Browsing Kannada translation

1 of 20 results
1.

System Notifications
KDE allows for a great deal of control over how you will be notified when certain events occur. There are several choices as to how you are notified:

As the application was originally designed.

With a beep or other noise.

Via a popup dialog box with additional information.

By recording the event in a logfile without any additional visual or audible alert.

ಗಣಕ ಸೂಚನೆಗಳು
ನಿರ್ದಿಷ್ಟ ಘಟನೆಗಳು ಜರುಗಿದಾಗ ಹೇಗೆ ಅದನ್ನು ನಿಮಗೆ ತಿಳಿಸಬೇಕು ಎನ್ನುವುದನ್ನು ನಿಯಂತ್ರಿಸುವ ಆಯ್ಕೆಗಳನ್ನು KDE ಒದಗಿಸುತ್ತದೆ. ನಿಮಗೆ ಸೂಚನೆ ನೀಡಲು ಹಲವಾರು ಆಯ್ಕೆಗಳಿವೆ:

ಅನ್ವಯದ ಮೂಲ ವಿನ್ಯಾಸದಲ್ಲಿ ತಿಳಿಸಿರುವಂತೆ.

ಒಂದು ಬೀಪ್ ಅಥವ ಬೇರಾವುದೆ ಶಬ್ಧದಿಂದ.

ಹೆಚ್ಚುವರಿ ಮಾಹಿತಿಯನ್ನು ಒಳಗೊಂಡಿರುವ ಒಂದು ಪುಟಿಕೆ ವಿಂಡೊವನ್ನು ಮುಖಾಂತರ.

ಯಾವುದೆ ಹೆಚ್ಚಿನ ದೃಶ್ಯ ಅಥವ ಧ್ವನಿ ಇಲ್ಲದೆ ಕೇವಲ ಘಟನೆಯನ್ನು ಒಂದು ದಾಖಲೆ ಕಡತದಲ್ಲಿ ದಾಖಲಿಸುವ ಮೂಲಕ.

Translated by shankar Prasad
Located in knotify.cpp:55
1 of 20 results

This translation is managed by Ubuntu Kannada Translators, assigned by Ubuntu Translators.

You are not logged in. Please log in to work on translations.