Browsing Kannada translation

Don't show this notice anymore
Before translating, be sure to go through Ubuntu Translators instructions.
14 of 4 results
1.
Installing &debian; &release; For &architecture;
Tag: title
&architecture;ಗಾಗಿ &debian;ನ &release;ನ್ನು ಪ್ರತಿಷ್ಠಾಪಿಸಲಾಗುತ್ತಿದೆ
Translated and reviewed by Keron Madtha
Located in preface.xml:5
2.
We are delighted that you have decided to try Debian, and are sure that you will find that Debian's GNU/Linux distribution is unique. &debian; brings together high-quality free software from around the world, integrating it into a coherent whole. We believe that you will find that the result is truly more than the sum of the parts.
Tag: para
ಡೆಬಿಯನ್ ಅನ್ನು ಬಳಸಿ ನೋಡುವ ನಿಮ್ಮ ನಿರ್ಧಾರದಿಂದ ನಮಗೆ ಸಂತೋಷವಾಗಿದೆ, ಹಾಗೂ ನೀವು ಡೆಬಿಯನ್ನಿನ ಜಿಎನ್ಯು/ಲಿನಕ್ಸನ್ನು ಒಂದು ಅನನ್ಯ ವಿತರಣೆಯೆಂದು ಕಂಡುಕೊಳ್ಳುವಿರೆಂದು ಭಾವಿಸುತ್ತೇವೆ. &debian; ವಿಶ್ವದೆಲ್ಲಡೆಯಿಂದ ಒಳ್ಳೆಯ ಗುಣಮಟ್ಟದ ತಂತ್ರಾಂಶಗಳನ್ನು ಒಟ್ಟಿಗೆ ಸೇರಿಸಿ, ಸುಸಂಬದ್ದವಾಗಿ ಏಕೀಕರಿಸುತ್ತದೆ. ಈ ಫಲಿತಾಂಶವನ್ನು ಕೇವಲ ಭಾಗಗಳ ಸಂಗ್ರಹಕ್ಕಿಂತ ಮಿಗಿಲಾಗಿ ಕಂಡುಕೊಳ್ಳುವಿರೆಂದು ನಂಬುತ್ತೇವೆ.
Translated and reviewed by Keron Madtha
Located in preface.xml:6
3.
We understand that many of you want to install Debian without reading this manual, and the Debian installer is designed to make this possible. If you don't have time to read the whole Installation Guide right now, we recommend that you read the Installation Howto, which will walk you through the basic installation process, and links to the manual for more advanced topics or for when things go wrong. The Installation Howto can be found in <xref linkend="installation-howto"/>.
Tag: para
ಈ ಕೈಪಿಡಿಯನ್ನು ಓದದೆ ಡೆಬಿಯನ್ ಪ್ರತಿಷ್ಠಾಪಿಸುವ ನಿಮ್ಮ ಇಚ್ಛೆ ನಮಗೆ ಅರ್ಥವಾಗುತ್ತದೆ, ಇದನ್ನು ಸಾಧ್ಯವಾಗಿಸುವಂತೆ ಡೆಬಿಯನ್ ಸಂಸ್ಥಾಪಕದ ವಿನ್ಯಾಸವಾಗಿದೆ. ಸಂಪೂರ್ಣ ಪ್ರತಿಷ್ಠಾಪನೆ ಕೈಪಿಡಿ ಓದಲು ಸಮಯವಿಲ್ಲವಾದರೆ "ಪ್ರತಿಷ್ಠಾಪನೆ ಹೇಗೆ" ಅನ್ನು ಓದುವಂತೆ ಶಿಫಾರಸು ಮಾಡುತ್ತೇವೆ. ಅದು ನಿಮಗೆ ಮೂಲಭೂತ ಪ್ರತಿಷ್ಠಾಪನೆಯ ಬಗ್ಗೆ ತಿಳಿಸುವುದಲ್ಲದೆ, ಪ್ರಕ್ರಿಯೆಯಲ್ಲಿ ಏನಾದರೂ ತಪ್ಪಾದರೆ ಅಥವಾ ಮುಂದುವರೆದ ವಿಷಯಗಳನ್ನು ತಿಳಿಯಬೇಕಾದರೆ ಕೈಪಿಡಿಯ ಜೊತೆ ನಿಮ್ಮನ್ನು ಸಂಪರ್ಕಿಸುತ್ತದೆ. "ಪ್ರತಿಷ್ಠಾಪನೆ ಹೇಗೆ" ಅನ್ನು <xref linkend="installation-howto"/> ಇಲ್ಲಿ ಕಾಣಬಹುದು.
Translated and reviewed by Keron Madtha
Located in preface.xml:15
4.
With that said, we hope that you have the time to read most of this manual, and doing so will lead to a more informed and likely more successful installation experience.
Tag: para
ಇಷ್ಟು ಹೇಳಿ, ನಿಮಗೆ ಈ ಕೈಪಿಡಿಯ ಬಹುಪಾಲು ಓದಲು ಸಮಯ ಸಿಗಲೆಂದು ಆಶಿಸುತ್ತೇವೆ. ಯಶಸ್ವಿ ಪ್ರತಿಷ್ಠಾಪನೆಯ ಅನುಭವವಾಗಲು ಈ ಓದು ನಿಮಗೆ ಸಹಾಯಕವಾಗಬಲ್ಲದು.
Translated and reviewed by Keron Madtha
Located in preface.xml:25
14 of 4 results

This translation is managed by Ubuntu Kannada Translators, assigned by Ubuntu Translators.

You are not logged in. Please log in to work on translations.

Contributors to this translation: Keron Madtha, VAC.