Translations by rameshd

rameshd has submitted the following strings to this translation. Contributions are visually coded: currently used translations, unreviewed suggestions, rejected suggestions.

124 of 24 results
6.
This installation step depends on one or more other steps that have not yet been performed.
2007-09-15
ಈ ಸಂಸ್ಟಾಪನಾ ಹೆಜ್ಜೆ ಇನ್ನು ನಿರ್ವಹಿಸಲ್ಪಡದಿರುವ ಒಂದು ಅಥವ ಹೆಚ್ಚಿನ ಇತರ ಹೆಜ್ಜೆಗಳ ಮೇಲೆ ಅವಲಂಬಿತವಾಗಿದೆ.

8.
high
2007-09-15
ಉನ್ನತ
9.
medium
2007-09-15
ಮಧ್ಯಮ
11.
Ignore questions with a priority less than:
2007-09-15
ಈ ಕೆಳಗಿನದಕ್ಕಿಂತ ಕಡಿಮೆ ಪ್ರಾಮುಖ್ಯತೆ ಹೊಂದಿರುವಂತಹ ಪ್ರಶ್ನೆಗಳನ್ನು ನಿರ್ಲಕ್ಷಿಸಿ

12.
Packages that use debconf for configuration prioritize the questions they might ask you. Only questions with a certain priority or higher are actually shown to you; all less important questions are skipped.
2007-09-15
ವಿನ್ಯಾಸಕ್ಕಾಗಿ ಡೆಬ್ ಕಾನ್ಫ್(debconf) ಅನ್ನು ಉಪಯೋಗಿಸುವ ಪ್ಯಾಕೇಜುಗಳು ತಾವು ಕೇಳುವ ಪ್ರಶ್ನೆಗಳನ್ನು ಪ್ರಾಶಸ್ತ್ಯಕ್ಕನು ಗುಣವಾಗಿ ಕೇಳುತ್ತವೆ. ಒಂದು ಹಂತದ ಅಥವ ಅದಕ್ಕಿಂತ ಹೆಚ್ಚಿನ ಪ್ರಾಶಸ್ತ್ಯ ಹೊಂದಿರುವ ಪ್ರಶ್ನೆಗಳು ಮಾತ್ರ ನಿಮಗೆ ತೋರಿಸಲ್ಪಡುತ್ತವೆ. ಕಡಿಮೆ ಪ್ರಾಶಸ್ತ್ಯ ಹೊಂದಿರುವ ಪ್ರಶ್ನೆಗಳನ್ನು ಬಿಟ್ಟು ಬಿಡಲಾಗುತ್ತದೆ.

13.
You can select the lowest priority of question you want to see: - 'critical' is for items that will probably break the system without user intervention. - 'high' is for items that don't have reasonable defaults. - 'medium' is for normal items that have reasonable defaults. - 'low' is for trivial items that have defaults that will work in the vast majority of cases.
2007-09-15
ನೀವು ನೋಡಲು ಇಷ್ಟಪಡುವ ಅತ್ಯಂತ ಕಡಿಮೆ ಪ್ರಾಶಸ್ತ್ಯದ ಪ್ರಶ್ನೆಯನ್ನು ಆಯ್ದುಕೊಳ್ಳಬಹುದು: -ವ್ಯವಸ್ತೆಯನ್ನು ಒಡಕುಗೊಳಿಸುವ ಅಂಶಗಳಿಗಾಗಿ 'ಗಂಭೀರ' ಪ್ರಾಶಸ್ತ್ಯ ಬಳಕೆದಾರನ ಸಹಾಯವಿಲ್ಲದೆ -ಯೋಗ್ಯವಾದ ಪೂರ್ವನಿಯೋಜಿತವಿಲ್ಲದಿರುವ ಅಂಶಗಳಿಗಾಗಿ 'ಉನ್ನತ' ಪ್ರಾಶಸ್ತ್ಯ -ಯೋಗ್ಯವಾದ ಪೂರ್ವನಿಯೋಜಿತವಿರುವ ಅಂಶಗಳಿಗಾಗಿ 'ಮಧ್ಯಮ'' ಪ್ರಾಶಸ್ತ್ಯ -ಪೂರ್ವನಿಯೋಜಿತಗಳೆ ಕಾರ್ಯಮಾಡುವ ಜುಜುಬಿ ಅಂಶಗಳಿಗಾಗಿ 'ತಗ್ಗಿನ'' ಪ್ರಾಶಸ್ತ್ಯ ಅತೀ ಹೆಚ್ಚಿನ ಸಂದರ್ಭಗಳ್ಲ್ಲಲ್ಲಿ

14.
For example, this question is of medium priority, and if your priority were already 'high' or 'critical', you wouldn't see this question.
2007-09-15
ಉದಾಹರಣೆಗೆ, ಈ ಪ್ರಶ್ನೆ ಮಧ್ಯಮ ಪ್ರಾಶಸ್ತ್ಯ ದದ್ದಾಗಿದ್ದರೆ , ಮತ್ಥು ನಿಮ್ಮ ಪ್ರಾಶಸ್ತ್ಯ ಈಗಾಗಲೆ 'ಉನ್ನತ' ಅಥವ 'ಗಂಭೀರ' ಆಗಿದ್ದರೆ, ಈ ಪ್ರಶ್ನೆಯನ್ನು ನೀವು ನೋಡುತ್ತಿರಲಿಲ್ಲ.

15.
Change debconf priority
2007-09-15
ಡೆಬ್ ಕಾನ್ಪ್(debconf) ಆದ್ಯತೆಯನ್ನ ಬದಲಿಸಿ
2007-09-15
ಡೆಬ್ ಕಾನ್ಪ್(debconf) ಆದ್ಯತೆಯನ್ನ ಬದಲಿಸಿ
2007-09-15
ಡೆಬ್ ಕಾನ್ಪ್(debconf) ಆದ್ಯತೆಯನ್ನ ಬದಲಿಸಿ
17.
Go Back
2007-09-15
ಹಿಂದೆ ಹೊಗು
18.
Yes
2007-09-15
ಹೌದು
19.
No
2007-09-15
ಇಲ್ಲ
20.
Cancel
2007-09-15
ರದ್ದುಗೊಳಿಸು