Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 958 results
~
No such source for UID '%s'
2012-09-24
UID '%s' ಗಾಗಿ ಅಂತಹ ಯಾವುದೆ ಆಕರ ಇಲ್ಲ
~
CalDAV does not support bulk additions
2012-09-24
CalDAV ಒಟ್ಟು ಪ್ರಮಾಣದಲ್ಲಿ ಸೇರಿಸುವುದಕ್ಕೆ ಬೆಂಬಲಿಸುವುದಿಲ್ಲ
~
Cannot transform SoupURI to string
2012-09-24
SoupURI ಅನ್ನು ವಾಕ್ಯಾಂಶವಾಗಿ ಬದಲಾಯಿಸಲಾಗಿಲ್ಲ
~
"%s" expects the third argument to be a string
2012-09-24
ಮೂರನೆಯ ಆರ್ಗ್ಯುಮೆಂಟ್‌ ಒಂದು ವಾಕ್ಯಾಂಶವಾಗಿರಬೇಕೆಂದು "%s" ನಿರೀಕ್ಷಿಸುತ್ತದೆ
~
Loading Addressbook summary...
2012-09-24
ವಿಳಾಸ ಪುಸ್ತಕದ ಸಾರಾಂಶವನ್ನು ಲೋಡ್ ಮಾಡಲಾಗುತ್ತಿದೆ...
~
Contact on server changed -> not modifying
2012-09-24
ಪೂರೈಕೆಗಣಕದ ಸಂಪರ್ಕವಿಳಾಸವನ್ನು ಬದಲಾಯಿಸಲಾಗಿದೆ -> ಮಾರ್ಪಡಿಸುತ್ತಿಲ್ಲ
~
No response body in webdav PROPFIND result
2012-09-24
webdav PROPFIND ಫಲಿತಾಂಶದಲ್ಲಿ ಯಾವುದೆ ಪ್ರತಿಕ್ರಿಯೆಯ ಪ್ರಮುಖಭಾಗವಿಲ್ಲ
~
Loading Contacts (%d%%)
2012-09-24
ಸಂಪರ್ಕಗಳನ್ನು ಲೋಡ್‌ ಮಾಡಲಾಗುತ್ತಿದೆ (%d%%)
~
Cannot create local cache folder '%s'
2012-09-24
'%s' ಎಂಬ ಸ್ಥಳೀಯ ಕ್ಯಾಶೆ ಪತ್ರಕೋಶವನ್ನು ರಚಿಸಲಾಗಿಲ್ಲ
~
File must have a '.source' extension
2012-09-24
ಒಂದು '.source' ವಿಸ್ತರಣೆಯನ್ನು ಹೊಂದಿರಬೇಕು
~
Data source '%s' has no collection backend to delete the remote resource
2012-09-24
ದೂರಸ್ಥ ಸಂಪನ್ಮೂಲವನ್ನು ಅಳಿಸಲು '%s' ದತ್ತ ಆಕರವು ಯಾವುದೆ ಸಂಗ್ರಹ ಬ್ಯಾಕೆಂಡ್ ಅನ್ನು ಹೊಂದಿಲ್ಲ
~
Data source '%s' has no collection backend to create the remote resource
2012-09-24
ದೂರಸ್ಥ ಸಂಪನ್ಮೂಲವನ್ನು ರಚಿಸಲು '%s' ದತ್ತ ಆಕರವು ಯಾವುದೆ ಸಂಗ್ರಹ ಬ್ಯಾಕೆಂಡ್ ಅನ್ನು ಹೊಂದಿಲ್ಲ
~
Data source '%s' does not support creating remote resources
2012-09-24
ದೂರಸ್ಥ ಸಂಪನ್ಮೂಲಗಳನ್ನು ರಚಿಸುವುದನ್ನು '%s' ದತ್ತ ಆಕರವು ಬೆಂಬಲಿಸುವುದಿಲ್ಲ
~
DELETE failed with HTTP status %d
2012-09-24
ಅಳಿಸುವಿಕೆಯು HTTP ಸ್ಥಿತಿಯೊಂದಿಗೆ ವಿಫಲಗೊಂಡಿದೆ: %d
~
Please enter the password for memo list "%s".
2012-09-24
ದಯವಿಟ್ಟು "%s" ಖಾತೆಗಾಗಿ ಒಂದು ಮೆಮೊ ಪಟ್ಟಿಯನ್ನು ನಮೂದಿಸಿ.
~
PROPFIND on webdav failed with HTTP status %d (%s)
2012-09-24
webdav ನಲ್ಲಿನ PROPFIND ಯು HTTP ಸ್ಥಿತಿಯೊಂದಿಗೆ ವಿಫಲಗೊಂಡಿದೆ: %d (%s)
~
Please enter the password for calendar "%s".
2012-09-24
ದಯವಿಟ್ಟು "%s" ಕ್ಯಾಲೆಂಡರಿಗಾಗಿ ಒಂದು ಗುಪ್ತಪದವನ್ನು ನಮೂದಿಸಿ.
~
Please enter the password for mail transport "%s".
2012-09-24
"%s" ಅಂಚೆ ವರ್ಗಾವಣೆಗಾಗಿ ಒಂದು ಗುಪ್ತಪದವನ್ನು ನಮೂದಿಸಿ.
~
Please enter the password for account "%s".
2012-09-24
ದಯವಿಟ್ಟು "%s" ಖಾತೆಗಾಗಿ ಒಂದು ಗುಪ್ತಪದವನ್ನು ನಮೂದಿಸಿ.
~
Invalid Redirect URL
2012-09-24
ಅಮಾನ್ಯ ಮರುನಿರ್ದೇಶನ URL
~
CalDAV does not support bulk modifications
2012-09-24
CalDAV ಒಟ್ಟು ಪ್ರಮಾಣದಲ್ಲಿ ಮಾರ್ಪಡಿಸುವುದಕ್ಕೆ ಬೆಂಬಲಿಸುವುದಿಲ್ಲ
~
Unexpected result in schedule-response
2012-09-24
ಅನುಸೂಚಿತ-ಪ್ರತಿಕ್ರಿಯೆಯಲ್ಲಿ ಅನಿರೀಕ್ಷಿತ ಫಲಿತಾಂಶವು ಕಂಡುಬಂದಿದೆ
~
Code: %u - Unexpected response from server
2012-09-24
ಸಂಕೇತ: %u - ಪೂರೈಕೆಗಣಕದಿಂದ ಅನಿರೀಕ್ಷಿತವಾದ ಪ್ರತಿಕ್ರಿಯೆ ಬಂದಿದೆ
~
Data source '%s' is not writable
2012-09-24
'%s' ಎಂಬ ದತ್ತಾಂಶದ ಆಕರಕ್ಕೆ ಬರೆಯಲು ಸಾಧ್ಯವಾಗಿಲ್ಲ
~
The backend does not support bulk removals
2012-09-24
ಹಿನ್ನೆಲೆಯು ಒಟ್ಟು ಪ್ರಮಾಣದಲ್ಲಿ ತೆಗೆದುಹಾಕುವುದಕ್ಕೆ ಬೆಂಬಲಿಸುವುದಿಲ್ಲ
~
Subscribing to folder '%s'
2012-09-24
'%s' ಪತ್ರಕೋಶಗಳಿಗೆ ಚಂದಾದಾರವಾಗಿಸಲಾಗುತ್ತಿದೆ
~
Unsubscribing from folder '%s'
2012-09-24
'%s' ಪತ್ರಕೋಶದ ಚಂದಾದಾರಿಕೆಯನ್ನು ರದ್ದುಗೊಳಿಸಲಾಗುತ್ತಿದೆ
~
Units for a birthday or anniversary reminder, "minutes", "hours" or "days"
2012-09-24
ಜನ್ಮದಿನ ಅಥವ ವಾರ್ಷಿಕೋತ್ಸವದ ಜ್ಞಾಪನೆಗಾಗಿನ ಘಟಕಗಳು, "ನಿಮಿಷಗಳು", "ಗಂಟೆಗಳು" ಅಥವ "ದಿನಗಳು"
~
Updating folder '%s'
2012-09-24
'%s' ಪತ್ರಕೋಶವನ್ನು ಅಪ್‌ಡೇಟ್‌ ಮಾಡಲಾಗುತ್ತಿದೆ
~
Data source '%s' does not support deleting remote resources
2012-09-24
ದೂರಸ್ಥ ಸಂಪನ್ಮೂಲಗಳನ್ನು ಅಳಿಸುವುದನ್ನು '%s' ದತ್ತ ಆಕರವು ಬೆಂಬಲಿಸುವುದಿಲ್ಲ
~
Note the encrypted content doesn't contain information about a recipient, thus there will be a password prompt for each of stored private key.
2012-09-24
ಗೂಢಲಿಪೀಕರಿಸಲಾದ ವಿಷಯವು ಸ್ವೀಕರಿಸುವವರ ಕುರಿತಾದ ಮಾಹಿತಿಯನ್ನು ಹೊಂದಿರುವುದಿಲ್ಲ ಎನ್ನುವುದನ್ನು ನೆನಪಿಡಿ, ಅಂದರೆ ಶೇಖರಿಸಿ ಇಡಲಾದ ಪ್ರತಿಯೊಂದು ಖಾಸಗಿ ಕೀಲಿಗಾಗಿ ಒಂದು ಗುಪ್ತಪದದ ಪ್ರಾಂಪ್ಟ್‍ ಇರುತ್ತದೆ.
~
UID '%s' is already in use
2012-09-24
UID '%s' ಈಗಾಗಲೆ ಬಳಕೆಯಲ್ಲಿದೆ
~
Malformed URI: %s
2012-09-24
ತಪ್ಪಾದ URI: %s
~
Data source '%s' is not removable
2012-09-24
'%s' ಎಂಬ ದತ್ತಾಂಶದ ಆಕರವನ್ನು ತೆಗೆದುಹಾಕಲು ಸಾಧ್ಯವಾಗಿಲ್ಲ
~
"%s" expects none or two arguments
2012-09-24
"%s" ಎರಡು ಆರ್ಗ್ಯುಮೆಂಟ್‌ಗಳನ್ನು ನಿರೀಕ್ಷಿಸುತ್ತದೆ ಅಥವ ಏನನ್ನೂ ನಿರೀಕ್ಷಿಸುವುದಿಲ್ಲ
~
Please enter the password for address book "%s".
2012-09-24
ದಯವಿಟ್ಟು "%s" ವಿಳಾಸಪುಸ್ತಕಕ್ಕಾಗಿ ಒಂದು ಗುಪ್ತಪದವನ್ನು ನಮೂದಿಸಿ.
~
Contact '%s' not found
2012-09-24
'%s' ಸಂಪರ್ಕವು ಕಂಡು ಬಂದಿಲ್ಲ
~
Please enter the password for mail account "%s".
2012-09-24
ದಯವಿಟ್ಟು "%s" ಅಂಚೆ ಖಾತೆಗಾಗಿ ಒಂದು ಗುಪ್ತಪದವನ್ನು ನಮೂದಿಸಿ.
~
Failed to get the DN for user '%s'
2012-09-24
'%s' ಬಳಕೆದಾರನಿಗಾಗಿ DN ಅನ್ನು ಪಡೆಯುವಲ್ಲಿ ವಿಫಲಗೊಂಡಿದೆ
~
Please enter the password for task list "%s".
2012-09-24
ದಯವಿಟ್ಟು "%s" ಖಾತೆಗಾಗಿ ಒಂದು ಕಾರ್ಯದ ಪಟ್ಟಿಯನ್ನು ನಮೂದಿಸಿ.
~
CalDAV does not support bulk removals
2012-09-24
CalDAV ಒಟ್ಟು ಪ್ರಮಾಣದಲ್ಲಿ ತೆಗೆದುಹಾಕುವುದಕ್ಕೆ ಬೆಂಬಲಿಸುವುದಿಲ್ಲ
~
CalDAV backend is not loaded yet
2012-09-24
CalDAV ಬ್ಯಾಕೆಂಡ್ ಅನ್ನು ಇನ್ನೂ ಸಹ ಲೋಡ್ ಮಾಡಲಾಗಿಲ್ಲ
~
"%s" expects two or three arguments
2012-09-24
"%s" ಎರಡು ಅಥವ ಮೂರು ಆರ್ಗ್ಯುಮೆಂಟ್‌ಗಳನ್ನು ನಿರೀಕ್ಷಿಸುತ್ತದೆ
~
Failed to remove file '%s': %s
2012-09-24
'%s' ಎಂಬ ಕಡತವನ್ನು ತೆಗೆದು ಹಾಕುವಲ್ಲಿ ವಿಫಲಗೊಂಡಿದೆ: %s
~
Failed to create hardlink for resource '%s': %s
2012-09-24
'%s' ಸಂಪನ್ಮೂಲಕ್ಕಾಗಿ ದೃಢಕೊಂಡಿಯನ್ನು (ಹಾರ್ಡ್-ಲಿಂಕ್) ರಚಿಸುವಲ್ಲಿ ವಿಫಲಗೊಂಡಿದೆ: %s
~
Schedule outbox url not found
2012-09-24
ಅನುಸೂಚಿತ ಹೊರಪೆಟ್ಟಿಗೆ url ಕಂಡುಬಂದಿಲ್ಲ
~
Loading…
2011-10-05
ಲೋಡ್ ಮಾಡಲಾಗುತ್ತಿದೆ...
~
Scanning folders in '%s'
2011-10-05
'%s' ನಲ್ಲಿನ ಫೋಲ್ಡರಿಗಾಗಿ ಪರಿಶೋಧಿಸಲಾಗುತ್ತಿದೆ
~
Creating folder '%s'
2011-10-05
'%s' ಫೋಲ್ಡರನ್ನು ರಚಿಸಲಾಗುತ್ತಿದೆ
~
Server is unreachable, calendar is opened in read-only mode. Error message: %s
2011-10-05
ಪರಿಚಾರಕವನ್ನು ತಲುಪಲು ಸಾಧ್ಯವಾಗುತ್ತಿಲ್ಲ, ಕ್ಯಾಲೆಂಡರನ್ನು ಕೇವಲ ಓದುವ ವಿಧಾನದಲ್ಲಿ ಮಾತ್ರ ತೆರೆಯಲಾಗಿದೆ. ದೋಷ ಸಂದೇಶ: %s