Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 402 results
~
© 1996–2010 The Evince authors
2011-05-20
© 1996–2010 Evince ಕತೃಗಳು
~
Setup the page settings for printing
2010-08-17
ಮುದ್ರಣಕ್ಕಾಗಿ ಪುಟದ ಸಿದ್ಧತೆಗಳನ್ನು ಹೊಂದಿಸು
~
Failed to create a temporary directory.
2009-09-22
ತಾತ್ಕಾಲಿಕ ಕೋಶವನ್ನು ರಚಿಸಲು ವಿಫಲಗೊಂಡಿದೆ.
~
Page Set_up...
2009-09-22
ಪುಟದ ಸಿದ್ಧತೆಗಳು(_u)...
~
Couldn't create symlink “%s”:
2009-09-22
ಸಾಂಕೇತಿಕ ಕೊಂಡಿ “%s” ಅನ್ನು ಸೃಜಿಸಲು ಸಾಧ್ಯವಾಗಿಲ್ಲ:
~
Your print range selection does not include any page
2009-09-22
ನೀವು ಮುದ್ರಿಸಲು ಆಯ್ಕೆ ಮಾಡಿದ ಪುಟಗಳು ವ್ಯಾಪ್ತಿಯಲ್ಲಿ ಯಾವುದೆ ಪುಟಗಳಿಲ್ಲ
~
Crash Recovery
2009-09-22
ಕುಸಿತದಿಂದ ಮರಳಿ ಪಡೆಯುವಿಕೆ
~
Evince appears to have exited unexpectedly the last time it was run. You can recover the opened documents.
2009-09-22
Evince ಅನ್ನು ಹಿಂದಿನ ಬಾರಿಗೆ ಬಳಸುವಾಗ ಅನಿರೀಕ್ಷಿತವಾಗಿ ನಿರ್ಗಮಿಸಿದಂತೆ ತೋರುತ್ತಿದೆ. ಆಗ ತೆರೆಯಲಾಗಿದ್ದ ದಸ್ತಾವೇಜುಗಳನ್ನು ನೀವು ಮರಳಿ ಪಡೆಯಬಹುದು.
~
_Recover
2009-09-22
ಮರಳಿ ಪಡೆ(_R)
~
_Don't Recover
2009-09-22
ಮರಳಿ ಪಡೆಯಬೇಡ(_D)
~
Recover previous documents?
2009-09-22
ಹಿಂದಿನ ದಸ್ತಾವೇಜಗಳನ್ನು ಮರಳಿ ಪಡೆಯಬೇಕೆ?
~
Finishing...
2009-03-16
ಪೂರ್ಣಗೊಳಿಸಲಾಗುತ್ತಿದೆ...
~
Preparing to print ...
2009-03-16
ಮುದ್ರಿಸಲು ತಯಾರಾಗುತ್ತಿದೆ ...
~
The document is composed of several files. One or more of such files cannot be accessed.
2009-03-16
ದಸ್ತಾವೇಜು ಹಲವಾರು ಕಡತಗಳಿಂದ ಮಾಡಲ್ಪಟ್ಟಿದೆ. ಒಂದು ಅಥವ ಒಂದಕ್ಕಿಂತ ಹೆಚ್ಚಿನ ಕಡತಗಳನ್ನು ನಿಲುಕಿಸಿಕೊಳ್ಳಲಾಗುತ್ತಿಲ್ಲ.
~
Printing page %d of %d...
2009-03-16
%d ಪುಟವನ್ನು (%d ನಲ್ಲಿ) ಮುದ್ರಿಸಲಾಗುತ್ತಿದೆ...
~
DJVU document has incorrect format
2009-03-16
DJVU ದಸ್ತಾವೇಜು ಸರಿಯಲ್ಲದ ವಿನ್ಯಾಸವನ್ನು ಹೊಂದಿದೆ
~
Remember password until you _logout
2009-03-16
ನೀವು ನಿರ್ಗಮಿಸುವವರೆಗೂ ಗುಪ್ತಪದವನ್ನು ನೆನಪಿಟ್ಟುಕೊಳ್ಳಿ(_l)
~
Djvu Documents
2008-10-12
Djvu ದಸ್ತಾವೇಜುಗಳು
~
Valid command plus arguments for the PDF Document thumbnailer. See nautilus thumbnailer documentation for more information.
2008-10-12
PDF ದಸ್ತಾವೇಜು ತಂಬ್‌ನೈಲರಿಗಾಗಿನ ಮಾನ್ಯವಾದ ಆಜ್ಞೆ ಮತ್ತು ಆರ್ಗ್ಯುಮೆಂಟ್‌ಗಳು. ಹೆಚ್ಚಿನ ಮಾಹಿತಿಗಾಗಿ ನಾಟಿಲಸ್ ತಂಬ್‌ನೈಲರ್ ದಸ್ತಾವೇಜನ್ನು ನೋಡಿ.
~
Boolean options available, true enables thumbnailing and false disables the creation of new thumbnails
2008-10-12
ಲಭ್ಯವಿರುವ ಬೂಲಿಯನ್ ಆಯ್ಕೆಗಳೆಂದರೆ, ನಿಜವು ತಂಬ್‌ನೈಲಿಂಗ್ ಅನ್ನು ಶಕ್ತಗೊಳಿಸುತ್ತದೆ ಹಾಗು ತಪ್ಪು ಎನ್ನುವುದು ಹೊಸ ತಂಬ್‌ನೈಲ್ ಅನ್ನು ನಿರ್ಮಿಸುವುದನ್ನು ಅಶಕ್ತಗೊಳಿಸುತ್ತದೆ
~
Print...
2008-03-11
ಮುದ್ರಿಸು...
~
TRUE for a case sensitive search
2008-03-11
ಒಂದು ಕೇಸ್ ಸಂವೇದಿ ಹುಡುಕಾಟಕ್ಕೆ TRUE
~
Cannot open a copy.
2008-03-11
ಒಂದು ಪ್ರತಿಯನ್ನು ತೆರೆಯಲಾಗಿಲ್ಲ.
~
_Save a Copy...
2008-03-11
ಒಂದು ಪ್ರತಿಯನ್ನು ಉಳಿಸು(_S)...
~
Setup the page settings for printing
2008-03-11
ಮುದ್ರಣಕ್ಕಾಗಿ ಪುಟದ ಸಂಯೋಜನೆಗಳನ್ನು ಹೊಂದಿಸು
~
Document Viewer. Using poppler %s (%s)
2008-03-11
ದಸ್ತಾವೇಜು ವೀಕ್ಷಕ. ಪಾಪ್ಲರ್ %s ಅನ್ನು ಬಳಸಲಾಗುತ್ತದೆ (%s)
~
Case sensitive
2008-03-11
ಕೇಸ್ ಸಂವೇದಿ
~
Page %s - %s
2008-03-11
ಪುಟ %s - %s
~
Multi file zips are not supported
2008-03-11
ಬಹು ಕಡತ ಝಿಪ್‍ಗಳಿಗೆ ಬೆಂಬಲವಿಲ್ಲ
~
%.2f x %.2f inch
2008-03-11
%.2f x %.2f inch
~
_Open...
2008-03-11
ತೆರೆ(_O)...
~
[FILE...]
2008-03-11
[FILE...]
~
End of presentation. Press Escape to exit.
2008-03-11
ಪ್ರದರ್ಶನದ ಕೊನೆಯನ್ನು ತಲುಪಿದೆ. ನಿರ್ಗಮಿಸಲು ಎಸ್ಕೇಪ್ ಅನ್ನು ಒತ್ತಿ.
~
The name of the string to be found
2008-03-11
ಹುಡುಕ ಬೇಕಿರುವ ವಾಕ್ಯದ ಹೆಸರು
~
_Print...
2008-03-11
ಮುದ್ರಿಸು(_P)...
~
_Save Image As...
2008-03-11
ಚಿತ್ರವನ್ನು ಹೀಗೆ ಉಳಿಸು(_S)...
~
Failed to create file “%s”: %s
2008-03-11
“%s” ಕಡತವನ್ನು ಸೃಜಿಸುವಲ್ಲಿ ವಿಫಲಗೊಂಡಿದೆ: %s
~
%s - Password Required
2008-03-11
%s - ಗುಪ್ತಪದದ ಅಗತ್ಯವಿದೆ
~
%.0f x %.0f mm
2008-03-11
%.0f x %.0f mm
~
Loading...
2008-03-11
ಲೋಡ್ ಮಾಡಲಾಗುತ್ತಿದೆ...
~
View multipage documents
2008-03-11
ಅನೇಕ ಪುಟಗಳ ದಸ್ತಾವೇಜನ್ನು ವೀಕ್ಷಿಸು
~
Color of highlight for all matches
2008-03-11
ತಾಳೆಯಾದ ಎಲ್ಲಕ್ಕೂ ಹೈಲೈಟ್ ಬಣ್ಣ
~
_Find...
2008-03-11
ಪತ್ತೆ ಹಚ್ಚು(_F)...
~
Current color
2008-03-11
ಪ್ರಸಕ್ತ ಬಣ್ಣ
~
Cannot find zip signature
2008-03-11
ಝಿಪ್ ಸಿಗ್ನೇಚರನ್ನು ಪತ್ತೆ ಮಾಡಲಾಗಲಿಲ್ಲ
~
Invalid zip file
2008-03-11
ಅಮಾನ್ಯ ಝಿಪ್ ಕಡತ
~
Search string
2008-03-11
ವಾಕ್ಯವನ್ನು ಹುಡುಕು
~
Color of highlight for the current match
2008-03-11
ಪ್ರಸಕ್ತ ತಾಳೆಯಾದ ಎಲ್ಲಕ್ಕೂ ಹೈಲೈಟ್ ಬಣ್ಣ
~
Gathering font information... %3d%%
2008-03-11
ಅಕ್ಷರಶೈಲಿಯ ಮಾಹಿತಿಯನ್ನು ಕಲೆ ಹಾಕುತ್ತಿದೆ... %3d%%
~
Cannot find file in the zip archive
2008-03-11
ಝಿಪ್ ಆರ್ಕೈವಿನಲ್ಲಿ ಕಡತವನ್ನು ಪತ್ತೆ ಮಾಡಲಾಗಲಿಲ್ಲ