Translations by Shashidhar Honnungar

Shashidhar Honnungar has submitted the following strings to this translation. Contributions are visually coded: currently used translations, unreviewed suggestions, rejected suggestions.

120 of 20 results
1.
About GNOME
2007-05-08
ಗ್ನೋಮ್ ಬಗ್ಗೆ
2.
Learn more about GNOME
2007-05-08
ಗ್ನೋಮ್ ಬಗ್ಗೆ ಇನ್ನೂ ತಿಳಿದುಕೊಳ್ಳಿ
17.
Version
2007-05-08
ಆವೃತ್ತಿ
20.
Display information on this GNOME version
2007-05-08
ಈ ಗ್ನೋಮ್ ಆವೃತ್ತಿಯ ಬಗ್ಗೆ ಮಾಹಿತಿ ಸಾದರಪಡಿಸು
22.
GNOME includes most of what you see on your computer, including the file manager, web browser, menus, and many applications.
2007-05-08
ಗಣಕಯ೦ತ್ರದಲ್ಲಿ ಕಾಣುವ ಹೆಚ್ಚಿನ ತ೦ತ್ರಾ೦ಶಗಳಾದ ಕಡತ ನಿವಾ೯ಹಕ, ಅ೦ತಜಾ೯ಲ ವೀಕ್ಷಕ, ಮೆನು ಪಟ್ಟಿ ಮತ್ತು ಹಲವಾರು ತ೦ತ್ರಾ೦ಶಗಳನ್ನು ಗ್ನೋಮ್ ಒಳಗೊ೦ಡಿದೆ.

23.
GNOME is a Free, usable, stable, accessible desktop environment for the Unix-like family of operating systems.
2007-05-08
ಗ್ನೋಮ್ ಯುನಿಕ್ಸ್ ತರಹದ ಗಣಕ ವ್ಯವಸ್ಥೆಗಳಿಗಾಗಿ ಇರುವ ಒಂದು ಉಚಿತವಾದ, ಬಳಸಲುಪಯುಕ್ತ, ಸ್ಥಿರವಾದ, ಸುಗಮವಾದ ಡೆಸ್ಕ್‌ಟಾಪ್ ಪರಿಸರ.
24.
GNOME's focus on usability and accessibility, regular release cycle, and strong corporate backing make it unique among Free Software desktops.
2007-05-08
ಬಳಕೆಗೆ ಮತ್ತು ಸುಲಭತೆಗೆ ಕೊಡುವ ಮಹತ್ವ, ಕ್ರಮಬದ್ಧವಾದ ಬಿಡುಗಡೆ ಸುತ್ತುಗಳು, ಮತ್ತು ಅದರ ಹಿಂದಿರುವ ಬಲಶಾಲಿ ಸಂಸ್ಥೆಗಳ ನೆರವು: ಇವುಗಳು ಗ್ನೋಮ್‌ಗೆ ಮುಕ್ತ ತಂತ್ರಾಂಶ ಡೆಸ್ಕ್‌ಟಾಪ್‌ಗಳಲ್ಲಿ ವಿಶಿಷ್ಟ ಸ್ಥಾನ ನೀಡುತ್ತವೆ.

25.
GNOME's greatest strength is our strong community. Virtually anyone, with or without coding skills, can contribute to making GNOME better.
2007-05-08
ಗ್ನೋಮ್ ನ ನಿಜವಾದ ಶಕ್ತಿ ಅದರ ಹಿಂದಿರುವ ಸಮುದಾಯದಲ್ಲಿದೆ. ಯಾರೇ ಆಗಲಿ, ಕೋಡಿಂಗ್ ಗೊತ್ತಿರದಿದ್ದರೂ ಸಹ ಗ್ನೋಮ್ ಉತ್ತಮಪಡಿಸುವಲ್ಲಿ ಸಹಕರಿಸಬಹುದು.

26.
Hundreds of people have contributed code to GNOME since it was started in 1997; many more have contributed in other important ways, including translations, documentation, and quality assurance.
2007-05-08
1997 ರಲ್ಲಿ ಪ್ರಾರಂಭಗೊಂಡ ಗ್ನೋಮ್ ಗೆ ನೂರಾರು ಜನ ಕೋಡಿಂಗ್ ಮೂಲಕ ನೆರವಾಗಿದ್ದಾರೆ; ಇನ್ನೂ ಹೆಚ್ಚಿನ ಜನರು ಅನುವಾದ, ದಸ್ತಾವೇಜೀಕರಣ, ಹಾಗೂ ಗುಣಮಟ್ಟ ಪರೀಕ್ಷೆ ಮುಂತಾದ ಕ್ರಿಯೆಗಳ ಮೂಲಕ ನೆರವಾಗಿದ್ದಾರೆ.
30.
Error rewinding file '%s': %s
2007-05-08
'%s' ಕಡತವನ್ನು ಮರುಸುತ್ತುವಾಗ ತಪ್ಪಾಯಿತು: %s
32.
File '%s' is not a regular file or directory.
2007-05-08
ಕಡತ '%s' ನಿಯತವಾದ ಕಡತವಾಗಲಿ ಅಥವ ಕೋಶವಾಗಲಿ ಅಲ್ಲ.
33.
Error cannot find file id '%s'
2007-05-08
ಕಡತ ಗುರುತು '%s' ಹುಡುಕುವಾುಗ ತಪ್ಪಾಯಿತು.
34.
No filename to save to
2007-05-08
ಕಡತವನ್ನು ಉಳಿಸಲು ಹೆಸರು ನೀಡಿಲ್ಲ
40.
Unknown encoding of: %s
2007-05-08
%s ದ ಅಜ್ಝ್ನಾತ ಸಂಕೇತೀಕರಣ