Translations by Hoysala T'swamy

Hoysala T'swamy has submitted the following strings to this translation. Contributions are visually coded: currently used translations, unreviewed suggestions, rejected suggestions.

51100 of 317 results
79.
Resize/Move %1
2012-06-01
%1 ರ ಗಾತ್ರ ಬದಲಿಸು/ಸ್ಥಳಾಂತರಿಸು
80.
Resize %1
2012-06-01
%1 ರ ಗಾತ್ರ ಬದಲಿಸು
81.
Applying pending operations
2012-06-01
ಬಾಕಿ ಇರುವ ಕಾರ್ಯಗಳನ್ನು ನಿರ್ವಹಿಸುತ್ತಿದೆ
83.
Completed Operations:
2012-06-01
ಪೂರ್ಣವಾದ ಕಾರ್ಯಗಳು:
84.
Details
2012-06-01
ವಿವರಗಳು
85.
%1 of %2 operations completed
2012-06-01
%2 ರಲ್ಲಿ %1 ಕಾರ್ಯಗಳು ಪೂರ್ಣವಾಗಿವೆ
86.
_Save Details
2012-06-01
ವಿವರಗಳನ್ನು ಉಳಿಸು (_S)
87.
Operation cancelled
2012-06-01
ಕಾರ್ಯ ರದ್ದುಗೊಂಡಿದೆ
88.
All operations successfully completed
2012-06-01
ಎಲ್ಲ ಕಾರ್ಯಗಳು ಯಶಸ್ವಿಯಾಗಿ ಪೂರ್ಣವಾಗಿವೆ
89.
%1 warning
%1 warnings
2012-06-01
%1 ಎಚ್ಚರಿಕೆ
%1 ಎಚ್ಚರಿಕೆಗಳು
90.
An error occurred while applying the operations
2012-06-01
ಕಾರ್ಯಗಳನ್ನು ನಿರ್ವಹಿಸುವಾಗ ಒಂದು ದೋಷ ಉಂಟಾಗಿದೆ
91.
See the details for more information.
2012-06-01
ಹೆಚ್ಚಿನ ಮಾಹಿತಿಗಾಗಿ ವಿವರಗಳನ್ನು ನೋಡಿ.
92.
IMPORTANT
2012-06-01
ಅತಿಮುಖ್ಯ
93.
If you want support, you need to provide the saved details!
2012-06-01
ನೀವು ಸಹಾಯ ಬಯಸುವಿರಾದರೆ ಉಳಿಸಲ್ಪಟ್ಟ ವಿವರಗಳನ್ನು ಒದಗಿಸಬೇಕು!
94.
See %1 for more information.
2012-06-01
ಹೆಚ್ಚಿನ ಮಾಹಿತಿಗಾಗಿ %1 ನೋಡಿ.
97.
Are you sure you want to cancel the current operation?
2012-06-01
ನೀವು ಖಚಿತವಾಗಿ ಪ್ರಚಲಿತ ಕಾರ್ಯವನ್ನು ರದ್ದು ಮಾಡಲು ಬಯಸುವಿರಾ?
98.
Canceling an operation might cause SEVERE file system damage.
2012-06-01
ಕಾರ್ಯವನ್ನು ರದ್ದುಮಾಡುವುದರಿಂದ ಕಡತವ್ಯವಸ್ಥೆಗೆ ಗಂಭೀರವಾದ ಹಾನಿಯಾಗಬಹುದು.
99.
Continue Operation
2012-06-01
ಕಾರ್ಯ ಮುಂದುವರೆಸು
100.
Cancel Operation
2012-06-01
ಕಾರ್ಯ ರದ್ದುಗೊಳಿಸು
101.
Save Details
2012-06-01
ವಿವರಗಳನ್ನು ಉಳಿಸು
102.
GParted Details
2012-06-01
GParted ವಿವರಗಳು
103.
Libparted
2012-06-01
Libparted
104.
EXECUTING
2012-06-01
ನಿರ್ವಹಿಸುತ್ತಿದೆ
105.
SUCCESS
2012-06-01
ಯಶಸ್ವಿ
106.
ERROR
2012-06-01
ದೋಷ
107.
INFO
2012-06-01
ಮಾಹಿತಿ
109.
File System Support
2012-06-01
ಕಡತವ್ಯವಸ್ಥೆ ಬೆಂಬಲ
110.
Create
2012-06-01
ಸೃಷ್ಟಿಸು
111.
Grow
2012-06-01
ಬೆಳೆಸು
112.
Shrink
2012-06-01
ಸಂಕುಚಿಸು
113.
Move
2012-06-01
ಸ್ಥಳಾಂತರಿಸು
114.
Copy
2012-06-01
ನಕಲು
115.
Check
2012-06-01
ಪರೀಕ್ಷಿಸು
116.
Label
2012-06-01
ಶೀರ್ಷಿಕೆ
118.
Required Software
2012-06-01
ಅಗತ್ಯವಾದ ತಂತ್ರಾಂಶ
119.
This chart shows the actions supported on file systems.
2012-06-01
ಈ ನಕ್ಷೆಯು ಕಡತವ್ಯವಸ್ಥೆಯ ಮೇಲೆ ಬೆಂಬಲಿತವಾದ ಕಾರ್ಯಗಳನ್ನು ತೋರಿಸುತ್ತದೆ.
120.
Not all actions are available on all file systems, in part due to the nature of file systems and limitations in the required software.
2012-06-01
ಎಲ್ಲ ಕಡತವ್ಯವಸ್ಥೆಗಳ ಮೇಲೆ ಎಲ್ಲ ಕಾರ್ಯಗಳು ಲಭ್ಯವಿಲ್ಲ, ಸ್ವಲ್ಪ ಮಟ್ಟಿಗೆ ಕಡತವ್ಯವಸ್ಥೆಗಳ ಸ್ವಭಾವ ಮತ್ತು ಅಗತ್ಯವಾದ ತಂತ್ರಾಂಶಗಳಲ್ಲಿನ ಮಿತಿಗಳ ಕಾರಣದಿಂದ.
124.
Not Available
2012-06-01
ಅಲಭ್ಯ
125.
Legend
2012-06-01
ಆಖ್ಯಾನ
126.
Rescan For Supported Actions
2012-06-01
ಬೆಂಬಲಿತ ಕಾರ್ಯಗಳಿಗಾಗಿ ಮರುಶೋಧಿಸು
127.
Manage flags on %1
2012-06-01
%1 ರಲ್ಲಿ ಧ್ವಜಗಳನ್ನು ನಿರ್ವಹಿಸು
128.
Search disk for file systems
2012-06-01
ಕಡತವ್ಯವಸ್ಥೆಗಳಿಗಾಗಿ ಮುದ್ರಿಕೆಯನ್ನು ಹುಡುಕು
130.
Data found
2012-06-01
ದತ್ತಾಂಶ ಸಿಕ್ಕಿದೆ
131.
Data found with inconsistencies
2012-06-01
ದತ್ತಾಂಶ ಸಿಕ್ಕಿದೆ ಅಸಮಂಜಸವಾದವುಗಳೊಂದಿಗೆ
132.
WARNING!: The file systems marked with (!) are inconsistent.
2012-06-01
ಎಚ್ಚರಿಕೆ!: (!)ನಿಂದ ಗುರುತಿಸಲ್ಪಟ್ಟ ಕಡತವ್ಯವಸ್ಥೆಗಳು ಅಸಮಂಜಸವಾಗಿವೆ.
133.
You might encounter errors trying to view these file systems.
2012-06-01
ಈ ಕಡತವ್ಯವಸ್ಥೆಗಳನ್ನು ವೀಕ್ಷಿಸುವಾಗ ನೀವು ದೋಷಗಳನ್ನು ಎದುರುಗೊಳ್ಳಬಹುದು.
134.
The 'View' buttons create read-only views of each file system.
2012-06-01
'ವೀಕ್ಷಿಸು' ಗುಂಡಿಗಳು ಪ್ರತಿ ಕಡತವ್ಯವಸ್ಥೆಯ ಓದು-ಮಾತ್ರ ವೀಕ್ಷಣೆಗಳನ್ನು ಸೃಷ್ಟಿಸುತ್ತವೆ.
135.
All mounted views will be unmounted when you close this dialog.
2012-06-01
ಎಲ್ಲ ಆರೋಹಣವಾದ ವೀಕ್ಷಣೆಗಳು ನೀವು ಈ ಸಂವಾದವನ್ನು ಅಂತ್ಯಗೊಳಿಸಿದಾಗ ಅವರೋಹಣವಾಗಿಸಲ್ಪಡುತ್ತವೆ.
136.
File systems
2012-06-01
ಕಡತವ್ಯವಸ್ಥೆಗಳು
137.
#%1: %2 (%3 MiB)
2012-06-01
#%1: %2 (%3 MiB)