Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 2533 results
~
Could not open directory %s
2010-06-16
%s ಕೋಶವನ್ನು ತೆರೆಯಲಾಗಿಲ್ಲ
~
Controllers must use the 'pci' address type
2010-06-16
ನಿಯಂತ್ರಕಗಳು 'pci' ವಿಳಾಸದ ಬಗೆಯವುಗಳಾಗಿರಬೇಕು
~
Network interfaces must use 'pci' address type
2010-06-16
ಜಾಲಬಂಧ ಸಂಪರ್ಕಸಾಧನಗಳು 'pci' ವಿಳಾಸದ ಬಗೆಯನ್ನು ಬಳಸಬೇಕು
~
CPUs have incompatible architectures: '%s' != '%s'
2010-06-16
CPUಗಳು ಹೊಂದಿಕೆಯಾಗದ ಆರ್ಕಿಟೆಕ್ಚರುಗಳನ್ನು ಹೊಂದಿದೆ: '%s' != '%s'
~
CPU models don't match: '%s' != '%s'
2010-06-16
CPU ಮಾದರಿಗಳು ತಾಳೆಯಾಗುತ್ತಿಲ್ಲ: '%s' != '%s'
~
cannot parse CPU map file: %s
2010-06-16
CPU ಮ್ಯಾಪ್ ಕಡತವನ್ನು ಪಾರ್ಸ್ ಮಾಡಲು ಸಾಧ್ಯವಾಗಿಲ್ಲ: %s
~
cannot opendir %s
2010-06-16
opendir %s ಸಾಧ್ಯವಾಗಿಲ್ಲ
~
remoteReadConfigFile: %s: %s: must be a string or list of strings
2010-06-16
remoteReadConfigFile: %s: %s: ಒಂದು ವಾಕ್ಯ ಅಥವ ವಾಕ್ಯಗಳ ಪಟ್ಟಿಯಾಗಿರಲೇಬೇಕು
~
Unable to determine device index for network device
2010-06-16
ಜಾಲಬಂಧ ಸಾಧನಕ್ಕಾಗಿ ಸಾಧನ ಸೂಚಿಯನ್ನು ನಿರ್ಧರಿಸಲು ಸಾಧ್ಯವಾಗಿಲ್ಲ
~
remoteReadConfigFile: %s: %s: invalid type: got %s; expected %s
2010-06-16
remoteReadConfigFile: %s: %s: ಅಮಾನ್ಯವಾದ ಬಗೆ: %s ದೊರೆತಿದೆ; %s ಅನ್ನು ನಿರೀಕ್ಷಿಸಲಾಗಿತ್ತು
~
virtio channel requires QEMU to support -device
2010-06-16
virtio ಚಾನಲ್‌ಗೆ -device ಅನ್ನು ಬೆಂಬಲಿಸಲು QEMU ನ ಅಗತ್ಯವಿರುತ್ತದೆ
~
Failed to create state dir '%s': %s
2010-06-16
ಸ್ಥಿತಿ ಕೋಶ '%s' ಅನ್ನು ಸ್ವಯಂ ಆರಂಭಿಸುವಲ್ಲಿ ವಿಫಲಗೊಂಡಿದೆ: %s
~
Failed to create lib dir '%s': %s
2010-06-16
lib dir '%s' ಅನ್ನು ರಚಿಸುವಲ್ಲಿ ವಿಫಲಗೊಂಡಿದೆ: %s
~
Failed to create cache dir '%s': %s
2010-06-16
ಕ್ಯಾಶೆ dir '%s' ಅನ್ನು ರಚಿಸುವಲ್ಲಿ ವಿಫಲಗೊಂಡಿದೆ: %s
~
SCSI controller %d was missing its PCI address
2010-06-16
%d ಎಂಬ SCSI ನಿಯಂತ್ರಕವು ಅದರ PCI ವಿಳಾಸವನ್ನು ಹೊಂದಿಲ್ಲ
~
device cannot be detached with this QEMU version
2010-06-16
ಈ QEMU ಆವೃತ್ತಿಯೊಂದಿಗೆ ಸಾಧನವನ್ನು ಕಳಚಲು ಸಾಧ್ಯವಿಲ್ಲ
~
remoteReadConfigFile: %s: %s: unsupported auth %s
2010-06-16
remoteReadConfigFile: %s: %s: ಬೆಂಬಲವಿರದ ದೃಢೀಕರಣ %s
~
adding %s disk controller failed: %s
2010-06-16
%s ಡಿಸ್ಕ್ ನಿಯಂತ್ರಕವನ್ನು ಸೇರಿಸುವುದು ವಿಫಲಗೊಂಡಿದೆ:%s
~
adding %s disk failed: %s
2010-06-16
%s ಡಿಸ್ಕನ್ನು ಸೇರಿಸುವುದು ವಿಫಲಗೊಂಡಿದೆ: %s
~
cannot parse value for %s
2010-06-16
%s ಗಾಗಿ ಮೌಲ್ಯವನ್ನು ಪಾರ್ಸ್ ಮಾಡಲಾಗಿಲ್ಲ
~
cannot find PCI address for VirtIO disk %s
2010-06-16
%s ಎಂಬ VirtIO ಡಿಸ್ಕಿಗಾಗಿ ಯಾವುದೆ PCI ವಿಳಾಸ ಕಂಡುಬಂದಿಲ್ಲ
~
cannot find PCI address for %s NIC
2010-06-16
%s NIC ಗಾಗಿ ಯಾವುದೆ PCI ವಿಳಾಸ ಕಂಡುಬಂದಿಲ್ಲ
~
cannot find PCI address for controller %s
2010-06-16
%s ಎಂಬ ನಿಯಂತ್ರಕಕ್ಕಾಗಿ ಯಾವುದೆ PCI ವಿಳಾಸ ಕಂಡುಬಂದಿಲ್ಲ
~
cannot find PCI address for video adapter %s
2010-06-16
'%s' ಎಂಬ ವೀಡಿಯೊ ಅಡಾಪ್ಟರಿಗಾಗಿ PCI ವಿಳಾಸವನ್ನು ಕಂಡು ಬಂದಿಲ್ಲ
~
cannot find PCI address for sound adapter %s
2010-06-16
'%s' ಎಂಬ ಧ್ವನಿ ಅಡಾಪ್ಟರಿಗಾಗಿ PCI ವಿಳಾಸವನ್ನು ಕಂಡು ಬಂದಿಲ್ಲ
~
cannot find PCI address for watchdog %s
2010-06-16
ವಾಚ್‌ಡಾಗ್‌ %s ಗಾಗಿ ಯಾವುದೆ PCI ವಿಳಾಸ ಕಂಡುಬಂದಿಲ್ಲ
~
cgroup_controllers must be a list of strings
2010-01-26
cgroup_controllers ಯು ವಾಕ್ಯಗಳನ್ನು ಒಳಗೊಂಡ ಒಂದು ಪಟ್ಟಿ ಆಗಿರಬೇಕು
~
stream aborted at client request
2010-01-26
ಸ್ಟ್ರೀಮ್ ಕ್ಲೈಂಟ್ ಮನವಿಯಿಂದಾಗಿ ಸ್ಥಗಿತಗೊಳಿಸಲಾಗಿದೆ
~
failed to detach PCI device, invalid address %.4x:%.2x:%.2x: %s
2010-01-26
PCI ಸಾಧನವನ್ನು ಕಳಚಿಹಾಕುವ ವಿಫಲಗೊಂಡಿದೆ: ಅಮಾನ್ಯವಾದ ವಿಳಾಸ %.4x:%.2x:%.2x: %s
~
requested vcpu is higher than allocated vcpus
2010-01-26
ನಿಯೋಜಿಸಲಾದ vcpus ಗಿಂದ ಮನವಿ ಸಲ್ಲಿಸಲಾದ vcpu ದೊಡ್ಡದಾಗಿದೆ
~
unable to add USB disk %s: %s
2010-01-26
USB ಡಿಸ್ಕ್ %s ಅನ್ನು ತೆರೆಯುವಲ್ಲಿ ವಿಫಲಗೊಂಡಿದೆ: %s
~
Parameter %s too big for destination
2010-01-26
ನಿಯತಾಂಕ %s ಗುರಿಗೆ ಬಹಳ ದೊಡ್ಡದಾಗಿದೆ
~
adding %s disk failed %s: %s
2010-01-26
%s ಡಿಸ್ಕನ್ನು ಸೇರಿಸುವುದು ವಿಫಲಗೊಂಡಿದೆ %s: %s
~
malformed volume encryption uuid '%s'
2009-12-02
ಪರಿಮಾಣ ಗೂಢಲಿಪೀಕರಣ uuid '%s' ಯು ತಪ್ಪಾಗಿದೆ
~
failed to allocate memory for %s config list
2009-12-02
%s ಸಂರಚನಾ ಪಟ್ಟಿಗಾಗಿ ಮೆಮೋರಿಯನ್ನು ನಿಯೋಜಿಸುವಲ್ಲಿ ವಿಫಲಗೊಂಡಿದೆ
~
Failed to open dir '%s'
2009-12-02
dir '%s' ಅನ್ನು ತೆರೆಯುವಲ್ಲಿ ವಿಫಲಗೊಂಡಿದೆ
~
list of secrets is inconsistent
2009-12-02
ಸೀಕ್ರೆಟ್‌ಗಳ ಪಟ್ಟಿಯನ್ನು ಅಸ್ಥಿರವಾಗಿದೆ
~
qcow volume encryption unsupported with volume format %s
2009-12-02
ಪರಿಮಾಣ ವಿನ್ಯಾಸ %s ದೊಂದಿಗೆ qcow ಪರಿಮಾಣ ಗೂಢಲಿಪೀಕರಣಕ್ಕೆ ಬೆಂಬಲವಿರುವುದಿಲ್ಲ
~
Failed to connect to the hypervisor
2009-12-02
ಹೈಪರ್ವೈಸರಿಗೆ ಸಂಪರ್ಕ ಕಲ್ಪಿಸುವಲ್ಲಿ ವಿಫಲಗೊಂಡಿದೆ
~
fchmod('%s') failed
2009-12-02
fchmod('%s') ವಿಫಲಗೊಂಡಿದೆ
~
error writing to '%s'
2009-12-02
'%s' ಕ್ಕೆ ಬರೆಯುವಲ್ಲಿ ವಿಫಲಗೊಂಡಿದೆ
~
error closing '%s'
2009-12-02
'%s' ಅನ್ನು ಮುಚ್ಚುವಲ್ಲಿ ದೋಷ
~
rename(%s, %s) failed
2009-12-02
rename(%s, %s) ವಿಫಲಗೊಂಡಿದೆ
~
parsing pci_add reply failed: %s
2009-12-02
pci_add ಪ್ರತ್ಯುತ್ತರವನ್ನು ಪಾರ್ಸ್ ಮಾಡುವಲ್ಲಿ ವಿಫಲಗೊಂಡಿದೆ: %s
~
Failed to create monitor directory %s: %s
2009-12-02
ಮೇಲ್ವಿಚಾರಕ ಕೋಶ %s ಅನ್ನು ನಿರ್ಮಿಸುವಲ್ಲಿ ವಿಫಲಗೊಂಡಿದೆ: %s
~
missing volume encryption uuid
2009-12-02
ಪರಿಮಾಣ ಗೂಢಲಿಪೀಕರಣ uuid ಯು ಕಾಣೆಯಾಗಿದೆ
~
encrypted volumes not supported with qcow-create
2009-12-02
qcow-create ಸ್ಥಿತಿಯೊಂದಿಗೆ ಗೂಢಲಿಪೀಕರಣಗೊಂಡ ಪರಿಮಾಣಗಳಿಗೆ ಬೆಂಬಲವಿರುವುದಿಲ್ಲ
~
PCI device assignment is not supported by this version of qemu
2009-12-02
PCI ಸಾಧನ ನಿಯೋಜನೆಯು qemu ಈ ಆವೃತ್ತಿಯಿಂದ ಬೆಂಬಲಿತವಾಗಿಲ್ಲ
~
cgroup_device_acl must be a list of strings
2009-12-02
cgroup_device_acl ಯು ವಾಕ್ಯಗಳನ್ನು ಒಳಗೊಂಡ ಒಂದು ಪಟ್ಟಿ ಆಗಿರಬೇಕು
~
unable to find kvm-img or qemu-img
2009-12-02
kvm-img ಅಥವ qemu-img ಕಂಡುಬಂದಿಲ್ಲ