Translations by shankar

shankar has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 59 results
4.
CUPS server error
2014-06-21
CUPS ಪೂರೈಕೆಗಣಕದಲ್ಲಿನ ದೋಷ
5.
CUPS server error (%s)
2014-06-21
CUPS ಪೂರೈಕೆಗಣಕದಲ್ಲಿನ ದೋಷ (%s)
14.
The password may be incorrect, or the server may be configured to deny remote administration.
2014-06-21
ಗುಪ್ತಪದವು ತಪ್ಪಾಗಿರಬಹುದು, ಅಥವ ದೂರಸ್ಥ ವ್ಯವಸ್ಥಾಪಕವನ್ನು ನಿರಾಕರಿಸುವಂತೆ ಪೂರೈಕೆಗಣಕವು ಸಂರಚಿಸಿರಬಹುದು.
19.
Server error
2014-06-21
ಪೂರೈಕೆಗಣಕ ದೋಷ
82.
processing / pending: %d / %d
2012-07-06
ಸಂಸ್ಕರಿಸಲಾಗುತ್ತಿದೆ / ಬಾಕಿ ಇದೆ: %d / %d
134.
Installing driver %s
2014-06-21
%s ಚಾಲಕವನ್ನು ಅನುಸ್ಥಾಪಿಸಲಾಗುತ್ತಿದೆ
135.
Installing ...
2014-06-21
ಅನುಸ್ಥಾಪಿಸಲಾಗುತ್ತಿದೆ ...
138.
Enter URI
2012-07-06
URI ಅನ್ನು ನಮೂದಿಸಿ
150.
Allow all incoming SMB/CIFS browse packets
2012-07-06
ಒಳಬರುವ ಎಲ್ಲಾ SMB/CIFS ವೀಕ್ಷಣಾ ಪ್ಯಾಕೆಟ್‌ಗಳಿಗೆ ಅನುಮತಿ ನೀಡು
226.
Draft
2012-07-06
ಕರಡು
464.
High
2012-07-06
ಉನ್ನತ
474.
fetching server settings
2014-06-21
ಪೂರೈಕೆಗಣಕದ ಸಿದ್ಧತೆಗಳನ್ನು ಪಡೆದುಕೊಳ್ಳಲಾಗುತ್ತಿದೆ
477.
The remote server did not accept the print job, most likely because the printer is not shared.
2014-06-21
ದೂರಸ್ಥ ಪೂರೈಕೆಗಣಕವು ಮುದ್ರಣ ಕಾರ್ಯವನ್ನು ಸ್ವೀಕರಿಸಲಿಲ್ಲ, ಇದು ಬಹುಷಃ ಮುದ್ರಕವು ಹಂಚಿಕೆಯಲ್ಲಿರದೇ ಇದ್ದುದರ ಕಾರಣದಿಂದ ಆಗಿರಬಹುದು.
485.
The PPD file for this queue is damaged.
2012-07-06
ಈ ಸರತಿಗಾಗಿನ PPD ಕಡತವು ಹಾಳಾಗಿದೆ.
486.
There was a problem connecting to the CUPS server.
2014-06-21
CUPS ಪೂರೈಕೆಗಣಕಕ್ಕೆ ಸಂಪರ್ಕ ಕಲ್ಪಿಸುವಲ್ಲಿ ಒಂದು ದೋಷ ಉಂಟಾಗಿದೆ.
491.
Enter hostname
2012-07-06
ಆತಿಥೇಯ ಗಣಕದ ಹೆಸರು
492.
modifying server settings
2014-06-21
ಪೂರೈಕೆಗಣಕದ ಸಿದ್ಧತೆಗಳನ್ನು ಬದಲಾಯಿಸಲಾಗುತ್ತಿದೆ
495.
Choose a different CUPS server
2014-06-21
ಬೇರೊಂದು CUPS ಪೂರೈಕೆಗಣಕವನ್ನು ಆಯ್ಕೆ ಮಾಡಿ
497.
Adjust server settings
2014-06-21
ಪೂರೈಕೆಗಣಕದ ಸಿದ್ಧತೆಗಳನ್ನು ಸರಿಹೊಂದಿಸಿ
522.
Cannot start service on remote server
2014-06-21
ದೂರಸ್ಥ ಪೂರೈಕೆಗಣಕದಲ್ಲಿ ಸೇವೆಯನ್ನು ಆರಂಭಿಸಲು ಸಾಧ್ಯವಿಲ್ಲ
2012-07-06
ದೂರಸ್ಥ ಪರಿಚಾರಕದಲ್ಲಿ ಸೇವೆಯನ್ನು ಆರಂಭಿಸಲು ಸಾಧ್ಯವಿಲ್ಲ
540.
Shared printers are not available to other people unless the 'Publish shared printers' option is enabled in the server settings.
2014-06-21
ಪೂರೈಕೆಗಣಕದ ಸಿದ್ಧತೆಗಳಲ್ಲಿ 'ಹಂಚಲಾದ ಮುದ್ರಕಗಳನ್ನು ಪ್ರಕಟಿಸು' ಆಯ್ಕೆ ಶಕ್ತಗೊಂಡಿರದ ಹೊರತು ಹಂಚಲಾದ ಮುದ್ರಕಗಳು ಬೇರೆಯವರಿಗೆ ಲಭ್ಯವಿರುವುದಿಲ್ಲ.
547.
Copyright © 2006-2012 Red Hat, Inc.
2013-08-27
ಹಕ್ಕು © 2006-2012 Red Hat, Inc.
549.
This program is free software; you can redistribute it and/or modify it under the terms of the GNU General Public License as published by the Free Software Foundation; either version 2 of the License, or (at your option) any later version. This program is distributed in the hope that it will be useful, but WITHOUT ANY WARRANTY; without even the implied warranty of MERCHANTABILITY or FITNESS FOR A PARTICULAR PURPOSE. See the GNU General Public License for more details. You should have received a copy of the GNU General Public License along with this program; if not, write to the Free Software Foundation, Inc., 51 Franklin Street, Fifth Floor, Boston, MA 02110-1301, USA.
2012-07-06
This program is free software; you can redistribute it and/or modify it under the terms of the GNU General Public License as published by the Free Software Foundation; either version 2 of the License, or (at your option) any later version. This program is distributed in the hope that it will be useful, but WITHOUT ANY WARRANTY; without even the implied warranty of MERCHANTABILITY or FITNESS FOR A PARTICULAR PURPOSE. See the GNU General Public License for more details. You should have received a copy of the GNU General Public License along with this program; if not, write to the Free Software Foundation, Inc., 51 Franklin Street, Fifth Floor, Boston, MA 02110-1301, USA.
551.
Connect to CUPS server
2014-06-21
CUPS ಪೂರೈಕೆಗಣಕಕ್ಕೆ ಸಂಪರ್ಕ ಕಲ್ಪಿಸು
553.
CUPS _server:
2014-06-21
CUPS ಪೂರೈಕೆಗಣಕ(_s):
555.
Connecting to CUPS server
2014-06-21
CUPS ಪೂರೈಕೆಗಣಕಕ್ಕೆ ಸಂಪರ್ಕ ಕಲ್ಪಿಸಲಾಗುತ್ತಿದೆ
556.
<span weight="bold" size="larger">Connecting to CUPS server</span>
2014-06-21
<span weight="bold" size="larger">CUPS ಪೂರೈಕೆಗಣಕಕ್ಕೆ ಸಂಪರ್ಕ ಕಲ್ಪಿಸಲಾಗುತ್ತಿದೆ</span>
614.
PostScript Printer Description (PPD) files can often be found on the driver disk that comes with the printer. For PostScript printers they are often part of the Windows<sup>®</sup> driver.
2012-07-06
PostScript Printer Description (PPD) ಕಡತಗಳು ಮುದ್ರಕದೊಂದಿಗೆ ನೀಡಲಾದ ಚಾಲಕ ಡಿಸ್ಕಿನಲ್ಲಿ ಕಂಡುಬರುತ್ತದೆ. PostScript ಮುದ್ರಕಗಳಿಗಾಗಿ ಅವು Windows<sup>®</sup> ಚಾಲಕದ ಒಂದು ಭಾಗವಾಗಿರುತ್ತವೆ.
669.
make and model
2012-07-06
ನಿರ್ಮಾಣ ಮತ್ತು ಮಾದರಿ
670.
printer state
2012-07-06
ಮುದ್ರಕದ ಸ್ಥಿತಿ
679.
<i>Not published See server settings</i>
2014-06-21
<i>ಪ್ರಕಟಿತಗೊಂಡಿಲ್ಲ ಪೂರೈಕೆಗಣಕ ಸಿದ್ಧತೆಗಳನ್ನು ನೋಡಿ</i>
708.
Print quality:
2012-07-06
ಮುದ್ರಣದ ಗುಣಮಟ್ಟ:
709.
Printer resolution:
2012-07-06
ಮುದ್ರಕದ ರೆಸಲ್ಯೂಶನ್:
710.
Output bin:
2012-07-06
ಔಟ್‌ಪುಟ್ ಬುಟ್ಟಿ
745.
_Server
2014-06-21
ಪೂರೈಕೆಗಣಕ (_S)
749.
_Troubleshoot
2012-07-06
ತೊಂದರೆ ಸರಿಪಡಿಕೆ (_T)
751.
There are no printers configured yet.
2012-07-06
ಇನ್ನೂ ಸಹ ಯಾವುದೆ ಮುದ್ರಕಗಳನ್ನು ಸಂರಚಿಸಲಾಗಿಲ್ಲ.
752.
Printing service not available. Start the service on this computer or connect to another server.
2014-06-21
ಮುದ್ರಣ ಸೇವೆಯು ಲಭ್ಯವಿಲ್ಲ. ಈ ಗಣಕದಲ್ಲಿ ಸೇವೆಯನ್ನು ಆರಂಭಿಸಿ ಅಥವ ಬೇರೊಂದು ಪೂರೈಕೆಗಣಕಕ್ಕೆ ಜೋಡಿಸಿ.
2012-07-06
ಮುದ್ರಣ ಸೇವೆಯು ಲಭ್ಯವಿಲ್ಲ. ಈ ಗಣಕದಲ್ಲಿ ಸೇವೆಯನ್ನು ಆರಂಭಿಸಿ ಅಥವ ಬೇರೊಂದು ಪರಿಚಾರಕಕ್ಕೆ ಜೋಡಿಸಿ.
754.
Server Settings
2014-06-21
ಪೂರೈಕೆಗಣಕದ ಸಿದ್ಧತೆಗಳು
765.
Usually print servers broadcast their queues. Specify print servers below to periodically ask for queues instead.
2014-06-21
ಸಾಮಾನ್ಯವಾಗಿ ಮುದ್ರಣ ಪೂರೈಕೆಗಣಕಗಳು ತಮ್ಮಲ್ಲಿನ ಸರತಿಯನ್ನು ಪ್ರಚುರಪಡಿಸುತ್ತವೆ. ಬದಲಿಗೆ ಸರತಿಗಾಗಿ ಒಂದು ನಿಗದಿತ ಸಮಯದಲ್ಲಿ ಕೇಳುತ್ತಿರಲು ಮುದ್ರಣ ಪೂರೈಕೆಗಣಕಗಳನ್ನು ಸೂಚಿಸಿ.
767.
<b>Browse servers</b>
2014-06-21
<b>ಪೂರೈಕೆಗಣಕಗಳನ್ನು ವೀಕ್ಷಿಸು</b>
768.
Advanced Server Settings
2014-06-21
ಸುಧಾರಿತ ಪೂರೈಕೆಗಣಕ ಸಿದ್ಧತೆಗಳು
769.
<b>Basic Server Settings</b>
2014-06-21
<b>ಪೂರೈಕೆಗಣಕದ ಮೂಲಭೂತ ಸಿದ್ಧತೆಗಳು</b>
772.
_Configure Printers
2012-07-06
ಮುದ್ರಕವನ್ನು ಸಂರಚಿಸು (_C)
808.
To start this tool, select System->Administration->Print Settings from the main menu.
2013-08-27
ಉಪಕರಣವನ್ನು ಆರಂಭಿಸಲು, ಮುಖ್ಯಮೆನುವಿನಿಂದ ವ್ಯವಸ್ಥೆ->ವ್ಯವಸ್ಥಾಪನೆ->ಮುದ್ರಣದ ಸಿದ್ಧತೆಗಳು.
809.
Server Not Exporting Printers
2014-06-21
ಪೂರೈಕೆಗಣಕವು ಮುದ್ರಕಗಳನ್ನು ರಫ್ತು ಮಾಡುತ್ತಿಲ್ಲ
810.
Although one or more printers are marked as being shared, this print server is not exporting shared printers to the network.
2014-06-21
ಒಂದು ಅಥವ ಹೆಚ್ಚಿನ ಮುದ್ರಕಗಳು ಹಂಚಲ್ಪಟ್ಟಿವೆ ಎಂದು ಗುರುತಿಸಲ್ಪಟ್ಟಿದ್ದರೂ ಸಹ, ಈ ಮುದ್ರಕ ಪೂರೈಕೆಗಣಕವು ಹಂಚಲ್ಪಟ್ಟ ಮುದ್ರಕಗಳನ್ನು ಜಾಲಬಂಧಕ್ಕೆ ಮುದ್ರಕಗಳನ್ನು ರಫ್ತು ಮಾಡುತ್ತಿಲ್ಲ.
811.
Enable the 'Publish shared printers connected to this system' option in the server settings using the printing administration tool.
2014-06-21
ಮುದ್ರಣ ನಿರ್ವಹಣಾ ಉಪಕರಣವನ್ನು ಬಳಸಿಕೊಂಡು ಪೂರೈಕೆಗಣಕದಲ್ಲಿನ ಸಿದ್ಧತೆಗಳಲ್ಲಿನ 'ಈ ಗಣಕದೊಂದಿಗೆ ಸಂಪರ್ಕ ಹೊಂದಿರುವ ಪ್ರಕಟಗೊಂಡ ಮುದ್ರಕಗಳನ್ನು ಹಂಚಿಕೆ ಮಾಡು' ಆಯ್ಕೆಯನ್ನು ಶಕ್ತಗೊಳಿಸಿ.