Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 2423 results
~
Only 1 %s bus is supported
2010-06-16
ಕೇವಲ ಒಂದು %s ಬಸ್‌ಗೆ ಬೆಂಬಲವಿದೆ
~
Only 1 %s controller is supported
2010-06-16
ಕೇವಲ ಒಂದು %s ನಿಯಂತ್ರಕಕ್ಕೆ ಬೆಂಬಲವಿದೆ
~
nonzero nmodels doesn't match with NULL models
2010-06-16
nonzero nmodelಗಳು NULL ಮಾದರಿಗಳೊಂದಿಗೆ ತಾಳೆಯಾಗುತ್ತಿಲ್ಲ
~
device cannot be detached without a PCI address
2010-06-16
ಒಂದು PCI ವಿಳಾಸವಿಲ್ಲದೆ ಡಿಸ್ಕನ್ನು ಕಳಚಲು ಸಾಧ್ಯವಿಲ್ಲ
~
Invalid path, '%s' is not a known interface
2010-01-26
ಅಮಾನ್ಯವಾದ ಮಾರ್ಗ, '%s' ವು ಒಂದು ಗೊತ್ತಿರುವ ಸಂಪರ್ಕಸಾಧನವಾಗಿಲ್ಲ
~
cannot determine default video type
2009-12-02
ಪೂರ್ವನಿಯೋಜಿತ ವೀಡಿಯೊ ಬಗೆಯನ್ನು ನಿರ್ಧರಿಸಲಾಗಿಲ್ಲ
~
cannot parse memory level '%s'
2009-08-26
ಮೆಮೊರಿ ಹಂತ '%s' ಅನ್ನು ಪಾರ್ಸ್ ಮಾಡಲಾಗಿಲ್ಲ
~
storage pool already exists
2009-01-10
ಶೇಖರಣಾ ಪೂಲ್ ಈಗಾಗಲೆ ಅಸ್ತಿತ್ವದಲ್ಲಿದೆ
~
interface device
2008-01-15
ಸಂಪರ್ಕಸಾಧನ
7.
connection not open
2009-01-10
ಸಂಪರ್ಕವು ತೆರೆಯುತ್ತಿಲ್ಲ
15.
Failed to parse mode '%s'
2009-12-02
'%s' ಕ್ರಮವನ್ನು ಪಾರ್ಸ್ ಮಾಡುವಲ್ಲಿ ವಿಫಲಗೊಂಡಿದೆ
2009-01-10
'%s' ಕ್ರಮವನ್ನು ಪಾರ್ಸ್ ಮಾಡುವಲ್ಲಿ ವಿಫಲತೆ ಉಂಟಾಗಿದೆ
20.
additional privileges are required
2010-06-16
ಹೆಚ್ಚುವರಿ ಅಧಿಕಾರದ ಅಗತ್ಯವಿದೆ
21.
failed to set reduced privileges
2010-06-16
ಮೊಟಕುಗೊಳಿಸಲಾದ ಅಧಿಕಾರಗಳನ್ನು ಹೊಂದಿಸುವಲ್ಲಿ ವಿಫಲಗೊಂಡಿದೆ
42.
cannot change to root directory: %s
2009-07-10
ರೂಟ್‌ ಕೋಶವನ್ನು ಬದಲಾಯಿಸಲು ಸಾಧ್ಯವಾಗಿಲ್ಲ: %s
43.
Failed to fork as daemon: %s
2009-12-02
ಡೀಮನ್ ಆಗಿ ಫೋರ್ಕ್ ಮಾಡುವಲ್ಲಿ ವಿಫಲಗೊಂಡಿದೆ: %s
2009-01-10
ಡೀಮನ್ ಆಗಿ ಫೋರ್ಕ್ ಮಾಡುವಲ್ಲಿ ವಿಫಲತೆ ಉಂಟಾಗಿದೆ: %s
45.
unable to create rundir %s: %s
2010-01-26
rundir %s ಅನ್ನು ಉತ್ಪಾದಿಸಲು ಸಾಧ್ಯವಾಗಿಲ್ಲ: %s
47.
connection already open
2009-01-10
ಸಂಪರ್ಕವು ಈಗಾಗಲೆ ತೆರೆದಿದೆ
48.
nparams too large
2009-01-10
nparams ಬಹಳ ದೊಡ್ಡದಾಗಿದೆ
49.
maxStats > REMOTE_DOMAIN_MEMORY_STATS_MAX
2010-06-16
maxStats > REMOTE_DOMAIN_MEMORY_STATS_MAX
50.
size > maximum buffer size
2009-01-10
ಗಾತ್ರ > ಗರಿಷ್ಟ ಬಫರ್ ಗಾತ್ರ
53.
maxinfo * maplen > REMOTE_CPUMAPS_MAX
2009-01-10
maxinfo * maplen > REMOTE_CPUMAPS_MAX
54.
maxinfo > REMOTE_VCPUINFO_MAX
2009-01-10
maxinfo > REMOTE_VCPUINFO_MAX
56.
client tried invalid SASL init request
2009-01-10
ಕ್ಲೈಂಟ್ ಅಮಾನ್ಯವಾದ SASL init ಮನವಿಗಾಗಿ ಪ್ರಯತ್ನಿಸಿದೆ
57.
authentication failed
2009-01-10
ದೃಢೀಕರಣವು ವಿಫಲಗೊಂಡಿದೆ
58.
negotiated SSF %d was not strong enough
2009-01-10
ನೇಗೋಶಿಯೇಟ್ ಮಾಡಲಾದ SSF %d ಸಾಕಷ್ಟು ದೃಢವಾಗಿಲ್ಲ
59.
client tried invalid SASL start request
2009-01-10
ಕ್ಲೈಂಟ್ ಅಮಾನ್ಯವಾದ SASL ಆರಂಭ ಮನವಿಗಾಗಿ ಪ್ರಯತ್ನಿಸಿದೆ
60.
sasl start reply data too long %d
2009-01-10
sasl ಆರಂಭದ ಪ್ರತ್ಯುತ್ತರ ದತ್ತಾಂಶವು ಬಹಳ ದೊಡ್ಡದಾಗಿದೆ %d
61.
sasl step reply data too long %d
2009-01-10
sasl ಹಂತದ ಪ್ರತ್ಯುತ್ತರ ಮಾಹಿತಿಯು ಬಹಳ ಉದ್ದವಾಗಿದೆ %d
62.
client tried invalid PolicyKit init request
2009-01-10
ಕ್ಲೈಂಟ್ ಅಮಾನ್ಯವಾದ PolicyKit init ಮನವಿಗಾಗಿ ಪ್ರಯತ್ನಿಸಿದೆ
106.
stream had unexpected termination
2010-01-26
ಸ್ಟ್ರೀಮ್ ಅನಿರೀಕ್ಷಿತ ಅಂತ್ಯವನ್ನು ಕಂಡಿದೆ
107.
stream had I/O failure
2010-01-26
ಸ್ಟ್ರೀಮ್ I/O ವಿಫಲತೆಯನ್ನು ಕಂಡಿದೆ
108.
stream aborted with unexpected status %d
2010-01-26
ಸ್ಟ್ರೀಮ್‌ ಅನ್ನು ಅನಿರೀಕ್ಷಿತವಾದ ಸ್ಥಿತಿ %d ಇಂದ ಸ್ಥಗಿತಗೊಳಿಸಲಾಗಿದೆ
111.
Address family for hostname not supported
2009-01-10
ಅತಿಥೇಯದ ಹೆಸರಿಗಾಗಿನ ವಿಳಾಸದ ಸಮೂಹಕ್ಕೆ ಬೆಂಬಲವಿಲ್ಲ
112.
Temporary failure in name resolution
2009-01-10
ಹೆಸರನ್ನು ಪರಿಹರಿಸುವಾಗ ತಾತ್ಕಾಲಿಕವಾಗಿ ವಿಫಲಗೊಂಡಿದೆ
113.
Bad value for ai_flags
2009-01-10
ai_flags ಗಾಗಿ ಸರಿಯಲ್ಲದ ಮೌಲ್ಯ
114.
Non-recoverable failure in name resolution
2009-01-10
ಹೆಸರನ್ನು ಪರಿಹರಿಸುವಾಗ ಚೇತರಿಸಲು ಸಾಧ್ಯವಾಗದಂತಹ ವಿಫಲತೆ ಉಂಟಾಗಿದೆ
115.
ai_family not supported
2009-01-10
ಲೈಬ್ರರಿ ಕರೆಯು ವಿಫಲಗೊಂಡಿದೆ, ಬಹುಷಃ ಬೆಂಬಲಿತವಾಗಿರದೆ ಇರಬಹುದು
116.
Memory allocation failure
2009-07-10
ಮೆಮೊರಿ ನಿಯೋಜನೆಯಲ್ಲಿ ವಿಫಲಗೊಂಡಿದೆ
2009-01-10
ಮೆಮೊರಿ ನಿಯೋಜನೆಯಲ್ಲಿ ವಿಫಲತೆ
117.
No address associated with hostname
2009-01-10
ಅತಿಥೇಯದ ಹೆಸರಿನಲ್ಲಿ ಯಾವುದೆ ವಿಳಾಸವಿಲ್ಲ
118.
Name or service not known
2009-01-10
ಹೆಸರು ಅಥವ ಸೇವೆಯು ತಿಳಿದಿಲ್ಲ
119.
Servname not supported for ai_socktype
2009-01-10
ai_socktype ಗಾಗಿ ಪರಿಚಾರಕದಹೆಸರಿಗೆ ಬೆಂಬಲವಿಲ್ಲ
120.
ai_socktype not supported
2009-01-10
ai_socktype ಗೆ ಬೆಂಬಲವಿಲ್ಲ
121.
System error
2009-01-10
ಗಣಕ ದೋಷ
122.
Argument buffer too small
2009-01-10
ಆರ್ಗುಮೆಂಟ್ ಬಫರ್ ಬಹಳ ಚಿಕ್ಕದಾಗಿದೆ
123.
Processing request in progress
2009-01-10
ಸಂಸ್ಕರಣಾ ಮನವಿಯು ಪ್ರಗತಿಯಲ್ಲಿದೆ
124.
Request canceled
2009-01-10
ಮನವಿಯನ್ನು ರದ್ದು ಮಾಡಲಾಗಿದೆ
125.
Request not canceled
2009-01-10
ಮನವಿಯನ್ನು ರದ್ದು ಮಾಡಲಾಗಿಲ್ಲ