Translations by ಗಿರೀಶ್ Girish

ಗಿರೀಶ್ Girish has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 55 results
1.
Installer Boot Help Screens
2009-11-20
ಸ್ಥಾಪಕ ಬೂಟ್-ನ ಸಹಾಯಕ ಪರದೆಗಳು
6.
HELP INDEX
2009-11-20
ಸಹಾಯ ಪರಿವಿಡಿ
2009-11-20
ಸಹಾಯ ಸೂಚಿ
8.
TOPIC
2009-11-20
ವಿಷಯ
10.
This page, the help index.
2009-11-20
ಈ ಪುಟ, ಸಹಾಯ ಪರಿವಿಡಿ
2009-11-20
ಈ ಪುಟ, ಸಹಾಯ ಸೂಚಿ
12.
Prerequisites for installing ${DISTRIBUTION_NAME}.
2009-11-20
${DISTRIBUTION_NAME}ನ್ನು ಸ್ಥಾಪಿಸುವುದಕ್ಕಾಗಿನ ಅವಶ್ಯಕತೆಗಳು
13.
Prerequisites for running ${DISTRIBUTION_NAME}.
2009-11-20
${DISTRIBUTION_NAME}ನ್ನು ಉಪಯೋಗಿಸಲು ಬೇಕಾದ ಅವಶ್ಯಕತೆಗಳು
17.
Additional boot methods; rescuing a broken system.
2009-11-20
ಬೂಟ್ ಮಾಡುವ ಹೆಚ್ಚುವರಿ ವಿಧಾನಗಳು; ಹಾಳಾದ systemನ ರಕ್ಷಣೆ
19.
Special boot parameters, overview.
2009-11-20
ವಿಶಿಷ್ಟ ಬೂಟ್ ಚರಾಂಶಗಳು, ಅವಲೋಕನ
21.
Special boot parameters for special machines.
2009-11-20
ವಿಶಿಷ್ಟ ಯಂತ್ರಗಳ ವಿಶಿಷ್ಟ ಬೂಟ್ ಚರಾಂಶಗಳು
23.
Special boot parameters for selected disk controllers.
2009-11-20
ಆಯ್ದ disk ನಿಯಂತ್ರಕಗಳ ವಿಶಿಷ್ಟ ಬೂಟ್ ಚರಾಂಶಗಳು
25.
Special boot parameters for the install system.
2009-11-20
ಸ್ಥಾಪಿತ ಯಂತ್ರಾಂಶದ ವಿಶಿಷ್ಟ ಬೂಟ್ ಚರಾಂಶಗಳು
28.
How to get help.
2009-11-20
ಸಹಾಯ ಪಡೆಯುವ ಬಗೆ
30.
Copyrights and warranties.
2009-11-20
ಹಕ್ಕುಸ್ಡಾಮ್ಯ ಮತ್ತು ವಾರಂಟಿಗಳು
32.
Press F2 through F10 for details, or ENTER to ${BOOTPROMPT}
2009-11-20
ವಿವರಗಳಿಗಾಗಿ F2ನಿಂದ F10ರವರೆಗೆ ಒತ್ತಿ ಅಥವಾ ${BOOTPROMPT}ಗಾಗಿ ENTER ಒತ್ತಿ
33.
Press F2 through F10 for details, or Escape to exit help.
2009-11-20
ವಿವರಗಳಿಗಾಗಿ F2ನಿಂದ F10 ಒತ್ತಿ, ಅಥವಾ ಸಹಾಯದಿಂದ ಹೊರಬರಲು Escape ಒತ್ತಿ
35.
PREREQUISITES FOR INSTALLING UBUNTU
2009-11-20
ಉಬಂಟುವನ್ನು ಸ್ಥಾಪಿಸಲು ಬೇಕಾದ ಅವಶ್ಯಕತೆಗಳು
36.
You must have at least 32 megabytes of RAM to use this Ubuntu installer.
2009-11-20
ಈ ಉಬಂಟು ಸ್ಥಾಪಕವನ್ನು ಉಪಯೋಗಿಸಲು ನಿಮಗೆ ಕನಿಷ್ಟ ೩೨ ಮೆಗಾಬೈಟ್ RAM ಬೇಕು
42.
Thank you for choosing Ubuntu!
2009-11-20
ಉಬಂಟುವನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು
43.
Press <phrase class="not-serial">F1</phrase><phrase class="serial">control and F then 1</phrase> for the help index, or ENTER to ${BOOTPROMPT}
2009-11-20
ಸಹಾಯ ಪರಿವಿಡಿಗಾಗಿ <phrase class="not-serial">F1</phrase><phrase class="serial">control ಮತ್ತು F ನಂತರ 1</phrase> ಒತ್ತಿ, ಅಥವಾ ${BOOTPROMPT}ಗಾಗಿ ENTER ಒತ್ತಿ
44.
Press F1 for the help index, or Escape to exit help.
2009-11-20
ಸಹಾಯದ ಪರಿವಿಡಿಗಾಗಿ F1 ಒತ್ತಿ ಅಥವಾ ಸಹಾಯದಿಂದ ಹೊರಬರಲು Escape ಒತ್ತಿ
46.
BOOT METHODS
2009-11-20
ಬೂಟ್ ವಿಧಾನಗಳು
47.
Available boot methods:
2009-11-20
ಲಭ್ಯವಿರುವ ಬೂಟ್ ವಿಧಾನಗಳು
48.
install
2009-11-20
ಸ್ಥಾಪಿಸು
49.
Install Ubuntu
2009-11-20
ಉಬುಂಟುವನ್ನು ಸ್ಥಾಪಿಸು
51.
expert
2009-11-20
ಅನುಭವಿ
52.
Start the installation in expert mode, for maximum control.
2009-11-20
ಹೆಚ್ಚಿನ ನಿಯಂತ್ರಣಕ್ಕಾಗಿ ಅನುಭವೀ ವಿಧಾನದಲ್ಲಿ ಸ್ಥಾಪನೆಯನ್ನು ಆರಂಭಿಸಿ
57.
Try Ubuntu without any change to your computer
2009-11-20
ನಿಮ್ಮ ಗಣಕ ಯಂತ್ರದಲ್ಲಿ ಯಾವುದೇ ಬದಲಾವಣೆಯಿಲ್ಲದೆ ಉಬುಂಟುವನ್ನು ಪ್ರಯತ್ನಿಸಿ
60.
Start the installation.
2009-11-20
ಸ್ಥಾಪನೆಯನ್ನು ಪ್ರಾರಂಭಿಸು
62.
Test memory
2009-11-20
memoryಯನ್ನು ಪರೀಕ್ಷಿಸು
63.
Perform a memory test.
2009-11-20
memory ಪರೀಕ್ಷೆಯನ್ನು ಮಾಡು
68.
("Ubuntu" may be replaced with other related operating system names. This help text is generic.)
2009-11-20
("ಉಬುಂಟು" ಯಾವುದೇ ಸಮನಾದ ಆಪರೇಟಿಂಗ್ ಸಿಸ್ಟಮ್ ಹೆಸರಿನಿಂದ ಬದಲಾಯಿಸಲ್ಪಡಬಹುದು. ಈ ಸಹಾಯವು ಒಂದು ಸಾಮಾನ್ಯ ಪಠ್ಯವಾಗಿದೆ)
72.
RESCUING A BROKEN SYSTEM
2009-11-20
ಹಾಳಾದ system ಅನ್ನು ರಕ್ಷಿಸಲಾಗುತ್ತಿದೆ
73.
Use one of these boot methods to rescue an existing install
2009-11-20
ಸ್ಥಾಪನೆಯನ್ನು ರಕ್ಷಿಸಲು ಇವುಗಳಲ್ಲಿನ ಯಾವುದಾದರೂ ವಿಧಾನವನ್ನು ಉಪಯೋಗಿಸಿ
74.
rescue
2009-11-20
ರಕ್ಷಣೆ
75.
Rescue a broken system
2009-11-20
ಹಾಳಾದ system ಅನ್ನು ರಕ್ಷಿಸು
76.
Boot into rescue mode.
2009-11-20
ರಕ್ಷಣಾ ವಿಧಾನಕ್ಕೆ ಬೂಟ್ ಮಾಡು
80.
SPECIAL BOOT PARAMETERS - OVERVIEW
2009-11-20
ವಿಶಿಷ್ಟ ಬೂಟ್ ಚರಾಂಶಗಳು - ಅವಲೋಕನ
84.
For more information about what boot parameters you can use, press:
2009-11-20
ಯಾವ ಬೂಟ್ ಚರಾಂಶಗಳನ್ನು ನೀವು ಉಪಯೋಗಿಸಬಹುದೆಂಬುದರ ಬಗೆಗಿನ ಹೆಚ್ಚಿನ ಮಾಹಿತಿಗಾಗಿ, ಒತ್ತಿ
85.
boot parameters for special machines
2009-11-20
ವಿಶಿಷ್ಟ ಯಂತ್ರಗಳ ಬೂಟ್ ಚರಾಂಶಗಳು
86.
boot parameters for various disk controllers
2009-11-20
ಬೇರೆ ಬೇರೆ disk ನಿಯಂತ್ರಕಗಳ ಬೂಟ್ ಚರಾಂಶಗಳು
87.
boot parameters understood by the install system
2009-11-20
ಸ್ಥಾಪಿತ system ಅರ್ಥ ಮಾಡಿಕೋಳ್ಳಬಲ್ಲ ಬೂಟ್ ಚರಾಂಶಗಳು
96.
HARDWARE
2009-11-20
ಯಂತ್ರಾಂಶ
119.
For example:
2009-11-20
ಉದಾಹರಣೆಗೆ:
139.
These parameters control how the installer works.
2009-11-20
ಈ ಚರಾಂಶಗಳು ಸ್ಥಾಪಕವು ಕಾರ್ಯ ಮಾಡುವ ಬಗೆಯನ್ನು ನಿಯಂತ್ರಿಸುತ್ತದೆ.
141.
RESULT
2009-11-20
ಫಲಿತಾಂಶ
142.
PARAMETER
2009-11-20
ಚರಾಂಶ
145.
Don't start PCMCIA
2009-11-20
PMCIA ಅನ್ನು ಪ್ರಾರಂಭಿಸಬೇಡ
162.
GETTING HELP
2009-11-20
ಸಹಾಯ ಪಡೆಯುವುದು