Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

451493 of 493 results
361.
Uploading notes to server...
2008-02-26
362.
Synchronization Failed
2008-10-12
ಮೇಳೈಸುವಿಕೆ ವಿಫಲಗೊಂಡಿದೆ
363.
Failed to synchronize
2008-10-12
ಮೇಳೈಸುವಲ್ಲಿ ವಿಫಲಗೊಂಡಿದೆ
364.
Could not synchronize notes. Check the details below and try again.
2008-10-12
ಟಿಪ್ಪಣಿಗಳನ್ನು ಮೇಳೈಸಲು ಸಾಧ್ಯವಾಗಿಲ್ಲ. ಈ ಕೆಳಗಿನ ವಿವರವನ್ನು ನೋಡಿ ನಂತರ ಇನ್ನೊಮ್ಮೆ ಪ್ರಯತ್ನಿಸಿ.
365.
Synchronization Complete
2008-10-12
ಮೇಳೈಸುವಿಕೆ ಪೂರ್ಣಗೊಂಡಿದೆ
366.
Synchronization is complete
2008-10-12
ಮೇಳೈಸುವ ಕ್ರಿಯೆಯು ಪೂರ್ಣಗೊಂಡಿದೆ
367.
{0} note updated.
{0} notes updated.
2008-10-12
{0} ಟಿಪ್ಪಣಿ ಅಪ್‌ಡೇಟ್ ಆಗಿದೆ.
{0} ಟಿಪ್ಪಣಿಗಳು ಅಪ್‌ಡೇಟ್ ಆಗಿದೆ.
2008-02-26
368.
Your notes are now up to date.
2008-10-12
ನಿಮ್ಮ ಟಿಪ್ಪಣಿಗಳು ಈಗ ಅಪ್‌ ಟು ಡೇಟ್ ಆಗಿವೆ.
369.
Synchronization Canceled
2008-10-12
ಮೇಳೈಸುವ ಕ್ರಿಯೆಯನ್ನು ರದ್ದು ಮಾಡಲಾಗಿದೆ
370.
Synchronization was canceled
2008-10-12
ಮೇಳೈಸುವ ಕ್ರಿಯೆಯನ್ನು ರದ್ದು ಮಾಡಲಾಗಿದೆ
2008-02-26
371.
You canceled the synchronization. You may close the window now.
2008-10-12
ನೀವು ಮೇಳೈಸುವ ಕ್ರಿಯೆಯನ್ನು ರದ್ದು ಮಾಡಿದ್ದೀರಿ. ನೀವು ಈಗ ಈ ವಿಂಡೊ ಮುಚ್ಚಬಹುದು.
372.
Synchronization Not Configured
2008-10-12
ಮೇಳೈಸುವಿಕೆಯನ್ನು ಸಂರಚಿತಗೊಂಡಿಲ್ಲ
2008-02-26
373.
Synchronization is not configured
2008-10-12
ಮೇಳೈಸುವಿಕೆಯನ್ನು ಸಂರಚಿಸಲಾಗಿಲ್ಲ
374.
Please configure synchronization in the preferences dialog.
2008-10-12
ದಯವಿಟ್ಟು ಆದ್ಯತೆಗಳ ಸಂವಾದದಲ್ಲಿ ಮೇಳೈಸುವಿಕೆಯನ್ನು ಸಂರಚಿಸಿ.
375.
Synchronization Service Error
2008-10-12
ಮೇಳೈಸುವ ಸೇವಾ ದೋಷ
376.
Service error
2008-10-12
ಸೇವಾ ದೋಷ
377.
Error connecting to the synchronization service. Please try again.
2008-10-12
ಮೇಳೈಸುವ ಸೇವೆಗೆ ಸಂಪರ್ಕಸಾಧಿಸುವಲ್ಲಿ ದೋಷ ಉಂಟಾಗಿದೆ. ದಯವಿಟ್ಟು ಇನ್ನೊಮ್ಮೆ ಪ್ರಯತ್ನಿಸಿ.
378.
Deleted locally
2008-10-12
ಸ್ಥಳೀಯವಾಗಿ ಅಳಿಸಲಾದ
379.
Deleted from server
2008-10-12
ಪರಿಚಾರಕದಿಂದ ಅಳಿಸಲಾಗಿದೆ
380.
Updated
2008-02-26
ಅಪ್ಡೇಟ್ ಆದ
381.
Added
2008-10-12
ಸೇರಿಸಲಾಗಿದ್ದು
2008-02-26
382.
Uploaded changes to server
2008-10-12
ಬದಲಾವಣೆಗಳನ್ನು ಪರಿಚಾರಕಕ್ಕೆ ಅಪ್‌ಲೋಡ್ ಮಾಡಲಾಗಿದೆ
2008-02-26
383.
Uploaded new note to server
2008-10-12
ಪರಿಚಾರಕಕ್ಕೆ ಹೊಸ ಟಿಪ್ಪಣಿಯನ್ನು ಅಪ್‌ಲೋಡ್ ಮಾಡಿ
384.
Note Conflict
2008-10-12
ಟಿಪ್ಪಣಿ ಅಸಮಂಜಸತೆ
385.
(old)
2008-10-12
(ಹಳೆಯದು)
2008-02-26
386.
Rename local note:
2008-10-12
ಸ್ಥಳೀಯ ಟಿಪ್ಪಣಿಯ ಹೆಸರನ್ನು ಬದಲಾಯಿಸು:
387.
Update links in referencing notes
2009-07-02
ಉಲ್ಲೇಖ ಟಿಪ್ಪಣಿಗಳ ಕೊಂಡಿಗಳನ್ನು ಅಪ್ಡೇಟ್ ಮಾಡು
388.
Overwrite local note
2008-10-12
ಸ್ಥಳೀಯ ಟಿಪ್ಪಣಿಯ ಮೇಲೆ ತಿದ್ದಿಬರೆ
389.
Always perform this action
2008-10-12
ಯಾವಾಗಲೂ ಈ ಕಾರ್ಯವನ್ನು ನಿರ್ವಹಿಸು
390.
Note conflict detected
2008-10-12
ಟಿಪ್ಪಣಿಯಲ್ಲಿ ಅಸಮಂಜಸತೆಯು ಕಂಡುಬಂದಿದೆ
391.
The server version of "{0}" conflicts with your local note. What do you want to do with your local note?
2009-07-02
"{0}" ಪರಿಚರಾಕದ ಆವೃತ್ತಿಯು ನಿಮ್ಮ ಸ್ಥಳೀಯ ಟಿಪ್ಪಣಿಯೊಂದಿಗೆ ಘರ್ಷಣೆಯಾಗುತ್ತದೆ. ನಿಮ್ಮ ಸ್ಥಳೀಯ ಟಿಪ್ಪಣಿಯೊಂದಿಗೆ ಏನು ಮಾಡಲು ಬಯಸುತ್ಥೀರಿ?
392.
_Tools
2008-02-26
ಉಪಕರಣಗಳು(_T)
393.
Could not enable FUSE
2008-10-12
FUSE ಅನ್ನುಶಕ್ತಗೊಳಿಸಲು ಸಾಧ್ಯವಾಗಿಲ್ಲ
394.
The FUSE module could not be loaded. Please check that it is installed properly and try again.
2008-10-12
FUSE ಘಟಕವನ್ನು ಲೋಡ್ ಮಾಡಲಾಗಿಲ್ಲ. ದಯವಿಟ್ಟು ಅದು ಸಮರ್ಪಕವಾಗಿ ಅನುಸ್ಥಾಪಿತಗೊಂಡಿದೆ ಎಂದು ಪರೀಕ್ಷಿಸಿ ನಂತರ ಪುನಃ ಪ್ರಯತ್ನಿಸಿ.
395.
Enable FUSE?
2008-10-12
FUSE ಅನ್ನು ಶಕ್ತಗೊಳಿಸಬೇಕೆ?
396.
The synchronization you've chosen requires the FUSE module to be loaded. To avoid getting this prompt in the future, you should load FUSE at startup. Add "modprobe fuse" to /etc/init.d/boot.local or "fuse" to /etc/modules.
2008-10-12
ನೀವು ಆರಿಸಿದ ಮೇಳೈಸುವ ಕ್ರಿಯೆಯು ಲೋಡ್ ಆಗಲು FUSE ಘಟಕದ ಅಗತ್ಯವಿದೆ. ಇನ್ನು ಮುಂದೆ ಈ ಪ್ರಾಂಪ್ಟ್‍ ಕಾಣಿಸುವುದನ್ನು ತಡೆಗಟ್ಟಲು, ಆರಂಭಿಸುವಾಗ ನೀವು FUSE ಅನ್ನು ಲೋಡ್ ಮಾಡಬೇಕು. "modprobe fuse" ಅನ್ನು /etc/init.d/boot.local ಅಥವ "fuse" ಅನ್ನು /etc/modules ಗೆ ಸೇರಿಸಿ.
2008-02-26