Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

51100 of 273 results
68.
Automatically reload the document
2012-09-28
ದಸ್ತಾವೇಜನ್ನು ಸ್ವಯಂಚಾಲಿತವಾಗಿ ಪುನಃ ಲೋಡ್ ಮಾಡು
69.
The document is automatically reloaded on file change.
2012-09-28
ಕಡತದ ಬದಲಾವಣೆಯಲ್ಲಿ ದಸ್ತಾವೇಜನ್ನು ಸ್ವಯಂಚಾಲಿತವಾಗಿ ಮರಳಿ ಲೋಡ್ ಮಾಡಲಾಗಿದೆ.
70.
The URI of the directory last used to open or save a document
2012-09-28
ಒಂದು ದಸ್ತಾವೇಜನ್ನು ತೆರೆಯಲು ಅಥವ ಉಳಿಸಲು ಕೊನೆಯ ಬಾರಿಗೆ ಬಳಸಲಾದ ಕೋಶದ URI
71.
The URI of the directory last used to save a picture
2012-09-28
ಒಂದು ಚಿತ್ರವನ್ನು ಉಳಿಸಲು ಕೊನೆಯ ಬಾರಿಗೆ ಬಳಸಲಾದ ಕೋಶದ URI
76.
Print Preview
2013-06-08
ಮುದ್ರಣ ಮುನ್ನೋಟ
77.
Preview before printing
2013-06-08
ಮುದ್ರಿಸುವ ಮೊದಲು ಅವಲೋಕಿಸಿ
82.
File type %s (%s) is not supported
2008-10-12
ಕಡತದ ಬಗೆ %s (%s)ಗೆ ಬೆಂಬಲವಿಲ್ಲ
83.
Unknown MIME Type
2008-03-11
ಗೊತ್ತಿರದ MIME ಬಗೆ
84.
All Documents
2008-03-11
ಎಲ್ಲಾ ದಸ್ತಾವೇಜುಗಳು
86.
Failed to create a temporary file: %s
2010-04-29
ತಾತ್ಕಾಲಿಕ ಕೋಶವನ್ನು ರಚಿಸಲು ವಿಫಲಗೊಂಡಿದೆ: %s
87.
Failed to create a temporary directory: %s
2010-04-29
ತಾತ್ಕಾಲಿಕ ಕೋಶವನ್ನು ರಚಿಸಲು ವಿಫಲಗೊಂಡಿದೆ: %s
88.
(%d of %d)
2008-03-11
(%d, %d ರಲ್ಲಿ)
89.
of %d
2008-03-11
%d ರಲ್ಲಿ
90.
Page %s
2008-03-11
ಪುಟ %s
93.
_Whole Words Only
2012-09-28
ಪೂರ್ಣ ಪದಗಳು ಮಾತ್ರ (_W)
94.
C_ase Sensitive
2008-03-11
ಕೇಸ್ ಸಂವೇದಿ(_a)
95.
Find previous occurrence of the search string
2008-03-11
ಹಿಂದೆ ಕಾಣಿಸುವ ಹುಡುಕು ವಾಕ್ಯವನ್ನು ಪತ್ತೆ ಮಾಡು
96.
Find next occurrence of the search string
2008-03-11
ಮುಂದೆ ಕಾಣಿಸುವ ಹುಡುಕು ವಾಕ್ಯವನ್ನು ಪತ್ತೆ ಮಾಡು
99.
Failed to print page %d: %s
2009-09-22
%d ಪುಟವನ್ನು ಮುದ್ರಿಸುವಲ್ಲಿ ವಿಫಲಗೊಂಡಿದೆ: %s
101.
Finishing…
2010-04-29
ಪೂರ್ಣಗೊಳಿಸಲಾಗುತ್ತಿದೆ…
103.
Preparing to print…
2010-04-29
ಮುದ್ರಿಸಲು ತಯಾರಾಗುತ್ತಿದೆ…
104.
Printing page %d of %d…
2010-04-29
%d ಪುಟವನ್ನು (%d ನಲ್ಲಿ) ಮುದ್ರಿಸಲಾಗುತ್ತಿದೆ…
106.
Invalid page selection
2009-09-22
ಅಮಾನ್ಯ ಪುಟದ ಆಯ್ಕೆ
107.
Warning
2009-09-22
ಎಚ್ಚರಿಕೆ
108.
Your print range selection does not include any pages
2010-08-17
ನೀವು ಮುದ್ರಿಸಲು ಆಯ್ಕೆ ಮಾಡಿದ ಪುಟಗಳು ವ್ಯಾಪ್ತಿಯಲ್ಲಿ ಯಾವುದೆ ಪುಟಗಳಿಲ್ಲ
109.
Print
2008-03-11
ಮುದ್ರಿಸು
110.
Page Scaling:
2010-08-17
ಪುಟದಗಾತ್ರಬದಲಾವಣೆ:
111.
Shrink to Printable Area
2010-08-17
ಮುದ್ರಿಸಬಹುದಾದ ಜಾಗಕ್ಕೆ ಕುಗ್ಗಿಸು
112.
Fit to Printable Area
2010-08-17
ಮುದ್ರಿಸಬಹುದಾದ ಜಾಗಕ್ಕೆ ಸರಿಹೊಂದಿಸು
114.
Auto Rotate and Center
2010-08-17
ಸ್ವಯಂಚಾಲಿತವಾಗಿ ತಿರುಗಿಸು ಹಾಗು ಮಧ್ಯದಲ್ಲಿ ಇರಿಸು
115.
Rotate printer page orientation of each page to match orientation of each document page. Document pages will be centered within the printer page.
2010-08-17
ಪ್ರತಿ ಪುಟದ ಮುದ್ರಣದ ಪುಟದ ವಾಲಿಕೆಯನ್ನು ಪ್ರತಿಯೊಂದು ದಸ್ತಾವೇಜು ಪುಟಕ್ಕೆ ಹೊಂದಿಕೊಳ್ಳುವಂತೆ ತಿರುಗಿಸಿ. ದಸ್ತಾವೇಜು ಪುಟಗಳನ್ನು ಮುದ್ರಣದ ಪುಟದ ನಡುವಿನಲ್ಲಿ ಇರಿಸಲಾಗುತ್ತದೆ.
116.
Select page size using document page size
2011-05-20
ದಸ್ತಾವೇಜು ಪುಟದ ಗಾತ್ರವನ್ನು ಬಳಸಿಕೊಂಡು ಪುಟದ ಗಾತ್ರವನ್ನು ಆಯ್ಕೆ ಮಾಡಿಕೊಳ್ಳಿ
117.
When enabled, each page will be printed on the same size paper as the document page.
2011-05-20
ಶಕ್ತಗೊಳಿಸಿದಲ್ಲಿ, ಪ್ರತಿಯೊಂದು ಪುಟವನ್ನೂ ದಸ್ತಾವೇಜಿನ ಪುಟದ ಗಾತ್ರಕ್ಕೆ ಸಮನಾದ ಗಾತ್ರದ ಹಾಳೆಯಲ್ಲಿ ಮುದ್ರಿಸಲಾಗುತ್ತದೆ.
118.
Page Handling
2010-08-17
ಪುಟವನ್ನು ನಿಭಾಯಿಸುವಿಕೆ
119.
Scroll Up
2008-03-11
ಮೇಲಕ್ಕೆ ಚಲಿಸು
120.
Scroll Down
2008-03-11
ಕೆಳಕ್ಕೆ ಚಲಿಸು
121.
Scroll View Up
2008-03-11
ನೋಟವನ್ನು ಮೇಲಕ್ಕೆ ಚಲಿಸು
122.
Scroll View Down
2008-03-11
ನೋಟವನ್ನು ಕೆಳಕ್ಕೆ ಚಲಿಸು
123.
Document View
2008-03-11
ದಸ್ತಾವೇಜು ನೋಟ
124.
Go to first page
2008-03-11
ಮೊದಲ ಪುಟಕ್ಕೆ ತೆರಳು
125.
Go to previous page
2008-03-11
ಹಿಂದಿನ ಪುಟಕ್ಕೆ ತೆರಳು
126.
Go to next page
2008-03-11
ಮುಂದಿನ ಪುಟಕ್ಕೆ ತೆರಳು
127.
Go to last page
2009-03-16
ಕೊನೆಯ ಪುಟಕ್ಕೆ ತೆರಳು
2008-03-11
ು ಕೊನೆಯ ಪಕ್ಕೆ ತೆರಳುುಟ
2008-03-11
ು ಕೊನೆಯ ಪಕ್ಕೆ ತೆರಳುುಟ
2008-03-11
ು ಕೊನೆಯ ಪಕ್ಕೆ ತೆರಳುುಟ
128.
Go to page
2008-03-11
ಈ ಪುಟಕ್ಕೆ ತೆರಳು
129.
Find
2008-03-11
ಪತ್ತೆ ಹಚ್ಚು
130.
Go to page %s
2008-03-11
%s ಪುಟಕ್ಕೆ ತೆರಳು
131.
Go to %s on file “%s”
2008-03-11
“%s” ಕಡತದಲ್ಲಿನ %s ಕ್ಕೆ ತೆರಳು