Browsing Kannada translation

8 of 22 results
8.
<p>If non-zero, this option allows keeping Konqueror instances in memory after all their windows have been closed, up to the number specified in this option.</p><p>When a new Konqueror instance is needed, one of these preloaded instances will be reused instead, improving responsiveness at the expense of the memory required by the preloaded instances.</p>
<p>ಸೊನ್ನೆಯಾಗಿರದೆ ಹೋದಲ್ಲಿ, ಎಲ್ಲಾ ವಿಂಡೋಗಳನ್ನು ಮುಚ್ಚಿದ ಮೇಲೆ ಈ ಆಯ್ಕೆಯಲ್ಲಿ ಸೂಚಿಸಲಾದ ಸಂಖ್ಯೆಗಳಷ್ಟು Konqueror ನ ಪ್ರತಿಯನ್ನು ಮೆಮೊರಿಯಲ್ಲಿ ಇರುವಂತೆ ಈ ಅಯ್ಕೆಯು ಮಾಡುತ್ತದೆ.</p><p>ಹೊಸದಾಗಿ ಒಂದು Konqueror ನ ಪ್ರತಿಯ ಅಗತ್ಯವಿದ್ದಲ್ಲಿ, ಈ ಮೊದಲು ಲೋಡ್ ಮಾಡಲಾಗಿರುವ ಪ್ರತಿಗಳಲ್ಲಿ ಒಂದನ್ನು ಬಳಸಲಾಗುವುದು ಹಾಗು ಇದರಿಂದ ಮೊದಲೆ ಲೋಡ್ ಮಾಡಲಾದ ಪ್ರತಿಗಳಿಗಾಗಿ ಖರ್ಚಾಗುವ ಮೆಮೊರಿಯನ್ನು ಉಳಿಸುವ ಮೂಲಕ ಜವಾಬ್ದಾರಿಯನ್ನು ತೋರಿಸುತ್ತದೆ.</p>
Translated by shankar Prasad
Located in konqueror.cpp:58
8 of 22 results

This translation is managed by Ubuntu Kannada Translators, assigned by Ubuntu Translators.

You are not logged in. Please log in to work on translations.