Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 300 results
8.
Archive Manager
2008-02-26
ಆರ್ಕೈವ್ ನಿರ್ವಾಹಕ
9.
Create and modify an archive
2008-10-12
ಒಂದು ಆರ್ಕೈವನ್ನು ನಿರ್ಮಿಸು ಹಾಗು ಮಾರ್ಪಡಿಸು
2008-02-26
ಒಂದು ಆರ್ಕೈವನ್ನು ಸೃಜಿಸು ಹಾಗು ಮಾರ್ಪಡಿಸು
2008-02-26
ಒಂದು ಆರ್ಕೈವನ್ನು ಸೃಜಿಸು ಹಾಗು ಮಾರ್ಪಡಿಸು
10.
zip;tar;extract;unpack;
2013-06-07
zip;tar;ಹೊರತೆಗೆ;ಕಟ್ಟುಬಿಚ್ಚು;
11.
How to sort files
2011-05-20
ಕಡತಗಳನ್ನು ಹೇಗೆ ವಿಂಗಡಿಸಬೇಕು
12.
What criteria must be used to arrange files. Possible values: name, size, type, time, path.
2011-05-20
ಕಡತಗಳನ್ನು ಜೋಡಿಸಲು ಯಾವ ಮಾನದಂಡವನ್ನು ಬಳಸಬೇಕು. ಸಾಧ್ಯವಿರುವ ಮೌಲ್ಯಗಳೆಂದರೆ: ಹೆಸರು, ಗಾತ್ರ, ಬಗೆ, ಸಮಯ, ಮಾರ್ಗ.
13.
Sort type
2011-05-20
ವಿಂಗಡಣೆಯ ಬಗೆ
14.
Whether to sort in ascending or descending direction. Possible values: ascending, descending.
2012-09-28
ಏರಿಕೆ ಅಥವ ಇಳಿಕೆ ಕ್ರಮದಲ್ಲಿ ಜೋಡಿಸಬೇಕೆ. ಸಾಧ್ಯವಿರುವ ಮೌಲ್ಯಗಳೆಂದರೆ ascending, descending.
15.
List Mode
2011-05-20
ಪಟ್ಟಿ ಕ್ರಮ
16.
Use 'all-files' to view all the files in the archive in a single list, use 'as-folder' to navigate the archive as a folder.
2011-05-20
ಆರ್ಕೈವಿನಲ್ಲಿರುವ ಎಲ್ಲಾ ಕಡತಗಳನ್ನು ಒಂದೇ ಪಟ್ಟಿಯಲ್ಲಿ ನೋಡಲು 'ಎಲ್ಲಾ-ಕಡತಗಳು' ಅನ್ನು ಬಳಸಿ, ಆರ್ಕೈವ್‌ ಅನ್ನು ಕಡತಕೋಶವಾಗಿ ನೋಡಲು 'ಕಡತಕೋಶವಾಗಿ' ಅನ್ನು ಬಳಸಿ.
17.
Display type
2011-05-20
ಪ್ರಕಾರವನ್ನು ತೋರಿಸು
18.
Display the type column in the main window.
2011-05-20
ಮುಖ್ಯ ವಿಂಡೊದಲ್ಲಿ ಪ್ರಕಾರದ ಕಾಲಂ ಅನ್ನು ತೋರಿಸು.
19.
Display size
2011-05-20
ಗಾತ್ರವನ್ನು ತೋರಿಸು
20.
Display the size column in the main window.
2011-05-20
ಮುಖ್ಯ ವಿಂಡೊದಲ್ಲಿ ಗಾತ್ರದ ಕಾಲಂ ಅನ್ನು ತೋರಿಸು.
21.
Display time
2011-05-20
ಸಮಯವನ್ನು ತೋರಿಸು
22.
Display the time column in the main window.
2011-05-20
ಮುಖ್ಯ ವಿಂಡೊದಲ್ಲಿ ಸಮಯದ ಕಾಲಂ ಅನ್ನು ತೋರಿಸು.
23.
Display path
2011-05-20
ಮಾರ್ಗವನ್ನು ತೋರಿಸು
24.
Display the path column in the main window.
2011-05-20
ಮುಖ್ಯ ವಿಂಡೊದಲ್ಲಿ ಮಾರ್ಗದ ಕಾಲಂ ಅನ್ನು ತೋರಿಸು.
25.
Name column width
2011-05-20
ಹೆಸರಿನ ಕಾಲಂನ ಅಗಲ
26.
The default width of the name column in the file list.
2012-09-28
ಕಡತದ ಪಟ್ಟಿಯಲ್ಲಿನ ಹೆಸರಿನ ಕಾಲಂನ ಪೂರ್ವನಿಯೋಜಿತ ಅಗಲ.
29.
Editors
2011-05-20
ಸಂಪಾದಕರು
30.
List of applications entered in the 'Open File' dialog and not associated with the file type.
2012-09-28
'ಕಡತವನ್ನು ತೆರೆ' ಸಂವಾದಚೌಕದಲ್ಲಿ ನಮೂದಿಸಲಾದ ಮತ್ತು ಕಡತದ ಬಗೆಗೆ ಸಂಬಂಧಿಸಿರದ ಅನ್ವಯಗಳ ಪಟ್ಟಿ.
31.
Compression level
2011-05-20
ಸಂಕುಚನಾ ಮಟ್ಟ
32.
Compression level used when adding files to an archive. Possible values: very-fast, fast, normal, maximum.
2011-05-20
ಆರ್ಕೈವ್‌ಗೆ ಕಡತಗಳನ್ನು ಸೇರಿಸುವಾಗ ಬಳಸಲಾಗುವ ಸಂಕುಚನೆಯ ಮಟ್ಟ. ಸಾಧ್ಯವಿರುವ ಮೌಲ್ಯಗಳೆಂದರೆ: ಅತ್ಯಂತ ವೇಗವಾಗಿ, ವೇಗವಾಗಿ, ಸಾಮಾನ್ಯ, ಕನಿಷ್ಟ.
33.
Encrypt the archive header
2011-05-20
ಆರ್ಕೈವ್ ಹೆಡರುಗಳನ್ನು ಗೂಢಲಿಪೀಕರಿಸಿ
34.
Whether to encrypt the archive header. If the header is encrypted the password will be required to list the archive content as well.
2012-09-28
ಸಂಗ್ರಹದ ತಲೆಬರಹವನ್ನು ಗೂಢಲಿಪೀಕರಿಸಬೇಕೆ. ತಲೆಬರಹವನ್ನು ಗೂಢಲಿಪೀಕರಿಸಿದಲ್ಲಿ ಸಂಗ್ರಹದಲ್ಲಿನ ವಿಷಯವನ್ನು ಪಟ್ಟಿ ಮಾಡಲು ಗುಪ್ತಪದದ ಅಗತ್ಯವಿರುತ್ತದೆ.
35.
Do not overwrite newer files
2011-05-20
ಹೊಸ ಕಡತಗಳನ್ನು ತಿದ್ದಿ ಬರೆಯಬೇಡ (_x)
36.
Recreate the folders stored in the archive
2011-05-20
ಆರ್ಕೈವ್‌ನಲ್ಲಿ ಶೇಖರಿಸಿಡಲಾದ ಕಡತಕೋಶಗಳನ್ನು ಮರಳಿ ರಚಿಸಿ
37.
Default volume size
2011-05-20
ಪೂರ್ವನಿಯೋಜಿತ ಪರಿಮಾಣದ ಗಾತ್ರ
38.
The default size for volumes.
2011-05-20
ಪರಿಮಾಣಗಳ ಪೂರ್ವನಿಯೋಜಿತ ವಿಂಡೊ.
39.
Extract Here
2011-05-20
ಇಲ್ಲಿಗೆ ಹೊರತೆಗೆ
2008-02-26
ಇಲ್ಲಿಗೆ ತೆಗೆ
40.
Extract the selected archive to the current position
2011-05-20
ಆರಿಸಲಾದ ಆರ್ಕೈವಿನಲ್ಲಿರುವದನ್ನು ಪ್ರಸಕ್ತ ಸ್ಥಳದಲ್ಲಿ ಹೊರತೆಗೆಯಿರಿ
41.
Extract To...
2008-02-26
ಇಲ್ಲಿಗೆ ತೆಗೆ...
42.
Extract the selected archive
2008-02-26
ಆರಿಸಲಾದ ಅರ್ಕೈವನ್ನು ತೆಗೆ
43.
Compress...
2009-09-08
ಸಂಕುಚನಗೊಳಿಸು...
44.
Create a compressed archive with the selected objects
2009-09-08
ಆರಿಸಲಾದ ವಸ್ತುಗಳೊಂದಿಗೆ ಒಂದು ಸಂಕುಚಿತ ಆರ್ಕೈವ್ ನಿರ್ಮಿಸು
45.
Could not add the files to the archive
2008-02-26
ಆರ್ಕೈವ್‍ಗೆ ಕಡತಗಳನ್ನು ಸೇರಿಸಲಾಗಿಲ್ಲ
46.
You don't have the right permissions to read files from folder "%s"
2008-10-12
ನಿಮಗೆ "%s" ಕಡತಕೋಶದಿಂದ ಕಡತಗಳನ್ನು ಓದಲು ಸಮರ್ಪಕವಾದ ಅನುಮತಿಗಳಿಲ್ಲ
2008-02-26
ನಿಮಗೆ "%s" ಫೋಲ್ಡರಿನಿಂದ ಕಡತಗಳನ್ನು ಓದಲು ಸಮರ್ಪಕವಾದ ಅನುಮತಿಗಳಿಲ್ಲ
2008-02-26
ನಿಮಗೆ "%s" ಫೋಲ್ಡರಿನಿಂದ ಕಡತಗಳನ್ನು ಓದಲು ಸಮರ್ಪಕವಾದ ಅನುಮತಿಗಳಿಲ್ಲ
48.
_Options
2012-09-28
ಆಯ್ಕೆಗಳು (_O)
49.
Load Options
2008-02-26
ಲೋಡ್ ಮಾಡುವ ಆಯ್ಕೆಗಳು
50.
Save Options
2008-02-26
ಉಳಿಸುವ ಆಯ್ಕೆಗಳು
51.
Reset Options
2012-09-28
ಆಯ್ಕೆಗಳನ್ನು ಮರುಹೊಂದಿಸು
54.
_Options Name:
2012-09-28
ಆಯ್ಕೆಗಳ ಹೆಸರು (_O):
56.
Password required for "%s"
2012-09-28
"%s" ಇದಕ್ಕಾಗಿ ಅಗತ್ಯವಿರುವ ಗುಪ್ತಪದ
57.
Wrong password.
2012-09-28
ತಪ್ಪು ಗುಪ್ತಪದ.
58.
Compress
2009-09-08
ಸಂಕುಚನಗೊಳಿಸು