು "/system/proxy/socks_host" ಯಲ್ಲಿ ಸೂಚಿಸಲಾಗಿರುತ್ತದೆ.
302.
Automatic proxy configuration URL
2008-09-30
ಸ್ವಯಂಚಾಲಿತ ಪ್ರಾಕ್ಸಿ ಸಂರಚನೆಯ ಯುಆರ್ಎಲ್
303.
URL that provides proxy configuration values.
2008-09-30
ಪ್ರಾಕ್ಸಿ ಸಂರಚನಾ ಮೌಲ್ಯಗಳನ್ನು ಒದಗಿಸುವ ಯುಆರ್ಎಲ್.
304.
SMB workgroup
2008-09-30
SMB ಕೆಲಸದಗುಂಪು
305.
The Windows networking workgroup or domain that the user is part of. In order for a new workgroup to fully take effect the user may need to log out and log back in.
2009-10-20
ಬಳಕೆದಾರರು ಒಂದು ಭಾಗವಾದ ವಿಂಡೋಸ್ ನೆಟ್‌ವರ್ಕಿಂಗ್ ವರ್ಕ್-ಗ್ರೂಪ್ ಅಥವ ಡೊಮೈನಿನ ಹೆಸರು. ಹೊಸ ವರ್ಕ್-ಗ್ರೂಪ್ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲು ಬಳಕೆದಾರರು ನಿರ್ಗಮಿಸಿ ನಂತರ ಮರಳಿ ಪ್ರವೇಶಿಸುವ ಅಗತ್ಯವಿರುತ್ತದೆ.