Translations by Girish C. Naavda (ಗಿರೀಶ್ ಸಿ ನಾವಡ)

Girish C. Naavda (ಗಿರೀಶ್ ಸಿ ನಾವಡ) has submitted the following strings to this translation. Contributions are visually coded: currently used translations, unreviewed suggestions, rejected suggestions.

122 of 22 results
11.
Domain:
2011-03-04
ಕ್ಷೇತ್ರ:
16.
Not found
2011-03-04
ಕಂಡುಬಂದಿಲ್ಲ
20.
Not connected
2011-03-04
ಸಂಪರ್ಕಿತಗೊಂಡಿಲ್ಲ
22.
There was an HTTP error: %s.
2011-03-04
HTTP ದೋಷ ಉಂಟಾಗಿದೆ: %s.
24.
Do you really want to delete these jobs?
2011-03-04
ನೀವು ಖಚಿತವಾಗಿಯೂ ಈ ಮುದ್ರಣ ಕಾರ್ಯಗಳನ್ನು ಅಳಿಸಿ ಹಾಕಲು ಬಯಸುತ್ತೀರೆ?
97.
Held until night-time
2010-03-18
ರಾತ್ರಿಯವರೆಗೂ ಹಿಡಿದಿಡಲ್ಪಟ್ಟಿದೆ
98.
Held until second shift
2010-03-18
ಎರಡನೆಯ ಪಾಳಿಯವರೆಗೆ ಹಿಡಿದಿಡಲ್ಪಟ್ಟಿದೆ
99.
Held until third shift
2010-03-18
ಮೂರನೆಯ ಪಾಳಿಯವರೆಗೆ ಹಿಡಿದಿಡಲ್ಪಟ್ಟಿದೆ
138.
Searching for drivers
2010-03-18
ಹಾರ್ಡ್ವೇರ್ ನಿಯಂತ್ರಕಗಳಿಗೆ ಹುಡುಕಲಾಗುತ್ತಿದೆ
210.
Confidential
2010-03-18
ಗೌಪ್ಯವಾದ
212.
Standard
2010-03-18
ಪ್ರಮಾಣಿತ
234.
Media source
2010-03-18
ಮಾಧ್ಯಮದ ಮೂಲ
245.
Custom
2010-04-01
ಸ್ವಇಚ್ಛೆಯ
248.
Photo with tear-off tab
2010-03-18
ವಿಭಜಿಸಬಹುದಾದಂತಹ ಟ್ಯಾಬ್ ಅನ್ನು ಹೊಂದಿರುವ ಫೋಟೊ
251.
A6 with tear-off tab
2010-03-18
ವಿಭಜಿಸಬಹುದಾದಂತಹ A6 ಟ್ಯಾಬ್‌ನೊಂದಿಗೆ
254.
Double-sided printing
2010-03-18
ಎರಡೂ ಬದಿಯ ಮುದ್ರಣ
265.
600 dpi, grayscale, black + color cartridge
2010-03-18
೬೦೦ dpi, ಗ್ರೇಸ್ಕೇಲ್, ಕಪ್ಪು + ಬಣ್ಣದ ಮಸಿನಳಿಗೆ (ಕಾರ್ಟ್ರಿಡ್ಜ್‌)
333.
modifying class %s
2010-03-18
%s ವರ್ಗವನ್ನು ಬದಲಾಯಿಸಲಾಗುತ್ತಿದೆ
383.
<i>Opening connection to %s</i>
2010-03-18
<i>%s ಗಾಗಿ ಸಂಪರ್ಕವನ್ನು ತೆರೆಯಲಾಗುತ್ತಿದೆ</i>
385.
Do you want to set this as the system-wide default printer?
2010-03-18
ನೀವು ಇದನ್ನು ಗಣಕದಾದ್ಯಂತ ಪೂರ್ವನಿಯೋಜಿತ ಮುದ್ರಕವಾಗಿ ಹೊಂದಿರಲು ಬಯಸುವಿರಾ?
399.
Publish Shared Printers
2010-05-11
ಹಂಚಿಕೆಗಳಿಗೊಳಪಟ್ಟ ಮುದ್ರಕಗಳನ್ನು ಪ್ರಕಟಿಸು
731.
`%s' requires driver installation: %s.
2010-03-18
`%s' ಕ್ಕೆ ನಿಯಂತ್ರಕಗಳನ್ನು ಅನುಸ್ಥಾಪಿಸುವ ಅಗತ್ಯವಿದೆ: %s.