Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 1551 results
~
Enter _Location
2012-12-10
ಸ್ಥಳವನ್ನು ನಮೂದಿಸಿ (_L)
~
Connect to _Server
2012-12-10
ಪೂರೈಕೆಗಣಕಕ್ಕೆ ಸಂಪರ್ಕ ಕಲ್ಪಿಸು (_S)
~
Enter _Location
2012-09-22
ಸ್ಥಳವನ್ನು ನಮೂದಿಸಿ(_L)
~
Connect to _Server
2012-09-22
ಪರಿಚಾರಕಕ್ಕೆ ಸಂಪರ್ಕ ಕಲ್ಪಿಸು (_S)
~
Sidebar
2011-05-18
ಬದಿಯ ಪಟ್ಟಿ
~
Open %s
2008-08-22
%s ಅನ್ನು ತೆರೆ
~
Computer
2007-09-23
ಗಣಕ
~
_Delete from Trash
2007-09-23
ಕಸದ ಬುಟ್ಟಿಯಿಂದ ಅಳಿಸಿಹಾಕು(_D)
3.
Run Software
2012-09-22
ತಂತ್ರಾಂಶವನ್ನು ಚಲಾಯಿಸು
4.
Connect to Server
2012-12-10
ಪೂರೈಕೆಗಣಕಕ್ಕೆ ಸಂಪರ್ಕ ಕಲ್ಪಿಸು
2007-09-23
ಪರಿಚಾರಕಕ್ಕೆ ಸಂಪರ್ಕ ಕಲ್ಪಿಸು
5.
Files
2011-05-18
ಕಡತಗಳು
6.
Access and organize files
2011-05-18
ಕಡತಗಳನ್ನು ನಿಲುಕಿಸಿಕೊಳ್ಳಿ ಹಾಗು ವ್ಯವಸ್ಥಿತವಾಗಿ ಜೋಡಿಸಿ
7.
folder;manager;explore;disk;filesystem;
2013-03-25
ಕಡತಕೋಶ;ವ್ಯವಸ್ಥಾಪಕ;ಹುಡುಕು;ಡಿಸ್ಕ್‍;ಕಡತವ್ಯವಸ್ಥೆ;
9.
Saved search
2012-12-10
ಉಳಿಸಲಾದ ಹುಡುಕಾಟ
2007-09-23
ಉಳಿಸಲಾದ ಶೋಧನೆ
11.
Home Folder
2007-09-23
ನೆಲೆ (Home) ಕಡತಕೋಶ
12.
Open your personal folder
2007-09-23
ನಿಮ್ಮ ವೈಯಕ್ತಿಕ ಕಡತಕೋಶವನ್ನು ತೆರೆಯಿರಿ
13.
X
2009-03-02
X
14.
Y
2009-03-02
Y
15.
Text
2009-03-02
ಪಠ್ಯ
16.
The text of the label.
2009-03-02
ಶೀರ್ಷಿಕೆಯ ಪಠ್ಯ.
17.
Justification
2009-03-02
ಜಸ್ಟಿಫಿಕೇಶನ್
18.
The alignment of the lines in the text of the label relative to each other. This does NOT affect the alignment of the label within its allocation. See GtkMisc::xalign for that.
2009-03-02
ಲೇಬಲ್ಲಿನಲ್ಲಿನ ಪಠ್ಯದ ಸಾಲುಗಳ ವಾಲಿಕೆಯು ಪರಸ್ಪರ ಒಂದಕ್ಕೊಂದು ಸಂಬಂಧಿತವಾಗಿರುತ್ತದೆ. ಇದರಿಂದ ಲೇಬಲ್‌ ಅನ್ನು ನಿಯೋಜಿಸಲಾದ ಸ್ಥಳದಲ್ಲಿ ಅದರ ವಾಲಿಕೆಯ ಮೇಲೆ ಯಾವುದೆ ಪರಿಣಾಮ ಬೀರುವುದಿಲ್ಲ. ಇದಕ್ಕಾಗಿ GtkMisc::xalign ಅನ್ನು ನೋಡಿ.
19.
Line wrap
2009-03-02
ಸಾಲು ಆವರಿಕೆ(ವ್ರಾಪ್)
20.
If set, wrap lines if the text becomes too wide.
2009-03-02
ಹೊಂದಿಸಿದಲ್ಲಿ, ಪಠ್ಯವು ಅಂತ್ಯಂತ ಅಗಲವಾಗಿದ್ದಲ್ಲಿ ಸಾಲುಗಳನ್ನು ವ್ರಾಪ್ ಮಾಡುತ್ತದೆ.
21.
Cursor Position
2009-03-02
ತೆರೆ ಸೂಚಕದ ಸ್ಥಾನ
22.
The current position of the insertion cursor in chars.
2009-07-01
ಸೇರಿಸುವ ಕರ್ಸರಿನ ಈಗಿನ ಸ್ಥಳ, ಅಕ್ಷರಗಳಲ್ಲಿ.
2009-03-02
ಸೇರಿಸುವ ಕರ್ಸರಿನ ಈಗಿನ ಸ್ಥಳ, ಅಕ್ಷರಗಳಲ್ಲಿ
23.
Selection Bound
2009-03-02
ಆಯ್ಕೆಯ ಮಿತಿ
24.
The position of the opposite end of the selection from the cursor in chars.
2009-03-02
ತೆರೆಸೂಚಕದಿಂದ ಆಯ್ಕೆಯ ವಿರುದ್ಧ ತುದಿಯಲ್ಲಿನ ಸ್ಥಾನ, ಅಕ್ಷರಗಳಲ್ಲಿ.
28.
Select All
2009-03-02
ಎಲ್ಲವನ್ನೂ ಅಯ್ಕೆಮಾಡು
29.
Show more _details
2009-03-02
ಇನ್ನಷ್ಟು ವಿವರಗಳನ್ನು ತೋರಿಸು (_d)
31.
You can stop this operation by clicking cancel.
2009-03-02
ಈ ಕಾರ್ಯಾಚರಣೆವನ್ನು ನಿಲ್ಲಿಸಲು ರದ್ದು ಮಾಡು ಅನ್ನು ಕ್ಲಿಕ್ ಮಾಡಿ.
32.
(invalid Unicode)
2009-03-02
(ಅಮಾನ್ಯ ಯುನಿಕೋಡ್)
33.
Home
2011-05-18
ನೆಲೆ
34.
The selection rectangle
2007-09-23
ಆರಿಸಲ್ಪಟ್ಟ ಆಯತ
35.
Cut the selected text to the clipboard
2008-09-04
ಆಯ್ಕೆ ಮಾಡಲಾದ ಪಠ್ಯವನ್ನು ಕ್ಲಿಪ್‌ಬೋರ್ಡಿಗೆ ಕತ್ತರಿಸು ಮಾಡು
2008-01-15
36.
Copy the selected text to the clipboard
2008-09-04
ಆಯ್ಕೆ ಮಾಡಲಾದ ಪಠ್ಯವನ್ನು ಕ್ಲಿಪ್‌ಬೋರ್ಡಿಗೆ ಕಾಪಿ ಮಾಡು
2008-01-15
37.
Paste the text stored on the clipboard
2008-09-04
ಕ್ಲಿಪ್‌ಬೋರ್ಡಿನಲ್ಲಿರುವ ಪಠ್ಯವನ್ನು ಅಂಟಿಸು
2008-01-15
38.
Select _All
2011-05-18
ಎಲ್ಲವನ್ನೂ ಆರಿಸು (_A)
2007-09-23
ಎಲ್ಲವನ್ನೂ ಆರಿಸು(_A)
39.
Select all the text in a text field
2007-09-23
ಪಠ್ಯ ಕ್ಷೇತ್ರದಲ್ಲಿನ ಎಲ್ಲಾ ಪಠ್ಯವನ್ನು ಆರಿಸು
40.
Move _Up
2007-09-23
ಮೇಲೆ ಜರುಗಿಸು (_U)
41.
Move Dow_n
2011-05-18
ಕೆಳಗೆ ಜರುಗಿಸು (_n)
2007-09-23
ಕೆಳಗೆ ಜರುಗಿಸು(_n)
42.
Use De_fault
2011-05-18
ಪೂರ್ವನಿಯೋಜಿತವನ್ನು ಆರಿಸು (_f)