Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 2448 results
~
Did not find USB device %x:%x
2010-06-16
%x ಎಂಬ USB ಸಾಧನವು ಕಂಡು ಬಂದಿಲ್ಲ :%x
~
guestfwd requires QEMU to support -chardev & -device
2010-06-16
guestfwd ಗೆ -chardev ಹಾಗು -device ಅನ್ನು ಬೆಂಬಲಿಸಲು QEMU ನ ಅಗತ್ಯವಿರುತ್ತದೆ
~
could not convert '%s' to an integer
2010-06-16
'%s' ಅನ್ನು ಒಂದು ಪೂರ್ಣಾಂಕಕ್ಕೆ ಬದಲಾಯಿಸಲು ಸಾಧ್ಯವಾಗಿಲ್ಲ
~
blockstats reply was missing device list
2010-06-16
blockstats ಪ್ರತ್ಯುತ್ತರದಲ್ಲಿ ಸಾಧನದ ಪಟ್ಟಿಯು ಕಾಣಿಸುತ್ತಿಲ್ಲ
~
failed to write xml to '%s'
2010-06-16
xml ಅನ್ನು '%s' ಬರೆಯುವಲ್ಲಿ ವಿಫಲಗೊಂಡಿದೆ
~
cannot free CPU data for %s architecture
2010-06-16
%s ಆರ್ಕಿಟೆಕ್ಚರಿಗಾಗಿ CPU ದತ್ತಾಂಶವನ್ನು ಮುಕ್ತಗೊಳಿಸಲು ಸಾಧ್ಯವಾಗಿಲ್ಲ
~
cannot get node CPU data for %s architecture
2010-06-16
%s ಆರ್ಕಿಟೆಕ್ಚರಿಗಾಗಿ ನೋಡ್ CPU ದತ್ತಾಂಶವನ್ನು ಪಡೆಯಲು ಸಾಧ್ಯವಾಗಿಲ್ಲ
~
cannot read from %s
2010-06-16
%s ಇಂದ ಓದಲಾಗಿಲ್ಲ
~
Invalid PID %d for container
2010-01-26
ಕಂಟೈನರ್ %d ಗಾಗಿನ ಅಮಾನ್ಯವಾದ PID
~
Failed to get security label
2009-12-02
ಸುರಕ್ಷತಾ ಲೇಬಲ್‌ ಅನ್ನು ಪಡೆದುಕೊಳ್ಳುವಲ್ಲಿ ವಿಫಲಗೊಂಡಿದೆ
~
cannot create '%s'
2009-12-02
'%s' ಅನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ
~
unable to set ownership on %s to %d:%d
2009-12-02
%s ನಲ್ಲಿ ಮಾಲಿಕತ್ವವನ್ನು %d ಗೆ ಹೊಂದಿಸಲಾಗಿಲ್ಲ:%d
~
%s: failed to seek or read
2009-12-02
%s: ಕೋರುವಲ್ಲಿ ಅಥವ ಓದುವಲ್ಲಿ ವಿಫಲಗೊಂಡಿದೆ
~
Failed to get security label
2009-08-26
ಸುರಕ್ಷತಾ ಲೇಬಲ್‌ ಅನ್ನು ಪಡೆದುಕೊಳ್ಳುವಲ್ಲಿ ವಿಫಲತೆ ಉಂಟಾಗಿದೆ
~
too many remote interfaces: %d > %d
2009-08-26
ಬಹಳಷ್ಟು ದೂರಸ್ಥ ಸಂಪರ್ಕಸಾಧನಗಳು: %d > %d
~
cannot close device '%s'
2009-07-10
ಸಾಧನ '%s' ಅನ್ನು ಮುಚ್ಚಲಾಗಿಲ್ಲ
~
received hangup / error event on socket
2009-07-10
ಸಾಕೆಟ್‌ನಲ್ಲಿ ಹ್ಯಾಂಗ್‌ಅಪ್ / ದೋಷದ ಘಟನೆಯನ್ನು ಸ್ವೀಕರಿಸಲಾಗಿದೆ
~
cannot clear device header of '%s'
2009-07-10
'%s' ಸಾಧನ ಹೆಡರ್ ಅನ್ನು ತೆರವುಗೊಳಿಸಲು ಸಾಧ್ಯವಾಗಿಲ್ಲ
~
%s: failed to seek or read
2009-07-10
%s: ಕೋರುವಲ್ಲಿ ಅಥವ ಓದುವಲ್ಲಿ ವಿಫಲತೆ ಉಂಟಾಗಿದೆ
~
Failed to get security label
2009-07-10
ಸುರಕ್ಷತಾ ಲೇಬಲ್‌ ಅನ್ನು ಪಡೆದುಕೊಳ್ಳುವಲ್ಲಿ ವಿಫಲತೆ
~
cannot open device '%s'
2009-07-10
ಸಾಧನ '%s' ಅನ್ನು ತೆರೆಯಲಾಗಿಲ್ಲ
~
cannot seek to end of file '%s'
2009-07-10
'%s' ಕಡತದ ಕೊನೆಯನ್ನು ಹುಡುಕಲು ಸಾಧ್ಯವಾಗಿಲ್ಲ
~
no network with matching uuid
2009-01-10
ತಾಳೆಯಾಗುವ uuidಗೆ ಹೊಂದುವ ಯಾವುದೆ ಜಾಲಬಂಧ ಇಲ್ಲ
~
no storage pool with matching uuid
2009-01-10
ತಾಳೆಯಾಗುವ uuid ಅನ್ನು ಹೊಂದಿರುವ ಯಾವುದೆ ಶೇಖರಣಾ ಪೂಲ್ ಇಲ್ಲ
~
too many remote networks: %d > %d
2009-01-10
ಬಹಳಷ್ಟು ದೂರಸ್ಥ ಜಾಲಬಂಧಗಳು: %d > %d
7.
connection not open
2009-01-10
ಸಂಪರ್ಕವು ತೆರೆಯುತ್ತಿಲ್ಲ
15.
Failed to parse mode '%s'
2009-12-02
'%s' ಕ್ರಮವನ್ನು ಪಾರ್ಸ್ ಮಾಡುವಲ್ಲಿ ವಿಫಲಗೊಂಡಿದೆ
2009-01-10
'%s' ಕ್ರಮವನ್ನು ಪಾರ್ಸ್ ಮಾಡುವಲ್ಲಿ ವಿಫಲತೆ ಉಂಟಾಗಿದೆ
20.
additional privileges are required
2010-06-16
ಹೆಚ್ಚುವರಿ ಅಧಿಕಾರದ ಅಗತ್ಯವಿದೆ
21.
failed to set reduced privileges
2010-06-16
ಮೊಟಕುಗೊಳಿಸಲಾದ ಅಧಿಕಾರಗಳನ್ನು ಹೊಂದಿಸುವಲ್ಲಿ ವಿಫಲಗೊಂಡಿದೆ
42.
cannot change to root directory: %s
2009-07-10
ರೂಟ್‌ ಕೋಶವನ್ನು ಬದಲಾಯಿಸಲು ಸಾಧ್ಯವಾಗಿಲ್ಲ: %s
43.
Failed to fork as daemon: %s
2009-12-02
ಡೀಮನ್ ಆಗಿ ಫೋರ್ಕ್ ಮಾಡುವಲ್ಲಿ ವಿಫಲಗೊಂಡಿದೆ: %s
2009-01-10
ಡೀಮನ್ ಆಗಿ ಫೋರ್ಕ್ ಮಾಡುವಲ್ಲಿ ವಿಫಲತೆ ಉಂಟಾಗಿದೆ: %s
45.
unable to create rundir %s: %s
2010-01-26
rundir %s ಅನ್ನು ಉತ್ಪಾದಿಸಲು ಸಾಧ್ಯವಾಗಿಲ್ಲ: %s
47.
connection already open
2009-01-10
ಸಂಪರ್ಕವು ಈಗಾಗಲೆ ತೆರೆದಿದೆ
48.
nparams too large
2009-01-10
nparams ಬಹಳ ದೊಡ್ಡದಾಗಿದೆ
49.
maxStats > REMOTE_DOMAIN_MEMORY_STATS_MAX
2010-06-16
maxStats > REMOTE_DOMAIN_MEMORY_STATS_MAX
50.
size > maximum buffer size
2009-01-10
ಗಾತ್ರ > ಗರಿಷ್ಟ ಬಫರ್ ಗಾತ್ರ
53.
maxinfo * maplen > REMOTE_CPUMAPS_MAX
2009-01-10
maxinfo * maplen > REMOTE_CPUMAPS_MAX
54.
maxinfo > REMOTE_VCPUINFO_MAX
2009-01-10
maxinfo > REMOTE_VCPUINFO_MAX
56.
client tried invalid SASL init request
2009-01-10
ಕ್ಲೈಂಟ್ ಅಮಾನ್ಯವಾದ SASL init ಮನವಿಗಾಗಿ ಪ್ರಯತ್ನಿಸಿದೆ
57.
authentication failed
2009-01-10
ದೃಢೀಕರಣವು ವಿಫಲಗೊಂಡಿದೆ
58.
negotiated SSF %d was not strong enough
2009-01-10
ನೇಗೋಶಿಯೇಟ್ ಮಾಡಲಾದ SSF %d ಸಾಕಷ್ಟು ದೃಢವಾಗಿಲ್ಲ
59.
client tried invalid SASL start request
2009-01-10
ಕ್ಲೈಂಟ್ ಅಮಾನ್ಯವಾದ SASL ಆರಂಭ ಮನವಿಗಾಗಿ ಪ್ರಯತ್ನಿಸಿದೆ
60.
sasl start reply data too long %d
2009-01-10
sasl ಆರಂಭದ ಪ್ರತ್ಯುತ್ತರ ದತ್ತಾಂಶವು ಬಹಳ ದೊಡ್ಡದಾಗಿದೆ %d
61.
sasl step reply data too long %d
2009-01-10
sasl ಹಂತದ ಪ್ರತ್ಯುತ್ತರ ಮಾಹಿತಿಯು ಬಹಳ ಉದ್ದವಾಗಿದೆ %d
62.
client tried invalid PolicyKit init request
2009-01-10
ಕ್ಲೈಂಟ್ ಅಮಾನ್ಯವಾದ PolicyKit init ಮನವಿಗಾಗಿ ಪ್ರಯತ್ನಿಸಿದೆ
106.
stream had unexpected termination
2010-01-26
ಸ್ಟ್ರೀಮ್ ಅನಿರೀಕ್ಷಿತ ಅಂತ್ಯವನ್ನು ಕಂಡಿದೆ
107.
stream had I/O failure
2010-01-26
ಸ್ಟ್ರೀಮ್ I/O ವಿಫಲತೆಯನ್ನು ಕಂಡಿದೆ
108.
stream aborted with unexpected status %d
2010-01-26
ಸ್ಟ್ರೀಮ್‌ ಅನ್ನು ಅನಿರೀಕ್ಷಿತವಾದ ಸ್ಥಿತಿ %d ಇಂದ ಸ್ಥಗಿತಗೊಳಿಸಲಾಗಿದೆ