Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 875 results
~
Hash for Duplicates
2009-10-29
ದ್ವಿಪ್ರತಿಗಳಿಗಾಗಿ ಹ್ಯಾಶ್‌ ಮಾಡು
~
my photos
2009-08-11
ನನ್ನ ಫೋಟೊಗಳು
~
Edit Selected Tag...
2009-08-11
ಆಯ್ಕೆ ಮಾಡಲಾದ ಟ್ಯಾಗ್ ಅನ್ನು ಸಂಪಾದಿಸು...
1.
_CD...
2009-08-11
_CD...
2.
Transferring Pictures
2009-08-11
ಚಿತ್ರಗಳನ್ನು ವರ್ಗಾಯಿಸಲಾಗುತ್ತಿದೆ
3.
Transferring picture "{0}" To CD
2009-08-11
ಚಿತ್ರ "{0}" ಅನ್ನು CD ಗೆ ವರ್ಗಾಯಿಸಲಾಗುತ್ತಿದೆ
4.
{0} of {1}
2009-08-11
{1} ರಲ್ಲಿ {0}
5.
Done Sending Photos
2009-08-11
ಫೋಟೊಗಳನ್ನು ಕಳುಹಿಸುವಿಕೆಯು ಪೂರ್ಣಗೊಂಡಿದೆ
6.
Transfer Complete
2009-08-11
ವರ್ಗಾವಣೆ ಪೂರ್ಣಗೊಂಡಿದೆ
7.
Error While Transferring
2009-08-11
ವರ್ಗಾಯಿಸುವಲ್ಲಿ ದೋಷ ಉಂಟಾಗಿದೆ
8.
Error Transferring
2009-08-11
ವರ್ಗಾಯಿಸುವಲ್ಲಿ ದೋಷ
9.
copying...
2009-08-11
ಕಾಪಿ ಮಾಡಲಾಗುತ್ತಿದೆ...
10.
<b><i>There is some previously scheduled items to write</i></b>
2009-08-11
<b><i>ಈ ಮೊದಲು ಬರೆಯಲು ಯೋಜಿಸಲಾದ ಅಂಶಗಳು ಇನ್ನೂ ಬಾಕಿ ಇವೆ</i></b>
11.
<b>Photos to Burn</b>
2009-08-11
<b>ಬರೆಯಬೇಕಿರುವ ಫೋಟೊಗಳು</b>
12.
Autorotate
2009-08-11
ಸ್ವಯಂತಿರುಗಿಸುವಿಕೆ
13.
Create CD
2009-08-11
CD ಯನ್ನು ನಿರ್ಮಿಸಿ
14.
Size
2009-08-11
ಗಾತ್ರ
15.
Size of the exported selection:
2009-08-11
ರಫ್ತು ಮಾಡಲಾದ ಆಯ್ಕೆಯ ಗಾತ್ರ:
16.
_Browse Previously Scheduled Files
2009-08-11
ಈ ಮೊದಲು ಯೋಜಿಸಲಾದ ಕಡತಗಳನ್ನು ವೀಕ್ಷಿಸು(_B)
17.
_Export
2009-08-11
ರಫ್ತು(_E)
18.
_Write only these photos to CD
2009-08-11
ಕೇವಲ ಈ ಫೋಟೊಗಳನ್ನು ಮಾತ್ರ CD ಗೆ ಬರೆ(_W)
19.
F_acebook...
2009-08-11
F_acebook...
20.
Waiting for authorization
2009-08-11
ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ
21.
F-Spot will now launch your browser so that you can enable the permission you just selected. Once you are directed by Facebook to return to this application, click "Ok" below.
2009-08-11
F-Spot ಈಗ ನಿಮ್ಮ ವೀಕ್ಷಕವನ್ನು ಆರಂಭಿಸುತ್ತದೆ, ಇದರಿಂದ ನೀವು ಈಗ ಆಯ್ಕೆ ಮಾಡಿದ ಅನುಮತಿಗಳನ್ನು ಶಕ್ತಗೊಳಿಸಬಹುದು. ಒಮ್ಮೆ ನೀವು Facebook ನಿಂದ ಈ ಅನ್ವಯಕ್ಕೆ ಮರಳಿ ಬಂದಾಗ, ಈ ಕೆಳಗಿರುವ "ಸರಿ" ಅನ್ನು ಒತ್ತಿ.
22.
Too many images to export
2009-08-11
ರಫ್ತು ಮಾಡಲು ಬಹಳಷ್ಟು ಚಿತ್ರಗಳಿವೆ
23.
Facebook only permits {0} photographs per album. Please refine your selection and try again.
2009-10-29
Facebook ಕೇವಲ {0} ಫೋಟೊಗ್ರಾಫ್‌ಗಳನ್ನು ಮಾತ್ರವೆ ಅನುಮತಿಸುತ್ತದೆ. ದಯವಿಟ್ಟು ನಿಮ್ಮ ಆಯ್ಕೆಯನ್ನು ಸಂಸ್ಕರಿಸಿ ನಂತರ ಇನ್ನೊಮ್ಮೆ ಪ್ರಯತ್ನಿಸಿ.
24.
Uploading Pictures
2009-08-11
ಚಿತ್ರಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ
25.
Album must have a name
2009-08-11
ಆಲ್ಬಮ್ ಒಂದು ಹೆಸರನ್ನು ಹೊಂದಿರಬೇಕು
26.
Please name your album or choose an existing album.
2009-08-11
ದಯವಿಟ್ಟು ನಿಮ್ಮ ಆಲ್ಬಮ್ ಅನ್ನು ಆಯ್ಕೆ ಮಾಡಿ ಅಥವ ಈಗಿರುವ ಒಂದು ಆಲ್ಬಮ್ ಅನ್ನು ಆಯ್ಕೆ ಮಾಡಿ.
27.
Creating a new album failed
2009-08-11
ಒಂದು ಹೊಸ ಆಲ್ಬಮ್ ಅನ್ನು ನಿರ್ಮಿಸುವಲ್ಲಿ ವಿಫಲಗೊಂಡಿದೆ
28.
An error occurred creating a new album. {0}
2009-08-11
ಹೊಸ ಆಲ್ಬಮ್ ಅನ್ನು ನಿರ್ಮಿಸುವಲ್ಲಿ ದೋಷ ಉಂಟಾಗಿದೆ. {0}
29.
Uploading picture "{0}" ({1} of {2})
2009-08-11
ಚಿತ್ರ "{0}" ಅನ್ನು ಅಪ್‌ಲೋಡ್ ಮಾಡಲಾಗುತ್ತಿದೆ ({2} ರಲ್ಲಿ {1})
30.
Error Uploading To Facebook: {0}
2009-08-11
Facebook ಗೆ ಅಪ್‌ಲೋಡ್ ಮಾಡುವಲ್ಲಿ ವಿಫಲಗೊಂಡಿದೆ: {0}
31.
Error
2009-08-11
ದೋಷ
32.
Upload Complete
2009-08-11
ಪೂರ್ಣಗೊಳಿಸಲು ಸಾಧ್ಯವಾಗಿಲ್ಲ
34.
Waiting for authentication
2009-08-11
ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ
35.
F-Spot will now launch your browser so that you can log into Facebook. Once you are directed by Facebook to return to this application, click "Ok" below. F-Spot will cache your session in gnome-keyring, if possible, and re-use it on future Facebook exports.
2009-08-11
F-Spot ಈಗ ನಿಮ್ಮ ವೀಕ್ಷಕವನ್ನು ಆರಂಭಿಸುತ್ತದೆ, ಇದರಿಂದ ನೀವು Facebook ಗೆ ಪ್ರವೇಶಿಸಬಹುದು. ಒಮ್ಮೆ ನೀವು Facebook ನಿಂದ ಈ ಅನ್ವಯಕ್ಕೆ ಮರಳಿ ಬಂದಾಗ, ಈ ಕೆಳಗಿರುವ "ಸರಿ" ಅನ್ನು ಒತ್ತಿ. F-Spot ಸಾಧ್ಯವಾದರೆ ನಿಮ್ಮ ಅಧಿವೇಶನವನ್ನು gnome-keyring ನಲ್ಲಿ ಹಿಡಿದಿಟ್ಟುಕೊಂಡು, ಭವಿಷ್ಯದ ನಿಮ್ಮ Facebook ರಫ್ತುಗಳಿಗೆ ಮರಳಿ ಬಳಸುತ್ತದೆ.
36.
Authenticating...
2009-08-11
ದೃಢೀಕರಿಸಲಾಗುತ್ತಿದೆ...
37.
Error logging into Facebook
2009-08-11
Facebook ಗೆ ಪ್ರವೇಶೀಸುವಲ್ಲಿ ದೋಷ
38.
There was a problem logging into Facebook. Check your credentials and try again.
2009-08-11
Facebook ಗೆ ಪ್ರವೇಶಿಸುವಲ್ಲಿ ಒಂದು ತೊಂದರೆ ಉಂಟಾಗಿದೆ. ನಿಮ್ಮ ಹಕ್ಕುಗಳನ್ನು ಪರಿಶೀಲಿಸಿ ಹಾಗು ನಂತರ ಪುನಃ ಪ್ರಯತ್ನಿಸಿ.
39.
Authorizing Session
2009-08-11
ಅಧಿವೇಶನವನ್ನು ದೃಢೀಕರಿಸಲಾಗುತ್ತಿದೆ
40.
Session established, fetching user info...
2009-08-11
ಅಧೀವೇಶನವನ್ನು ಸ್ಥಾಪಿಸಲಾಗಿದೆ, ಬಳಕೆದಾರ ಮಾಹಿತಿಯನ್ನು ಪಡೆಯಲಾಗುತ್ತಿದೆ...
41.
Session established, fetching friend list...
2009-08-11
ಅಧೀವೇಶನವನ್ನು ಸ್ಥಾಪಿಸಲಾಗಿದೆ, ಸ್ನೇಹಿತರ ಪಟ್ಟಿಯನ್ನು ಪಡೆಯಲಾಗುತ್ತಿದೆ...
42.
Session established, fetching friend details...
2009-08-11
ಅಧೀವೇಶನವನ್ನು ಸ್ಥಾಪಿಸಲಾಗಿದೆ, ಸ್ನೇಹಿತರ ವಿವರಗಳನ್ನು ಪಡೆಯಲಾಗುತ್ತಿದೆ...
43.
Session established, fetching photo albums...
2009-08-11
ಅಧೀವೇಶನವನ್ನು ಸ್ಥಾಪಿಸಲಾಗಿದೆ, ಫೋಟೊ ಆಲ್ಬಮ್‌ಗಳನ್ನು ಪಡೆಯಲಾಗುತ್ತಿದೆ...
44.
{0} {1} is logged into Facebook
2009-08-11
{0} {1} Facebook ಗೆ ಪ್ರವೇಶಿಸಿದ್ದಾರೆ
45.
Facebook Connection Error
2009-08-11
Facebook ಸಂಪರ್ಕ ದೋಷ
46.
There was an error when downloading your information from Facebook. Facebook said: {0}
2009-08-11
Facebook ನಿಂದ ನಿಮ್ಮ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಳ್ಳುವಲ್ಲಿ ಒಂದು ದೋಷ ಉಂಟಾಗಿದೆ. Facebook ಹೀಗೆ ಹೇಳಿದೆ: {0}
47.
You are not logged in.
2009-08-11
ನೀವು ಇನ್ನೂ ಸಹ ಒಳಗೆ ಪ್ರವೇಶಿಸಿಲ್ಲ.
48.
Auto-confirm Photos
2009-10-29
ಫೊಟೊಗಳನ್ನು ಸ್ವಯಂ-ಖಚಿತಪಡಿಸು