Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

51100 of 427 results
60.
Number of attempts to calibrate the device
2009-09-19
ಸಾಧನವನ್ನು ಸರಿಪಡಿಸಲು(ಕ್ಯಾಲಿಬ್ರೇಟ್) ನಡೆಸಲಾದ ಪ್ರಯತ್ನಗಳ ಸಂಖ್ಯೆ
61.
Power Cycle Count
2009-09-19
ಚಾಲನಾ ಆವರ್ತನಗಳ ಲೆಕ್ಕ
62.
Number of power-on events
2009-09-19
ಚಾಲನೆಗೊಳಿಸಲಾದ(ಪವರ್-ಆನ್) ಸನ್ನಿವೇಶಗಳ ಲೆಕ್ಕ
63.
Soft read error rate
2009-09-19
ಮೃದು ಓದುವಿಕೆ ದೋಷದ ದರ
65.
Reported Uncorrectable Errors
2009-09-19
ವರದಿ ಮಾಡಲಾದ ಸರಿಪಡಿಸಲಾಗದೆ ಇರುವ ದೋಷಗಳು
66.
Number of errors that could not be recovered using hardware ECC
2009-09-19
ಯಂತ್ರಾಂಶ ECC ಅನ್ನು ಬಳಸಿಕೊಂಡು ಸರಿಪಡಿಸಲಾಗದೆ ಇರುವ ದೋಷಗಳ ಸಂಖ್ಯೆ
67.
High Fly Writes
2009-09-19
ಹೈ ಫ್ಲೈ ಬರೆಯುವಿಕೆಗಳು(ರೈಟ್ಸ್)
68.
Number of times a recording head is flying outside its normal operating range
2009-09-19
ರೆಕಾರ್ಡು ಮಾಡುವ ಹೆಡ್‌ಗಳು ತಮ್ಮ ಸಾಮಾನ್ಯ ಕಾರ್ಯ ನಿರ್ವಹಣಾ ವ್ಯಾಪ್ತಿಯ ಹೊರಗೆ ಫ್ಲೈ ಮಾಡಿದ ಸಂಖ್ಯೆಗಳು
69.
Airflow Temperature
2009-09-19
ಹರಿವ ಗಾಳಿಯ ತಾಪಮಾನ
70.
Airflow temperature of the drive
2009-09-19
ಡ್ರೈವಿನಲ್ಲಿ ಹರಿವ ಗಾಳಿಯ ತಾಪಮಾನ
71.
G-sense Error Rate
2009-09-19
G-ಸಂವೇದಿ ದೋಷದ ದರ
72.
Frequency of mistakes as a result of impact loads
2009-10-14
ಅಪ್ಪಳಿಸುವಿಕೆ ಹೊರೆಗಳ ಕಾರಣದಿಂದಾಗಿ ತಪ್ಪುಗಳು ಉಂಟಾಗುವ ಲೆಕ್ಕ
2009-09-19
ಅಪ್ಪಳಿಸುವಿಕೆ ಲೋಡ್‌ಗಳ ಕಾರಣದಿಂದಾಗಿ ತಪ್ಪುಗಳು ಉಂಟಾಗುವ ಲೆಕ್ಕ
73.
Power-off Retract Count
2009-09-19
ಸ್ಥಗಿತ (ಪವರ್-ಆಫ್) ಹಿಮ್ಮರಳಿಕೆ ಎಣಿಕೆ
74.
Number of power-off or emergency retract cycles
2009-09-19
ಸ್ಥಗಿತ(ಪವರ್-ಆಫ್) ಅಥವ ತುರ್ತು ಹಿಮ್ಮರಳಿಕೆ ಆವರ್ತನಗಳ ಸಂಖ್ಯೆ
75.
Load/Unload Cycle Count
2009-09-19
ಲೋಡ್/ಅನ್‌ಲೋಡ್ ಆವರ್ತನಗಳ ಎಣಿಕೆ
76.
Number of cycles into landing zone position
2009-09-19
ಇಳಿಸುವ ವಲಯದ ಸ್ಥಾನದ ಆವರ್ತನಗಳ ಸಂಖ್ಯೆ
77.
Temperature
2009-09-19
ಉಷ್ಣತೆ
78.
Current internal temperature of the drive
2009-09-19
ಡ್ರೈವಿನ ಪ್ರಸಕ್ತ ಆಂತರಿಕ ಉಷ್ಣತೆ
79.
Hardware ECC Recovered
2009-09-19
ಸುಸ್ಥಿತಿಗೆ ಮರಳಲಾದ ಯಂತ್ರಾಂಶ ECC
80.
Number of ECC on-the-fly errors
2009-09-19
ಫ್ಲೈ ದೋಷಗಳಲ್ಲಿನ ECC ಗಳ ಸಂಖ್ಯೆ
81.
Reallocation Count
2009-09-19
ಮರುನಿಯೋಜನಾ ಎಣಿಕೆ
82.
Number of remapping operations. The raw value of this attribute shows the total number of (successful and unsuccessful) attempts to transfer data from reallocated sectors to a spare area
2009-09-19
ಮರು ನಕ್ಷೆಗೊಳಿಸಲಾದ (ರಿಮ್ಯಾಪ್) ಕಾರ್ಯಗಳ ಸಂಖ್ಯೆ. ಈ ಗುಣವಿಶೇಷದ ಕಚ್ಛಾ ಮೌಲ್ಯವು ದತ್ತಾಂಶವನ್ನು ಕಾದಿರಿಸಲಾದ ವಿಶೇಷ ಸ್ಥಳಕ್ಕೆ ರವಾನಿಸಲು (ಕಾದಿಟ್ಟ ಸ್ಥಳ) ನಡೆಸಲಾದ ಒಟ್ಟು ಪ್ರಯತ್ನಗಳ (ಯಶಸ್ವಿಯಾಗಿದ್ದು ಹಾಗು ಯಶಸ್ವಿಯಾಗದೆ ಇದ್ದದ್ದು) ಸಂಖ್ಯೆಯನ್ನು ಸೂಚಿಸುತ್ತದೆ
83.
Current Pending Sector Count
2009-09-19
ಪ್ರಸಕ್ತ ಬಾಕಿ ಇರುವ ಭಾಗಗಳ ಎಣಿಕೆ
84.
Number of sectors waiting to be remapped. If the sector waiting to be remapped is subsequently written or read successfully, this value is decreased and the sector is not remapped. Read errors on the sector will not remap the sector, it will only be remapped on a failed write attempt
2009-10-14
ಮರುನಕ್ಷೆಗೊಳಿಸಲು ಕಾಯತ್ತಿರುವ ಭಾಗಗಳ ಸಂಖ್ಯೆ. ಎಲ್ಲಿಯಾದರೂ ಮರುನಕ್ಷೆಗೊಳಿಸಲು ಕಾಯತ್ತಿರುವ ಭಾಗಗಳಿಗೆ ನಂತರ ಯಶಸ್ವಿಯಾಗಿ ಬರೆಯಲಾದಲ್ಲಿ ಅಥವ ಓದಲಾದಲ್ಲಿ, ಈ ಮೌಲ್ಯವನ್ನು ಕಡಿಮೆ ಮಾಡಲಾಗುತ್ತದೆ ಹಾಗು ಭಾಗವನ್ನು ಮರುನಕ್ಷೆಗೊಳಿಸಲಾಗುವುದಿಲ್ಲ. ಭಾಗದಲ್ಲಿನ ಓದುವಿಕೆ ದೋಷಗಳು ಭಾಗವನ್ನು ಮರುನಕ್ಷೆಗೊಳಿಸಲು ಬಿಡುವುದಿಲ್ಲ, ಅದು ಕೇವಲ ಬರೆಯುವ ಪ್ರಯತ್ನವು ವಿಫಲಗೊಂಡಲ್ಲಿ ಮಾತ್ರ ಮರುನಕ್ಷೆಯಾಗಿಸಲ್ಪಡುತ್ತದೆ
2009-09-19
ಮರುನಕ್ಷೆಗೊಳಿಸಲು ಕಾಯತ್ತಿರುವ ಭಾಗಗಳ ಸಂಖ್ಯೆ. ಎಲ್ಲಿಯಾದರೂ ಮರುನಕ್ಷೆಗೊಳಿಸಲು ಕಾಯತ್ತಿರುವ ಭಾಗಗಳಿಗೆ ನಂತರ ಯಶಸ್ವಿಯಾಗಿ ಬರೆಯಲಾದಲ್ಲಿ ಅಥವ ಓದಲಾದಲ್ಲಿ, ಈ ಮೌಲ್ಯವನ್ನು ಕಡಿಮೆ ಮಾಡಲಾಗುತ್ತದೆ ಹಾಗು ಭಾಗವನ್ನು ಮರುನಕ್ಷೆಗೊಳಿಸಲಾಗುವುದಿಲ್ಲ. ಭಾಗದಲ್ಲಿನ ಓದುವಿಕೆ ದೋಷಗಳು ಭಾಗವನ್ನು ಮರುನಕ್ಷೆಗೊಳಿಸಲು ಬಿಡುವುದಿಲ್ಲ, ಅದು ಕೇವಲ ಬರೆಯುವ ಪ್ರಯತ್ನವು ವಿಫಲಗೊಂಡಲ್ಲಿ ಮಾತ್ರ ಮರುನಕ್ಷೆಯಾಗಿಸಲ್ಪಡುತ್ತದೆ.
85.
Uncorrectable Sector Count
2009-09-19
ಸರಿಪಡಿಸಲಾಗದೆ ಇರುವ ಭಾಗಗಳ ಎಣಿಕೆ
86.
The total number of uncorrectable errors when reading/writing a sector. A rise in the value of this attribute indicates defects of the disk surface and/or problems in the mechanical subsystem
2009-10-14
ಒಂದು ಭಾಗವನ್ನು ಓದುವಾಗ/ಬರೆಯುವಾಗ ಸರಿಪಡಿಸಲಾಗದೆ ಇರುವ ದೋಷಗಳ ಒಟ್ಟು ಸಂಖ್ಯೆ. ಈ ಗುಣವಿಶೇಷದಲ್ಲಿ ಒಂದು ಮೌಲ್ಯ ಹೆಚ್ಚಾದಲ್ಲಿ ಡಿಸ್ಕಿನ ಮೇಲ್ಪದರದಲ್ಲಿ ಹಾಗು/ಅಥವ ಮೆಕ್ಯಾನಿಕಲ್ ಉಪವ್ಯವಸ್ಥೆಯಲ್ಲಿ ಎನೋ ತೊಂದರೆ ಇದೆ ಎಂದು ಸೂಚಿಸುತ್ತದೆ
2009-09-19
ಒಂದು ಭಾಗವನ್ನು ಓದುವಾಗ/ಬರೆಯುವಾಗ ಸರಿಪಡಿಸಲಾಗದೆ ಇರುವ ದೋಷಗಳ ಒಟ್ಟು ಸಂಖ್ಯೆ. ಈ ಗುಣವಿಶೇಷದಲ್ಲಿ ಒಂದು ಮೌಲ್ಯ ಹೆಚ್ಚಾದಲ್ಲಿ ಡಿಸ್ಕಿನ ಮೇಲ್ಪದರದಲ್ಲಿ ಹಾಗು/ಅಥವ ಮೆಕ್ಯಾನಿಕಲ್ ಉಪವ್ಯವಸ್ಥೆಯಲ್ಲಿ ಎನೋ ತೊಂದರೆ ಇದೆ ಎಂದು ಸೂಚಿಸುತ್ತದೆ.
87.
UDMA CRC Error Rate
2009-09-19
UDMA CRC ದೋಷದ ದರ
88.
Number of CRC errors during UDMA mode
2009-09-19
UDMA ಕ್ರಮದ ಸಮಯದಲ್ಲಿನ CRC ದೋಷಗಳ ಸಂಖ್ಯೆ
89.
Write Error Rate
2009-09-19
ಬರೆಯುವಿಕೆಯ ದೋಷದ ದರ
90.
Number of errors while writing to disk (or) multi-zone error rate (or) flying-height
2009-09-19
ಡಿಸ್ಕ್‌ಗೆ ಬರೆಯುವಾಗಿನ ದೋಷ (ಅಥವ) ಬಹು-ವಲಯ ದೋಷ ದರ (ಅಥವ) ಫ್ಲೈಯಿಂಗ್-ಎತ್ತರದ ಸಂಖ್ಯೆ
91.
Soft Read Error Rate
2009-09-19
ಮೃದು ಓದುವಿಕೆ ದೋಷದ ದರ
92.
Number of off-track errors
2009-09-19
ಟ್ರಾಕ್‌ನ ಹೊರಗಿನ ದೋಷಗಳ ಸಂಖ್ಯೆ
93.
Data Address Mark Errors
2009-09-19
ದತ್ತಾಂಶ ವಿಳಾಸ ಗುರುತಿಸುವಿಕೆಯ ದೋಷಗಳು
94.
Number of Data Address Mark (DAM) errors (or) vendor-specific
2009-09-19
ದತ್ತಾಂಶ ವಿಳಾಸ ಗುರುತಿಸುವಿಕೆ (DAM) ದೋಷಗಳು (ಅಥವ) ಮಾರಾಟಗಾರ-ನಿಶ್ಚಿತ ಸಂಖ್ಯೆಗಳು
95.
Run Out Cancel
2009-09-19
ರನ್‌ ಔಟ್ ರದ್ದತಿ
96.
Number of ECC errors
2009-09-19
ECC ದೋಷಗಳ ಸಂಖ್ಯೆ
97.
Soft ECC correction
2009-09-19
ಮೃದು ECC ತಿದ್ದುಪಡಿ
98.
Number of errors corrected by software ECC
2009-09-19
ತಂತ್ರಾಂಶ ECC ಇಂದ ಸರಿಪಡಿಸಲಾದ ದೋಷಗಳ ಸಂಖ್ಯೆ
99.
Thermal Asperity Rate
2009-09-19
ಉಷ್ಣತಾ ಕಠೋರತೆಯ ದರ
100.
Number of Thermal Asperity Rate errors
2009-09-19
ಉಷ್ಣತಾ ಕಠೋರತೆಯ ದರ ದೋಷಗಳ ಸಂಖ್ಯೆ
101.
Flying Height
2009-09-19
ಫ್ಲೈಯಿಂಗ್ ಎತ್ತರ
102.
Height of heads above the disk surface
2009-09-19
ಡಿಸ್ಕಿನ ಮೇಲ್ಪದರ ಮೇಲೆ ಹೆಡ್‌ಗಳ ಎತ್ತರ
103.
Spin High Current
2009-09-19
ತಿರುಗಿಸಲು ಹೆಚ್ಚಿನ ಕರೆಂಟ್
104.
Amount of high current used to spin up the drive
2009-09-19
ಡ್ರೈವನ್ನು ತಿರುಗಿಸಲು ಬಳಸಲಾದ ಹೆಚ್ಚಿನ ಕರೆಂಟ್
105.
Spin Buzz
2009-09-19
ತಿರುಗಿಸುವ ಸೂಚನೆ
106.
Number of buzz routines to spin up the drive
2009-09-19
ಡ್ರೈವನ್ನು ತಿರುಗಿಸಲು ಸೂಚನೆಯ ವಾಡಿಕೆಗಳು
107.
Offline Seek Performance
2009-09-19
ಆಫ್‌ಲೈನ್ ಕೋರಿಕೆ ಕಾರ್ಯಕ್ಷಮತೆ