Browsing Kannada translation

Don't show this notice anymore
Before translating, be sure to go through Ubuntu Translators instructions.
110 of 46 results
1.
Calibration
ಮಾಪನಾಂಕ ನಿರ್ಣಯ (ಕ್ಯಾಲಿಬ್ರೇಷನ್)
Translated by Ramaprakasha
Located in caldialog.cpp:41 joywidget.cpp:390
2.
Next
ಮುಂದಕ್ಕೆ
Translated by Ramaprakasha
Located in caldialog.cpp:44
3.
Please wait a moment to calculate the precision
ನಿಖರತೆಯನ್ನು ಲೆಕ್ಕಹಾಕಲು ದಯವಿಟ್ಟು ಕೆಲ ಕ್ಷಣ ಪ್ರತೀಕ್ಷಿಸು
Translated by Ramaprakasha
Located in caldialog.cpp:59
4.
(usually X)
(ಸಾಮಾನ್ಯವಾಗಿ X)
Translated by Ramaprakasha
Located in caldialog.cpp:90
5.
(usually Y)
(ಸಾಮಾನ್ಯವಾಗಿ Y)
Translated by Ramaprakasha
Located in caldialog.cpp:92
6.
<qt>Calibration is about to check the value range your device delivers.

Please move axis %1 %2 on your device to the minimum position.

Press any button on the device or click on the 'Next' button to continue with the next step.</qt>
<qt> ಮಾಪನಾಂಕ ನಿರ್ಣಯವು (ಕ್ಯಾಲಿಬ್ರೇಷನ್) ಈಗ ನಿಮ್ಮ ಸಾಧನದ ವ್ಯಾಪ್ತಿಯನ್ನು (ರೇಂಜ್) ಪರಿಶೀಲಿಸಲಿದೆ.

ದಯವಿಟ್ಟು ನಿಮ್ಮ ಸಾಧನದ ಅಕ್ಷ %1 %2 ಗಳನ್ನು ಕನಿಷ್ಠ ಸ್ಥಳಕ್ಕೆ ಜರುಗಿಸಿ.

ಸಾಧನದ ಯಾವುದೇ ಗುಂಡಿಯನ್ನು ಒತ್ತಿ ಅಥವಾ ಮುಂದಿನ ಹಂತಕ್ಕೆ ಹೋಗಲು 'ಮುಂದಕ್ಕೆ' ಗುಂಡಿಯನ್ನು ಒತ್ತಿ. </qt>
Translated by shankar Prasad
Located in caldialog.cpp:97
7.
<qt>Calibration is about to check the value range your device delivers.

Please move axis %1 %2 on your device to the center position.

Press any button on the device or click on the 'Next' button to continue with the next step.</qt>
<qt> ಮಾಪನಾಂಕ ನಿರ್ಣಯವು (ಕ್ಯಾಲಿಬ್ರೇಷನ್) ಈಗ ನಿಮ್ಮ ಸಾಧನದ ವ್ಯಾಪ್ತಿಯನ್ನು (ರೇಂಜ್) ಪರಿಶೀಲಿಸಲಿದೆ.

ದಯವಿಟ್ಟು ನಿಮ್ಮ ಸಾಧನದ ಅಕ್ಷ %1 %2 ಗಳನ್ನು ಮಧ್ಯ ಸ್ಥಳಕ್ಕೆ ಜರುಗಿಸು.

ಸಾಧನದ ಯಾವುದೇ ಗುಂಡಿಯನ್ನು ಒತ್ತಿ ಅಥವಾ ಮುಂದಿನ ಹಂತಕ್ಕೆ ಹೋಗಲು 'ಮುಂದಕ್ಕೆ' ಗುಂಡಿಯನ್ನು ಒತ್ತಿ. </qt>
Translated by shankar Prasad
Located in caldialog.cpp:114
8.
<qt>Calibration is about to check the value range your device delivers.

Please move axis %1 %2 on your device to the maximum position.

Press any button on the device or click on the 'Next' button to continue with the next step.</qt>
<qt>ಮಾಪನಾಂಕ ನಿರ್ಣಯವು (ಕ್ಯಾಲಿಬ್ರೇಷನ್) ಈಗ ನಿಮ್ಮ ಸಾಧನದ ವ್ಯಾಪ್ತಿಯನ್ನು (ರೇಂಜ್) ಪರಿಶೀಲಿಸುತ್ತದೆ.

ದಯವಿಟ್ಟು ನಿಮ್ಮ ಸಾಧನದ ಅಕ್ಷ %1 %2 ಅನ್ನು ಗರಿಷ್ಠ ಸ್ಥಳಕ್ಕೆ ಜರುಗಿಸಿ.

ಸಾಧನದ ಯಾವುದೇ ಗುಂಡಿಯನ್ನು ಒತ್ತಿ ಅಥವಾ ಮುಂದಿನ ಹಂತಕ್ಕೆ ಹೋಗಲು 'ಮುಂದಕ್ಕೆ' ಗುಂಡಿಯನ್ನು ಒತ್ತಿ. </qt>
Translated by shankar Prasad
Located in caldialog.cpp:131
9.
Communication Error
ಸಂವಹನಾ ದೋಷ
Translated by Ramaprakasha
Located in caldialog.cpp:154 joywidget.cpp:381 joywidget.cpp:416
10.
You have successfully calibrated your device
ನಿನ್ನ ಸಾಧನದ ಮಾಪನಾಂಕ ನಿರ್ಣಯವು (ಕ್ಯಾಲಿಬ್ರೇಷನ್) ಯಶಸ್ವಿಯಾಯಿತು
Translated by Ramaprakasha
Located in caldialog.cpp:158
110 of 46 results

This translation is managed by Ubuntu Kannada Translators, assigned by Ubuntu Translators.

You are not logged in. Please log in to work on translations.

Contributors to this translation: Ramaprakasha, shankar Prasad.