Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 493 results
~
Server not responding. Try again later.
2009-09-23
ಪರಿಚಾರಕವು ಪ್ರತಿಕ್ರಿಯಿಸುತ್ತಿಲ್ಲ. ಸ್ವಲ್ಪ ಸಮಯದ ನಂತರ ಇನ್ನೊಮ್ಮೆ ಪ್ರಯತ್ನಿಸಿ.
~
Authorization Failed, Try Again
2009-09-23
ದೃಢೀಕರಿಸುವಲ್ಲಿ ವಿಫಲಗೊಂಡಿದೆ. ಇನ್ನೊಮ್ಮೆ ಪ್ರಯತ್ನಿಸಿ
~
Primary Development:
2009-09-23
ಪ್ರಾಥಮಿಕ ಅಭಿವೃದ್ಧಿ ಕಾರ್ಯ:
~
Connect to Server
2009-09-23
ಪರಿಚಾರಕಕ್ಕೆ ಸಂಪರ್ಕ ಕಲ್ಪಿಸು
~
Your Notes Have Moved!
2009-09-23
ನಿಮ್ಮ ಟಿಪ್ಪಣಿಗಳನ್ನು ಸ್ಥಳಾಂತರಿಸಲಾಗಿದೆ!
~
Get More Add-Ins...
2009-09-23
ಇನ್ನಷ್ಟು ಆಡ್‌-ಇನ್‌ಗಳನ್ನು ಪಡೆದುಕೊಳ್ಳಿ...
~
Please return to the Tomboy Preferences window and press Save to start synchronizing.
2009-09-23
Tomboy ಆದ್ಯತೆಗಳ ವಿಂಡೊಗೆ ಮರಳಿ ಹಾಗು ನಂತರ ಮೇಳೈಕೆಯನ್ನು ಆರಂಭಿಸಲು ಉಳಿಸು ಅನ್ನು ಒತ್ತಿ.
~
Set the default browser and try again
2009-09-23
ಪೂರ್ವನಿಯೋಜಿತ ವೀಕ್ಷಕವನ್ನು ಹೊಂದಿಸಿ ನಂತರ ಇನ್ನೊಮ್ಮೆ ಪ್ರಯತ್ನಿಸಿ
~
Increase Font Size
2009-09-23
ಅಕ್ಷರಶೈಲಿ ಗಾತ್ರವನ್ನು ಹೆಚ್ಚಿಸು
~
_Underline
2009-09-23
ಅಡಿಗೆರೆ(_U)
~
Decrease Font Size
2009-09-23
ಅಕ್ಷರಶೈಲಿ ಗಾತ್ರವನ್ನು ಕಡಿಮೆ ಮಾಡು
~
In the latest version of Tomboy, your note files have moved. You have probably never cared where your notes are stored, and if you still don't care, please go ahead and <bold>delete this note</bold>. :-) Your old note directory is still safe and sound at <link:url>{0}</link:url> . If you go back to an older version of Tomboy, it will look for notes there. But we've copied your notes and configuration info into new directories, which will be used from now on: <list><list-item dir="ltr">Notes can now be found at <link:url>{1}</link:url> </list-item><list-item dir="ltr">Configuration is at <link:url>{2}</link:url> </list-item><list-item dir="ltr">You can install add-ins at <link:url>{3}</link:url> </list-item><list-item dir="ltr">Log files can be found at <link:url>{4}</link:url></list-item></list> Ciao!
2009-09-23
Tomboy ನ ಇತ್ತೀಚಿನ ಒಂದು ಆವೃತ್ತಿಯಲ್ಲಿ, ನಿಮ್ಮ ಟಿಪ್ಪಣಿ ಕಡತಗಳನ್ನು ಸ್ಥಳಾಂತರಿಸಲಾಗಿದೆ. ಬಹುಷಃ ನಿಮ್ಮ ಟಿಪ್ಪಣಿಗಳನ್ನು ಎಲ್ಲಿ ಇರಿಸಲಾಗಿದೆ ಎಂದಬುದರ ಬಗೆಗೆ ನೀವು ತಲೆ ಕೆಡಿಸಿಕೊಂಡಂತಿಲ್ಲ, ಹಾಗು ಇನ್ನೂ ಸಹ ನಿಮಗೆ ಇದರ ಬಗೆಗೆ ಚಿಂತೆ ಇರದೆ ಇದ್ದರೆ, ದಯವಿಟ್ಟು ಮುಂದುವರೆಯಿರಿ ಮತ್ತು <bold>ಈ ಟಿಪ್ಪಣಿಯನ್ನು ಅಳಿಸಿ</bold>. :-) ನಿಮ್ಮ ಹಳೆಯ ಟಿಪ್ಪಣಿಗಳ ಕೋಶವು <link:url>{0}</link:url> ನಲ್ಲಿ ಇನ್ನೂ ಸಹ ಸುರಕ್ಷಿತ ಹಾಗು ಆರೋಗ್ಯವಾಗಿದೆ. ನೀವು Tomboy ನ ಒಂದು ಹಳೆಯ ಆವೃತ್ತಿಗೆ ಮರಳಿದಲ್ಲಿ, ಅದು ಅಲ್ಲಿ ಟಿಪ್ಪಣಿಗಾಗಿ ಹುಡುಕುತ್ತದೆ. ಆದರೆ ನಾವು ಇನ್ನು ಮುಂದೆ ಬಳಸಲಾಗುವಂತೆ ನಿಮ್ಮ ಟಿಪ್ಪಣಿಗಳನ್ನು ಹಾಗು ಸಂರಚನಾ ಮಾಹಿತಿಯನ್ನು ಹೊಸ ಕೋಶಗಳಿಗೆ ಕಾಪಿ ಮಾಡಿದ್ದೇವೆ: <list><list-item dir="ltr">ಟಿಪ್ಪಣಿಗಳನ್ನು <link:url>{1}</link:url> ನಲ್ಲಿ ಕಾಣಬಹುದು </list-item><list-item dir="ltr">ಸಂರಚನೆಗಳು <link:url>{2}</link:url> ನಲ್ಲಿವೆ </list-item><list-item dir="ltr">ನೀವು ಆಡ್‌ಆನ್‌ಗಳನ್ನು <link:url>{3}</link:url> ನಲ್ಲಿ ಅನುಸ್ಥಾಪಿಸಬಹುದು </list-item><list-item dir="ltr">ದಾಖಲೆ ಕಡತಗಳನ್ನು <link:url>{4}</link:url>ನಲ್ಲಿ ಕಾಣಬಹುದು </list-item></list> ಶುಭವಾಗಲಿ!
~
Connected
2009-09-23
ಸಂಪರ್ಕಿತಗೊಂಡಿದೆ
~
Contributors:
2009-09-23
ನೆರವಾದವರು:
~
Authorizing in browser (Press to reset connection)
2009-09-23
ವೀಕ್ಷಕದಲ್ಲಿ ದೃಢೀಕರಣ (ಸಂಪರ್ಕವನ್ನು ಮರಳಿ ಹೊಂದಿಸಲು ಒತ್ತಿ)
~
Connected. Press Save to start synchronizing
2009-09-23
ಸಂಪರ್ಕಿತಗೊಂಡಿದೆ. ಮೇಳೈಕೆಯನ್ನು ಆರಂಭಿಸಲು ಉಳಿಸು ಅನ್ನು ಒತ್ತಿ
~
Maximum note title length to show in tray menu.
2009-09-23
ಟ್ರೆ ಮೆನುವಿನಲ್ಲಿ ತೋರಿಸಬೇಕಿರುವ ಟಿಪ್ಪಣಿಗಳ ಗರಿಷ್ಟ ಸಂಖ್ಯೆ.
~
Maximum characters of note title to show in the Tomboy tray or panel applet note menu.
2009-09-23
Tomboy ಟ್ರೇಯಲ್ಲಿ ಅಥವ ಫಲಕ ಆಪ್ಲೆಟ್‌ ಟಿಪ್ಪಣಿ ಮೆನುವಿನಲ್ಲಿ ತೋರಿಸಬೇಕಿರುವ ಟಿಪ್ಪಣಿಯ ಶೀರ್ಷಿಕೆಯ ಗರಿಷ್ಟ ಅಕ್ಷರಗಳು.
~
The port to use when connecting to the synchronization server via SSH. Set to -1 or less if default SSH port settings should be used instead.
2009-09-23
SSH ಮೂಲಕ ಮೇಳೈಸುವ ಪರಿಚಾರಕ ಸಂಪರ್ಕಸಾಧಿಸುವಲ್ಲಿ ಬಳಸಬೇಕಿರುವ ಸಂಪರ್ಕಸ್ಥಾನ. ಬದಲಿಗೆ ಪೂರ್ವನಿಯೋಜಿತ SSH ಸಂಪರ್ಕಸ್ಥಾನದ ಸಿದ್ಧತೆಗಳನ್ನು ಬಳಸಬೇಕಿದ್ದರೆ ಇದನ್ನು -1 ಅಥವ ಕಡಿಮೆಗೆ ಬದಲಾಯಿಸಿ.
~
Tomboy Web Authorization Successful
2009-09-23
Tomboy ಜಾಲ ದೃಢೀಕರಣವು ಯಶಸ್ವಿಯಾಗಿದೆ
~
Tomboy Web
2009-09-23
Tomboy‌ ಜಾಲ
~
_Fixed Width
2008-10-12
ನಿಗದಿತ ಅಗಲ(_F)
~
Copyright © 2004-2007 Alex Graveley
2008-02-26
ಹಕ್ಕು © 2004-2007 Alex Graveley
1.
Accessories
2008-02-26
ಹೆಚ್ಚುವರಿ ಪರಿಕರಗಳು
2.
Simple and easy to use note-taking
2008-10-12
ಸರಳ ಹಾಗು ಬಳಸಲು ಸುಲಭವಾಗಿರುವ ಟಿಪ್ಪಣಿ ಮಾಡುವ ಸಾಧನ
3.
Tomboy Applet Factory
2009-07-02
Tomboy ಆಪ್ಲೆಟ್ ಫ್ಯಾಕ್ಟರಿ
2008-10-12
ಟಾಮ್‌ಬಾಯ್ ಆಪ್ಲೆಟ್ ಫ್ಯಾಕ್ಟರಿ
2008-10-12
ಟಾಮ್‌ಬಾಯ್ ಆಪ್ಲೆಟ್ ಫ್ಯಾಕ್ಟರಿ
4.
Tomboy Notes
2009-07-02
Tomboy ಟಿಪ್ಪಣಿಗಳು
2008-02-26
ಟಾಮ್‍ಬಾಯ್ ಟಿಪ್ಪಣಿಗಳು
2008-02-26
ಟಾಮ್‍ಬಾಯ್ ಟಿಪ್ಪಣಿಗಳು
2008-02-26
ಟಾಮ್‍ಬಾಯ್ ಟಿಪ್ಪಣಿಗಳು
5.
_About
2008-02-26
ಇದರ ಬಗ್ಗೆ(_A)
6.
_Help
2008-02-26
ಸಹಾಯ(_H)
7.
_Preferences
2008-02-26
ಆದ್ಯತೆಗಳು(_P)
8.
Note-taker
2008-10-12
ಟಿಪ್ಪಣಿ-ಮಾಡುವವ
9.
Take notes, link ideas, and stay organized
2009-07-02
ಟಿಪ್ಪಣಿಗಳನ್ನು ಮಾಡಿಕೊಳ್ಳಿ, ವಿಚಾರಗಳನ್ನು ಸೇರಿಸಿಕೊಳ್ಳಿ, ಹಾಗು ಎಲ್ಲವನ್ನೂ ವ್ಯವಸ್ಥಿತವಾಗಿ ಇರಿಸಿಕೊಳ್ಳಿ
10.
Accept SSL Certificates
2009-07-02
SSL ಪ್ರಮಾಣಪತ್ರಗಳನ್ನು ಅಂಗೀಕರಿಸು
11.
Create a new Note
2008-10-12
ಹೊಸ ಟಿಪ್ಪಣಿಯನ್ನು ರಚಿಸು
12.
Custom Font Face
2009-07-02
ಇಚ್ಛೆಯ ಅಕ್ಷರಶೈಲಿ ಚಹರೆ
2008-02-26
ಕಸ್ಟಮ್ ಅಕ್ಷರಶೈಲಿ ಚಹರೆ
2008-02-26
ಕಸ್ಟಮ್ ಅಕ್ಷರಶೈಲಿ ಚಹರೆ
2008-02-26
ಕಸ್ಟಮ್ ಅಕ್ಷರಶೈಲಿ ಚಹರೆ
13.
Determines X coordinate of Search window; stored on Tomboy exit.
2009-07-02
ಹುಡುಕು ವಿಂಡೋದ X ಅಕ್ಷಾಂಶವನ್ನು ನಿರ್ಧರಿಸುತ್ತದೆ; Tomboy ನಿರ್ಗಮಿಸಿದಾಗ ಶೇಖರಿತಗೊಳ್ಳುತ್ತದೆ.
14.
Determines Y coordinate of Search window; stored on Tomboy exit.
2009-07-02
ಹುಡುಕು ವಿಂಡೋದ Y ಅಕ್ಷಾಂಶವನ್ನು ನಿರ್ಧರಿಸುತ್ತದೆ; Tomboy ನಿರ್ಗಮಿಸಿದಾಗ ಶೇಖರಿತಗೊಳ್ಳುತ್ತದೆ.
15.
Determines pixel height of Search window; stored on Tomboy exit.
2009-07-02
ಹುಡುಕು ವಿಂಡೋದ ಪಿಕ್ಸೆಲ್ ಎತ್ತರವನ್ನು ನಿರ್ಧರಿಸುತ್ತದೆ; Tomboy ನಿರ್ಗಮಿಸಿದಾಗ ಶೇಖರಿತಗೊಳ್ಳುತ್ತದೆ.
16.
Determines pixel width of Search window; stored on Tomboy exit.
2009-07-02
ಹುಡುಕು ವಿಂಡೋದ ಪಿಕ್ಸೆಲ್ ಅಗಲವನ್ನು ನಿರ್ಧರಿಸುತ್ತದೆ; Tomboy ನಿರ್ಗಮಿಸಿದಾಗ ಶೇಖರಿತಗೊಳ್ಳುತ್ತದೆ.
17.
Enable Auto bulleted lists.
2008-10-12
ತಾನಾಗಿಯೆ ಬುಲೆಟ್ ಆದಂತಹ ಪಟ್ಟಿಗಳನ್ನು ಶಕ್ತಗೊಳಿಸು.
18.
Enable Middle-Click Paste On Icon.
2009-07-02
ಮಧ್ಯ ಕ್ಲಿಕ್‌ನಿಂದ ಅಂಟಿಸುವ ಚಿಹ್ನೆ ಶಕ್ತಗೊಳಿಸು.
19.
Enable WikiWord highlighting
2008-10-12
ವಿಕಿಪದ ಹೈಲೈಟುಗೊಳಿಕೆಯನ್ನು ಶಕ್ತಗೊಳಿಸು