Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 847 results
1.
Not authorized
2007-08-16
ಅಧೀಕೃತವಲ್ಲ
2.
The password may be incorrect.
2007-08-16
ಗುಪ್ತಪದವು ಸರಿಯಾಗಿಲ್ಲದಿರಬಹುದು.
3.
Authentication (%s)
2009-07-26
ದೃಢೀಕರಣ (%s)
4.
CUPS server error
2007-08-16
CUPS ಪರಿಚಾರಕದಲ್ಲಿನ ದೋಷ
5.
CUPS server error (%s)
2009-07-26
CUPS ಪರಿಚಾರಕದಲ್ಲಿನ ದೋಷ (%s)
6.
There was an error during the CUPS operation: '%s'.
2007-08-16
CUPS ಕಾರ್ಯಚರಣೆಯಲ್ಲಿ ಒಂದು ದೋಷ ಉಂಟಾಗಿದೆ: '%s'.
7.
Retry
2009-07-26
ಮರಳಿ ಪ್ರಯತ್ನಿಸು
8.
Operation canceled
2009-07-26
ಕಾರ್ಯವನ್ನು ರದ್ದುಗೊಳಿಸಲಾಗಿದೆ
9.
Username:
2007-08-16
ಬಳಕೆದಾರಹೆಸರು:
10.
Password:
2007-08-16
ಗುಪ್ತಪದ:
11.
Domain:
2009-07-26
ಡೊಮೈನ್:
12.
Authentication
2009-07-26
ದೃಢೀಕರಣ
13.
Remember password
2009-07-26
ಗುಪ್ತಪದವನ್ನು ನೆನಪಿಟ್ಟಿಕೊ
14.
The password may be incorrect, or the server may be configured to deny remote administration.
2007-08-16
ಗುಪ್ತಪದವು ತಪ್ಪಾಗಿರಬಹುದು, ಅಥವ ದೂರಸ್ಥ ವ್ಯವಸ್ಥಾಪಕವನ್ನು ನಿರಾಕರಿಸುವಂತೆ ಪರಿಚಾರಕವು ಸಂರಚಿಸಿರಬಹುದು.
15.
Bad request
2007-08-16
ಸರಿಯಲ್ಲದ ಮನವಿ
16.
Not found
2007-08-16
ಕಂಡು ಬಂದಿಲ್ಲ
17.
Request timeout
2010-07-16
ಮನವಿಯ ಕಾಲ ಮೀರಿಹೋಗಿದೆ
2007-08-16
ಮನವಿ ಕಾಲ ಮೀರಿಹೋಗಿದೆ
18.
Upgrade required
2010-07-16
ನವೀಕರಣದ ಅಗತ್ಯವಿದೆ
2007-08-16
ಅಪ್ಗ್ರೇಡಿನ ಅಗತ್ಯವಿದೆ
19.
Server error
2007-08-16
ಪರಿಚಾರಕ ದೋಷ
20.
Not connected
2007-08-16
ಸಂಪರ್ಕಿತವಾಗಿಲ್ಲ
21.
status %s
2010-07-16
ಸ್ಥಿತಿ %s
2009-07-26
ವಸ್ತುಸ್ಥಿತಿ %s
22.
There was an HTTP error: %s.
2007-08-16
ಒಂದು HTTP ದೋಷ ಉಂಟಾಗಿದೆ: %s.
23.
Delete Jobs
2011-02-22
ಕಾರ್ಯಗಳನ್ನು ಅಳಿಸಿಹಾಕು
2011-02-20
ಮುದ್ರಣಕಾರ್ಯಗಳನ್ನು ಅಳಿಸು
24.
Do you really want to delete these jobs?
2011-02-22
ನೀವು ನಿಜವಾಗಲೂ ಮುದ್ರಣ ಕಾರ್ಯಗಳನ್ನು ಅಳಿಸಿ ಹಾಕಲು ಬಯಸುತ್ತೀರೆ?
2011-02-20
ನೀವು ನಿಜವಾಗಲೂ ಈ ಮುದ್ರಣ ಕಾರ್ಯಗಳನ್ನು ಅಳಿಸಿ ಹಾಕಲು ಬಯಸುತ್ತೀರೆ?
25.
Delete Job
2011-02-22
ಕಾರ್ಯಗಳನ್ನು ಅಳಿಸಿಹಾಕು
2011-02-20
ಮುದ್ರಣ ಕಾರ್ಯವನ್ನು ಅಳಿಸಿಹಾಕು
26.
Do you really want to delete this job?
2011-02-20
ನೀವು ನಿಜವಾಗಲೂ ಈ ಮುದ್ರಣ ಕಾರ್ಯವನ್ನು ಅಳಿಸಿ ಹಾಕಲು ಬಯಸುತ್ತೀರೆ?
27.
Cancel Jobs
2011-02-22
ಕಾರ್ಯಗಳನ್ನು ರದ್ದು ಮಾಡು
2011-02-20
ಮುದ್ರಣ ಕಾರ್ಯಗಳನ್ನು ರದ್ದು ಮಾಡು
28.
Do you really want to cancel these jobs?
2010-07-16
ನೀವು ನಿಜವಾಗಲೂ ಈ ಮುದ್ರಣ ಕಾರ್ಯವನ್ನು ಅಳಿಸಿ ಹಾಕಲು ಬಯಸುತ್ತೀರೆ?
29.
Cancel Job
2009-07-26
ರದ್ದು ಮಾಡಲಾದ ಮುದ್ರಣ ಕಾರ್ಯ
30.
Do you really want to cancel this job?
2009-07-26
ನೀವು ನಿಜವಾಗಲೂ ಮುದ್ರಣ ಕಾರ್ಯವನ್ನು ಅಳಿಸಿ ಹಾಕಲು ಬಯಸುತ್ತೀರೆ?
31.
Keep Printing
2011-02-22
ಮುದ್ರಿಸುತ್ತಾ ಇರು
2011-02-20
ಮುದ್ರಣವನ್ನು ಮುಂದುವರೆಸು
32.
deleting job
2011-02-20
ಮುದ್ರಣಕಾರ್ಯವನ್ನು ಅಳಿಸಲಾಗುತ್ತಿದೆ
33.
canceling job
2009-07-26
ಕಾರ್ಯಗಳನ್ನು ರದ್ದು ಮಾಡಲಾಗುತ್ತಿದೆ
35.
Cancel selected jobs
2011-02-22
ಎಲ್ಲಾ ಆಯ್ದ ಕಾರ್ಯಗಳನ್ನು ರದ್ದು ಮಾಡು
2011-02-20
ಆಯ್ದ ಮುದ್ರಣ ಕಾರ್ಯಗಳನ್ನು ರದ್ದು ಮಾಡು
37.
Delete selected jobs
2011-02-22
ಆಯ್ದ ಕಾರ್ಯಗಳನ್ನು ಅಳಿಸಿ ಹಾಕು
2011-02-20
ಆಯ್ದ ಮುದ್ರಣ ಕಾರ್ಯಗಳನ್ನು ಅಳಿಸಿ ಹಾಕಬೇಕೆ
38.
_Hold
2007-08-16
ತಡೆ ಹಿಡಿ (_H)
39.
Hold selected jobs
2011-02-22
ಆಯ್ದ ಕಾರ್ಯಗಳನ್ನು ತಡೆಹಿಡಿ
2011-02-20
ಆಯ್ದ ಮುದ್ರಣ ಕಾರ್ಯಗಳನ್ನು ತಡೆಹಿಡಿ
40.
_Release
2007-08-16
ಬಿಡುಗಡೆಗೊಳಿಸು (_R)
41.
Release selected jobs
2011-02-22
ಆಯ್ದ ಕಾರ್ಯಗಳನ್ನು ಬಿಡುಗಡೆ ಮಾಡು