Browsing Kannada translation

8 of 767 results
8.
Empathy is the official instant messaging application of the GNOME desktop environment. [nbsp]Empathy can connect to AIM, MSN, Jabber (including Facebook and Google Talk), IRC, and many other messaging networks. You can chat with text, make audio and video calls, or even transfer files, depending on what your contact’s chat application allows.
Empathy ಎನ್ನುವುದು GNOME ಡೆಸ್ಕ್‌ಟಾಪ್ ಪರಿಸರದ ಅಧೀಕೃತವಾದ ಕ್ಷಿಪ್ರ ಸಂದೇಶ ಕಳುಹಿಸುವಿಕೆ ಅನ್ವಯವಾಗಿದೆ. [nbsp]Empathy ಯು AIM, MSN, Jabber (Facebook ಮತ್ತು Google Talk ಸಹ ಸೇರಿದಂತೆ), IRC, ಮತ್ತು ಇತರೆ ಹಲವಾರು ಮೆಸೇಜ್‌ ಮಾಡುವ ಜಾಲಬಂಧಗಳೊಂದಿಗೆ ಸಂಪರ್ಕಸಾಧಿಸುತ್ತದೆ. ನೀವು ಯಾರೊಂದಿಗೆ ವ್ಯವಹರಿಸಲು ಬಯಸುತ್ತಿರುವಿರೊ ಅವರು ಚಾಟ್ ಅನ್ವಯವು ಏನನ್ನು ಅನುಮತಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿ, ನೀವು ಪಠ್ಯವನ್ನು ಬಳಸಿಕೊಂಡು ಚಾಟ್ ಮಾಡಬಹುದು, ಆಡಿಯೊ ಮತ್ತು ವೀಡಿಯೊ ಕರೆಗಳನ್ನು ಮಾಡಬಹುದು, ಅಥವ ಕಡತಗಳನ್ನೂ ಸಹ ವರ್ಗಾಯಿಸಬಹುದು.
Translated by Launchpad Translations Administrators
Located in ../data/empathy.appdata.xml.in.h:1
8 of 767 results

This translation is managed by Ubuntu Kannada Translators, assigned by Ubuntu Translators.

You are not logged in. Please log in to work on translations.