Browsing Kannada translation

Don't show this notice anymore
Before translating, be sure to go through Ubuntu Translators instructions.
3140 of 40 results
31.
Please enter your password below.
ದಯವಿಟ್ಟು ನಿಮ್ಮ ಗುಪ್ತಪದವನ್ನು ನಮೂದಿಸಿ.
Translated by shankar Prasad
Located in sudlg.cpp:34
32.
The action you requested needs <b>root privileges</b>. Please enter <b>root's</b> password below or click Ignore to continue with your current privileges.
ನೀವು ಕೋರಿದ ಕಾರ್ಯವನ್ನು ನೆರವೇರಿಸಲು <b>ನಿರ್ವಾಹಕ(ರೂಟ್) ಹಕ್ಕುಗಳ</b> ಅಗತ್ಯವಿದೆ. ದಯವಿಟ್ಟು <b>ನಿರ್ವಾಹಕನ </b> ಗುಪ್ತಪದವನ್ನು ಈ ಕೆಳಗೆ ನಮೂದಿಸಿ ಅಥವಾ ನಿಮ್ಮ ಈಗಿನ ಹಕ್ಕುಗಳೊಂದಿಗೆ ಮುಂದುವರಿಯಲು ನಿರ್ಲಕ್ಷಿಸು ಗುಂಡಿಯನ್ನು ಒತ್ತಿ.
Translated by shankar Prasad
Located in sudlg.cpp:38
33.
The action you requested needs <b>root privileges</b>. Please enter <b>root's</b> password below.
ನೀವು ಕೋರಿದ ಕಾರ್ಯವನ್ನು ನೆರವೇರಿಸಲು <b>ನಿರ್ವಾಹಕ(ರೂಟ್) ಹಕ್ಕುಗಳ</b> ಅಗತ್ಯವಿದೆ. ದಯವಿಟ್ಟು <b>ನಿರ್ವಾಹಕನ </b> ಗುಪ್ತಪದವನ್ನು ಈ ಕೆಳಗೆ ನಮೂದಿಸಿ.
Translated by shankar Prasad
Located in sudlg.cpp:42
34.
The action you requested needs additional privileges. Please enter the password for <b>%1</b> below or click Ignore to continue with your current privileges.
ನೀವು ಕೋರಿದ ಕಾರ್ಯವನ್ನು ನೆರವೇರಿಸಲು ಹೆಚ್ಚಿನ ಹಕ್ಕುಗಳ ಅಗತ್ಯವಿದೆ. ದಯವಿಟ್ಟು <b>%1 </b> ನ ಗುಪ್ತಪದವನ್ನು ಈ ಕೆಳಗೆ ನಮೂದಿಸಿ ಅಥವಾ ನಿಮ್ಮ ಈಗದ ಹಕ್ಕುಗಳೊಂದಿಗೆ ಮುಂದುವರಿಯಲು ನಿರ್ಲಕ್ಷಿಸು ಗುಂಡಿಯನ್ನು ಒತ್ತಿ.
Translated by shankar Prasad
Located in sudlg.cpp:46
35.
The action you requested needs additional privileges. Please enter the password for <b>%1</b> below.
ನೀವು ಕೋರಿದ ಕಾರ್ಯವನ್ನು ನೆರವೇರಿಸಲು ಹೆಚ್ಚಿನ ಹಕ್ಕುಗಳ ಅಗತ್ಯವಿದೆ. ದಯವಿಟ್ಟು <b>%1 </b> ಗಾಗಿ ಗುಪ್ತಪದವನ್ನು ಈ ಕೆಳಗೆ ನಮೂದಿಸಿ.
Translated by shankar Prasad
Located in sudlg.cpp:51
36.
&Ignore
ಆಲಕ್ಷಿಸು(&I)
Translated by shankar Prasad
Located in sudlg.cpp:60
37.
Conversation with su failed.
su ನೊಂದಿಗಿನ ಸಂಭಾಷಿಸುವುದು ವಿಫಲಗೊಂಡಿದೆ.
Translated by shankar Prasad
Located in sudlg.cpp:77
38.
The program 'su' could not be found.<br />Ensure your PATH is set correctly.
'su' ಎಂಬ ಕ್ರಮವಿಧಿಯು ಕಂಡುಬಂದಿಲ್ಲ.<br />ನಿಮ್ಮ ಮಾರ್ಗವನ್ನು ಸೂಕ್ತವಾಗಿ ಸೂಚಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ.
Translated by shankar Prasad
Located in sudlg.cpp:84
39.
Incorrect password, please try again.
ಗುಪ್ತಪದ ತಪ್ಪಾಗಿದೆ, ದಯವಿಟ್ಟು ಇನ್ನೊಮ್ಮೆ ಪ್ರಯತ್ನಿಸಿ.
Translated by shankar Prasad
Located in sudlg.cpp:95
40.
Internal error: illegal return from SuProcess::checkInstall()
ಆಂತರಿಕ ದೋಷ: SuProcess::checkInstall() ಅನಧಿಕೃತವಾದುದು ಒದಗಿಬಂದಿದೆ
Translated by shankar Prasad
Located in sudlg.cpp:101
3140 of 40 results

This translation is managed by Ubuntu Kannada Translators, assigned by Ubuntu Translators.

You are not logged in. Please log in to work on translations.

Contributors to this translation: shankar Prasad.