Translations by Neelavar

Neelavar has submitted the following strings to this translation. Contributions are visually coded: currently used translations, unreviewed suggestions, rejected suggestions.

117 of 17 results
1.
Unknown Error: '%s' (%s)
2010-09-13
ಗೊತ್ತಿಲ್ಲದ ದೋಷ: '%s' (%s)
4.
Error: Opening the cache (%s)
2016-03-26
ದೋಷ: ಕ್ಯಾಷ್ ತೆರೆಯಲು ತೊಂದರೆ (%s)
7.
Show the packages that are going to be installed/upgraded
2016-03-26
ಸ್ಥಾಪನೆ / ತೇರ್ಗಡೆಯಾಗುವ ಪೊಟ್ಟಣಗಳನ್ನು ತೋರಿಸು
9.
Return the time in days when security updates are installed unattended (0 means disabled)
2016-03-26
ಸುರಕ್ಷಾ ಸ್ಥಾಪನೆ / ತೇರ್ಗಡೆಯಾದ ನಂತರದ ಸಮಯವನ್ನು ದಿನಗಳಲ್ಲಿ ಹಿಂತಿರುಗಿಸು (0 ಎಂದರೆ ನಿಶ್ಕ್ರಿಯಗೊಂಡಿದೆ)
10.
System program problem detected
2016-03-26
ಸಿಸ್ಟಮ್ ಪ್ರೋಗ್ರಾಂನಲ್ಲಿ ತೊಂದರೆ ಪತ್ತೆಯಾಗಿದೆ
11.
Do you want to report the problem now?
2016-03-26
ತೊಂದರೆಯ ವರದಿಯನ್ನು ಸಲ್ಲಿಸಬಹುದೇ?
12.
Report problem…
2016-03-26
ತೊಂದರೆಯನ್ನು ವರದಿ ಮಾಡು...
13.
Please enter your password to access problem reports of system programs
2016-03-26
ಸಿಸ್ಟಮ್ ಪ್ರೋಗ್ರಾಂನ ತೊಂದರೆಗಳ ವರದಿಯನ್ನು ಪಡೆಯಲು ನಿಮ್ಮ ಗುಪ್ತಪದವನ್ನು ನಮೂದಿಸಿ
14.
Crash report detected
2016-03-26
ಕ್ರ್ಯಾಶ್ ವರದಿ ಪತ್ತೆಯಾಗಿದೆ
16.
Network service discovery disabled
2016-03-26
ನೆಟ್ವರ್ಕ್ ಸೇವೆ ಪತ್ತೆಹಚ್ಚುವಿಕೆ ನಿಷ್ಕ್ರಿಯಗೊಳಿಸಲಾಗಿದೆ
18.
Software Packages Volume Detected
2016-03-26
ತಂತ್ರಾಂಶ ಪ್ಯಾಕೇಜುಗಳ ಸಂಪುಟ ಪತ್ತೆಯಾಗಿದೆ
19.
A volume with software packages has been detected. Would you like to open it with the package manager?
2016-03-26
ತಂತ್ರಾಂಶ ಪ್ಯಾಕೇಜುಗಳ ಸಂಪುಟವೊಂದು ಪತ್ತೆಯಾಗಿದೆ. ಪ್ಯಾಕೇಜು ವ್ಯವಸ್ಥಾಪಕವನ್ನು ಬಳಸಿ, ಇದನ್ನು ತೆರೆಯಲು ಬಯಸುವಿರಾ?
20.
Start Package Manager
2016-03-26
ಪ್ಯಾಕೇಜು ವ್ಯವಸ್ಥಾಪಕವನ್ನು ಪ್ರಾರಂಭಿಸು
21.
Upgrade volume detected
2016-03-26
ತೇರ್ಗಡೆ ಸಂಪುಟ ಪತ್ತೆಯಾಗಿದೆ
22.
A distribution volume with software packages has been detected. Would you like to try to upgrade from it automatically?
2016-03-26
ತಂತ್ರಾಂಶ ಪ್ಯಾಕೇಜುಗಳ ವಿತರಣಾ ಸಂಪುಟವೊಂದು ಪತ್ತೆಯಾಗಿದೆ. ಇದರಿಂದ ಸ್ವಯಂಚಾಲಿತವಾಗಿ ಪ್ಯಾಕೇಜುಗಳ ತೇರ್ಗಡೆ ಮಾಡಲು ಪ್ರಯತ್ನಿಸಬಹುದೇ?
23.
Run upgrade
2016-03-26
ತೇರ್ಗಡೆಯ ಕಾರ್ಯವನ್ನು ಪ್ರಾರಂಭಿಸು
26.
Start package manager
2016-03-26
ಪ್ಯಾಕೇಜ್ ವ್ಯವಸ್ಥಾಪಕವನ್ನು ಪ್ರಾರಂಭಿಸು